ನಾಯಿ ಹಾಗು ಕೋತಿಯ ಜಗಳ ಇಷ್ಟೊಂದು ರೇಂಜ್ ಇರುತ್ತೆ ಅಂದ್ರೆ….! ಈ ವಿಡಿಯೋ ನೀವು ನೋಡಿದ್ರೆ ಬೆಚ್ಚಿ ಬೀಳ್ತೀರಾ ….

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಜೀವಿಗಳು ತಮ್ಮ ಜೀವನವನ್ನು ಕಟ್ಟಿಕೊಂಡಿವೆ ಇನ್ನು ಮನುಷ್ಯನಿಗೆ ಬಂದರೆ ಈ ಮನುಷ್ಯನೂ ಒಬ್ಬ ಸಂಘ ಜೀವಿ ಇವನು ಬೇರೆ ಪ್ರಾಣಿಗಳಿಗಿಂತ ಅತ್ಯಂತ ವಿಭಿನ್ನವಾದ ಏಕೆಂದರೆ ಇವನು ತನ್ನ ಯೋಚನಾ ಶಕ್ತಿಯಿಂದ ಮತ್ತು ಮಾತನಾಡುವ ಶಕ್ತಿಯಿಂದ ಇತರೆ ಪ್ರಾಣಿಗಳಿಂದ ವಿಭಿನ್ನವಾದ ಇನ್ನು ಮಾನವನು ತನ್ನ ಕೆಟ್ಟ ಸ್ವಾರ್ಥದಿಂದ ಮೋಸವನ್ನು ಮಾಡಿ ಮನುಷ್ಯನಿಗೆ ಮನುಷ್ಯನೇ ಆಗದ ರೀತಿಗೆ ಇಂದು ನಮ್ಮ ವ್ಯವಸ್ಥೆ ಬಂದುಬಿಟ್ಟಿದೆ ಹಾಗಾದರೆ ನಾವು ಇಂದು ನಿಮಗೆ ಒಂದು ವಿಡಿಯೋವನ್ನು ತೋರಿಸುತ್ತೇವೆ ಸ್ನೇಹಿತರೇ ಈ ವಿಡಿಯೋದಲ್ಲಿ ನಿಯತ್ತಿಗೆ ಹೆಸರಾಗಿರುವ ನಾಯಿ ಮತ್ತು ಆಂಜನೇಯನ ಸ್ವರೂಪ ಎಂದು ನಂಬಿರುವ ಮತ್ತು ಮಾನವನ ಪೂರ್ವಜರು ಎಂದು ನಂಬಿರುವ ಮಂಗಗಳು ಎಷ್ಟು ಅನ್ಯೋನ್ಯತೆಯಿಂದ ಕೂಡಿ ಆಟ ಆಡುತ್ತಿವೆ ನೋಡಿ ಸ್ನೇಹಿತರೇ .

dog and monkey fight kannada news

ನೀವು ಈ ಮಂಗ ಮತ್ತು ನಾಯಿಯೂ ಆಟ ಆಡುವ ದೃಶ್ಯವನ್ನು ನೋಡಬೇಕೆ ಹಾಗಾದರೆ ಒಮ್ಮೆ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಹಾಗೂ ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಸ್ನೇಹಿತರೇ ಹಾಗೂ ಈ ಮಂಗ ಮತ್ತು ನಾಯಿಯೂ ಎಷ್ಟು ಅನ್ಯೋನ್ಯತೆಯಿಂದ ಕೂಡಿ ಆಟ ಆಡುವ ದೃಶ್ಯವನ್ನು ನೀವು ಒಮ್ಮೆ ನೋಡಿ ಈ ದೃಶ್ಯವೂ ಮನಸ್ಸಿಗೆ ಉಲ್ಲಾಸ ಮತ್ತು ಮನರಂಜನೆಯನ್ನು ನೀಡುತ್ತಿದೆ ಆದರೆ ಇಲ್ಲಿ ಪ್ರಾಣಿ ಮತ್ತು ಮಂಗಗಳಿಗೆ ಯಾವುದೇ ರೀತಿಯ ಹಿಂಸೆ ಕೊಡುತ್ತಿಲ್ಲ ಆದರೆ ಅವುಗಳೇ ತಮ್ಮ ಪ್ರಪಂಚದಲ್ಲಿ ಮಾರು ಹೋಗಿ ತಮ್ಮಷ್ಟಕ್ಕೆ ತಾವೇ ಆಟವಾಡುತ್ತಾ ಇದ್ದಾರೆ .

ಹೆಚ್ಚಿನ ಮಾಹಿತಿಗೆ ನೀವು ಸಹ ಒಮ್ಮೆ ಈ ವಿಡಿಯೋವನ್ನು ನೋಡಿ ಹಾಗೂ ನಿಮ್ಮ ಸುತ್ತಮುತ್ತಲಿನವರಿಗೂ ನಿಮ್ಮ ಫ್ರೆಂಡ್ಸ್ ಗಳಿಗೂ ತೋರಿಸಿ ಮನರಂಜನೆಯನ್ನು ಪಡೆದುಕೊಳ್ಳಿ ಸ್ನೇಹಿತರೇ .
ಇಂದಿನ ವ್ಯವಸ್ಥೆಯಲ್ಲಿ ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ತನ್ನ ವಶಕ್ಕೆ ಮಾಡಿಕೊಂಡು ಕಾಡಿನಲ್ಲಿ ವಾಸವಾಗುವ ಪ್ರಾಣಿಗಳು ನಾಡಿಗೆ ಬರುವಂತಾಗಿದೆ ಇಂತಹದರ ನಡುವೆ ಒಂದು ಪ್ರದೇಶದಲ್ಲಿ ಮಂಗಗಳು ನಾಯಿಯ ಜೊತೆ ಅನ್ಯೋನ್ಯತೆಯಿಂದ ಇರುವುದನ್ನು ನೋಡಿದರೆ ಅವುಗಳು ಒಳ್ಳೆಯ ಸ್ನೇಹಿತರೆಂದು ಭಾವನೆ ಬರುತ್ತದೆ . ಇವುಗಳು ಆಟ ಆಡುವುದನ್ನು ನೋಡಿ ಜನರು ಸಹ ಖುಷಿಯಾಗಿದ್ದಾರೆ . ನಮ್ಮಿಂದ ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೆ ಕೊನೆಗೆ ಪ್ರಾಣಿಗಳಿಗೆ ಹಿಂಸೆಯನ್ನು ಮಾಡಬಾರದು .

ಕಾಡನ್ನು ನಾಶ ಮಾಡುತ್ತಾ ಅವುಗಳು ವಾಸಿಸುವ ಸ್ಥಳವನ್ನು ತಮ್ಮ ಪಕ್ಷಕ್ಕೆ ಪಡೆದುಕೊಂಡರೆ ಅವುಗಳು ನಾಡಿಗೆ ಬಂದು ಬಿಡುತ್ತವೆ ಮತ್ತು ಊಟ ಸಿಗದೆ ಮೂಕ ಪ್ರಾಣಿಗಳು ಅಲೆದಾಡುತ್ತಾ ಸಾವನ್ನಪ್ಪುವ ಪರಿಸ್ಥಿತಿಯೂ ಸಹ ಬಂದು ಬಿಟ್ಟಿದೆ ಆದ್ದರಿಂದ ಇಂದಿನ ಕಾಡಿನ ಮಟ್ಟವನ್ನು ನಾಶ ಮಾಡದೆ ಪ್ರಾಣಿಗಳು ಸಹ ಅವುಗಳ ಪಾಡಿಗೆ ಇರಲು ಬಿಟ್ಟು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ಕಾಡನ್ನು ನಾಶ ಮಾಡಬಾರದೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ .
ಇನ್ನು ಮೂಕ ಪ್ರಾಣಿಗಳು ಯಾವುದಾದರೂ ನಿಮ್ಮ ಮನೆಯ ಬಳಿ ಬಂದರೆ ಅವುಗಳಿಗೆ ಸ್ವಲ್ಪ ಆದರೂ ಆಹಾರವನ್ನು ನೀಡಿ ಸ್ನೇಹಿತರೇ ಅವುಗಳ ಹಸಿವನ್ನು ಯಾರು ಬಲ್ಲರು ಅಲ್ಲವೇ ಆದ್ದರಿಂದ ನಿಮ್ಮ ಕೈಲಾದಷ್ಟು ಸ್ವಲ್ಪ ಊಟ ಅಥವಾ ಬಿಸ್ಕೆಟ್ ಗಳನ್ನು ನೀವು ಪ್ರವಾಸ ತಾಣಗಳಿಗೆ ಹೋದಾಗ ಅಲ್ಲಿ ಕಾಣಿಸುವ ಪ್ರಾಣಿಗಳಿಗೆ ಕೋಡಿ ಮತ್ತು ನಿಮ್ಮ ಮನೆಯ ಛಾವಣಿ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ಇಡಿ ಇದ್ದರಿಂದ ಪಕ್ಷಿಗಳಿಗೆ ದಾಹದಿಂದ ನೀರು ಸಿಗುತ್ತದೆ .

Video ಕೆಳಗೆ ಇದೆ….

ನಮ್ಮಿಂದ ಕಾಡನ್ನು ಬೆಳೆಯಲಾಗಲಿಲ್ಲ ದಲ್ಲಿ ಕೊನೆ ಪಕ್ಷ ಮನೆಯ ಹತ್ತಿರ ಒಂದೊಂದು ಗಿಡವನ್ನು ನೆಡಿ ಹಾಗೂ ಕಾಡನ್ನು ನಾಶ ಮಾಡದಿರಿ ಪ್ರಾಣಿಗಳಿಗೆ ಹಿಂಸೆ ಕೊಡದಿರಿ ಅವುಗಳ ಪಾಡಿಗೆ ಅವುಗಳನ್ನು ಇರಲು ಬಿಟ್ಟುಬಿಡಿ ಸ್ನೇಹಿತರು ಈ ಮಾಹಿತಿ ನಿಮಗೆ ಇಷ್ಟವಾಗಿ ಮಾಡಿದರೆ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು .

Leave a Reply

Your email address will not be published. Required fields are marked *