ಈ ತರ ಮಾಡಿದ್ರೆ ಸಾಕು ನಿಮ್ಮ ಹಲ್ಲಿನ ಎಲ್ಲಾ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಬಗೆಹರಿಸಲು..!!

209

ಹಲ್ಲು ನೋವನ್ನು ಸಹಿಸುವುದು ತುಂಬಾ ಕಷ್ಟ, ಇತ್ತೀಚಿನ ದಿನಗಳಲ್ಲಿ ಹಲ್ಲು ನೋವು ತುಂಬಾ ಜನರನ್ನು ಕಾಡುತ್ತಿದೆ, ಹಲ್ಲು ನೋವು ಬರಲು ಕಾರಣ ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವುದು ಕಾರಣವಾಗಿದೆ, ಹಾಗೆಯೇ ಕ್ಯಾಲ್ಸಿಯಂ ಅಂಶವು ಸಾಕಷ್ಟು ಇಲ್ಲದಿರುವುದರಿಂದ ಹಲ್ಲು ನೋವು ಭೀಕರವಾಗಿ ಕಾಡಲು ಶುರು ಮಾಡುತ್ತದೆ.

ಚಿಕ್ಕ ವಯಸ್ಸಿನಿಂದಲೇ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ಬಹಳ ಬೇಗ ದಂತಕ್ಷಯ ಉಂಟಾಗಿ ಹಲ್ಲುಗಳು ಉದುರಿ ಹೋಗುತ್ತವೆ, ವಸಡುಗಳು ಊದಿಕೊಳ್ಳುವುದು ಹಾಗೂ ಹಲ್ಲು ನೋವು ನಿರಂತರವಾಗಿ ಕಾಡುವುದು.

ಅಂತಹ ಹಲ್ಲು ನೋವನ್ನು ಬರದಂತೆ ತಡೆಯಲು ಕೆಲವು ಉಪಾಯಗಳು.ಲವಂಗ ಎಣ್ಣೆಯನ್ನು ಹಾಗಾಗಿ ವಸಡುಗಳಿಗೆ ಹಚ್ಚುವುದರಿಂದ ಹಲ್ಲುನೋವು, ವಸಡಿನ ಬಾದೆಯಿಂದ ದೂರವಾಗಬಹುದು.ಎಳೆ ದಾಳಿಂಬೆ ಚಿಗುರನ್ನು ಅಗಿದು ತಿನ್ನುವುದರಿಂದ ವಸಡಿನ ನೋವು ದೂರವಾಗುವುದು.

ಹಲ್ಲು ನೋವು ಬಂದ ಕಡೆ ಲವಂಗವನ್ನು ಕಚ್ಚಿ ಇಟ್ಟುಕೊಳ್ಳುವುದರಿಂದ ಮಾಡುವುದು.

ದಂತಕ್ಷಯ ದೂರ ವಾಗಬೇಕಾದರೆ ಹಾಗಾಗಿ ಜೀರಿಗೆಯನ್ನು ಅಗಿದು ತಿನ್ನಬೇಕು.

ಹಲ್ಲು ನೋವು ತೀವ್ರವಾಗಿ ಕಾಡಿದಾಗ ಮೆಣಸನ್ನು ಹರಿದು, ಪೇಸ್ಟನ್ನು ಮಾಡಿಕೊಂಡು ಆ ಪೇಸ್ಟನ್ನು ನೋವಿರುವ ಹಲ್ಲಿನ ಸುತ್ತಲೂ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು.

ಅಬ್ ಬಡವರ ಸೇಬು ಎಂದು ಕರೆಸಿಕೊಳ್ಳುವ ಸೀಬೆ ಹಣ್ಣಿನ ಸೇವನೆಯಿಂದ ಹಲ್ಲುಗಳು ಗಟ್ಟಿಯಾಗುತ್ತದೆ, ಸೀಬೆ ಎಲೆಗಳನ್ನು ಕುಟ್ಟಿ ಪೇಸ್ಟ್ ಮಾಡಿ ಹಲ್ಲುಗಳಿಗೆ ಹಚ್ಚಿದರೆ ಹಲ್ಲು ನೋವು ದೂರವಾಗುವುದು, ಸೀಬೆ ಹಣ್ಣಿನಿಂದ ಜೇಬಿನಲ್ಲಿ ಕಡಿಮೆ ಪೋಷಕಾಂಶಗಳು ಉಂಟು, ಹೀಗಾಗಿ ಸೀಬೆಹಣ್ಣು ದೊರಕುವ ಕಾಲದಲ್ಲಿ ಸೀಬೆ ಹಣ್ಣನ್ನು ತಿನ್ನಿ.

ಹತ್ತರಲ್ಲಿ ಐದು ಜನರಿಗೆ ಇರುವಂತಹ ಸಾಮಾನ್ಯ ಸಮಸ್ಯೆ ಆದ ಹಲ್ಲು ನೋವಿನ ಶಮನದ ಬಗ್ಗೆ ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

LEAVE A REPLY

Please enter your comment!
Please enter your name here