ನಮಸ್ಕಾರ ವೀಕ್ಷಕರೇ ಜೀವನದಲ್ಲಿ ನಾವು ಬಳಸುವಂತಹ ಅನೇಕ ವಿಧವಾದಂತ ಸಸ್ಯವರ್ಗಗಳು ನಮ್ಮ ಜೊತೆಯಲ್ಲಿ ಇರುತ್ತವೆ ಸಸ್ಯಗಳು ಇಲ್ಲ ಎಂದರೆ ಪರಿಸರವೇ ಇಲ್ಲ ಹೌದು ಸಸ್ಯಗಳಿಂದಲೇ ನಾವು ಉಸಿರಾಡುತ್ತಿರುವುದು ಸಸ್ಯಗಳೆ ನಮ್ಮ ನೈಸರ್ಗಿಕ ಜೀವರಾಶಿಯಾಗಿದೆ. ಮತ್ತು ಸಸ್ಯಗಳಿಂದ ನಮಗೆ ಆಗುವಂತಹ ಉಪಯೋಗ ಅನೇಕವಿದರು ನಾವು ಸಸ್ಯಗಳಿಗೆ ಯಾವುದೇ ರೀತಿಯಾದಂತಹ ಕೊಡುಗೆಯನ್ನು ಹೆಚ್ಚಾಗಿ ಕೊಡುವುದಿಲ್ಲ ಈ ರೀತಿಯಾಗಿ ಅನೇಕ ವಿಚಾರಗಳು ನಮಗೆ ತಿಳಿದೇ ಇರುತ್ತದೆ ಆದರೂ ಕೂಡ ಅದನ್ನು ನಾವು ಪಾಲಿಸುವುದಿಲ್ಲ. ಹೀಗಾಗಿ ಅದರ ವಿಚಾರ ನಮಗೆ ಕೆಟ್ಟದಾಗಿರುತ್ತದೆ.
ಕೆಲವು ಸಸ್ಯ ಜಾತಿಗಳನ್ನು ನಾವು ನೋಡಿ ಇರುತ್ತೇವೆ ವಿಚಿತ್ರವಾಗಿರುತ್ತದೆ ಆದರೂ ನೋಡಲು ಸುಂದರವಾಗಿರುತ್ತದೆ ಕೆಲವೊಂದು ಸುಂದರವಾಗಿರುತ್ತದೆ ಆದರೆ ವಿಷ’ಕಾರಿಯುತ್ತವಾಗಿರುತ್ತದೆ ಹೀಗಾಗಿ ಯಾವ ಸಸ್ಯಗಳನ್ನು ನಾವು ಯಾರಿಗೆ ಕೊಡಬೇಕು ಯಾರಿಗೆ ಕೊಟ್ಟರೆ ಅದು ಒಳ್ಳೆಯದಾಗುತ್ತದೆ ಯಾರಿಂದ ಏನನ್ನು ಪಡೆದರೆ ಕೆಟ್ಟದಾಗುತ್ತದೆ ಯಾರಿಗೆ ಏನನ್ನು ಕೊಡಬೇಕು ಕೊಡಬಾರದು ಯಾವುದನ್ನು ಖರೀದಿ ಮಾಡಬೇಕು ಮಾಡಬಾರದು ಯಾವುದನ್ನು ನಮ್ಮ ಮನೆಯಲ್ಲಿ ನಡೆಬೇಕು ನೆಡಬಾರದು ಈ ಎಲ್ಲಾ ರೀತಿಯಾದಂತಹ ಅರಿವು ನಮಗೆ ಇರಲೇಬೇಕು ಹಾಗಿರುವಾಗ ಮಾತ್ರವೇ ನಮ್ಮ ಜ್ಞಾನ ಹೆಚ್ಚುತ್ತದೆ.
ಇದರ ಜೊತೆಗೆ ನಮ್ಮ ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಹಲವು ಗಿಡ ಮತ್ತು ಹಲವು ಸಸ್ಯ ಬಗೆಗಳಲ್ಲಿ ನಾವು ಅಶುಭಗಳನ್ನು ನೋಡುತ್ತೇವೆ. ಮತ್ತು ಹಲವು ಸಸ್ಯಗಳಿಂದ ನಮಗೆ ಅಶುಭಗಳು ಪ್ರಾಪ್ತವಾಗುತ್ತದೆ ಅಂತಹ ಸಸ್ಯ ವರ್ಗಗಳು ಯಾವುದೆಂದು ಇಂದು ನಾವು ನೋಡೋಣ ಬನ್ನಿ. ಹಾಗಾದರೆ ಯಾವ ಸಸ್ಯಗಳನ್ನು ನಾವು ಯಾರಿಗೆ ನೀಡಬಾರದು. ಯಾವ ಸಸ್ಯಗಳನ್ನು ಯಾರಿಂದ ಪಡೆಯಬಾರದು. ಈ ಎಲ್ಲಾ ರೀತಿಯಾದಂತಹ ಮಾಹಿತಿಗಳು ಇಂದು ನಾವು ಹಂಚಿಕೊಳ್ಳೋಣ ಮೊದಲನೆಯದಾಗಿ ಮುಳ್ಳಿನಿಂದ ಕೂಡಿರುವಂತಹ ಗಿಡ ಅಂದರೆ ಕ್ಯಾಕ್ಟಸ್ ಫ್ಯಾಕ್ಟರ್ಸ್ ಗಿಡವು ಎಲ್ಲರೂ ಇತ್ತೀಚಿಗೆ ಕಾಮನ್ ಆಗಿ ತಮ್ಮ ಮನೆಯಲ್ಲಿ ಇರಿಸಿಕೊಂಡಿರುತ್ತಾರೆ.
ಕ್ಯಾಕ್ಟಸ್ ಗಿಡವನ್ನು ನೋಡಲು ಮುಳ್ಳಿನಿಂದ ಕೂಡಿದ್ದಾಗಿದ್ದರೂ ಕೂಡ ಅದನ್ನು ಆಫೀಸ್ ಗಳಲ್ಲಿ ಹಲವು ರೀತಿಯಾದಂತಹ ಜಾಗಗಳಲ್ಲಿ ಇನ್ನೂ ಕೆಲವರಿಗೆ ಉಡುಗೊರೆಯಾಗಿಯೂ ಕೂಡ ಹಲವರು ನೀಡುತ್ತಾರೆ. ಇನ್ನು ಈ ಗಿಡದ ನಿಜವಾದಂತಹ ಅಂಶ ಏನೆಂದರೆ ಇದು ನಕಾರಾತ್ಮಕ ಶಕ್ತಿಗಳನ್ನು ಬೇಗ ಎಳೆದು ತರುತ್ತದೆ ಹೌದು ನಕಾರಾತ್ಮಕ ಶಕ್ತಿ ಈ ಗಿಡಕ್ಕೆ ಬೇಗನೆ ಹೋಗುತ್ತದೆ ಇದು ನೋಡಲು ಮಾತ್ರ ಚಂದವಾಗಿರುತ್ತದೆ ಆದರೆ ಇದರಲ್ಲಿ ಅಶುಭ ಹೆಚ್ಚಾಗಿ ಪ್ರಾಪ್ತವಾಗುತ್ತದೆ ಆದ್ದರಿಂದ ಇದನ್ನು ಕೊಡುವುದಾಗಲಿ ತೆಗೆದುಕೊಳ್ಳುವುದಾಗಲಿ ಮಾಡಬಾರದು. ಇನ್ನು ಎರಡನೆಯದಾಗಿ ನೋಡುವುದಾದರೆ ನೀಲಿ ಹೂವು .ನೀಲಿ ಹೂವು ಎಂಬುದು ಮನೆಯಲ್ಲಿ ಶೋ ಗಿಡದಂತೆ ಎಲ್ಲರೂ ನೆಟ್ಟಿರುತ್ತಾರೆ.
ನೀಲಿ ಹೂವಿನ ಗಿಡದಿಂದ ನಮಗೆ ಯಾವುದೇ ರೀತಿಯಾದಂತಹ ಒಳ್ಳೆಯ ಅಂಶಗಳು ಸಿಕ್ಕುವುದಿಲ್ಲ ಅದರಿಂದ ಕೇವಲ ನಕಾರಾತ್ಮಕ ಮತ್ತು ಕೆಟ್ಟ ಸುದ್ದಿಯನ್ನು ನಾವು ಬೇಗನೆ ಕೇಳುತ್ತೇವೆ ಇದು ಮನೆಯಲ್ಲಿರುವುದರಿಂದ ಅಶುಭಗಳು ಹೆಚ್ಚಾಗಿ ಪ್ರಾಪ್ತವಾಗುತ್ತದೆ ಆದ್ದರಿಂದ ಈ ಗಿಡವನ್ನು ಶಾಪಗ್ರಸ್ತ ಗಿಡ ಎಂದು ನಂಬಲಾಗಿದೆ ನೋಡುವುದಕ್ಕೆ ಗುಲಾಬಿ ಹೂಗಳನ್ನು ನೀಡುವಂತಹ ಬಣ್ಣದಿಂದ ಕೂಡಿರುವಂತಹ ಈ ಗಿಡ ನೋಡಲು ಮಾತ್ರವೇ ಸುಂದರ ಆದರೆ ಇದು ಕೆಟ್ಟದ್ದು. ಮೂರನೆಯದಾಗಿ ವೀಳ್ಯದೆಲೆ ವೀಳ್ಯದೆಲೆಯನ್ನು ನಾವು ಎಲ್ಲಾ ಶುಭ ಸಮಾರಂಭಗಳಲ್ಲಿ ಕೊಡುತ್ತೇವೆ ಆದರೆ ಆ ರೀತಿಯಾಗಿ ಕೊಡುವುದು ಮಾತ್ರವೇ ಶುಭ.
ಅದರ ಬಳ್ಳಿಯನ್ನು ಮನೆಯಲ್ಲಿ ಇರಿಸಬಾರದು ಅದು ಅಶುಭ ಅದು ಅಶುಭ ಸಂಕೇತವನ್ನು ತೋರಿಸುತ್ತದೆ ಇನ್ನು ಇದರ ಜೊತೆಗೆ ಹಳದಿ ಹೂಗಳನ್ನು ಹಳದಿ ಗಿಡಗಳನ್ನು ಕೂಡ ಯಾರಿಗೂ ಕೊಡಲು ಬಾರದು ತೆಗೆದುಕೊಳ್ಳಲು ಬಾರದು. ಅದು ಲಕ್ಷ್ಮಿಯ ಸಂಕೇತ ಲಕ್ಷ್ಮಿಗೆ ಹಳದಿ ಹೂಗಳು ಎಂದರೆ ಬಹಳ ಇಷ್ಟ ಹಾಗಾಗಿ ಹಳದಿ ಹೂಗಳನ್ನು ಕೊಟ್ಟಾಗ ಲಕ್ಷ್ಮಿ ಅದರೊಂದಿಗೆ ಹೊರಟು ಹೋಗುತ್ತಾಳೆ ಎಂಬ ನಂಬಿಕೆ ಇದೆ ಇನ್ನು ಮನಿ ಪ್ಲಾಂಟ್ ಮನಿ ಪ್ಲಾಂಟ್ ಎಲ್ಲರೂ ಮನೆಯಲ್ಲಿ ಕಾಮನ್ ಆಗಿ ದುಡ್ಡು ಕೊಟ್ಟು ತೆಗೆದುಕೊಂಡು ಬಂದಿರುತ್ತಾರೆ ಆದರೆ ಆ ರೀತಿಯಾಗಿ ಯಾವುದೇ ಗಿಡಗಳನ್ನು ನಾವು ಮನೆಯಲ್ಲಿ ಇರಿಸಬಾರದು ಅಕಸ್ಮಾತಾಗಿ ಯಾರಿಗೂ ತಿಳಿಯದೆ ಗುಪ್ತವಾಗಿ ತಂದು ಬೇಕಾದರೆ ಇಡಬಹುದು ಅದು ಅಶುಭವಲ್ಲ ಆದರೆ ತಿಳಿದು ಯಾರಿಂದಲೂ ಅದನ್ನು ಉಡುಗೊರೆಯಾಗಿ ಪಡೆಯಬಾರದು.