Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಬೇಕೆನ್ನುವ ಆಸೆ ನಿಮ್ಮಲೂ ಇದೆಯೇ ಹಾಗಾದ್ರೆ ತಕ್ಷಣ ಈ ಕೆಲಸವನ್ನು ಮಾಡಿ ನಿಮ್ಮ ಸ್ವಂತ ಮನೆಯ ಕನಸು ಆದಷ್ಟು ಬೇಗ ನೆರವೇರುತ್ತೆ ….!!!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಮನೆ ಕಟ್ಟುವಂತಹ ಕನಸನ್ನು ನನಸಾಗಿಸಿಕೊಳ್ಳುವುದು ಹೇಗೆ ಅನ್ನೋ ಮಾಹಿತಿಯನ್ನ ನಿಮಗೆ ತಿಳಿಸಿಕೊಡುತ್ತೇವೆ ಪ್ರತಿಯೊಬ್ಬರಿಗೂ ಕೂಡ ತಾವು ಸ್ವಂತ ಮನೆಯನ್ನು ಹೊಂದಬೇಕು ಅನ್ನುವ ಕನಸು ಇರುತ್ತದೆ ಆ ಸ್ವಂತ ಮನೆಯನ್ನು ಪಡೆದುಕೊಳ್ಳುವುದಕ್ಕಾಗಿ ಎಷ್ಟೋ ಪರಿಹಾರಗಳನ್ನು ಮಾಡಿಕೊಳ್ತಾ ಇರ್ತಾರೆ ಇನ್ನು ಮನೆ ಕಟ್ಟುವ ಆಸೆಯಲ್ಲಿ ಇದ್ದೋರಿಗೆ ಗ್ರಹದೋಷಗಳು ಕೂಡ ಇರಬಹುದು ಆಗ್ರಹ ದೋಷಗಳನ್ನ ನಾವು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ

ಇನ್ನೂ ಕೆಲವೊಂದು ಬಾರಿ ಗ್ರಹದೋಷಗಳು ಹೊಂದಿದ್ದರೂ ಕೂಡ ಅದನ್ನು ಪರಿಹಾರ ಮಾಡಿಕೊಂಡ ನಂತರವೂ ಕೂಡ ನಮಗೆ ನಮ್ಮ ಕನಸು ನೆರವೇರುವುದಿಲ್ಲ ಹಾಗಾದರೆ ನಾವು ಈ ಮನೆ ಕಟ್ಟುವ ಕನಸನ್ನು ಹೇಗೆ ಜಾತಕದ ಮುಖಾಂತರ ತಿಳಿಯುವುದು ಅನ್ನೋದನ್ನ ನಿಮಗೆ ತಿಳಿಸಿಕೊಡುತ್ತೇವೆ ಆನಂತರ ಈ ಮನೆ ಕಟ್ಟುವ ಕನಸ್ಸು ನೆರವೇರುತ್ತಿಲ್ಲ ಅದಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಿವೆ ಅಂದರೆ ಅದಕ್ಕೆ ಮಾಡಿಕೊಳ್ಳಬಹುದಾದ ಕೆಲವೊಂದು ಪರಿಹಾರಗಳನ್ನು ಕೂಡ ತಿಳಿಸುತ್ತೇವೆ ಈ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ

ಮತ್ತು ನಿಮಗೂ ಕೂಡ ಮನೆ ಕಟ್ಟುವ ಕನಸು ಇದ್ದರೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ಜಾತಕ ಕುಂಡಲಿಯ ಪ್ರಕಾರ ಮನೆ ಕಟ್ಟುವ ಕನಸನ್ನು ಹೇಗೆ ಕಂಡುಹಿಡಿಯುವುದು ಅಂದರೆ ಹುಟ್ಟಿದ ನಕ್ಷತ್ರದ ಆಧಾರದ ಮೇಲೆ ಜಾತಕ ಜಾತಕ ಕುಂಡಲಿ ಇರುತ್ತದೆ ಆ ಕುಂಡಲಿಯ ಜನ್ಮ ನಕ್ಷತ್ರದಿಂದ ನಾಲ್ಕನೇ ಮನೆಯಲ್ಲಿ ರವಿ ಚಂದ್ರ ಕುಜ ಬುಧ ಗುರು ಶುಕ್ರ ಮತ್ತು ರಾಹು ಕೇತು ಈ ರೀತಿ ನಕ್ಷತ್ರಗಳು ಇರುತ್ತದೆ ಆದರೆ ನಾಲ್ಕನೇ ಮನೆಯಲ್ಲಿ ಈ ಕೆಲವೊಂದು ನಕ್ಷತ್ರಗಳು ಇದ್ದಾಗ ಒಂದೊಂದು ರೀತಿಯ ಫಲವನ್ನು ನೀಡುತ್ತದೆ ಆ ಫಲ ಏನು ಎಂಬುದನ್ನು ತಿಳಿಯೋಣ ಬನ್ನಿ ಕೆಳಗಿನ ಮಾಹಿತಿಯಲ್ಲಿ.

ಜಾತಕ ಕುಂಡಲಿಯಲ್ಲಿ ನಾಲ್ಕನೇ ಮನೆಯಲ್ಲಿ ರವಿ ಇದ್ದರೆ ಅವರು ಕಾಣುವಂತಹ ಕನಸು ನೆರವೇರುತ್ತದೆ ಅವರು ಅದ್ಭುತವಾದ ಮನೆಯನ್ನು ಕಟ್ಟಿಸುತ್ತಾರೆ ಇನ್ನೂ ಅವರಿಗೆ ಗವರ್ನಮೆಂಟ್ ವತಿಯಿಂದ ನೀಡುವ ಕ್ವಾರ್ಟ್ರಸ್ ಮನೆಗಳಲ್ಲಿ ಇರುವ ಯೋಗ ಕೂಡ ಇರುತ್ತದೆ.ಈ ನಾಲ್ಕನೇ ಮನೆಯಲ್ಲಿ ಚಂದ್ರ ಇದ್ದರೆ ಆ ವ್ಯಕ್ತಿ ತನ್ನ ಜೀವನಪರ್ಯಂತ ಬಾಡಿಗೆಯ ಮನೆಯಲ್ಲಿ ಕಳೆಯಬೇಕಾಗುತ್ತದೆ. ಅಂತಹ ಒಂದು ಅದೃಷ್ಟವನ್ನು ಇವರು ಪಡೆದುಕೊಂಡಿರುತ್ತಾರೆ.ಇನ್ನು ನಾಲ್ಕನೆಯ ಮನೆಯಲ್ಲಿ ಕುಜ ಇದ್ದರೆ ಅಂತಹ ವ್ಯಕ್ತಿ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಬಾಳಬೇಕಾಗುತ್ತದೆ,

ಅಷ್ಟು ಹೀನಾಯವಾಗಿರುತ್ತದೆ ನಾಲ್ಕನೇ ಮನೆಯಲ್ಲಿ ಕುಜ ಗ್ರಹವಿದ್ದರೆ.ನಾಲ್ಕನೆಯ ಮನೆಯಲ್ಲಿ ಬುಧಗ್ರಹ ಏನಾದರೂ ಇದ್ದರೆ ಇವರ ಭವಿಷ್ಯ ಹೇಗಿರುತ್ತದೆ ಅಂದರೆ ಇವರು ಕೂಡ ಒಂದು ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆಯನ್ನ ಬೇಗ ನನಸಾಗಿಸಿಕೊಳ್ಳುತ್ತಾರೆ.ಇನ್ನು ನಾಲ್ಕನೇ ಮನೆಯಲ್ಲಿ ಗುರು ಗ್ರಹ ಇದ್ದರೆ ಇವರ 1ಅದೃಷ್ಟ ಹೇಗಿರುತ್ತದೆ ಅಂದರೆ ಇವರು 1ಕಮರ್ಷಿಯಲ್ ಫ್ಲ್ಯಾಟನ್ನು ಕಟ್ಟಿಸುತ್ತಾರೆ ಹೌದು ಅಂತಹ ಅದೃಷ್ಟ ಇವರಿಗಿರುತ್ತದೆ.ನಾಲ್ಕನೇ ಮನೆಯಲ್ಲಿ ಶುಕ್ರ ಗ್ರಹ ಇದ್ದರೆ ಇವರಿಗೆ ಬಹಳ ಅದೃಷ್ಟವಿರುತ್ತದೆ ಇವರು ಅದ್ಬುತವಾದ ದೊಡ್ಡದಾದ ಮನೆಯನ್ನು ಕಟ್ಟಿಸುವ ಒಂದು ಯೋಗ ಇವರಿಗೆ ಇರುತ್ತದೆ ಅಂತ ಹೇಳಬಹುದು.

ಇದು ನಾಲ್ಕನೆಯ ಮನೆಯಲ್ಲಿ ಶನಿ ಗ್ರಹ ಇದ್ದರೆ ಅವರು ಕೊಂಡುಕೊಂಡ ಮನೆಯನ್ನು ಮತ್ತೆ ಮಾರುವುದು ಮತ್ತೆ ಮನೆಯನ್ನ ಕೊಂಡುಕೊಳ್ಳುವುದು ಹೀಗೆ ಆಗುತ್ತಾ ಇರುತ್ತದೆ ಜೊತೆಗೆ ಇವರು ಸ್ವಂತ ಮನೆ ಹೊಂದಿದ್ದರೂ ಇವರಿಗೆ ಕೋರ್ಟ್ ಗೆ ಅಲೆದಾಡುವ ಸಮಸ್ಯೆ ಎದುರಾಗುತ್ತದೆ.ನಾಲ್ಕನೆಯ ಮನೆಯಲ್ಲಿ ರಾಹು ಮತ್ತು ಕೇತು ಇದ್ದರೆ ಇವರಿಗೂ ಕೂಡ ಮನೆ ಕಟ್ಟುವ ರುವಂತಹ ಕನಸು ತುಂಬ ಇರುತ್ತದೆ ಆದರೆ ಇವರು ಬಾಡಿಗೆ ಮನೆಯಲ್ಲಿಯೆ ಹೆಚ್ಚಾಗಿ ತಮ್ಮ ಸಮಯವನ್ನು ಕಳೆಯುತ್ತಾರೆ. ಇವರಿಗೆ ಸ್ವಂತ ಮನೆಯಿದ್ದರೂ ಬಾಡಿಗೆ ಮನೆಯಲ್ಲಿ ಇರುವ ಯೋಗ ಇರುತ್ತದೆ.

ಈ ರೀತಿಯ ನಾಲ್ಕನೆಯ ಮನೆಯಲ್ಲಿ ಯಾವ ಗ್ರಹದ ಪ್ರಭಾವ ಇದೆ ಅನ್ನೋ ಆಧಾರದ ಮೇಲೆ ಅವರ ಮನೆ ಕಟ್ಟುವ ಆಸೆ ನೆರವೇರುತ್ತದೆ ಇನ್ನೂ ಈ ರೀತಿ ಅಡೆತಡೆಗಳು ಎದುರಾದರೆ ಅದಕ್ಕೆ ಪರಿಹಾರಗಳೇನು ಅಂದರೆ ಅದಕ್ಕೂ ಪರಿಹಾರ ಇದೆ.ಗುರುವಾರ ಮತ್ತು ಭಾನುವಾರದ ದಿವಸಗಳಂದು ಈ ಪರಿಹಾರವನ್ನು ಮಾಡಿಕೊಳ್ಳಬಹುದು ಅದೇನೆಂದರೆ ಪಂಚಾಂಗವನ್ನು ತಿಳಿದು ಪುಷ್ಯ ನಕ್ಷತ್ರದಲ್ಲಿ ಅಂದರೆ ಗುರುವಾರ ಅಥವಾ ಭಾನುವಾರ ದಿವಸದಂದು ಪುಷ್ಯಾ ನಕ್ಷತ್ರದ ಸಮಯದಲ್ಲಿ ಹನ್ನೊಂದು ಹರಳಿ ಗಿಡವನ್ನು ನೆಡಬೇಕು. ಈ ರೀತಿ ಮಾಡುವುದರಿಂದ ಅವರ ಮನೆ ಕಟ್ಟುವಂತಹ ಕನಸು ನನಸಾಗುತ್ತದೆ ಮತ್ತು ಗ್ರಹ ದೋಷಗಳು ನಿವಾರಣೆ ಆಗುತ್ತದೆ.

ಇನ್ನೂ ಪರಿಹಾರ ಬೇಗ ಬೇಕು ಅನ್ನುವವರು ಪಂಚಾಂಗದಲ್ಲಿ ಹೋರಾ ನಕ್ಷತ್ರ ಯಾವಾಗ ಬರುತ್ತದೆ ಎಂದು ತಿಳಿದು ಆ ಹೋರ ನಕ್ಷತ್ರದ ಸಮಯದಲ್ಲಿಯೂ ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ