Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಆದಾಯ ದುಪ್ಪಟ್ಟಾಗಬೇಕಾ ಹಾಗಾದ್ರೆ ಈ ರೀತಿ ಇರುವ ಪಚ್ಚೆ ಕರ್ಪೂರವನ್ನು ನಿಮ್ಮ ಮನೆಯ ಈ ದಿಕ್ಕಿನಲ್ಲಿ ಇಟ್ಟು ನೋಡಿ ನಿಮ್ಮ ಆದಾಯ ದುಪ್ಪಟ್ಟಾಗುತ್ತೆ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಎಲ್ಲರಿಗೂ ಕೂಡ ಆಸೆ ಇರುತ್ತದೆ ನಾವು ಹೆಚ್ಚಿನ ರೀತಿಯಾಗಿ ಹಣವನ್ನು ಹೊಂದಿರಬೇಕು ಎಂದು ಮತ್ತು ಹಣವಿದ್ದರೆ ಮಾತ್ರ ನಮಗೆ ಎಲ್ಲವೂ ಕೂಡ ಸಿಗುತ್ತದೆ ಎಂಬ ಪರಿಕಲ್ಪನೆಯಲ್ಲಿಯೇ ಎಲ್ಲರೂ ಇರುತ್ತಾರೆ. ಹೀಗಾಗಿಯೇ ಹೆಚ್ಚಿನ ರೀತಿಯಾಗಿ ಹಣವನ್ನು ಸೇರಿಸಬೇಕು ಎಂಬ ಆಸೆಯಲ್ಲಿ ಎಲ್ಲರೂ ಕೂಡ ತಮ್ಮ ಹಲವು ರೀತಿಯಾದಂತಹ ಆಸೆಗಳನ್ನು ಬದಿಗಿಟ್ಟು ಕೆಲಸ ಮಾಡುವಲ್ಲಿ ತೊಡಗಿರುತ್ತಾರೆ. ಹಾಗಾದರೆ ಅಂಥವರು ತಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಹಲವು ಉಪಾಯಗಳನ್ನು ಮತ್ತು ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ಮುಂದೆ ಸಾಗಬಹುದು.

ಹಾಗಾದರೆ ಅಂತಹ ವಿಚಾರಗಳು ಯಾವುವು? ಯಾವೆಲ್ಲ ವಿಧಾನಗಳು ನಮಗೆ ಸಹಾಯ ಮಾಡುತ್ತದೆ ಮತ್ತು ಏನು ಇರಬಹುದು ಮತ್ತು ನಮಗೆ ಲಕ್ಷ್ಮಿ ಒಲಿಯುವಲ್ಲಿ ಯಾವ ರೀತಿಯಾಗಿ ಸಹಾಯ ಮಾಡುತ್ತಾಳೆ ಮತ್ತು ಏನು ಮಾಡಿದರೆ ಲಕ್ಷ್ಮಿಗೆ ಬಹಳವಾಗಿ ಇಷ್ಟವಾಗುತ್ತದೆ ಈ ಎಲ್ಲ ವಿಚಾರಗಳನ್ನು ನಾವು ಸರಿಯಾದ ಕ್ರಮದಲ್ಲಿ ಸರಿಯಾದ ವ್ಯಕ್ತಿಗಳಿಂದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಬೇಕು ಮತ್ತು ಅದರ ಸಂಪೂರ್ಣ ಅರಿವು ನಮಗೆ ಇದ್ದಾಗ ಮಾತ್ರ ಆ ವಿಧಾನವನ್ನು ಮಾಡುವುದಕ್ಕೆ ಮುಂದಾಗಬೇಕು ಹಾಗಾದರೆ ಅಂತಹ ವಿಧಾನವಾದರೂ ಏನಿರಬಹುದು ಎಂದು ಇಂದಿನ ದಿನ ತಿಳಿಯೋಣ ಬನ್ನಿ.

ನಮ್ಮೆಲ್ಲರಿಗೂ ಕೂಡ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಓಡಾಟ ಇರಬೇಕು ಮತ್ತು ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ತಂಗಬೇಕು ಎಂಬ ಆಸೆಗಳು ಮತ್ತು ಆಕಾಂಕ್ಷೆಗಳು ಇದ್ದೇ ಇರುತ್ತದೆ ಕಾರಣ ನಮಗೆ ಇರುವಂತಹ ಸಮಸ್ಯೆಗಳು ಅನೇಕ ಹಾಗಾಗಿ ಎಲ್ಲ ಸಮಸ್ಯೆಗಳನ್ನು ನಾವು ಸರಿಪಡಿಸಿಕೊಳ್ಳಬೇಕು ಮತ್ತು ಅದರಿಂದ ಹೊರ ಬರಬೇಕು. ಎಂಬ ಆಸೆಯನ್ನು ಹೊಂದಿದ್ದಾಗ ಮಾತ್ರ ಅದು ನಮಗೆ ಲಭಿಸುತ್ತದೆ ಹಾಗಾದರೆ ನಮ್ಮ ಮನೆಯಲ್ಲಿ ಲಕ್ಷ್ಮಿಯ ಓಡಾಟ ಇರಬೇಕು ಎಂದು ಹೇಳುವುದಾದರೆ ಯಾವ ಉಪಾಯವನ್ನು ಮಾಡಬೇಕು ಎಂದು ಮತ್ತು ಲಕ್ಷ್ಮಿ ನಮಗೆ ಹೇಗೆ ಉಳಿಯುತ್ತಾಳೆ ಎಂದು ತಿಳಿದುಕೊಳ್ಳಲು ಇದ್ದೇವೆ.

ಹಾಗಾದರೆ ಮೊದಲಿಗೆ ಲಕ್ಷ್ಮಿಯನ್ನು ನಾವು ಹೋಲಿಸಿಕೊಳ್ಳಬೇಕಾದರೆ ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮಿ ದೇವಿಯ ಪಟಣೆಯನ್ನು ಮಾಡುತ್ತಾ ಇರಬೇಕು ಪ್ರತಿ ಶುಕ್ರವಾರ ಅಷ್ಟಲಕ್ಷ್ಮಿ ಪೂಜೆ ಮಾಡುವಂತಹ ದಿನವಾಗಿರುತ್ತದೆ ಹಾಗಾದರೆ ಅಷ್ಟಲಕ್ಷ್ಮಿ ಪೂಜೆ ಮಾಡುವಂತಹ ವಿಧಾನವಾದರೂ ಏನು ಎಂದು ನೋಡುವುದಾದರೆ ಪ್ರತಿ ಶುಕ್ರವಾರ ದಿನದಂದು ನಾವು ಯಾವುದಾದರೂ ಒಂದು ಸಂಕಲ್ಪದ ಮೇರೆಗೆ ಲಕ್ಷ್ಮಿಯನ್ನು ವರವಾಗಿ ಹೋಲಿಸಿಕೊಳ್ಳಬೇಕು ಎಂದು ಪೂಜೆ ಸಲ್ಲಿಸುತ್ತಾ ಬರಬೇಕು ಆ ರೀತಿಯಾಗಿ ಮಾಡುವಾಗ ಯಾವೆಲ್ಲ ವಿಧಾನಗಳು ನಮಗೆ ಸಹಾಯ ಸಿಗುತ್ತದೆ ಎಂದು ನೋಡೋಣ.

Emerald camphor

ಇನ್ನು ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಕರ್ಪೂರವನ್ನು ಬಳಸುತ್ತೇವೆ. ಕರ್ಪೂರದ ಬಳಕೆ ದೇವರಿಗೆ ಬಹಳ ಇಷ್ಟವಾದಂತದು ಅದು ಮಾತ್ರವಲ್ಲದೆ ಕರ್ಪೂರವನ್ನು ಹಲವು ರೀತಿಯಾಗಿ ಬಳಸುವುದರ ಮೂಲಕ ಎಲ್ಲಾ ರೀತಿಯಾದಂತಹ ಕಷ್ಟಗಳು ಪರಿಹಾರವಾಗುತ್ತದೆ ಇದು ಎಲ್ಲರಿಗೂ ಗೊತ್ತು ಕರ್ಪೂರವನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು ಕೂಡ ಹೌದು ಹಾಗಾಗಿ ಕರ್ಪೂರದ ಬಳಕೆಯನ್ನು ನಾವು ಉಪಯೋಗಿಸುವುದು ಸೂಕ್ತವಾದಂತಹ ಕ್ರಮ ಅಂದರೆ ಒಂದು ಅಚ್ಚೆ ಕರ್ಪೂರವನ್ನು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಿಂದ ಸುತ್ತಿ ದೇವರ ಕೋಣೆಯಲ್ಲಿ ಇಡಬೇಕು ಹಾಗೆ ಇಟ್ಟಾಗ ಅದು ನಮಗೆ ಲಕ್ಷ್ಮಿಯ ವರವನ್ನು ಬೇಗನೆ ಸಿದ್ದಿಗೆ ತಂದುಕೊಡುತ್ತದೆ.

ಬರೀ ದೇವರ ಕೋಣೆಯಲ್ಲಿ ಇಡಬೇಕು ಎಂದಾಕ್ಷಣ ಯಾವುದೋ ಒಂದು ಮೂಲೆಯಲ್ಲಿ ಇಡುವುದಿಲ್ಲ ಅದನ್ನು ನಮ್ಮ ದೇವ ಕೋಣೆಯ ಉತ್ತರ ದಿಕ್ಕಿನಲ್ಲಿಯೇ ಇಡಬೇಕು ಅಂದರೆ ಉತ್ತರ ದಿಕ್ಕು ಎಂಬುದು ಬೇರೆನೆ ದಿಕ್ಕು ಆಗಿರುವುದರಿಂದ ನಮ್ಮಲ್ಲಿ ಎಂದಿಗೂ ಕೂಡ ಹಣದ ಕೊರತೆ ಬರುವುದಿಲ್ಲ ಹಾಗಾಗಿ ಅಂತಹ ಉಪಾಯವನ್ನು ನಾವು ಅನುಸರಿಸುವುದು ಬಹಳ ಒಳ್ಳೆಯದು ಹಾಗಾದರೆ ಅಂತಹ ಉಪಾಯವನ್ನು ಬಳಸುವುದರಿಂದ ನಮ್ಮಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನಮಗೆ ಲಕ್ಷ್ಮಿಯ ಕೃಪಾಕಟಾಕ್ಷವು ಒಲಿಯುತ್ತದೆ ಮತ್ತು ನಾವು ಲಕ್ಷ್ಮಿಯನ್ನು ನಮ್ಮ ಮನೆಯಲ್ಲಿಯೇ ಇರುವಂತೆ ಒಲಿಸಿಕೊಳ್ಳುವ ಒಳ್ಳೆಯ ಉಪಾಯವು ಇದಾಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ