ಹಾಯ್ ಸ್ನೇಹಿತರೆ ನಾನು ಇಂದು ನಿಮಗೊಂದು ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದೇನೆ. ಈಗ ನಾನು ಹೇಳುವ ಒಂದು ಮಾಹಿತಿ ನಿಮ್ಮ ಪ್ರತಿನಿತ್ಯದ ಜೀವನದಲ್ಲಿ ಉಪಯೋಗವಾಗುತ್ತದೆ ನೀವು ಮಾಡುವ ದಿನನಿತ್ಯದ ತಪ್ಪಿನಿಂದ ಜೀವನಪೂರ್ತಿ ನೀವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಇಂತಹ ತಪ್ಪುಗಳನ್ನು ನೀವು ಮಾಡಬೇಡಿ. ಈ ಒಂದು ತಪ್ಪನ್ನು ನೀವು ಖಂಡಿತವಾಗಿಯೂ ಮಾಡಿರುತ್ತೀರಿ ಆದರೆ ಈ ಮಾಹಿತಿ ತಿಳಿದ ಮೇಲೆ ಈ ತಪ್ಪು ಮಾಡಲು ಬಿಡಿ ಇತರರಿಗೂ ತಿಳಿಸಿ. ಹೌದು ಸ್ನೇಹಿತರೆ ಯಾರಾದರೂ ನಿಮ್ಮ ದೇಶ ಯಾವುದು ಎಂದರೆ ನಮಗೆ ನಮ್ಮ ದೇಶ ಭಾರತ ಎಂದು ಹೆಮ್ಮೆಯಿಂದ ಹೇಳಬಹುದು
ಏಕೆಂದರೆ ನಮ್ಮ ದೇಶದಲ್ಲಿ ಆಚಾರ ವಿಚಾರಗಳು ಹಾಗೂ ಸಾಂಪ್ರದಾಯಕವಾಗಿ ಬಂದಿರುವ ಪದ್ಧತಿಗಳು ಹೆಚ್ಚಾಗಿವೆ. ಹಾಗೆ ನಮ್ಮದು ಸುಸಂಸ್ಕೃತ ಭಾರತ. ನಮ್ಮ ದೇಶಕ್ಕೆ ತುಂಬಾ ಇತಿಹಾಸಗಳಿವೆ. ಹಾಗೂ ಆಚರಿಸಲು ಹಬ್ಬಗಳಿವೆ ಅದಕ್ಕೆ ಹಿನ್ನೆಲೆಗಳು ಕೂಡ ಇವೆ ಇಂತಹ ದೇಶದಲ್ಲಿ ನಾವು ಜನಿಸಿರುವುದು ನಮ್ಮ ಪುಣ್ಯ ಈ ಭೂಮಿ ಹಾಗೂ ಪ್ರಕೃತಿ ನಮ್ಮ ಜವಾಬ್ದಾರಿ. ಪ್ರಕೃತಿಯಲ್ಲಿ ನಾವು ಎಲ್ಲಾ ಪಡೆದುಕೊಳ್ಳುತ್ತೇವೆ. ಮುಖ್ಯವಾಗಿ ನಾವು ತಿನ್ನುವ ತರಕಾರಿಗಳು ಪದಾರ್ಥಗಳೆಲ್ಲಾ ಭೂಮಿಯಿಂದಲೇ ಬರುತ್ತವೆ. ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಒಟ್ಟಾಗಿ ಇಡಬಾರದು ಅಥವಾ ಒಂದೇ ಕವರ್ನಲ್ಲಿ ಹಾಕಿಕೊಂಡು ತರಬಾರದು ಏಕೆಂದರೆ ಈ ಒಂದು ತಪ್ಪುನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಹದಗೆಡುಸುತ್ತದೆ.
ಹಾಗೆ ಇವುಗಳನ್ನು ತೆಗೆದುಕೊಂಡು ಬರುವಾಗ ಪ್ಲಾಸ್ಟಿಕ್ ಕವರನ್ನು ಬಳಸಬೇಡಿ. ಏಕೆಂದರೆ ಪ್ಲಾಸ್ಟಿಕ್ ಒಂದು ಕರಗದ ವಸ್ತುವಾಗಿದೆ ಇದು ನಮ್ಮ ಪ್ರಕೃತಿಗೆ ವಿರುದ್ಧವಾಗಿರುವುದು. ಇನ್ನು ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಹಿಂದಿನ ಕಾಲದಲ್ಲಿ ಹತ್ತಿರದ ಒಳಗಡೆ ಸೇರಿಸಿ ಮನೆಯ ದ್ವಾರದ ಮೇಲೆ ಹಾಗೂ ವಾಹನಗಳಿಗೆ ಹಾಕುತ್ತಿದ್ದರು. ಇದಕ್ಕೆ ವೈಜ್ಞಾನಿಕ ಕಾರಣ ಏನೆಂದರೆ ಆಗಿನ ಕಾಲದಲ್ಲಿ ಮಣ್ಣಿನ ಮನೆಗಳು ಇರುತ್ತಿದ್ದವು ಹಾಗಾಗಿ ಕೆಟ್ಟ ಪ್ರಾಣಿಗಳ ತೊಂದರೆ ಅವರ ಮನೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದವು ಅದಕ್ಕಾಗಿ ವಿಷ ಜಂತುಗಳನ್ನು ತಡೆಯಲು ಹೀಗೆ ಕಟ್ಟುತ್ತಿದ್ದರು. ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಇಂದ ಬರುವ ವಾಸನೆಯಿಂದ ಯಾವುದೇ ವಿಷಜಂತುಗಳ ಮನೆಯೊಳಗೆ ಪ್ರವೇಶ ಸುತ್ತಿರಲಿಲ್ಲ.
ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ನಷ್ಟಲಕ್ಷ್ಮಿಯ ಸಂಕೇತವಾಗಿವೆ. ಹಾಗಾಗಿ ನಷ್ಟಲಕ್ಷ್ಮಿಯ ಮನೆಯೊಳಗೆ ಬರಬಾರದು ಎಂದು ಮನೆಯ ಮುಖ್ಯ ದ್ವಾರಕ್ಕೆ ಇವುಗಳನ್ನು ಕಟ್ಟುತ್ತಾರೆ. ಇನ್ನು ದೃಷ್ಟಿ ಲಕ್ಷ್ಮಿ ಎಂಬುವಳ ದೃಷ್ಟಿ ತಾಕಬಾರದು ಎಂದು ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಮನೆಯ ಮುಖ್ಯದ್ವಾರದ ಮೇಲೆ ಕಟ್ಟುತ್ತಾರೆ. ಇನ್ನು ವಾಹನಗಳಿಗೂ ಕೂಡ ದುಷ್ಟ ಪ್ರಭಾವ ಬೀಳಬಾರದು ಹಾಗೂ ದೃಷ್ಟಿ ಯಾಗಬಾರದು ಎಂದು ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ದಾರದಿಂದ ಹಾಕಿ ಅಮಾವಾಸ್ಯೆ ದಿನದಂದು ವಾಹನಗಳನ್ನು ಪೂಜೆ ಮಾಡಿ ಕಟ್ಟುತ್ತಾರೆ. ವಾಹನಗಳು ಎಲ್ಲೆಂದರಲ್ಲಿ ಚಲಿಸುತ್ತಿರುತ್ತದೆ ಇದರಿಂದಾಗಿ ಅವರಿಗೆ ತೊಂದರೆಗಳ ಆಗಬಾರದು ಎಂದು ಈ ಒಂದು ಪರಿಹಾರ ಇದೆ.
ನೋಡಿ ಸ್ನೇಹಿತರೆ ಆಗಿನ ಕಾಲದಲ್ಲಿ ನಡೆದುಕೊಂಡ ಪದ್ಧತಿಗಳು ನಿಜ ಕೂಡ ಆಗಿವೆ ಹಾಗೂ ವೈಜ್ಞಾನಿಕವಾಗಿಯೂ ಇವುಗಳೆಲ್ಲ ಒಳ್ಳೆಯ ಉದ್ದೇಶದಿಂದ ಆಗಿವೆ. ಆದರೆ ನಾವು ಈ ಪದ್ಧತಿಗಳನ್ನು ಬಿಡದೆ ಪಾಲಿಸಿಕೊಂಡು ಹೋಗಬೇಕು. ವಾಹನಕ್ಕೆ ಮತ್ತು ಮುಖ್ಯದ್ವಾರದ ಮೇಲೆ ಅಷ್ಟೇ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಜೊತೆ ಇರಬೇಕು ಅದನ್ನು ಹೊರೆತು ಮನೆಯಲ್ಲಿ ಅಕ್ಕಪಕ್ಕ ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಇಡಬಾರದು ಹಾಗೂ ಫ್ರಿಡ್ಜ್ ಒಳಗಡೆ ಕೂಡ ಇಡುವಾಗ ಅವುಗಳನ್ನು ದೂರವಾಗಬೇಕು ಇದು ನಿಮ್ಮ ಮನೆಯ ಪರಿಸ್ಥಿತಿಯನ್ನು ಕೇಳುವಂತೆ ಮಾಡುತ್ತದೆ.
ಇವುಗಳ ಎರಡು ಜೊತೆ ಇದ್ದರೆ ಲಕ್ಷ್ಮಿ ದೇವಿ ಮನೆಯಲ್ಲಿ ನಿಲ್ಲುವುದಿಲ್ಲ. ಹಾಗೇ ನೀವು ಎಷ್ಟೇ ದುಡಿದರೂ ಲಾಭ ಎಂಬುದು ಸಿಗುವುದಿಲ್ಲ. ಇಂತಹ ಮಾಹಿತಿಯನ್ನು ಎಲ್ಲಾ ಮಹಿಳೆಯರು ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಅವರೇ ಇಂತಹ ತಪ್ಪುಗಳನ್ನು ಮಾಡಲು ಸಾಧ್ಯ. ಹಾಗಾದರೆ ಸ್ನೇಹಿತರೇ ಈ ಮಾಹಿತಿ ಓದಿದನಂತರ ನೀವು ಈ ತಪ್ಪನ್ನು ಮಾಡಬೇಡಿ ಹಾಗೆ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ