Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪೂಜೆಗೆ ಎಂದು ತಂದ ಹೂವನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್ ನಲ್ಲಿ ಇಡಬೇಡಿ ಇದರಿಂದ ಏನೆಲ್ಲಾ ತೊಂದರೆಯಾಗುತ್ತದೆ ಗೊತ್ತ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರಬೇಕು ಆ ರೀತಿಯಾಗಿ ಅಭ್ಯಾಸ ಇರುವುದು ಬಹಳ ಒಳ್ಳೆಯದು ಮತ್ತು ಅದು ನಮ್ಮ ಜೀವನಕ್ಕೆ ಬಹಳಷ್ಟು ಒಳ್ಳೆಯ ಮತ್ತು ಶುಭ ಸಂಕೇತಗಳನ್ನು ಎಳೆದು ತರುತ್ತದೆ ಮತ್ತು ನಾವು ಕೈ ಹಾಕುವಂತಹ ಎಲ್ಲಾ ಕಾರ್ಯಗಳು ಕೂಡ ಸಫಲವಾಗುತ್ತದೆ ಮತ್ತು ಇದರಿಂದ ನಮಗೆಲ್ಲರಿಗೂ ಕೂಡ ಒಳ್ಳೆಯ ವಿಚಾರಗಳು ಮತ್ತು ಒಳ್ಳೆಯ ರೀತಿಯಾದಂತಹ ಶುಭಗಳು ಲಭಿಸುತ್ತದೆ. ಹಾಗಾಗಿ ಅಂತಹ ವಿಧಾನಗಳನ್ನು ನಾವು ಆಚರಿಸುವುದು ಬಹಳ ಒಳ್ಳೆಯದು ಮತ್ತು ಅದರ ಪ್ರತಿನಿತ್ಯದ ಅಭ್ಯಾಸವು ನಮಗೆ ಇರಬೇಕು.

ಆ ರೀತಿಯಾಗಿ ಇರುವಂತಹ ಅಭ್ಯಾಸಗಳು ಅನೇಕರಿಗೆ ಇರುವುದಿಲ್ಲ ಆದರೂ ಕೂಡ ಇತ್ತೀಚಿನ ಜನರೇಶನ್ ನಲ್ಲಿ ಎಂದು ಯಾರು ಕೂಡ ಅಂತಹ ವಿಚಾರಗಳನ್ನು ನಂಬಲು ಕೂಡ ಹೋಗುವುದಿಲ್ಲ. ಹಾಗಾಗಿ ಅಂತಹ ವಿಚಾರಗಳು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಅದೇ ರೀತಿಯಾಗಿ ಅದು ಸರಿಯಂದು ಕೂಡ ಹೇಳಲು ಸಾಧ್ಯವಿಲ್ಲ. ಹಾಗಾಗಿ ಅಂತಹ ವಿಚಾರಗಳನ್ನು ಬಹಳ ಒಳ್ಳೆಯದು. ಮತ್ತು ಅಂತಹ ವಿಚಾರಗಳು ನಮಗೆ ಒಂದಲ್ಲ ಒಂದು ದಿನ ಒಳ್ಳೆಯ ಫಲವನ್ನು ತಂದುಕೊಡುತ್ತದೆ ಮತ್ತು ಅದರಿಂದ ನಮಗೆ ನಮ್ಮ ಜೀವದಲ್ಲಿ ಬಹಳ ಒಳ್ಳೆಯ ಕಾರ್ಯಗಳು ಕೂಡ ನಡೆಯುತ್ತದೆ.

ಇನ್ನು ನಮ್ಮ ಜೀವನದಲ್ಲಿ ಅನೇಕ ವಿಚಾರಗಳು ಅಕಸ್ಮಾತಾಗಿ ನಡೆದು ಹೋಗುತ್ತದೆ ಅಂತಹ ವಿಚಾರಗಳನ್ನು ನಾವು ಯಾವಾಗಲೂ ಕೂಡ ಗಮನಿಸಿಕೊಂಡ ಇರುವುದಕ್ಕೆ ಸಾಧ್ಯವಿಲ್ಲ. ಅಂತಹ ವಿಚಾರಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿರುತ್ತದೆ ಮತ್ತು ಅದನ್ನು ನಾವು ಗಮನಿಸಲು ಸಾಧ್ಯವಿಲ್ಲದಿದ್ದಾಗ ಹಲವು ಉಪಾಯಗಳ ಮುಖಾಂತರ ಅದನ್ನು ಗಮನಿಸಬಹುದು ಇನ್ನು ಹಲವರಿಗೆ ಕೆಲವು ಪ್ರಶ್ನೆಗಳು ಕೂಡ ಇರುತ್ತದೆ ಇನ್ನು ಆ ರೀತಿಯಾದಂತಹ ಪ್ರಶ್ನೆಗಳಲ್ಲಿ ಫ್ರಿಡ್ಜ್ ನಲ್ಲಿ ಇಡುವಂತಹ ಹೂವುಗಳು ದೇವರಿಗೆ ಸಮರ್ಪಣೆ ಮಾಡಬಹುದೇ ಎಂದು…

ವಿಚಾರಗಳ ಬಗ್ಗೆ ಹಲವಾರು ವಿಧವಾಗಿ ಚರ್ಚೆಯಾಗಿದೆ ಆದರೆ ಇಂದು ಕೂಡ ಅದರ ಬಗ್ಗೆ ಹಲವರಿಗೆ ಸರಿಯಾದಂತಹ ಕ್ಲಾರಿಟಿ ಸಿಕ್ಕಿಲ್ಲ ಮತ್ತು ಅದರ ಬಗ್ಗೆ ಸೂಕ್ತವಾದಂತಹ ಮಾಹಿತಿಯನ್ನು ಕೂಡ ಯಾರು ಸರಿಯಾಗಿ ಒದಗಿಸಿಲ್ಲ. ಆದರೆ ಆ ರೀತಿಯಾಗಿ ಮಾಡುವುದು ಒಳ್ಳೆಯದ ಕೆಟ್ಟದ ಎಂದು ಕೆಲವು ಸರಿಯಾಗಿ ಹೇಳಿದ್ದಾರೆ ಕೂಡ ಆದರೆ ಅದನ್ನು ಯಾರು ಕೂಡ ಸರಿಯಾಗಿ ತೆಗೆದುಕೊಂಡಿಲ್ಲ. ಹಾಗಾದರೆ ಅಂತಹ ವಿಚಾರ ಒಳ್ಳೆಯದ ಅಥವಾ ಕೆಟ್ಟದ್ದ ಎಂದು ನೋಡುವುದಾದರೆ ಆ ರೀತಿಯಾಗಿ ನಾವು ಮಾಡುವುದು ಒಳ್ಳೆಯದಲ್ಲ ಅದು ಬಹಳ ಕೆಟ್ಟದ್ದು. ಆ ರೀತಿಯಾಗಿ ಮಾಡಿದರೂ ಕೂಡ ಅದಕ್ಕೆ ಒಂದು ಪರಿಹಾರವನ್ನು ಮಾಡಬಹುದು.

ಮೊದಲಿಗೆ ಆ ರೀತಿಯಾಗಿ ಮಾಡಲೇಬಾರದು ಕಾರಣ ಏನು ಎಂದರೆ ಫ್ರಿಡ್ಜ್ ಎಂದರೆ ಬರೀ ನಾವು ಆಹಾರ ಪದಾರ್ಥಗಳನ್ನು ಇಡುವುದರ ಜೊತೆಗೆ ಅದರೊಂದಿಗೆ ಹಲವು ರೀತಿಯಾದಂತಹ ಬೇರೆ ತಯಾರಿಸಲ್ಪಟ್ಟಂತಹ ಆಹಾರ ಮತ್ತು ನೈವೇದ್ಯಕ್ಕೆ ಉಪಯೋಗವಲ್ಲದಂತಹ ಮತ್ತು ಅಶುದ್ಧವಾಗಿರುವಂತಹ ಪದಾರ್ಥಗಳನ್ನು ಕೂಡ ಇಟ್ಟಿರುತ್ತೇವೆ ಅಂದರೆ ಮಾಂಸ ಮೊಟ್ಟೆ ಈ ರೀತಿಯಾದಂತದ್ದು ಆದರೆ ಅದೆಲ್ಲವೂ ಕೂಡ ಪೂಜೆಗೆ ಯೋಗ್ಯವಲ್ಲ ಆದ್ದರಿಂದ ಅಂತಹ ಪದಾರ್ಥಗಳನ್ನು ನಾವು ಫ್ರಿಡ್ಜ್ ನಲ್ಲಿ ಇರುವ ಕಾರಣದಿಂದಾಗಿ ಆ ರೀತಿಯಾಗಿ ಹೂಗಳನ್ನು ಅದರಲ್ಲಿ ಇಟ್ಟು ಪೂಜೆಗೆ ಬಳಸುವುದು ಒಳ್ಳೆಯದಲ್ಲ.

ಇನ್ನು ಆ ರೀತಿಯಾಗಿ ಇಟ್ಟಿದ್ದರು ಕೂಡ ಅಂತಹ ಹೂಗಳನ್ನು ತೆಗೆದುಕೊಂಡು ನಾವು ಪೂಜೆಗೆ ಬಳಸುವ ಸಮಯದಲ್ಲಿ ಮೊದಲಿಗೆ ನಾವು ಅದನ್ನು ತೆಗೆದುಕೊಂಡು ಅರಿಶಿಣ ನೀರಿನ ಎಂದ ಅದನ್ನು ಪ್ರೋಕ್ಷಿಸಿ ಅಂದರೆ ಅರಿಶಿಣ ನೀರನ್ನು ಅದರ ಮೇಲೆ ಚಿಮುಕಿಸಿ ನಂತರ ಅದನ್ನು ಪೂಜೆಗೆ ಬಳಸುವುದು ಒಳ್ಳೆಯದು ಮತ್ತು ಇದರಿಂದ ಅಶುದ್ಧತೆ ನೀಡುತ್ತದೆ ಮತ್ತು ಒಳ್ಳೆಯ ಕಾರ್ಯಗಳು ಬೇಗನೆ ಸಿದ್ದಿಗೆ ಬರುತ್ತದೆ ಹೀಗಾಗಿ ಇಂತಹ ವಿಧಾನಗಳನ್ನು ಬಳಸುವುದರಿಂದ ನಾವು ಮಾಡುವಂತಹ ಪೂಜೆಯಲ್ಲಿ ಯಾವುದೇ ರೀತಿಯಾದಂತಹ ಅಡ್ಡಿಯು ಉಂಟಾಗುವುದಿಲ್ಲ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ