ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಅಂತಹಾ ಕಷ್ಟಗಳು ಜೀವನದಲ್ಲಿ ಇದ್ದೇ ಇರುತ್ತವೆ ಸ್ನೇಹಿತರ ಮನೆಯಲ್ಲಿ ಕೆಲವು ವಸ್ತುಗಳನ್ನು ನಾವು ಇಟ್ಟುಕೊಳ್ಳುವುದರಿಂದ ಹಲವಾರು ತೊಂದರೆಗಳನ್ನು ನಾವು ಅನುಭವಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗುತ್ತದೆ ಹಾಗಾಗಿ ಕೆಲವೊಂದು ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಬಾರದು ಆ ರೀತಿಯಾಗಿ ಏನಾದರೂ ಇಟ್ಟುಕೊಂಡರೆ ಜೀವನದಲ್ಲಿ ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ನಾವು ಅನುಭವಿಸಬೇಕಾಗುತ್ತದೆ ಹಾಗೆಯೇ ನಮ್ಮ ಜೀವನದಲ್ಲಿ ನಾವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರೂ ಕೂಡಾ ಸಂಪಾದನೆ ನಮ್ಮ ಕೈಯಲ್ಲಿ ಉಳಿಯುವುದಿಲ್ಲ
ಹಾಗಾಗಿ ಇಂದು ನಾವು ಹೇಳುವಂತಹ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಾವು ಕಷ್ಟದ ಮೇಲೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಸ್ನೇಹಿತರೆ ಹಾಗಾಗಿ ನಾವು ಇವತ್ತಿನ ಈ ಮಾಹಿತಿಯಲ್ಲಿ ಈ ಮೂರು ವಸ್ತುಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ನೀಡುತ್ತವೆ ಸ್ನೇಹಿತರೆ ಹಾಗಾದರೆ ಬನ್ನಿ ನೋಡೋಣ ಮನೆಯಲ್ಲಿ ಯಾವ ರೀತಿಯಾದಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎನ್ನುವುದರ ಬಗ್ಗೆ
ಸ್ನೇಹಿತರೆ ,ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ನೀವು ಕಷ್ಟವನ್ನು ಅನುಭವಿಸುತ್ತಿ ದ್ದರೆ ಈ ಮೂರು ವಸ್ತುಗಳನ್ನು ನೀವು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಬ್ಬರ ಮನೆಯಲ್ಲಿ ಎಷ್ಟು ಸಂಪಾದಿಸಿದರು ಕೂಡ ಅವರ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಹಾಗೆಯೇ ದುಡ್ಡು ಹೇಗೆ ಬರುತ್ತದೆ ಆದರೆ ಆಗಿಬಿಡುತ್ತದೆ ಆದಕಾರಣ ಅವರು ಜೀವನದಲ್ಲಿ ತುಂಬಾ ಬೇಸತ್ತು ಬಿಡುತ್ತಾರೆ
ಹಾಗಾಗಿ ಮನೆಯಲ್ಲಿ ನೀವು ಏನಾದರೂ ಈ ಮೂರು ವಸ್ತುಗಳನ್ನು ನೀವು ಎಷ್ಟೇ ಸಂಪಾದನೆ ಮಾಡಿದರು ಕೂಡ ನಿಮ್ಮ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಸ್ನೇಹಿತರು ಹಾಗಾದರೆ ಈ ಮೂರು ವಸ್ತುಗಳು ಯಾವುವು ಎನ್ನುವುದನ್ನು ನಾವು ಇಂದಿನ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ.ಹೌದು ಸ್ನೇಹಿತರೆ ಸಾಮಾನ್ಯವಾಗಿಯೇ ಕೆಲವೊಬ್ಬರ ಮನೆಯಲ್ಲಿ ಬೇಡವಾಗಿರುವ ಅಂತಹ ವಸ್ತುಗಳನ್ನು ಇಟ್ಟು ಕೊಂಡಿರುತ್ತಾರೆ ಆ ರೀತಿಯಾಗಿ ಬೇಡವಾದ ಅಂತಹ ವಸ್ತುಗಳನ್ನು ಮನೆಯಲ್ಲಿ ಶೇಖರಣೆ ಮಾಡಿಬಿಟ್ಟರೆ ಮನೆಯಲ್ಲಿ ದೇವತೆ ನೆಲೆಯೂರುತ್ತದೆ ಸ್ನೇಹಿತರೆ.ಹೌದು ಇನ್ನು ಕೆಲವೊಬ್ಬರ ಮನೆಯಲ್ಲಿ ಹರಿದ ಬಟ್ಟೆಗಳನ್ನು ಅಥವಾ ಹಾಳಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ
ಈ ರೀತಿಯಾಗಿ ಹಾಳಾದ ವಸ್ತುಗಳನ್ನು ಅಥವಾ ಹರಿದ ಬಟ್ಟೆಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದುನೀವೇನಾದರೂ ಈ ರೀತಿಯಾಗಿ ಹರಿದ ಬಟ್ಟೆಗಳನ್ನು ಮತ್ತು ಹಾಳಾದ ವಸ್ತುಗಳನ್ನು ಮನೆಯಲ್ಲಿ ಶೇಖರಣೆ ಮಾಡಿಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ನಿವಾಸ ಉಂಟಾಗುವುದಿಲ್ಲ ಸ್ನೇಹಿತರೆ ಹಾಗಾಗಿ ಈ ರೀತಿ ಮಾಡಬಾರದು.ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ದೇವತೆಯ ವಾಗುತ್ತದೆ.ಇನ್ನು ಎರಡನೆಯದಾಗಿ ಸ್ನೇಹಿತರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ನೀವು ಸುಟ್ಟು ಹೋದಂತಹ ಬಟ್ಟೆಗಳನ್ನು ಇಟ್ಟುಕೊಳ್ಳಬಾರದು ಈ ರೀತಿಯಾಗಿಯೇ ಸುಟ್ಟುಹೋದ ಬಟ್ಟೆಗಳನ್ನು ನೀವೇನಾದರೂ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ದಿನದಿಂದ ದಿನಕ್ಕೆ ನಿಮ್ಮ ಮನೆಗೆ ಹಾಕುವ ನಿಮ್ಮ ಮನೆಯಲ್ಲಿರುವ ಸದಸ್ಯರಿಗೆ ದರಿದ್ರ ಎನ್ನುವುದು ಅಂಟಿಕೊಳ್ಳುತ್ತದೆ
ನೀವು ಎಷ್ಟೇ ಪ್ರಯತ್ನ ಮಾಡಿ ಎಷ್ಟೇ ಸಂಪಾದನೆ ಮಾಡಿದರು ಕೂಡ ಸಂಪಾದನೆ ಮಾಡಿದಂತಹ ದುಡ್ಡು ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ .ಸ್ನೇಹಿತರಿಗೆ ನೀವು ಯಾವುದೇ ಕಾರಣಕ್ಕೂ ಅಗ್ನಿಸ್ಪರ್ಶ ಮಾಡಿದ ಬಟ್ಟೆಗಳನ್ನು ಅಂದರೆ ಅಗ್ನಿಸ್ಪರ್ಶ ಮಾಡಿದಂತಹ ಬಟ್ಟೆಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು ಸ್ನೇಹಿತರೆನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಅಗ್ನಿಯಿಂದ ಸ್ಪರ್ಶ ವಾದಂತಹ ಬಟ್ಟೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂದರೆ ಸುಟ್ಟುಹೋದ ಬಟ್ಟೆಗಳನ್ನು ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದುಈ ರೀತಿಯಾಗಿ ಮಾಡಿದರು ಕೂಡ ನಿಮ್ಮ ಮನೆಯಲ್ಲಿ ಎಷ್ಟೇ ದುಡಿದರೂ ಕೂಡ ನಿಮ್ಮ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಬಂದಿದ್ದು ಬಂದಹಾಗೆ ಹೋಗಿಬಿಡುತ್ತದೆ ಸ್ನೇಹಿತರೆ. ಮೂರನೇದಾಗಿ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ನೀವು ಬಿನ್ನ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು.
ಅಂದರೆ ಒಡೆದುಹೋದ ವಿಗ್ರಹ ಅಥವಾ ಚೂರಾದ ವಿಗ್ರಹವನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಅದೇ ರೀತಿಯಾಗಿ ಹೊಡೆದು ಹೋದಂತಹ ಫೋಟೋಗಳನ್ನು ಅಂದರೆ ದೇವರ ಫೋಟೋಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳಬಾರದು ಈ ರೀತಿಯಾಗಿ ನೀವು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಗೆ ಕಷ್ಟ ತಪ್ಪಿದ್ದಲ್ಲ.ಹಾಗಾಗಿ ನೋಡಿದ್ರಲ್ಲ ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಈ ಮೂರು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು ನೀವು ಈ ರೀತಿಯಾಗಿ ಏನಾದರೂ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ದರಿದ್ರ ದೇವತೆಯ ಉಂಟಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.