ನಮಸ್ಕಾರ ಸ್ನೇಹಿತರೇ ಎಲ್ಲರೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಕಷ್ಟವನ್ನು ಅನುಭವಿಸುತ್ತ ಇರುತ್ತಾರೆ ಆದರೆ ಅದರಲ್ಲಿ ಕೆಲವರು ದೇವರ ಮೊರೆ ಹೋಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಂಡರೆ ಇನ್ನು ಕೆಲವರು ತಮ್ಮ ಬುದ್ದಿ ಶಕ್ತಿಯಿಂದ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಹಾಗಾಗಿ ಕೆಲವರಿಗೆ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ.ಹಲವಾರು ಜನರು ತಮ್ಮ ಕೆಲಸದಲ್ಲಿ ಅವರು ಎಷ್ಟೇ ಕೆಲಸ ಮಾಡಿದರೂ ಅವರಿಗೆ ಜಯ ಎನ್ನುವುದು ಸಿಕ್ಕಿರುವುದಿಲ್ಲ
ಹಾಗಾಗಿ ಈ ಒಂದು ದೇವರ ಮಂತ್ರವನ್ನು ಬರೀ ಮನಸಿನಲ್ಲಿ ಹೇಳಿಕೊಳ್ಳುವುದರಿಂದ ನೀವು ಯಾವುದೇ ಕೆಲಸ ಮಾಡಿದರೂ ನಿಮಗೆ ಜಯ ಸಿಗುತ್ತದೆ ಹಾಗಾದ್ರೆ ಈ ಒಂದು ಮಂತ್ರ ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ .ಸ್ನೇಹಿತರೇ ಕೆಲವರು ಅನೇಕ ಕೆಲಸಗಳನ್ನು ಮಾಡಿದರೂ ಯಾವ ಕೆಲಸಗಳಲ್ಲಿಯೂ ಜಯವನ್ನು ಕಾಣಲು ಆಗುತ್ತಿರುವುದು ಇಲ್ಲ. ಇದಕ್ಕೆ ಅನೇಕ ಪೂಜೆ ಪುನಸ್ಕಾರ ಹೋಮ ಹವನಗಳನ್ನು ಮಾಡುತ್ತ ಇರುತ್ತಾರೆ.
ಆದರೂ ಕೂಡ ಅವರು ಜಯವನ್ನು ಕಾಣುತ್ತಿರಲಿಲ್ಲ ಹಾಗೆಯೇ ಅವರು ಏನೇ ಮಾಡಿದರೂ ಅವರ ಕೆಲಸಗಳು ಆಗುತ್ತಿರುವುದಿಲ್ಲ. ಅದಕ್ಕೆ ಸ್ನೇಹಿತರೇ ಇಂದು ನಾನು ಒಂದು ಸಹಸ್ರನಾಮವನ್ನು ನಿಮಗೆ ತಿಳಿಸಿಕೊಡುತ್ತೇನೆ.ಈ ಸಹಸ್ರನಾಮವನ್ನು ನಾವು ಹೇಳಿದ ರೀತಿಯಲ್ಲಿ ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಹಾಗೂ ನಾವು ಮಾಡುವ ಕೆಲಸಗಳಲ್ಲಿ ಜಯವನ್ನು ಕಾಣಬಹುದು. ಹಾಗೆಯೇ ಈ ಶ್ಲೋಕವನ್ನು ಪಠಿಸುವುದರಿಂದ ಮಹಾವಿಷ್ಣು ಹಾಗೂ ಪರಮಶಿವನನ್ನು ಒಲಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಸ್ನೇಹಿತರೇ ಆ ಶ್ಲೋಕ ಯಾವುದೆಂದು ತಿಳಿಯೋಣ.
ಅದಕ್ಕೂ ಮೊದಲು ಈ ಶ್ಲೋಕವು ಎಲ್ಲಿಂದ ಬಂತು ಹೇಗೆ ಬಂತು ಎಂಬುದನ್ನು ತಿಳಿದುಕೊಳ್ಳೋಣ. ಈ ಶ್ಲೋಕವನ್ನು ಪರಶಿವನು ತನ್ನ ಹೆಂಡತಿ ಪಾರ್ವತಿ ದೇವಿಗೆ ಹೇಳಿಕೊಟ್ಟ ಶ್ಲೋಕವು ಇದು.ಏಕೆಂದರೆ ಸಾಮಾನ್ಯವಾಗಿ ಎಲ್ಲರೂ ವಿಷ್ಣು ಸಹಸ್ರನಾಮವನ್ನು ಪಠಿಸುತ್ತಾರೆ ವಿಷ್ಣು ಸಹಸ್ರನಾಮ ಎಲ್ಲ ಕಾರ್ಯಗಳಲ್ಲಿಯೂ ಇದನ್ನು ಜಪಿಸುತ್ತಾರೆ. ಆದರೆ ಈ ವಿಷ್ಣು ಸಹಸ್ರನಾಮ ಜಪಿಸಲು ತುಂಬಾ ಕಠಿಣವಾಗಿರುತ್ತದೆ ಮತ್ತು ಇದನ್ನು ಹೇಳಲು ಆಗುವುದಿಲ್ಲ. ಆದ್ದರಿಂದ ಬೇಸತ್ತು ಪಾರ್ವತಿಯು ಶಿವನಲ್ಲಿ ಕೇಳುತ್ತಾಳೆ ವಿಷ್ಣುಸಹಸ್ರನಾಮದ ಬದಲು ಬೇರೆ ಯಾವುದಾದರೂ ಸಹಸ್ರನಾಮವನ್ನು ತಿಳಿಸಿಕೊಡಿ.
ಏಕೆಂದರೆ ವಿಷ್ಣು ಸಹಸ್ರನಾಮವನ್ನು ಓದಲು ಆಗುವುದಿಲ್ಲ ಆಗಲೂ ನೆನಪಿನಲ್ಲಿ ಇಟ್ಟುಕೊಳ್ಳಲು ಕೂಡ ಆಗುವುದಿಲ್ಲ ಎಂದು ತಿಳಿಸಿಕೊಡುತ್ತಾರೆ . ಇದನ್ನು ಕೇಳಿದ ಪರಮ ಶಿವರು ನಗುತ್ತಾ ಒಂದು ಮಾತನ್ನು ಹೇಳುತ್ತಾರೆ. ವಿಷ್ಣು ಸಹಸ್ರ ನಾಮಕ್ಕಿಂತ ಶ್ರೇಷ್ಠವಾದ ಸಹಸ್ರನಾಮ ಇದೆ ಅದು ಯಾವುದೆಂದರೆ ಶ್ರೀರಾಮನನ್ನು ಭಜಿಸಲು ಇರುವ ಶ್ಲೋಕ ಅದು. ಸ್ವತಃ ಪರಮಶಿವನೇ ಹೇಳುತ್ತಾನೆ ಮತ್ತು ನಾನು ಪ್ರತಿ ದಿನ ಈ ಶ್ಲೋಕವನ್ನು ಪಠಿಸುತ್ತೇನೆ ಎಂದು ಕೂಡ ಪರಮ ಶಿವನು ಪಾರ್ವತಿಗೆ ಹೇಳುತ್ತಾನೆ.
ಈ ಶ್ಲೋಕವನ್ನು ಪಠಿಸುವುದರಿಂದ ವಿಷ್ಣು ದೇವರ ಶ್ಲೋಕವನ್ನು ಪಠಿಸದೆ ಇದ್ದರೂ ತೊಂದರೆ ಇಲ್ಲ. ಈ ಶ್ಲೋಕವು ತುಂಬಾ ಸುಂದರವಾಗಿ ಮತ್ತು ಸರಳವಾಗಿ ಮತ್ತು ಚಿಕ್ಕದಾಗಿ ಇದೆ. ಈ ಶ್ಲೋಕವನ್ನು ಪಠಿಸುವುದರಿಂದ ಎಲ್ಲರಲ್ಲೂ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ. ಹಾಗಾದರೆ ಸ್ನೇಹಿತರೇ ಆ ಶ್ಲೋಕವನ್ನು ತಿಳಿಯೋಣ ಬನ್ನಿ “ಶ್ರೀರಾಮ ರಾಮ ರಮೇತಿ ರಮೇ ರಾಮೇ ಮನೋರಮೆ, ಸಹಸ್ರನಾಮ ತುತ್ಯುಲಂ ರಾಮನಾಮ ವರ ದಾನೆ” ಈ ಶ್ಲೋಕವನ್ನು ಪ್ರತಿ ದಿನ ಮೂರು ಬಾರಿ ಹೇಳುವುದರಿಂದ ನಮಗೆ ಎಂತಹ ತೊಂದರೆ ಇದ್ದರೂ ಅದು ಪರಿಹಾರವಾಗುತ್ತದೆ. ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಈ ಒಂದು ಮಂತ್ರವನ್ನು ನೀವು ದಿನಕ್ಕೆ ಮೂರು ಬಾರಿ ಪಠಿಸುತ್ತಾ ಬನ್ನಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ ಹಾಗೂ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ಎದುರಿಸುವಂತಹ ಒಂದು ಶಕ್ತಿಯನ್ನು ಪಡೆದುಕೊಳ್ಳಿ. ವಿಷ್ಣು ಸಹಸ್ರ ನಾಮ ಓದುವುದಕ್ಕೆ ಸಾಧ್ಯವಿಲ್ಲ ಅನ್ನುವವರು ಈ ಒಂದು ಮಂತ್ರವನ್ನು ಪಠಿಸಬಹುದು ಹಾಗೆ ನೀವು ಪ್ರತಿದಿನ ಪಠಿಸುತ್ತಾ ಬನ್ನಿ ನಿಮ್ಮ ಜೀವನದಲ್ಲಿ ಕೂಡ ಕಷ್ಟಗಳು ಬೇಗನೆ ಕರಗಿ ಹೋಗುತ್ತದೆ ಮತ್ತು ಕಷ್ಟಗಳನ್ನು ಎದುರಿಸುವಂತಹ ಒಂದು ಶಕ್ತಿ ಯುಕ್ತಿ ನಿಮ್ಮಲ್ಲಿ ಹೆಚ್ಚುತ್ತದೆ ಅಂತ ಹೇಳಬಹುದು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ