ನಮಸ್ಕಾರ ಸ್ನೇಹಿತರೇ ,ಹಸುವನ್ನು ಕಲಿಯುಗದ ಕಾಮದೇನು ಎಂದು ಹೇಳಲಾಗುತ್ತದೆ ಹಾಗಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಸುವನ್ನು ದೇವೆರೆಂದು ಪೂಜಿಸಲಾಗುತ್ತದೆ .ಹಾಗಾಗಿ ಹೊಸ ಮನೆಯ ಪ್ರವೇಶಕ್ಕೆ ಹಸುವನ್ನು ಮನೆ ಒಳಗೆ ಕರೆದು ತರುತ್ತಾರೆ .ಗೋವು ಮನೆಯ ಪ್ರವೇಶ ಮಾಡಿದರೆ ಮನೆ ಪಾವನ ಆಗುತ್ತದೆ ಎಂದು ನಂಬಲಾಗಿದೆ .ಕೆಲವೊಂದು ಬಾರಿ ಪ್ರಾಣಿಗಳು ನಮ್ಮ ಮನೆಯ ಮುಂದೆ ಬಂದು ನಿಲ್ಲುತ್ತವೆ ಹಾಗೆ ಕಾಮದೇನು ಮನೆಯ ಮುಂದೆ ಬಂದು ನಿತ್ತರೆ ಯಾವ ರೀತಿಯ ಲಾಭಗಳು ಈ ಮನೆಗೆ ಆಗುತ್ತವೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ
ನಿಮ್ಮ ಮನೆಯ ಮುಂದೆ ಏನಾದರೂ ಹಸು ಅಥವಾ ಗೋಮಾತೆ ಬಂದು ನಿಂತರೆ ಎಲ್ಲ ಆಗುತ್ತದೆ ಹಾಗೂ ಅದರಿಂದ ಆಗುವಂತಹ ಪವಾಡಗಳು ಆದರೂ ಏನು ಹಾಗೂ ಜೀವನದಲ್ಲಿ ಎಷ್ಟು ನಾವು ಲಾಭವನ್ನು ಪಡೆಯುತ್ತೇವೆ ಹಾಗೂ ಶ್ರೀಮಂತ ರಾಗುತ್ತೇವೆ ಎನ್ನುವಂತಹ ಒಂದು ವಿಶೇಷವಾದಂತಹ ಮಾಹಿತಿಯನ್ನು ತಂದಿದ್ದೇವೆ.ನಿಮಗೆ ಗೊತ್ತಿರಬಹುದು ಗೋಮಾತೆ ಯಾವಾಗಲೂ ಕೂಡ ಮನೆಯ ಮುಂದೆ ಬಂದು ನಿಲ್ಲುವುದಿಲ್ಲ ಆದರೆ ಕೆಲವೊಂದು ಸಾರಿ ಮನುಷ್ಯನಿಗೆ ಒಳ್ಳೆಯದು ಆಗಬೇಕು ಅಥವಾ ಮನುಷ್ಯನ ಜೀವನದಲ್ಲಿ ಏನಾದರೂ ಒಂದು ವಿಚಾರ ನಡೆಯಬೇಕು ಎನ್ನುವಂತಹ ಸಂದರ್ಭದಲ್ಲಿ ಕೆಲವೊಂದು ಸಾರಿ ವಿಸ್ಮಯಗಳು ನಡೆದುಹೋಗುತ್ತವೆ.
ಆದರೆ ಈ ರೀತಿಯಾದಂತಹ ಕೆಲವೊಂದು ಸರ್ವೇಸಾಮಾನ್ಯ ವಾದಂತಹ ವಿಚಾರಗಳು ನಮ್ಮ ಜೀವನದಲ್ಲಿ ಉಂಟಾಗುವಂತಹ ಕಷ್ಟಗಳು ಅಥವಾ ಸುಖವನ್ನ ಸೂಚನೆ ಕೊಡುವಂತಹ ವಿಷಯಗಳು ಆಗಿರುತ್ತವೆ.ಆದರೆ ನಾವು ಅದನ್ನು ಗಮನವಿಟ್ಟು ಇವುಗಳ ಬಗ್ಗೆ ತಿಳಿದುಕೊಂಡರೆ ಮಾತ್ರವೇ ನಮಗೆ ಇದರ ಬಗ್ಗೆ ಹೆಚ್ಚಿನ ಅರಿವು ಆಗುತ್ತದೆ.ಹಾಗಾದ್ರೆ ಬನ್ನಿ ಯಾವುದಾದರೂ ಹಸು ಅಥವಾ ಗೋಮಾತೆ ಮನೆಯ ಮುಂದೆ ಬಂದರೆ ಏನೆಲ್ಲಾ ಆಗುತ್ತದೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಬಂದೇಬರುತ್ತವೆ ಅದು ಸರ್ವೇಸಾಮಾನ್ಯ ಕೂಡ ಹೌದು.
ನಿಮಗೆ ಗೊತ್ತಿರಬಹುದು ಕಾಮಧೇನುವನ್ನು ಹಲವಾರು ದೇವರುಗಳಿಗೆ ಹೋಲಿಸುತ್ತಾರೆ ಏಕೆಂದರೆ ಹಸುವಿನ ಒಳಗಡೆ ಲಕ್ಷಾಂತರ ದೇವರುಗಳು ಎಲ್ಲಿರುತ್ತಾರೆ ಎನ್ನುವಂತಹದ್ದು ನಮ್ಮ ಹಿಂದೂ ಧರ್ಮದ ಒಂದು ನಂಬಿಕೆ. ಹೀಗೆ ತುಂಬಾ ದಯವಿಟ್ಟು ಗುಣವನ್ನ ಹೊಂದಿರುವಂತಹ ಹಸುವು ನಿಮ್ಮ ಮನೆಯ ಮುಂದೆ ಬಂದರೆ ಅವತ್ತಿನ ದಿನ ನೀವು ಮಾಡುವಂತಹ ಯಾವುದೇ ಕೆಲಸವಾದರೂ ಕೂಡ ನಿಶ್ಚಿಂತೆಯಿಂದ ಆಗುತ್ತವೆ ಎನ್ನುವಂತಹ ಒಂದು ನಂಬಿಕೆ.ನೀವೇನಾದ್ರೂ ದಿನನಿತ್ಯ ಕೆಲಸಕ್ಕೆ ಹೋಗುತ್ತಿದ್ದೀರಾ ಅಥವಾ ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀರಾ.ಆ ಸಂದರ್ಭದಲ್ಲಿ ನಿಮ್ಮ ಎದುರುಗಡೆ ಯಾವುದಾದರೂ ಒಂದು ಹೊಸ ಬಂದರೆ ಅದಕ್ಕೆ ಒಂದು ಬಾಳೆಹಣ್ಣು ಅಥವಾ ಅದಕ್ಕೆ ತಿನ್ನಲು ಏನಾದರೂ ಕೊಟ್ಟು ಹೋದರೆ ಅದರಿಂದ ನಿಮಗೆ ಆಶೀರ್ವಾದ ಸಿಗುತ್ತದೆ.
ಹೀಗೆ ಒಂದು ಹಸಿವಿನಿಂದ ಸಿಕ್ಕಂತಹ ಆಶೀರ್ವಾದ ಮುಕ್ಕೋಟಿ ದೇವರುಗಳು ಕೊಡುವಂತಹ ಆಶೀರ್ವಾದ ಕೂಡ ಸಮನಾಗಿರುತ್ತದೆ ಎಂದು ಹೇಳುತ್ತಾರೆ ಕೆಲವೊಂದು ಜ್ಯೋತಿಷಿಗಳು.ಹಾಗಾದರೆ ಇನ್ನೇಕೆ ತಡ ನಾವು ನಮ್ಮ ಎದುರುಗಡೆ ಯಾವುದೇ ಪ್ರಾಣಿ ಸಿಕ್ಕರೂ ಕೂಡ ಅದಕ್ಕೆ ಏನಾದರೂ ಒಂದು ಕೊಡುವಂತಹ ಅಭ್ಯಾಸವನ್ನು ಮಾಡಿಕೊಂಡರೆ ನಿಜವಾಗಲೂ ನಮ್ಮ ಜೀವನದಲ್ಲಿ ಸುಖ ಬರುವಂತಹ ಹೆಚ್ಚಾಗಿರುತ್ತದೆ ಹಾಗೂ ದೇವರು ನಿಮ್ಮ ಮೇಲೆ ಅನುಗ್ರಹವನ್ನು ಸದಾಕಾಲ ಇಟ್ಟಿರುತ್ತಾನೆ.ನಮ್ಮ ಹಿಂದೂ ಧರ್ಮದ ಪ್ರಕಾರ ಮುಕ್ಕೋಟಿ ದೇವರುಗಳನ್ನ ಒಂದೇ ಜೀವಿಯಲ್ಲಿ ನಾವು ಪಡೆದಿರುವುದು ನಿಜವಾಗಲೂ ನಾವೇ ಧನ್ಯ .
ನಿಮಗೂ ಇದೆ ರೀತಿ ಅನಸಿದರೆ ದಯವಿದ್ದತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡುವುದರ ಮೂಲಕ ವ್ಯಕ್ತಪಡಿಸಬಹುದು .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ