Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿ ತಪ್ಪಿಯೂ ಈ ದಿನಗಳಲ್ಲಿ ಉಗುರನ್ನು ಕತ್ತರಿಸುವುದು ಮತ್ತು ಕ್ಷೌರವನ್ನು ಮಾಡಿಸಬೇಡಿ … ಹಾಗಾದ್ರೆ ಯಾವ ಯಾವ ದಿನ ಈ ಕೆಲಸಗಳನ್ನು ಮಾಡಬಾರದು !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ದಿನಗಳಲ್ಲಿ ಉಗುರು ಕತ್ತರಿಸುವುದು ಅಥವಾ ಕ್ಷೌರವನ್ನು ಮಾಡಿಸುವುದು ಮಾಡಿದರೆ ನಿಮಗೆ ಒಳ್ಳೆಯದಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಉಗುರು ಕತ್ತರಿಸುವುದು ಮತ್ತು ಕ್ಷೌರವನ್ನು ಮಾಡಿಸುವುದನ್ನು ಈ ದಿನಗಳಲ್ಲಿ ನೀವು ಮಾಡಲೇಬಾರದು ಈ ರೀತಿಯಾಗಿ ನೀವು ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೇಳಲಾಗುತ್ತದೆ.

ಹಾಗಾದರೆ ಯಾವ ಯಾವ ದಿನಗಳಲ್ಲಿ ಕೂದಲನ್ನು ಕತ್ತರಿಸುವುದು ಮತ್ತು ಉಗುರನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ ಎಂದರೆ ನೀವು ಸಾಮಾನ್ಯವಾಗಿ ಸೋಮವಾರದ ದಿನ ಅವರನ್ನು ಕತ್ತರಿಸುವುದರಿಂದ ನಿಮಗೆ ಒಳ್ಳೆಯದಾಗುವುದಿಲ್ಲ ಹಾಗೆಯೇ ಸೋಮವಾರದ ದಿನ ನಿಮ್ಮ ಕೂದಲನ್ನು ಕತ್ತರಿಸುವುದರಿಂದ ನಿಮಗೆ ಒಳಿತಾಗುವುದಿಲ್ಲ ಎಂದು ಹೇಳಲಾಗುತ್ತದೆ.ಹಾಗೆಯೇ ಮಂಗಳವಾರ ಮತ್ತು ಕೂದಲನ್ನು ಕತ್ತರಿಸುವುದರಿಂದ ನಿಮಗೆ ಅಪಘಾತ ಉಂಟಾಗುತ್ತದೆ ಹಾಗೆಯೇ ಉಗುರನ್ನು ಕತ್ತರಿಸಬಾರದು ಇದು ಒಳಿತಲ್ಲ.ತಿಳಿದಿರುವ ಹಾಗೆ ಗುರುವಾರವೂ ಕೂಡ ಯಾವುದೇ ಕಾರಣಕ್ಕೂ ನಿಮ್ಮ ಕೂದಲನ್ನು ಹಾಗೂ ಕತ್ತರಿಸಬಾರದು. ಹಾಗೆಯೇಮಹಾಭಾರತದ ಪ್ರಕಾರ ಬುಧವಾರ ದಿನ ಆ ಕೂದಲನ್ನು ಕತ್ತರಿಸಿದರೆ ನಿಮ್ಮ ಮನೆಯಲ್ಲಿ ಉತ್ತಮವಾದಂತಹ ಏಳಿಗೆ ಉಂಟಾಗುತ್ತದೆ ಎಂದು ಹೇಳಲಾಗಿದೆ

ಹಾಗೆಯೇ ಬುಧವಾರ ದಿನ ಉಗುರನ್ನು ಕತ್ತರಿಸಿದರೆ ಒಳ್ಳೆಯ ದಿನ ಎಂದು ಹೇಳಲಾಗುತ್ತದೆ.ಶುಕ್ರವಾರವೂ ಕೂಡ ಒಳ್ಳೆಯ ದಿನವಾದ್ದರಿಂದ ಉಗುರನ್ನು ಕತ್ತರಿಸಲು ಮತ್ತು ತಲೆಯ ಕೂದಲನ್ನು ಕತ್ತರಿಸಲು ಅಥವಾ ಗಂಡಸರು ತಮ್ಮ ಗಡ್ಡದ ಕೂದಲನ್ನು ಕತ್ತರಿಸಲು ಒಳ್ಳೆಯ ಪ್ರಶಸ್ತ ದಿನ ಎಂದು ಹೇಳಲಾಗುತ್ತದೆ ಸ್ನೇಹಿತರೆ ಆದರೆ ಯಾವುದೇ ಕಾರಣಕ್ಕೂ ಭಾನುವಾರ ದಿನ ನಿಮ್ಮ ಕೂದಲುಗಳನ್ನು ಕತ್ತರಿಸಲು ಹೋಗಬೇಡಿ ಇದರಿಂದ ಅಪಘಾತವಾಗುವ ಮುನ್ಸೂಚನೆ ಎಂದು ಹೇಳಲಾಗುತ್ತದೆ. ನಿಮಗೆ ಅಪಘಾತ ವಾಗುವುದನ್ನು ನೀವೇ ತಂದುಕೊಳ್ಳುತ್ತೇವೆ ಎಂದು ಹೇಳಲಾಗುತ್ತದೆ.ಹಾಗಾಗಿ ಶಾಸ್ತ್ರದ ಪ್ರಕಾರ ಸೋಮವಾರ ಮಂಗಳವಾರ ಹಾಗೂ ಗುರುವಾರ ಮತ್ತು ಭಾನುವಾರ ಈ ದಿನಗಳಲ್ಲಿ ಉಗುರು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವುದು ಗಂಡಸರು ಮೀಸೆಯನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ

ಆದರೆ ಇವುಗಳನ್ನು ಮಾಡಲು ಒಳ್ಳೆಯ ದಿನ ಯಾವುದೆಂದರೆ ಬುಧವಾರ ಮತ್ತು ಶುಕ್ರವಾರ.ಈ ದಿನಗಳನ್ನು ಆರಿಸಿಕೊಂಡು ನೀವೇನಾದರೂ ಅನಿಮಲ್ ಗುರುಗಳನ್ನು ಅಥವಾ ಕೂದಲುಗಳನ್ನು ಕತ್ತರಿಸಿಕೊಂಡು ನಿಮ್ಮ ಜೀವನ ಒಳ್ಳೆಯ ಅಭಿವೃದ್ಧಿಯನ್ನು ಕಾಣಲಿದೆ ಎಂದು ಹೇಳಲಾಗುತ್ತದೆ.ನಿಮ್ಮ ಮನೆ ಯಜಮಾನ ನಿಗು ಕೂಡ ಒಳ್ಳೆಯದಾಗುತ್ತದೆ.ಹಾಗಾಗಿ ಸ್ನೇಹಿತರೆ ಅಂದರೆ ನಿಮ್ಮ ಮನೆಯಲ್ಲಿ ನಿಮ್ಮ ಜೀವನ ಚೆನ್ನಾಗಿರಬೇಕೆಂದರೆ ಈ ರೀತಿಯಾದಂತಹ ನಿಯಮಗಳನ್ನು ಪಾಲಿಸಿ ನಿಮ್ಮ ಜೀವನವನ್ನು ಉತ್ತಮವಾಗಿರಲಿ ಸ್ನೇಹಿತರೆ.ಹಾಗೆಯೇ ಉಗುರನ್ನು ಮತ್ತು ಕೂದಲನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಕತ್ತರಿಸಬಾರದು ಇದು ದರಿದ್ರವನ್ನು ತಂದುಕೊಂಡಂತೆ ಎಂದು ಹೇಳಲಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ  ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ