Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿ ತಪ್ಪಿಯೂ ಈ ರಾಶಿಯವರು ಕೈಗೆ ಅಥವಾ ಕಾಲಿಗೆ ಕಪ್ಪುದಾರವನ್ನು ಧರಿಸಬಾರದು ಯಾಕೆ ಗೊತ್ತ …!!!

ಈ ರಾಶಿಯವರು ಏನಾದರೂ ಕಪ್ಪು ದಾರ ಕಟ್ಟಿ ದಲ್ಲಿ ಅದನ್ನ ಬಿಚ್ಚಿ ಇಡಿ.ನಮಸ್ಕಾರಗಳು ಓದುಗರೆ ಆಧ್ಯಾತ್ಮಕದ ಬಗ್ಗೆ ಒಲವು ಇದ್ದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಯಾವ ರಾಶಿಯವರು ಕಪ್ಪುದಾರವನ್ನು ಕಟ್ಟಿಕೊಳ್ಳಬಾರದು ಎಂಬುದನ್ನು ನಾವು ಈ ಮಾಹಿತಿ ಮೂಲಕ ತಿಳಿಸಿಕೊಡಲಿದ್ದೇವೆ ನಿಮ್ಮದು ಕೂಡ ಈ ರಾಶಿಯಾಗಿದ್ದಲಿ, ಈ ರಾಶಿಯವರು ಯಾವತ್ತಿಗೂ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಕೈಗೆ ಆಗಲಿ ಕಾಲಿಗೆ ಆಗಲಿ ಕಪ್ಪು ದಾರವನ್ನು ಕಟ್ಟಿ ಕೊಳ್ಳಲೇ ಬೇಡಿ.

ಹೌದು ಈ ರೀತಿ ತಪ್ಪು ಮಾಡಬೇಡಿ ಎಂದಾಗ ಅದಕ್ಕೆ ಕಾರಣವನ್ನು ಕೂಡ ನಾವು ತಿಳಿಸಲೇಬೇಕಲ್ಲ ಹಾಗಾಗಿ ಈ ಮಾಹಿತಿಯಲ್ಲಿ ಕಪ್ಪುದಾರವನ್ನು ಈ ರಾಶಿಯವರು ಯಾಕೆ ಕಟ್ಟಿಕೊಳ್ಳಬಾರದು ಎಂಬುದನ್ನು ಕೂಡ ಕಾರಣವನ್ನು ತಿಳಿಸಿ ಕೊಡುತ್ತೇವೆ ಬನ್ನಿ ಸಂಪೂರ್ಣವಾಗಿ ಲೇಖನ ತಿಳಿದು ಯಾವ ರಾಶಿಯವರು ಯಾವ ದಾರವನ್ನ ಕಟ್ಟಿಕೊಂಡರೆ ಒಳ್ಳೆಯದು ಮತ್ತು ಈ ಕಪ್ಪು ದಾರವನ್ನು ಯಾವ ರಾಶಿಯವರು ಕಟ್ಟಿಕೊಳ್ಳಬಾರದು ಹಾಗೂ ಅದಕ್ಕೆ ಕಾರಣ ತಿಳಿಯೋಣ ಕೆಳಗಿನ ಲೇಖನದಲ್ಲಿ.

ಹೌದು ಸಾಮಾನ್ಯವಾಗಿ ಕೆಲವೊ ಕಡೆ ಪದ್ಧತಿ ಇರುತ್ತದೆ ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಇನ್ನೂ ಕೆಲವರು ಸ್ಟೈಲ್ ಗಾಗಿ ಕೈಗೆ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಇದೆಲ್ಲವನ್ನೂ ಬದಿಗಿಟ್ಟು ಒಮ್ಮೆ ನೀವು ಯೋಚಿಸಿ ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡಾಗ ನಿಮ್ಮ ಜೀವನದಲ್ಲಿ ಅದನ್ನು ಬದಲಾವಣೆ ಕೆಲವರಿಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಿದ್ದ ಹಾಗೆ ಕೆಲವೊಂದು ತೊಂದರೆಗಳು ಸಮಸ್ಯೆಗಳು ಜೀವನದಲ್ಲಿ ಶುರು ಆಗುತ್ತದೆ, ಆದರೆ ಇದನ್ನ ಯಾರು ಕೂಡ ಗಮನ ಕೊಟ್ಟಿರುವುದಿಲ್ಲ ಹೌದು ಕೆಲ ರಾಶಿಯವರಿಗೆ ಕಪ್ಪುದಾರ ಕಟ್ಟಿಕೊಳ್ಳುವುದು ಆಗಿಬರುವುದಿಲ್ಲ.

ಹಾಗಾದರೆ ಯಾವ ರಾಶಿಯವರ ಕಪ್ಪುದಾರವನ್ನು ಕಟ್ಟಿಕೊಳ್ಳಬಾರದು ಅಂದರೆ ಮೇಷ ವೃಶ್ಚಿಕ ಮತ್ತು ಕಟಕರಾಶಿ ಅವರು ಕಪ್ಪುದಾರವನ್ನು ಕಟ್ಟಿಕೊಳ್ಳಬಾರದು ಯಾಕೆ ಅಂತ ಹೇಳುವುದಾದರೆ ಈ ರಾಶಿಯಲ್ಲಿ ಜನಿಸಿದವರ ರಾಶ್ಯಾಧಿಪತಿ ಆಂಜನೇಯಸ್ವಾಮಿ ಆಗಿರುತ್ತಾರೆ.ಆಂಜನೇಯ ಸ್ವಾಮಿಗೆ ಕಪ್ಪು ಅಂದರೆ ಆಗಿ ಬರುವುದಿಲ್ಲ ಹಾಗಾಗಿ ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪುದಾರವನ್ನು ಕಟ್ಟಿಕೊಳ್ಳಬಾರದು ಅದರ ಬದಲಾಗಿ ಆಂಜನೇಯಸ್ವಾಮಿಗೆ ಕೆಂಪು ಬಣ್ಣ ಅಂದರೆ ಪ್ರಿಯಾ, ಹಾಗಾಗಿ ಈ ರಾಶಿಯವರು ಕೆಂಪು ದಾರವನ್ನು ಕಟ್ಟಿ ಕೊಳ್ಳ ಬಹುದು.

ಆದ್ದರಿಂದ ಈ ರಾಶಿಯಲ್ಲಿ ಜನಿಸಿದವರು ಏನಾದರೂ ಅಪ್ಪಿತಪ್ಪಿ ಕಪ್ಪುದಾರವನ್ನು ಕಟ್ಟಿಕೊಂಡಿದ್ದಲ್ಲಿ ಅದನ್ನ ಇಂದೆ ಬಿಚ್ಚಿ ಬೇಕಾದರೆ ದೃಷ್ಟಿ ತಗಲಬಾರದು ಅಂದರೆ ನೀವು ಸಹ ಈ ತಪ್ಪನ್ನು ಮಾಡಬೇಡಿ ಮತ್ತು ಕಪ್ಪು ದಾರದ ಬದಲು ಕೆಂಪು ದಾರವನ್ನು ಸಹ ಕಟ್ಟಿಕೊಳ್ಳುವುದರಿಂದ ಯಾವುದೇ ತೊಂದರೆಗಳಾಗುವುದಿಲ್ಲ ಮತ್ತು ದೃಷ್ಟಿ ತಗಲುತ್ತದೆ ಅಂದರೆ ಆ ತೊಂದರೆಯೂ ಕೂಡ ದೂರ ಆಗುತ್ತದೆ ಕಪ್ಪು ದಾರದ ಬದಲು ಕೆಂಪು ದಾರವನ್ನು ಸಹ ನೀವು ಕಟ್ಟಿಕೊಳ್ಳುವುದರಿಂದ.

ಹೌದು ಕೆಲವರಿಗೆ ಕೆಂಪು ದಾರ ಕಟ್ಟಿ ಕೊಳ್ಳುವುದು ಅದೃಷ್ಟ ತರುತ್ತದೆ, ಹಾಗಾಗಿ ಕಪ್ಪು ದಾರ ಕಟ್ಟಿಕೊಂಡರೆ ಮಾತ್ರ ದೃಷ್ಟಿ ದೂರ ಆಗುತ್ತದೆ ಅಂತ ಅಲ್ಲಾ, ಈ ಕೆಂಪು ದರವನ್ನು ಕೂಡ ಕಟ್ಟಿಕೊಳ್ಳುವುದರಿಂದ ಆಗುತ್ತದೆ ಹಲವು ಉಪಯೋಗಗಳು ಅದು ದೃಷ್ಟಿ ತಗುಲುವುದಿಲ್ಲ ಮತ್ತು ಹಲವರಿಗೆ ದೃಷ್ಟಿ ತಗುಲಿ ಕಾಲು ನೋವು ಕಾಲು ಸೆಳೆತ ಬರುತ್ತಾ ಇರುತ್ತದೆ ಅಂಥವರು ಕೂಡ ಕಾಲಿಗೆ ಕೆಂಪು ದಾರವನ್ನು ಸಹ ಕಟ್ಟಿಕೊಳ್ಳಬಹುದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ