ನಮಸ್ಕಾರ ವೀಕ್ಷಕರೇ ನಾವು ದೇವಸ್ಥಾನಗಳಿಗೆ ಹೋಗುವುದು ನಮಗೆ ನೆಮ್ಮದಿಯನ್ನು ಕಾಣುವುದಕ್ಕಾಗಿ ಮತ್ತು ದೇವರ ಕೃಪೆಯಲ್ಲಿ ನಾವು ಎಲ್ಲರೂ ಭಾಗವಹಿಸುವುದಕ್ಕಾಗಿ ಅದನ್ನು ಬಿಟ್ಟು ದೇವರ ಮೇಲೆ ಯಾವುದೇ ರೀತಿಯಾದಂತಹ ಕಾರ್ಯಗಳನ್ನು ಕೂಡ ನಾವು ಹೆಚ್ಚಾಗಿ ತಲೆನೋವು ತರುವಂತಹ ರೀತಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಹಾಗಾಗಿ ದೇವಸ್ಥಾನಕ್ಕೆ ಹೋಗುವ ಮೊದಲು ತಲೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಆಲೋಚನೆಗಳನ್ನು ಒಳ್ಳೆಯದೇ ಆಗಿರಲಿ ಕೆಟ್ಟದ್ದೆ ಆಗಿರಲಿ ಎಲ್ಲಾ ರೀತಿಯಾದಂತಹ ಯೋಚನೆಗಳನ್ನು ತೆಗೆದು ಬಿಟ್ಟು ಆನಂತರ ಮುಂದೆ ಸಾಗಬೇಕು. ಆಗ ದೇವರ ಕೃಪೆಯು ದೊರೆಯುತ್ತದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ದೇವಾಲಯವನ್ನು ಸುತ್ತಿ ನೋಡಲು ಹೋಗುತ್ತಾರೆ ಹೊರತು ದೇವರನ್ನು ಸ್ಮರಿಸುವುದಕಲ್ಲ ಆ ರೀತಿಯಾಗಿ ಹೋಗುವಂತಹ ಯಾರೇ ಆಗಲಿ ಸರಿಯಾದ ರೀತಿಯಲ್ಲಿ ದೇವರನ್ನು ಸ್ಮರಿಸಿಕೊಂಡು ಬರುವುದಿಲ್ಲ ಅಂತವರು ದೇವಸ್ಥಾನಕ್ಕೆ ಹೋಗಿಯೂ ಯಾವ ಪ್ರಯೋಜನವು ಇಲ್ಲ. ಹೀಗಿರುವುದರಿಂದ ಅನೇಕ ವಿಚಾರಗಳನ್ನು ಅನೇಕ ರೀತಿಯಾಗಿ ನಾವು ತಿಳಿದುಕೊಂಡು ಮುಂದೆ ಸಾಗುವುದು ಒಳ್ಳೆಯದು ಮತ್ತು ಅಂತಹ ವಿಚಾರಗಳು ಯಾವುದು ಎಂದು ನಾವು ಸರಿಯಾದ ರೀತಿಯಲ್ಲಿ ಅರಿತುಕೊಂಡು ದೇವರ ಕಾರ್ಯಗಳಲ್ಲಿ ಮುಂದೆ ಸಾಗಬೇಕು ಆಗ ಒಳ್ಳೆಯದು ನಮ್ಮನ್ನು ಹುಡುಕಿಕೊಂಡು ಬರುತ್ತದೆ.
ಇನ್ನು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಯಾರು ಕೂಡ ಹೇಳಲು ಸಾಧ್ಯವಿಲ್ಲ ಕಾರಣ ದಿನವೂ ನಮ್ಮ ಜೀವನದಲ್ಲಿ ಏರಿಳಿತಗಳು ಹೆಚ್ಚಾಗುತ್ತಾ ಹೋಗುತ್ತದೆ ಹಾಗಾಗಿ ಹಲವು ರೀತಿಯಾದಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಾ ಇರುತ್ತೇವೆ ಇನ್ನು ದೇವರ ಸ್ಮರಣೆಯಿಂದ ಎಲ್ಲವೂ ಕೂಡ ದೂರವಾಗುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತಿದೆ ಆದರೂ ಕೂಡ ನಾವು ಅದನ್ನು ನೆಗ್ಲೆಟ್ ಮಾಡಿರುತ್ತೇವೆ ಕಾರಣ ನಮಗೆ ಇಂದಿನ ಜನರೇಶನ್ ಗೆ ತಕ್ಕಂತೆ ನಾವು ಬಾಳಬೇಕು ಎಂಬ ಮೂಢನಂಬಿಕೆ. ಅದರ ಆಚರ ವಿಚಾರಗಳನ್ನು ನಾವು ತಿಳಿದುಕೊಳ್ಳದೇ ಇರುವುದು..
ಇನ್ನು ಸರಿಯಾದ ರೀತಿಯಲ್ಲಿ ಪಾಲನೆ ಪೋಷಣೆಯನ್ನು ಪಡೆದಿದ್ದರೂ ಸಹ ಎಲ್ಲರ ಮುಂದೆ ಭಕ್ತಿಯನ್ನು ತೋರಿಸಿಕೊಳ್ಳಲು ಮುಜುಗರ ಪಡುವುದು ಈ ರೀತಿಯಾದಂತಹ ಅನೇಕ ಕಾರ್ಯಗಳು ನಮ್ಮನ್ನು ಆವರಿಸಿಕೊಂಡಿರುತ್ತದೆ ಆದರೆ ಅವೆಲ್ಲದರಿಂದ ನಾವು ಮುಕ್ತಿ ಪಡೆಯಲು ಮುಂದಾಗಬೇಕು ಆಗ ಮಾತ್ರ ನಮಗೆ ಒಳ್ಳೆಯ ಕಾರ್ಯಗಳನ್ನು ಸಾಧಿಸಿ ನಮ್ಮ ಜೀವನದಲ್ಲಿ ಮುಂದೆ ಸಾಗುಬಹುದು. ಆದರೆ ಅಂತಹ ಕಾರ್ಯಗಳಲ್ಲಿ ಯಾವುದನ್ನು ನಾವು ಸರಿಯಾದ ರೀತಿಯಲ್ಲಿ ಆಚರಿಸಿಕೊಂಡು ಹೋಗಬೇಕು ಎಂದು ಸರಿಯಾಗಿ ನಾವು ತಿಳಿದುಕೊಳ್ಳೋಣ ಮತ್ತು ಅದನ್ನು ನಡೆಸಿಕೊಂಡು ಹೋಗೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ ನಾವು ಪೂಜೆ ಮಾಡುತ್ತೇವೆ ಆದರೆ ಪೂಜೆ ಮಾಡುವಾಗ ಯಾವ ಭಕ್ತಿಯಲ್ಲಿ ಇರುತ್ತೇವೆ ದೇವರಿಗೆ ಸರಿಯಾದ ರೀತಿಯಲ್ಲಿ ಎಲ್ಲವನ್ನು ಸಮರ್ಪಣೆ ಮಾಡುತಿದ್ದೇವೆ ಎಂಬ ಭ್ರಮೆಯಲ್ಲಿರೋದೆ ಅದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದು ನೋಡಬೇಕು ಹಾಗೆ ಮಾಡಿದಾಗ ಮಾತ್ರ ನಾವು ಸಲ್ಲಿಸುತ್ತಿರುವಂತಹ ಪೂಜೆಯಲ್ಲಿ ಯಾವ ದೋಷವಾದರೂ ಇದ್ದರೆ ಅದನ್ನು ನಮ್ಮ ಕಣ್ಣಿಗೆ ಕಾಣಿಸುವಂತೆ ಭಗವಂತನು ಮಾಡುತ್ತಾನೆ ಆಗ ನಮ್ಮ ಜೀವನ ಏಳಿಗೆ ಆಗುತ್ತದೆ ಮತ್ತು ಉನ್ನತಿಯನ್ನು ನಮ್ಮ ಜೀವನದಲ್ಲಿ ನಾವು ಕಾಣಬಹುದು ಮತ್ತು ಇದರ ಜೊತೆಗೆ ಒಳ್ಳೆಯ ಕಾರ್ಯಗಳು ಲಭಿಸುತ್ತದೆ.
ದೇವಸ್ಥಾನಕ್ಕೆ ಹೋಗಿ ನಾವು ದೇವರ ಪೂಜೆಯನ್ನು ಮಾಡುತ್ತಾ ಅದಕ್ಕೆ ಅಗರಬತ್ತಿಯನ್ನು ಹೆಚ್ಚಿಸುತ್ತೇವೆ. ಆದರೆ ಎಷ್ಟು ಪ್ರಮಾಣದಲ್ಲಿ ಅದನ್ನು ಹೆಚ್ಚಿಸಬೇಕು ಯಾವ ಪ್ರಮಾಣದಲ್ಲಿ ಅದನ್ನು ಹೆಚ್ಚಿಸಿದಾಗ ಅದು ಸರಿಯಾಗಿ ಪರಮೇಶ್ವರನ ಬಳಿ ಧಾವಿಸುತ್ತದೆ ಎಂದು ಅನೇಕ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತದೆ ಆದರೆ ದೇವರಿಗೆ ಅದಕ್ಕಿಂತಲೂ ಕೂಡ ನಮ್ಮ ಮನಸ್ಸಿನಲ್ಲಿರುವಂತಹ ಭಕ್ತಿಯೇ ಮುಖ್ಯ. ಮತ್ತು ಅದರ ಬಗ್ಗೆ ಯನ್ನು ಹಚ್ಚಬೇಕಾದರೆ ನಮ್ಮ ಸಂಕಲ್ಪದ ಮೇರೆಗೆ ಸರಿಯಾದ ಪ್ರಮಾಣದಲ್ಲಿ ಹಚ್ಚುವುದು ಅಷ್ಟೇ ಮುಖ್ಯವಾದ ಅಂತಹ ಅಂಶವಾಗಿದೆ ಅದನ್ನು ನಾವು ಪಂಡಿತರಿಂದ ತಿಳಿದುಕೊಂಡು ಸರಿಯಾಗಿ ಪ್ರಮಾಣದಲ್ಲಿ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.