ಸಣ್ಣ ಮಕ್ಕಳು ಮನೆಯಲ್ಲಿ ಇದ್ದರೆ ಅವರನ್ನು ಎಷ್ಟು ಗಮನ ಇಟ್ಟು ಪಾಲನೆ ಹಾಗು ಪೋಷಣೆ ಮಾಡಿದರು ಕಡಿಮೆ, ಸಣ್ಣ ಕಾಯಿಲೆಗಳಂತಹ ಅಸ್ತಮಾ, ಕೆಮ್ಮು, ಜವರ ಹೀಗೆ ಹಲವು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಹಾಗು ಹೆಚ್ಛಿನ ಪ್ರಮಾಣದಲ್ಲಿ ಆಂಗ್ಲ ಮದ್ದುಗಳು ಮಕ್ಕಳಿಗೆ ಹೊಂದುತ್ತಿಲ್ಲ ಅಂದರೆ ಚಿಂತೆ ಬೇಡ, ತುಳಸಿ ಎಲೆಯನ್ನು ಬಳಸಿ ಈ ಎಲ್ಲ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿ ಸಿಗುವ ಪರಿಹಾರವನ್ನು ಇಂದು ನಾವು ನಿಮಗೆ ತಿಳಿಸಿತ್ತೇವೆ.
ಕಿವಿಯ ತೊಂದರೆ : ತುಳಸಿಯ ಎಲೆಗಳನ್ನು ತುಸು ಬೆಚ್ಚಗೆ ಮಾಡಿ ಮಕ್ಕಳ ಕಿವಿಗೆ ಹಾಕುವುದರಿಂದ ಕಿವಿನೋವು ಶಾಂತವಾಗುತ್ತದೆ ( ತುಳಸಿ ರಸ ಸಹಿಸುವಷ್ಟು ಮಾತ್ರ ಬಿಸಿ ಆಗಿರಬೇಕು ).
ಮಕ್ಕಳಿಗೆ ಕಿವಿ ಸೋರುತ್ತಿದ್ದರೆ ತುಳಸಿ ಮತ್ತು ಬೇವಿನ ಎಲೆಗಳ ರಸದಲ್ಲಿ ಜೇನುತುಪ್ಪವನ್ನು ಸೇರಿಸಿ ಕಿವಿಯಲ್ಲಿ ಹಾಕುವುದರಿಂದ ಕಂಡುಬರುತ್ತದೆ.
ಕೆಮ್ಮು : ತುಳಸಿಯ ಹೂವನ್ನು ಹಸಿಶುಂಠಿಯ ರಸದಲ್ಲಿ ಅರೆದು, ನೆಕ್ಕುತ್ತಾ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ, ನಿತ್ಯ ಮೂವತ್ತರಿಂದ ಅರವತ್ತು ಹನಿ ತುಳಸಿ ರಸವನ್ನು ಮಕ್ಕಳಿಗೆ ನೀಡುತ್ತಿದ್ದರೆ ಶ್ಲೇಷ್ಮ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಮಕ್ಕಳಿಗೆ ಕಫ ಕೆಮ್ಮು ಇದ್ದರೆ 1 ಚಮಚ ತುಳಸಿ ರಸವನ್ನು 2 ಅಥವಾ 3 ಸಲದಂತೆ ನೀಡಿ.
ಮಕ್ಕಳು ಶೀತದ ತೊಂದರೆಗಳಿಗೆ ಬಹುಬೇಗ ಗುರಿಯಾಗುತ್ತಿದ್ದಾರೆ ನಿತ್ಯ ಒಂದು ಅಥವಾ ಎರಡು ತುಳಸಿ ಎಲೆಗಳನ್ನು ಸೇವಿಸಲು ನೀಡಿ ಇದರಿಂದ ಸೀತ ರಕ್ಷಣೆ ದೊರೆಯುತ್ತದೆ.
ವಾಂತಿ ತೊಂದರೆ : ಪ್ರಾತಃಕಾಲದಲ್ಲಿ ತುಳಸಿಯ ರಸವನ್ನು ಜೇನು ತುಪ್ಪ ಸೇರಿಸಿ ಸೇವಿಸಲು ನೀಡಿದರೆ ಮಕ್ಕಳಲ್ಲಿ ವಾಂತಿ ತೊಂದರೆ ನಿವಾರಣೆಯಾಗುತ್ತದೆ.
ತುಳಸಿಯ ಬೀಜವನ್ನು ಅರೆದು ಹಾಲಿನಲ್ಲಿ ಸೇರಿಸಿ ಮಕ್ಕಳಿಗೆ ನೀಡಿದರೆ ವಾಂತಿ ತೊಂದರೆ ದೂರವಾಗುತ್ತದೆ.
ಅಸ್ತಮಾ : ಮಕ್ಕಳಿಗೆ ಅಸ್ತಮಾ ರೋಗದ ತೊಂದರೆ ಇದ್ದಾಗ ತುಳಸಿ ಹಾಗೂ ಹಸಿ ಶುಂಠಿಯರಸ ನೀಡಿ.
ತುಳಸಿಯ ಎಲೆಗಳನ್ನು ತೊಳೆದು ಪೇಸ್ಟ್ ನಂತೆ ಮಾಡಿ ಅಥವಾ ತುಳಸಿಯ ರಸವನ್ನು ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಉತ್ತಮ ತೊಂದರೆ ಎಲ್ಲಿ ಕಂಡುಬರುವುದು.
ಜ್ವರ : ಹಾಲಿನಲ್ಲಿ 5 ತುಳಸಿ ಎಲೆ ಮತ್ತು ಲವಂಗವನ್ನು ಹಾಕಿ ಬಿಸಿ ಮಾಡಿ ಮಕ್ಕಳಿಗೆ ಕೊಡುವುದರಿಂದ ಗುಣವಾಗುತ್ತದೆ ಜ್ವರ ನಿಲ್ಲುತ್ತದೆ.
ತುಳಸಿಯ ಎಲೆಗಳು ರಸದಲ್ಲಿ ಸ್ವಲ್ಪ ಸೈಂಧವ ಲವಣವನ್ನು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಜ್ವರದಿಂದ ಬಳಲುತ್ತಿದ್ದಾರೆ ನಿಲ್ಲುತ್ತದೆ, ವಾಯು ವಿಕಾರ ಮತ್ತು ಮಲಬದ್ಧತೆಗಳು ತೊಲಗುತ್ತವೆ.
ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.