Categories
Uncategorized ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವುದೇ ಕಾರಣಕ್ಕೂ ಈ ವಸ್ತುವನ್ನು ಮಂಚದ ಮೇಲೆ ಇಡಬೇಡಿ ಅಪ್ಪಿ ತಪ್ಪಿ ಇಟ್ಟರೆ ಲಕ್ಷ್ಮೀದೇವಿ ನಿಮ್ಮ ಮನೆ ಬಿಟ್ಟು ಹೋಗುತ್ತಾಳೆ

ನಿಮ್ಮ ಮನೆಯಲ್ಲಿ ಮಂಚವಿದ್ದರೆ, ಆ ಮಂಚದ ಮೇಲೆ ಈ ವಸ್ತು ಇದ್ದರೆ, ಯಾವುದೇ ಕಾರಣಕ್ಕೂ ಎಂತಹ ಕಷ್ಟದ ಸಮಯದಲ್ಲೂ ಕೂಡ ಈ ಒಂದು ವಸ್ತುವನ್ನು ಮಂಚದ ಮೇಲೆ ಇಡಬಾರದು. ಈ ಒಂದು ವಸ್ತುವನ್ನು ನೀವು ಮಂಚದ ಮೇಲೆ ಇಟ್ಟಿದ್ದೆ ಆದರೆ ನಿಮ್ಮ ಕಷ್ಟಗಳು ಹೆಚ್ಚಾಗುತ್ತದೆ. ಅಲ್ಲದೆ ನಿಮ್ಮ ಮನೆಯ ದಾರಿದ್ರ್ಯ ಹೆಚ್ಚಾಗುತ್ತದೆ. ನಿಮ್ಮ ಕೈಯಲ್ಲಿ ದುಡ್ಡು ಎನ್ನುವುದು ನಿಲ್ಲೋದಿಲ್ಲ, ಅಲ್ಲದೆ ಮಹಾಲಕ್ಷ್ಮೀ ದೇವಿಯ ಸ್ಥಿರ ನಿವಾಸ ಇರೋದಿಲ್ಲ. ಇದನ್ನು ನೀವು ನಂಬಿದರೆ ನಂಬಬಹುದು, ನಂಬದಿದ್ದರೆ ಅನುಭವಿಸುವಂತಹ ಕಷ್ಟ ನಿಮಗೆ ಬಿಟ್ಟಿದ್ದು. ಈ ಒಂದು ವಸ್ತುವನ್ನು ನೀವು ಬಹಳ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆ ಒಂದು ವಸ್ತು ಯಾವುದೇ ಯಾವ ಕಾರಣಕ್ಕೆ ಆ ವಸ್ತುವನ್ನು ನಿಮ್ಮ ಮಂಚದ ಮೇಲೆ ಇಡಬಾರದು ಎನ್ನುವುದನ್ನು ನಿಮಗೆ ತಿಳಿಸುತ್ತೇವೆ ಬನ್ನಿ…

ನಾವು ಕಷ್ಟ ಪಟ್ಟು ದುಡಿಯುವುದು ದುಡ್ಡಿಗೋಸ್ಕರ, ನೀವು ಮಲಗುವ ಜಾಗದಲ್ಲಿ ಅಂದರೆ ಯಾವುದೇ ಕಾರಣಕ್ಕೂ ನಾವು ಮಲಗಿ ನಿದ್ರಿಸುವ ಜಾಗದಲ್ಲಿ ಹಣವನ್ನು ಇಡಬಾರದು. ಎಷ್ಟೋ ಜನರ ಮನೆಯಲ್ಲಿ ಸಂಸಾರವನ್ನು ನಡೆಸುತ್ತಿರುತ್ತಾರೆ. ಗಂಡ ಹೆಂಡತಿ ಇರುವಂತಹ ಮನೆಯಲ್ಲಿ, ಗಂಡ ಹೆಂಡತಿ ನಿದ್ರಿಸುವಂತಹ ಜಾಗದಲ್ಲಿ ಯಾವುದೇ ಕಾರಣಕ್ಕೂ ಕೂಡ ನೀವು ದುಡ್ಡನ್ನು ಇಡಬಾರದು. ನಿಮ್ಮ ಮನೆಯಲ್ಲಿ ನೀವು ಮಲಗುವಂತಹ ಕೋಣೆಯಲ್ಲಿ ಬೀರು ಆಗಿರಬಹುದು, ಅಥವಾ ಒಂದು ದುಡ್ಡಿರುವಂತಹ ಪೆಟ್ಟಿಗೆ ಇರಬಹುದು ಅಂತಹ ಜಾಗಗಳಲ್ಲಿ ಕೆಲವರು ಹಣವನ್ನು ಇಟ್ಟುಕೊಂಡಿರುತ್ತಾರೆ.

ಆ ಬೀರುವಿನಿಂದ ಅಥವಾ ಹಣದ ಪೆಟ್ಟಿಗೆಯಿಂದ ನೀವು ದುಡ್ಡನ್ನು ತೆಗೆದು ಅದನ್ನು ಮಂಚದ ಮೇಲೆ ಇಟ್ಟು, ತದನಂತರ ಅದನ್ನು ತೆಗೆದುಕೊಳ್ಳುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಇದರಿಂದ ನಿಮ್ಮ ಮನೆಯ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತದೆ. ಹಣ ಎಂದರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಸ್ವರೂಪ. ಇನ್ನು ದುಡ್ಡನ್ನು, ಅದು ನಾಣ್ಯ ಆಗ್ರಬಹುದು ಅಥವಾ ಅದು ನೋಟ್ ಆಗಿರಬಹುದು ಅದನ್ನು ಯಾವುದೇ ಕಾರಣಕ್ಕೂ ನೀವು ಮಲಗುವಂತಹ ಮಂಚದ ಮೇಲೆ ಮಾತ್ರ ಇಡಬಾರದು.

ಇನ್ನು ಎರಡನೆಯದಾಗಿ ನೀವು ಧರಿಸುವಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಲಗುವಂತಹ ಮಂಚದ ಮೇಲೆ ಇಡಬಾರದು. ನೀವು ಮಲಗುವಂತಹ ಕೋಣೆಯಲ್ಲಿ ಬೀರು ಇದ್ದರೆ ನೀವು ಅಲ್ಲಿ ಒಡವೆಗಳನ್ನು ಇಟ್ಟಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮಲಗುವ ಮಂಚದ ಮೇಲೆ ಇಡಬೇಡಿ. ಇನ್ನು ಮೂರನೆಯದಾಗಿ ಯಾವುದೇ ಕಾರಣಕ್ಕೂ ನಿಮ್ಮ ಮಡಿ ಬಟ್ಟೆಗಳನ್ನು ಮಂಚದ ಮೇಲೆ ಇಡಬಾರದು. ನಿದ್ರೆ ಮಾಡುವ ಮಂಚದ ಮೇಲೆ ಯಾವುದೇ ಕಾರಣಕ್ಕೂ ಮಡಿ ಬಟ್ಟೆಗಳನ್ನು ಇಟ್ಟು, ಅದನ್ನು ಮತ್ತೆ ನಿಮ್ಮ ದೇಹದ ಮೇಲೆ ಯಾವುದೇ ಕಾರಣಕ್ಕೂ ಧರಿಸಬೇಡಿ.

 

ಈ ರೀತಿ ಮಾಡಿದರೆ, ನಿಮ್ಮ ಮನೆಯ ದಾರಿದ್ರ್ಯ ಹೆಚ್ಚಾಗುತ್ತದೆ. ಇನ್ನು ನೀವು ಸ್ನಾನ ಮಾಡಿದ ನಂತರ ನೀವು ನಿಮ್ಮ ದೇಹವನ್ನು ವರಿಸಿಕೊಂಡ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಮಲಗುವ ಮಂಚದ ಮೇಲೆ ಇಡಬಾರದು. ನೀವು ಮಲಗುವ ಮಂಚದ ಮೇಲೆ ಯಾವುದೇ ಕಾರಣಕ್ಕೂ ಹಣ, ಚಿನ್ನ, ಮಡಿ ವಸ್ತ್ರ ಅಥವಾ ಒದ್ದೆ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಮಂಚದ ಮೇಲೆ ಇಡಬೇಡಿ. ನಿಮ್ಮ ಜೀವನದಲ್ಲಿ ನೀವು ಗೊತ್ತಿದ್ದು, ಗೊತ್ತಿಲ್ಲದೆಯೂ ಈ ರೀತಿಯ ತಪ್ಪುಗಳನ್ನು ಮಾಡಿದ್ದೀರಾ, ಅದನ್ನು ಇದೀಗ ಸರಿ ಮಾಡಿಕೊಳ್ಳಿ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ