Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ದೇವರ ಫೋಟೋದ ಹಿಂದೆ ಹಲ್ಲಿ ಪದೇ ಪದೇ ಓಡಾಡುತ್ತಿದ್ದರೆ ಅದರ ಅರ್ಥ ಏನು ಗೊತ್ತ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ನೋಡಿರುವಂತೆ ಅನೇಕ ವಿಚಾರಗಳು ನಮ್ಮ ಮನೆಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತದೆ ಅದರಲ್ಲಿ ನಮ್ಮ ಮನೆಯ ಗೋಡೆಯಗಳ ಮೇಲೆ ಇರುವಂತಹ ಹಲ್ಲಿಗಳು ಹಲ್ಲಿಗಳು ನಾವು ಸಾಮಾನ್ಯವಾಗಿ ಅಲ್ಲಲ್ಲಿ ಗೋಡೆಯ ಮೇಲೆ ಅಂಟಿಕೊಂಡಿರುವುದನ್ನು ನೋಡಿರುತ್ತೇವೆ ಆದರೆ ಆ ರೀತಿಯಾಗಿ ಅಂಟಿಕೊಂಡಿರುವ ಹಲ್ಲಿಗಳು ನಮಗೆ ಒಳ್ಳೆಯದ ಕೆಟ್ಟದ್ದ ಎಂಬ ಮತ್ತು ಮನೆಗೆ ಅದರಿಂದ ಕೆಡುಕ್ ಏನಾದರು ಆಗುತ್ತದೆ ಅಥವಾ ಅದರಿಂದ ಕೆಟ್ಟ ಶಕುನಗಳು ಇರುತ್ತದೆ ಈ ಎಲ್ಲಾ ವಿಚಾರಗಳ ಬಗ್ಗೆ ನಾವು ಎಂದು ತಿಳಿದುಕೊಳ್ಳುವುದು ಅವಶ್ಯಕ.

ಇನ್ನು ಹಲ್ಲಿಗಳು ಗೋಡೆಯ ಮೇಲೆ ಓಡಾಡುತ್ತಿದ್ದರೆ ಅವುಗಳನ್ನು ನಾವು ಓಡಿಸಲು ಮಾತ್ರವೇ ಸಾಧ್ಯ ಅದನ್ನು ಮನೆಯಿಂದ ತೆಗೆದು ಹಾಕಲು ಸಾಧ್ಯವಿಲ್ಲ ಕಾರಣ ಅದು ಯಾವ ರೀತಿಯಾಗಿ ಹೇಗೆ ಬಂದು ಮನೆಯನ್ನು ಸೇರುತ್ತದೆ ಎಂದು ಕೂಡ ಗೊತ್ತಿರುವುದಿಲ್ಲ ಹಾಗಾಗಿ ಅಂತಹವುಗಳ ಮೇಲೆ ಎಚ್ಚರ ವಹಿಸಬೇಕಾಗಿರುವುದು ಕೂಡ ಅವಶ್ಯಕ ಇನ್ನು ಇದರ ಜೊತೆಗೆ ಹಲ್ಲಿಗಳನ್ನು ನಾವು ಸಾಮಾನ್ಯವಾಗಿ ತುಂಬಾ ಪಾಳು ಬಿದ್ದಿರುವಂತಹ ಗೋಡೆ ಅಥವಾ ಅಶುಭ್ರತೆ ಇರುವಂತಹ ಜಾಗದಲ್ಲಿ ಕಾಣಿಸುತ್ತದೆ ಆದರೆ ಅಂತಹ ಅಶುಬ್ರತೆ ಇದ್ದಾಗ ನಮ್ಮ ಮನೆಯಲ್ಲಿ ದರಿದ್ರತೆಯು ಕೂಡ ಬಂದು ಬಿಡುತ್ತದೆ ಹಾಗಾಗಿ ಅಂತಹ ಅಶುಬ್ರತೆಯನ್ನು ತೆಗೆದು ಹಾಕಬೇಕು.

ಇನ್ನು ಇದರ ಜೊತೆಗೆ ಹಲ್ಲಿಗಳು ಮನೆಯಲ್ಲಿ ಇದ್ದರೆ ಕೆಲವೊಂದು ಸೂಚನೆಗಳು ಕೂಡ ನಮಗೆ ಸಿಗುತ್ತದೆ ಹಾಗಾದರೆ ಅಂತಹ ಸೂಚನೆಗಳು ಯಾವುದು? ನಮಗೆ ಅಸೂಚನೆಗಳಿಂದ ಒಳ್ಳೆಯದ ನಡೆಯುತ್ತದೆ ಯಾವ ಸೂಚನೆಗಳನ್ನು ಕೊಡಲು ಹಲ್ಲಿಗಳು ಶಬ್ದ ಮಾಡುತ್ತವೆ ಅದು ಲಜಗುಟ್ಟುವುದು ಹಿಂದೆ ಇರುವ ಕಾರಣವೇನು? ಈ ಎಲ್ಲದರ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ವಿಧಾನಗಳನ್ನು ಬಳಸಬಹುದು ಅಥವಾ ಅದು ಯಾವ ರೀತಿಯಾಗಿ ಇದೆ ಎಂದು ನಮ್ಮ ಹಿರಿಯರ ಸಲಹೆಗಳ ಮೇಲೆ ಕೂಡ ತಿಳಿದುಕೊಳ್ಳಬಹುದು ಆ ರೀತಿಯಾದಂತಹ ಸಲಹೆಗಳು ಯಾವುದು ಎಂದು ಇವತ್ತು ನಾವು ನೋಡೋಣ.

ಹೌದು ಸ್ನೇಹಿತರೆ ಹಲ್ಲಿಗಳು ಲಜಕುಟುವುದರಿಂದ ನಮ್ಮ ಮನೆಯಲ್ಲಿ ಇರುವಂತಹ ಚಿಕ್ಕ ಮಕ್ಕಳಿಗೆ ಬಹಳವಾಗಿ ಪರಿಣಾಮ ಬೀರುತ್ತದೆ ಅಂದರೆ ಅದು ನಮಗೆ ಯಾವಾಗ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ ಮತ್ತು ಪದೇ ಪದೇ ಅದು ನಾವು ಓಡಿಸಿದರೂ ಕೂಡ ಮತ್ತೆ ಕಾಣಿಸಿಕೊಳ್ಳುತ್ತದೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಯಾವುದಾದರೂ ರೀತಿಯಲ್ಲಿ ಮನೆಯ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಅರ್ಥ ಹಾಗಾಗಿ ಅಂತಹ ಸಮಯದಲ್ಲಿ ನಾವು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಮತ್ತು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡುವುದು ಕೂಡ ಬಹಳ ಒಳ್ಳೆಯದು.

ಹಲ್ಲಿಗಳು ಹೆಚ್ಚಾಗಿ ಚಿಕ್ಕವರ ಮೇಲೆ ಪರಿಣಾಮ ಬೀರುತ್ತದೆ ಆದರೂ ದೊಡ್ಡವರ ಮೇಲೆಯೂ ಕೂಡ ಪರಿಣಾಮವನ್ನು ಬೀರುತ್ತದೆ ಆದರೆ ದೊಡ್ಡವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ಆದರೂ ಪ್ರಾಮುಖ್ಯವಾಗಿ ಎರಡು ಹಲ್ಲಿಗಳು ನಮಗೆ ಕಾಣಿಸಿಕೊಂಡಾಗ ಅದು ಹೆಚ್ಚಾಗಿ ಲಜಗುಟ್ಟುತ್ತಾ ಇದ್ದಾಗ ಮತ್ತು ಅದು ಕಿಟಿ ಕಿಟಿ ಮಾಡುತ್ತಿದ್ದಾಗ ನಾವು ಅದನ್ನು ಸರಿಯಾದ ರೀತಿಯಲ್ಲಿ ಎಚ್ಚರಿಕೆ ಎಂದು ತಿಳಿದುಕೊಳ್ಳಬೇಕು ಕಾರಣ ಅದರಿಂದ ನಮಗೆ ಬಹಳಷ್ಟು ಕೆಟ್ಟ ಪರಿಣಾಮಗಳು ಕೂಡ ಬೀರುತ್ತದೆ ಮತ್ತು ನಮ್ಮ ಸ್ನೇಹಿತರು ಅಂದರೆ ನಮಗೆ ಬಹಳ ಹತ್ತಿರದ ಸ್ನೇಹಿತರ ಮಧ್ಯದಲ್ಲಿ ಜಗಳ ಏರ್ಪಡಬಹುದು ಮತ್ತು ದೂರವಾಗುವಂತಹ ಸಂಕೇತವಾಗಿರುತ್ತದೆ.

ಹಾಗಾಗಿ ಅಂತಹ ವಿಚಾರದಲ್ಲಿ ಎಚ್ಚರಿಕೆ ಇರಬೇಕು ಇನ್ನೂ ಮನೆಯ ಪೂಜಾ ಕೋಣೆಯಲ್ಲಿ ಏನಾದರೂ ಹಲ್ಲಿಗಳು ಕಾಣಿಸಿಕೊಂಡರೆ ಅದನ್ನು ತಕ್ಷಣವೇ ಹೊರಗೆ ತೂಕಿ ನಾವು ಅಂದರೆ ಅದನ್ನು ಹೊರಗೆ ಓಡಿಸಿ ಶುಭ್ರ ಮಾಡಿ ನಂತರ ಪೂಜೆ ಮಾಡುವುದು ಒಳ್ಳೆಯದು ಕಾರಣ ಅದು ದೇವ ಕೋಣೆಯಲ್ಲಿ ಇದ್ದಾಗ ಬಹಳ ಅಪಶಕುನದ ಕಾರ್ಯಗಳೆ ಆಗಿರುತ್ತದೆ ಹಾಗಾಗಿಯೇ ಅಂತಹ ಸಂದರ್ಭದಲ್ಲಿ ಅವುಗಳನ್ನು ಹೊರಗೆ ಹಾಕಿ ನಾವು ಪೂಜೆ ಮಾಡುವುದು ಬಹಳ ಒಳ್ಳೆಯ ಶಕುನವಾಗುತ್ತದೆ ಮತ್ತು ಇಂಥ ವಿಚಾರದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದಲೂ ಇರಬೇಕು ಮತ್ತು ಇದನ್ನು ನಾವು ಪಾಲಿಸಲು ಬೇಕು ಹಾಗೆ ಮಾಡಿದಾಗ ಮಾತ್ರ ನಮಗೆ ಒಳ್ಳೆಯ ಕಾರ್ಯಗಳು ಬೇಗನೆ ಲಭಿಸುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ