Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಒಂದು ಕಾಲೇಜು ಸಮಾರಂಭದಲ್ಲಿ ಡಾಕ್ಟರ್ ಸ್ಟೂಡೆಂಟ್ಸ್ ಮಾಡಿದ ಅದ್ಭುತವಾದ ಡಾನ್ಸ್ …

ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಪೋಷಕರು ಕಂಡು ಹಿಡಿದು ಅವರಿಗೆ ಪ್ರತಿಭೆಯನ್ನು ಹೊರಹಾಕಲು ಸಾಕಷ್ಟು ವೇದಿಕೆಗಳನ್ನು ನಿರ್ಮಿಸಿ ಕೊಡುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ . ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳ ಚಟುವಟಿಕೆಗಳನ್ನು ನೋಡುತ್ತಾ ಅವರಿಗೆ ಯಾವ ರಂಗದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ ಅಂತಹ ರಂಗದಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಅವರಿಗೆ ಆ ವಿಷಯಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಪ್ರೋತ್ಸಾಹವನ್ನು ಪೋಷಕರು ನೀಡಬೇಕು .

ಕಾಲ ಬೆತ್ತಲಾಗುತ್ತಾ ಬಂದಂತೆ ಇತ್ತೀಚೆಗೆ ಎಲ್ಲ ರಂಗದಲ್ಲೂ ಹೆಣ್ಣುಮಕ್ಕಳದ್ದೇ ಮೇಲುಗೈ ಆಗಿರುವುದರಿಂದ ಹೆಣ್ಣು ಮಕ್ಕಳು ಸಾಕಷ್ಟು ಸಾಧನೆಯನ್ನು ಮಾಡುತ್ತಾ ಇದ್ದಾರೆ . ಈ ಕೆಳಗೆ ನೀಡಿರುವ ವಿಡಿಯೋವನ್ನು ನೀವೂ ಸಹ ಒಮ್ಮೆ ನೋಡಿ ಈ ಶಾಲಾ ವಿದ್ಯಾರ್ಥಿನಿಯರು ಎಷ್ಟು ಸೊಗಸಾಗಿ ಡ್ಯಾನ್ಸ್ ಅನ್ನು ಮಾಡಿದ್ದಾರೆ ನಿಮಗೆಲ್ಲರಿಗೂ ಈ ಡ್ಯಾನ್ಸ್ ನಿಜಕ್ಕೂ ಇಷ್ಟವಾಗುತ್ತದೆ ವೀಕ್ಷಕರೇ ಈ ವಿಡಿಯೋ ನೋಡಿದ ನಂತರ ಶೇರ್ ಮಾಡಲು ಮರೆಯದಿರಿ ಮತ್ತು ಈ ಡಾನ್ಸ್ ಪರ್ಫಾರ್ಮೆನ್ಸ್ಗೆ ಮರೆಯದೆ ಮೆಚ್ಚುಗೆಯನ್ನು ನೀಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ತಿಳಿಸಿ ..

ಬಂಜಾರ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿನಿಯರು ಈ ನೃತ್ಯವನ್ನು ಪ್ರದರ್ಶಿಸಿ ಇದೀಗ ಸಾಮಾಜಿಕ ಜಾಲ ತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ ನಿಜಕ್ಕೂ ಈ ಡ್ಯಾನ್ಸ್ ಸೊಗಸಾಗಿ ಮೂಡಿಬಂದಿದ್ದು ನಿಮಗೂ ಸಹ ಈ ನೃತ್ಯ ಪ್ರದರ್ಶನ ಇಷ್ಟವಾಗುತ್ತದೆ ಹಿಂದಿ ಹಾಡಿಗೆ ಹೆಜ್ಜೆಯನ್ನು ಹಾಕಿರುವ ಈ ಶಾಲೆಯ ವಿದ್ಯಾರ್ಥಿನಿಯರು ನಿಜಕ್ಕೂ ಇವರ ಪ್ರತಿಭೆಗೆ ಮೆಚ್ಚಲೇಬೇಕು.
ತೇರೆ ಬಿನಾ ಎಂಬ ಹಿಂದಿ ಚಲನಚಿತ್ರದ ಹಾಡಿಗೆ ನೃತ್ಯವನ್ನು ಮಾಡಿರುವ ಈ ಹುಡುಗಿಯರ ಡ್ಯಾನ್ಸ್ ಅನ್ನು ಮರೆಯದೆ ವೀಕ್ಷಿಸಿ ಮತ್ತು ಶೇರ್ ಮಾಡಲು ಮರೆಯದಿರಿ ಸಾಕಷ್ಟು ಶೇರ್ ಮಾಡಿ ಮತ್ತು ವಿಡಿಯೋಗೆ ಮೆಚ್ಚುಗೆಯನ್ನು ನೀಡಿ .

ಪ್ರತಿಭೆ ಎಂಬುದು ಎಲ್ಲರಲ್ಲಿಯೂ ಸಹ ಇರುತ್ತದೆ ಆದ್ದರಿಂದ ಅದನ್ನು ನಾವು ಅವರಿಗೆ ಅವಕಾಶ ನೀಡುತ್ತಾ ಆ ಪ್ರತಿಭೆಗೆ ಒಂದು ವೇದಿಕೆಯನ್ನು ನಿರ್ಮಿಸಿ ಕೊಡಬೇಕು ಆಗ ಅವರು ಪ್ರತಿಭೆ ಎಲ್ಲರಿಗೂ ತಿಳಿಯುತ್ತದೆ . ಇಂತಹ ಪ್ರತಿಭೆಗಳು ನಿಮ್ಮ ಸುತ್ತಮುತ್ತಲೂ ಸಹ ಇದ್ದರೆ ಅವರಿಗೆ ಅವಕಾಶಗಳನ್ನು ನೀಡಿ ಮತ್ತು ಅವರಿಗೂ ಈ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲು ಅವಕಾಶ ಮಾಡಿಕೊಡಿ .

ವಿಡಿಯೋ ಕೆಳಗೆ ಇದೆ…

ನಿಮ್ಮೆಲ್ಲರಿಗೂ ಈ ಮಾಹಿತಿ ಮತ್ತು ವಿಡಿಯೊ ಇಷ್ಟವಾಗಿ ದಲ್ಲಿ ಈ ಹುಡುಗಿಯರ ಡ್ಯಾನ್ಸ್ ಪರ್ಫಾನ್ಸ್ಗೆ ಮೆಚ್ಚುಗೆಯನ್ನು ನೀಡುತ್ತಾ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ . ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಟೇಕ್ ಕೇರ್ ಕೀಪ್ ಸ್ಮೈಲಿಂಗ್ ಹ್ಯಾವ್ ಎ ನಾಯ್ಸ್ ಟೆ ವೀಕ್ಷಕರೇ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ