Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವಾಗಲೂ ನಿಮಗೆ ಕೆಟ್ಟದ್ದು ಬಯಸುವ ಶತ್ರುಗಳನ್ನು ಮಟ್ಟ ಹಾಕಬೇಕಾ ಹಾಗಾದ್ರೆ ಕಪ್ಪು ಕವಡೆಯಿಂದ ಹೀಗೆ ಮಾಡಿ ನಿಮ್ಮ ಶತ್ರುಗಳು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ ಸರ್ವನಾಶವಾಗುತ್ತಾರೆ …!!

ನಮಸ್ಕಾರ ವೀಕ್ಷಕರೇ ನಮಗೆ ಅಕ್ಕ ಪಕ್ಕದವರು ಯಾವ ರೀತಿಯಾಗಿ ಇರುತ್ತಾರೆ ಎಂದು ಭರಣಿಸಲು ಸಾಧ್ಯವಿಲ್ಲ ಆದರೆ ಅಕ್ಕಪಕ್ಕದಲ್ಲಿ ಇರುವಂತವರು ನಮ್ಮ ಜೊತೆಯಲ್ಲೇ ಇರುವಂತವರು ನಮ್ಮ ಶತ್ರುವಾದರೆ ಬಹಳಷ್ಟು ಸಮಸ್ಯೆ ನಮ್ಮಲ್ಲಿ ಎದುರಾಗುತ್ತದೆ ಹಾಗಾಗಿ ಈ ಎಲ್ಲರ ಬಗ್ಗೆ ಕೂಡ ನಾವು ಎಚ್ಚರವಹಿಸುವುದು ಬಹಳ ಒಳ್ಳೆಯದು ಎಚ್ಚರವಹಿಸುವ ವೇಳೆಗೆ ಯಾವ ರೀತಿಯಾದಂತಹ ನಾವು ವಿಧಾನವನ್ನು ಬಳಸುತ್ತೇವೆ ಮತ್ತು ಅದು ಯಾವ ರೀತಿಯಾದಂತಹ ಪ್ರತಿಫಲವನ್ನು ನಮಗೆ ನೀಡುತ್ತದೆ ಎಂಬುದನ್ನು ನಾವು ತಿಳಿದುಕೊಂಡು ಆನಂತರ ಎಲ್ಲ ವಿಧಾನವನ್ನು ಬಳಸಲು ಮುಂದಾಗಬೇಕು. ಮತ್ತು ಈ ರೀತಿಯಾದಂತಹ ವಿಧಾನವನ್ನು ಯಾವಾಗ ಬಳಸಬೇಕು ಎಂದು ಕೂಡ ಜ್ಞಾನವಿರಬೇಕು. ಹಾಗಾದರೆ ಯಾವ ಉಪಾಯವನ್ನು ಬಳಸುವುದರ ನಿಮಿತವಾಗಿ ನಮಗೆ ಈ ಒಳ್ಳೆಯದು ನೆನಪಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ಹೌದು ನಮ್ಮ ಜೀವನದಲ್ಲಿ ನಮ್ಮ ಅಕ್ಕಪಕ್ಕ ಇರುವವರು ನಾವು ಮುಂದು ಸಾಗುತ್ತಿದ್ದೇವೆ ಒಳ್ಳೆಯ ಹಂತವನ್ನು ತಲುಪುತ್ತಿದ್ದೇನೆ ಎಂದು ಅಂದುಕೊಂಡಾಗಲೇ ನಮಗೆ ಆಗದಂತಹ ಕೆಟ್ಟ ದೃಷ್ಟಿಯನ್ನು ಮತ್ತು ಶತ್ರುಗಳ ಕಾಟವನ್ನು ಕೊಡಲು ಮುಂದಾಗುತ್ತಾರೆ.

ಆ ರೀತಿಯಾಗಿ ಅವರು ಕಾಟ ಕೊಡುವುದಕ್ಕೂ ಮೊದಲೇ ನಾವು ಬಹಳಷ್ಟು ಎಲ್ಲರಿಂದಲೂ ದೂರ ಇರುವುದು ಒಳ್ಳೆಯದು ಆದರೆ ನಾವು ಮನುಷ್ಯರು ಎಲ್ಲವನ್ನು ಕೂಡ ಸರಿಸಮತೋಲನ ಮಾಡಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ವಿಚಾರಗಳು ನಮ್ಮ ವೀಕ್ನೆಸ್ ಆಗಿರುತ್ತದೆ. ಇದರ ಜೊತೆಗೆ ಯಾರು ಯಾರು ಯಾವ ಯಾವ ಕೆಲಸ ಮಾಡುತ್ತಿರುತ್ತೇವೋ ಅದಕ್ಕೆ ವಿರುದ್ಧವಾಗಿಯೂ ಕೆಲವು ಕೆಟ್ಟ ದೃಷ್ಟಿಯಲ್ಲಿ ಮತ್ತು ಶತ್ರುವಿನಂತೆ ಕಾಟ ಕೊಡುವುದು ಪ್ರಾರಂಭ ಮಾಡಿಬಿಡುತ್ತಾರೆ ಆದರೆ ಅವೆಲ್ಲವನ್ನು ಜಯಿಸಲು ಕೂಡ ನಮ್ಮಲ್ಲಿ ಶಕ್ತಿ ಸಾಮರ್ಥ್ಯ ಬುದ್ಧಿ ಇವೆಲ್ಲವೂ ಕೂಡ ಇರಬೇಕು ಹಾಗಾಗಿ ಅಂತಹ ವಿಧಾನಗಳನ್ನು ಬಳಸುವ ಮೊದಲು ಕೂಡ ನಾವು ಯೋಚಿಸಿ ಯಾರ ಬಳಿ ಅದನ್ನು ನಾವು ಪ್ರಾರ್ಥಿಸುತ್ತೇವೆ ಆ ದೇವರ ಬಳಿ ಅದನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಾ ಆ ವಿಧಾನವನ್ನು ಬಳಸಬೇಕು ಹಾಗಾದರೆ ಅಂತಹ ವಿಧಾನವಾದರೂ ಯಾವುದು ಎಂದು ನೋಡುವುದಾದರೆ…

ನಾವು ನಮಗೆ ಬೇಕಾದಂತಹ ವಸ್ತುಗಳು ಯಾವುದೆಂದರೆ ಎಂಟು ಕವಡೆ ಅದು ಕೂಡ ಕಪ್ಪು ಮಿಶ್ರಿತವಾಗಿರುವಂತಹ ಕವಡೆ ಆಗಿರಬೇಕು ಒಂದು ಕಪ್ಪು ದಾರದ ಉಂಡೆ ಮತ್ತು ಕಪ್ಪು ಬಟ್ಟೆ ಮತ್ತು ವಿಭೂತಿ ಇಷ್ಟು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಆಗಿವೆ ನಾವು ಕಪ್ಪು ಕವಡೆಯನ್ನು ಕೈಯಲ್ಲಿ ಹಿಡಿದುಕೊಂಡು ವೃಷಭ ರಾಯಾನಿಗೆ ಮೊದಲು ಬೇಡಲು ಮುಂದಾಗಬೇಕು ಮತ್ತು ಆ ರೀತಿಯಾಗಿ ಬೇಡುವ ಇದರಲ್ಲಿ ನಾವು ಸಿದ್ಧಿ ವಿನಾಯಕನಿಗೆ ಕೂಡ ಪ್ರಾರ್ಥನೆ ಸಲ್ಲಿಸುವುದು ಅತಿ ಮುಖ್ಯ ಆ ಸಂದರ್ಭದಲ್ಲಿ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾ ನಾವು ನಮಗಿರುವಂತಹ ಸಮಸ್ಯೆಗಳನ್ನು ಆತನ ಬಳಿ ಹೇಳಿಕೊಳ್ಳುತ್ತಾ ಪರಿಹಾರ ಹುಡುಕಬೇಕು.

ಮತ್ತು ಇದನ್ನು ಬಳಸುವಾಗ ಬಹಳ ಎಚ್ಚರದಿಂದ ಇರಬೇಕು ಮತ್ತು ಈ ರೀತಿಯಾಗಿ ಬಳಸುವುದರಿಂದ ನಮಗೆ ಯಾವೆಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ಅರಿವು ನಮ್ಮಲ್ಲಿ ಇರಬೇಕು ಮತ್ತು ಶ್ರದ್ಧೆ ಭಕ್ತಿ ವಿನಯ ಇವುಗಳ ಮೂಲಕ ಕೂಡಿರುವಂತಹ ಉಪಾಯವಾಗಿರುವಂತಹ ಇದು ನಮಗಿರುವಂತಹ ಶತ್ರು ಕಾಟದ ಬಾಧೆಯನ್ನು ತಪ್ಪಿಸುತ್ತದೆ ಮತ್ತು ಇದನ್ನು ಸರಿಯಾಗಿ ಬಳಸುವುದರಿಂದ ನಮ್ಮ ಜೀವನ ಹಸ್ತವ್ಯಸ್ತವಾಗಿರುವುದು ಕೂಡ ಸರಿಯಾಗುತ್ತದೆ ಹಾಗಾಗಿ ಇದನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸರಿಯಾದ ಕಡೆಯಲ್ಲಿ ಬಳಸುವುದು ಉತ್ತಮ. ಮತ್ತು ಸಿಟಿ ವಿನಾಯಕನಿಗೆ ಪ್ರಾರ್ಥಿಸಿ, ಆನಂತರ ಶರಭೀ ಶರಾಯನಿಗೆ ಅದನ್ನು ಸಲ್ಲಿಸಬೇಕು.

ವಿಶೇಷವಾಗಿ ಭಾನುವಾರ ದಿನದಂದು ಶರಭೇಶ್ವರಾಯನಿಗೆ ನಾಲ್ಕು ಕಾಲಿನಿಂದ ಆರು ಕಾಲು ಸಮಯದವರೆಗೂ ರಾಹುಕಾಲ ಇರುತ್ತದೆ ಮತ್ತು ಆ ಸಮಯದಲ್ಲಿ ಶರಭೇಶ್ವರನಿಗೆ ವಿಶೇಷವಾಗಿ ಅಷ್ಟ ಪಾದಗಳು ಇರುತ್ತದೆ ಹಾಗಾಗಿ ಅಷ್ಟಕವಣೆಗಳ ಮೂಲಕ ಅದನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ನಮ್ಮ ದೇವಸ್ಥಾನ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಾ ಬರಬೇಕು ಹೀಗೆ ಮಾಡುವುದರಿಂದ ನಮಗೆ ಶತ್ರು ಕಾಟ ಖಂಡಿತವಾಗಿಯೂ ನಮಗೆ ಸುಖ ಸಂತೋಷ ಹೆಚ್ಚುತ್ತದೆ ಮತ್ತು ಇದನ್ನು ನಾವು ಕೆಲಸ ಮಾಡುವ ಜಾಗದಲ್ಲಿ ಆದರೂ ಕೂಡ ಇಡಬಹುದು ಅದು ಯಾರಿಗೂ ಕೂಡ ಕಾಣಿಸಬಾರದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ