ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಈ ಒಂದು ಗಿಡದ ಬೇರನ್ನು ಪೂಜೆ ಮಾಡಿ ನಿಮ್ಮ ಕೈಗೆ ಕಟ್ಟಿಕೊಂಡರೆ ನೀವು ಅಂದುಕೊಂಡ ಕೆಲಸ ಆಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಗಿಡಮರಗಳಿಂದ ಔಷಧೀಯ ಗುಣಗಳಿರುತ್ತವೆ.ಹಲವಾರು ಗಿಡಗಳು ಹಲವಾರು ರೀತಿಯಲ್ಲಿ ನಮಗೆ ಉಪಯೋಗವಾಗುತ್ತವೆ. ಹಾಗೆಯೇ ಇಂದು ನಾವು ಹೇಳುವ ಈ ಮಾಹಿತಿಯಲ್ಲಿ ಈ ಒಂದು ಗಿಡದ ಬೇರನ್ನು ನೀವು ಪೂಜೆ ಮಾಡುವಾಗ ಅದಕ್ಕೆ ಪೂಜೆ ಮಾಡಿ
ನಿಮ್ಮ ಕೈಗೆ ಕಟ್ಟಿಕೊಂಡರೆ ನೀವು ಅಂದುಕೊಂಡ ಕೆಲಸ ನೆರವೇರುತ್ತವೆ ಎಂಬ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಪೂಜೆಯನ್ನು ಮಾಡುತ್ತಾರೆ ಹಾಗೆ ಪೂಜೆ ಮಾಡುವಾಗ ಈ ಒಂದು ಗಿಡದ ಬೇರು ಬಿಟ್ಟುಕೊಂಡು ಪೂಜೆ ಮಾಡಿ ಅದು ನಿಮ್ಮ ಕೈಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಂಕಷ್ಟಗಳು ಹಾಗೂ ನೀವು ಅಂದುಕೊಂಡ ಅಂತಹ ಕೆಲಸಗಳು ಆಗುತ್ತವೆ ಎನ್ನುವ ನಂಬಿಕೆ ಇದೆ. ಈ ಪೂಜೆಯನ್ನು ನೀವು ಯಾವಾಗ ಮಾಡಬೇಕೆಂದರೆ ಬುಧವಾರ ದಿನ ಈ ಪೂಜೆಯನ್ನು ಮಾಡಬೇಕು.
ಹಲವಾರು ಜನರು ಮಹಾಲಕ್ಷ್ಮಿ ಅನುಗ್ರಹವನ್ನು ಪಡೆದುಕೊಳ್ಳಲು ಹಲವಾರು ರೀತಿಯಾದಂತಹ ಪೂಜೆಗಳನ್ನು ಮಾಡುತ್ತಿರುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಮಾಡಿದರೂ ಅವರಿಗೆ ಮಹಾಲಕ್ಷ್ಮಿ ಅನುಗ್ರಹ ಆಗುವುದಿಲ್ಲ.ಲಕ್ಷ್ಮಿಯ ಅನುಗ್ರಹ ವಾಗಲು ಮಹಾಲಕ್ಷ್ಮಿಯ ಪತಿ ಮಹಾವಿಷ್ಣು ಸಂತೋಷವಾಗಲು ಅಂತಹ ಪೂಜೆಯನ್ನು ಮಾಡಬೇಕು. ಹೀಗೆ ಮಹಾವಿಷ್ಣುವಿನ ಪೂಜೆಯನ್ನು ಬುಧವಾರ ದಿನ ನೀವು ಮಾಡಿದರೆ ಮಹಾಲಕ್ಷ್ಮಿ ಸಂತೋಷವಾಗಿ ನಿಮ್ಮ ಮೇಲೆ ಮಹಾಲಕ್ಷ್ಮಿಯ ಅನುಗ್ರಹ ಯಾವಾಗಲೂ ಆಗುತ್ತದೆ.ಹಾಗೂ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ಯಾವಾಗಲೂ ಸ್ಥಿರವಾಗಿ ನಡೆಸುತ್ತಾರೆ ಎಂಬ ನಂಬಿಕೆ ಇದೆ.
ಮಹಾವಿಷ್ಣುವಿನ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಬುಧವಾರ ದಿನ ಮನೆ ಸ್ವಚ್ಛ ಮಾಡಿಕೊಂಡು ನಂತರ ಸ್ನಾನವನ್ನು ಮಾಡಿಕೊಂಡು ಪೂಜೆಯನ್ನು ಮಾಡಬೇಕು.ಪೂಜೆಯನ್ನು ಮಾಡುವಾಗ ಈ ಗಿಡದ ಒಂದು ಬೇರನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಲೇಪನ ಮಾಡಿ ಕುಂಕುಮವನ್ನು ಹಚ್ಚಿ ಅದಕ್ಕೆ ಅರಿಶಿನದ ದಾರವನ್ನು ಕಟ್ಟಬೇಕು.ಹೀಗೆ ಕಟ್ಟಿದ ದಾರವನ್ನು ನೀವು ಗಂಡಸರಾದರೆ ಬಲಗೈಗೆ ಹೆಂಗಸರಾದರೆ ಎಡಗೈಗೆ ಕಟ್ಟಿಕೊಳ್ಳಬೇಕು. ಹಾಗೆಯೇ ಆ ಗಿಡದ ಬೇರುಗಳನ್ನು ಪೂಜೆ ಮಾಡಿ ನೀವು ವ್ಯವಹಾರ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಕೂಡ ಮುಖ್ಯದ್ವಾರದಲ್ಲಿ ಕಟ್ಟಬೇಕು.
ಗಿಡ ಯಾವುದೆಂದರೆ ಆ ಗಿಡ ಬೇರೆ ಯಾವುದೂ ಅಲ್ಲ ಸ್ನೇಹಿತರೆ ಉತ್ತರಾಣಿ ಗಿಡ.ಉತ್ತರಾಣಿ ಗಿಡ ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಸಿಗುವಂತಹ ಒಂದು ರೀತಿಯಾದಂತಹ ಉತ್ತಮವಾದಂತಹ ಔಷಧೀಯ ಗುಣಗಳನ್ನು ಹೊಂದಿರುವ ಅಂತಹ ಗಿಡವಾಗಿದೆ.ಈ ಗಿಡವನ್ನು ಮನೆಗೆ ತೆಗೆದುಕೊಂಡು ಬಂದು ಇದರ ಬೇರುಗಳನ್ನು ಬೇರೆಯಾಗಿ ಮಾಡಿ ಅದಕ್ಕೆ ಅರಿಶಿಣವನ್ನು ಲೇಪನ ಮಾಡಿ ಹಾಗೂ ಕುಂಕುಮವನ್ನು ಹಚ್ಚಿ ನಂತರ ಕೈಗೆ ಕಟ್ಟುವುದರಿಂದ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ತೊಲಗಿ ಮನೆಯಲ್ಲಿ ನೆಮ್ಮದಿ ಸಿಗುತ್ತದೆ .
ಹಾಗೂ ನಾವು ಮನಸ್ಸಿನಲ್ಲಿ ಅಂದುಕೊಂಡು ಮಹಾವಿಷ್ಣುವಿಗೆ ಈ ರೀತಿಯಾಗಿ ಪೂಜೆ ಮಾಡಿದರೆ ನಿಮಗೆ ಕಾರ್ಯ ಸಿದ್ಧಿ ಅನ್ನುವುದು ಆಗುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ನಿಮ್ಮ ಮೆಚ್ಚುಗೆ ಕೊಡಿ ನಮ್ಮ ಈ ಮಾಹಿತಿಯನ್ನು ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.