ನಮಸ್ಕಾರ ವೀಕ್ಷಕರೇ ನಾವು ಯಾವಾಗಲೂ ಕೂಡ ಯಾವುದೇ ವಿಚಾರಗಳನ್ನು ಮಾಡುವಾಗ ಆಗಲಿ ಅದರಲ್ಲಿ ವಾಸ್ತು ನೋಡುವುದು ಮತ್ತು ಅದರ ಬಗ್ಗೆ ನೀಟಾಗಿ ತಿಳಿದುಕೊಳ್ಳುವುದು ಮುಖ್ಯ ಹೀಗೆ ಅನೇಕ ವಿಚಾರಗಳು ನಮಗೆ ತಿಳಿಯದೆ ಇರುತ್ತದೆ ಅದನ್ನೆಲ್ಲವನ್ನು ನಾವು ಸರಿಯಾದ ವ್ಯಕ್ತಿಗಳ ಬಳಿ ತಿಳಿದುಕೊಂಡು ಅದರಂತೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಪಾಲಿಸುತ್ತಾ ಹೋಗುವುದು ನಮ್ಮ ಜೀವನದ ಏಳಿಗೆಯನ್ನು ಉತ್ತಮಪಡಿಸುತ್ತದೆ. ವಿಚಾರಗಳು ನಮ್ಮ ದೈನಂದಿನ ಜೀವನದಲ್ಲಿ ನಡೆಯುತ್ತಾ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋಗುವುದು ಎಂಬಂತಹ ಪ್ರಯತ್ನಗಳನ್ನು ಮಾಡುವುದು ನಮ್ಮ ಜೀವನದ ಉತ್ತಮತೆಯನ್ನು ತೋರಿಸುತ್ತದೆ. ದೈನಂದಿನ ಜೀವನದಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಹಲವಾರು ವಿಚಾರಗಳಲ್ಲಿ ನಾವು ತೆಗೆದುಕೊಳ್ಳುವಂತಹ ನಿರ್ಧಾರಗಳಲ್ಲಿ ನಮಗೆ ಸರಿಯಾದ ಸಲಹೆಗಳು ಮತ್ತು ಸರಿಯಾದ ರೀತಿಯಾದಂತಹ ನಿರ್ದೇಶನಗಳು ಸಿಗುತ್ತಾ ಇರಬೇಕು ಹೀಗೆ ಇರುವಾಗ ಮಾತ್ರ ನಾವು ನಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಬೇಗನೆ ಅಳವಡಿಸಿಕೊಂಡು ಹೋಗುತ್ತೇವೆ.
ಕೆಲವು ವಿಚಾರಗಳಲ್ಲಿ ನಾವು ಯಾವುದೇ ರೀತಿಯಾದಂತಹ ತಪ್ಪು ಮಾಡಿದರು ಕೂಡ ಅದನ್ನು ತಿದ್ದಿಕೊಂಡು ನಡೆಯಲು ಹಿರಿಯರ ಸಲಹೆ ಬಹಳ ಮುಖ್ಯ. ಅಂತಹ ಸಲಹೆಗಳು ಸರಿಯಾದ ವ್ಯಕ್ತಿಗಳಿಂದ ಸಿಕ್ಕುವುದು ಇನ್ನು ಅತಿ ಮುಖ್ಯವಾದ ಅಂಶವಾಗಿದೆ. ಇನ್ನು ನಾವು ನಮ್ಮ ಗೃಹ ಕೆಲಸಗಳಲ್ಲಿ ಮತ್ತು ನಾವು ಮಾಡುವಂತಹ ಮನೆ ಕೆಲಸಗಳಲ್ಲಿ ಹಲವು ರೀತಿಯಾದಂತಹ ಸಲಹೆಗಳನ್ನು ಪಡೆದು ಮತ್ತು ವಾಸ್ತು ಶಾಸ್ತ್ರಜ್ಞರ ಬಳಿ ವಾಸ್ತುವನ್ನು ಕೇಳಿಕೊಂಡು ಅದರಂತೆ ಮನೆ ಕಟ್ಟಿಸುವುದಾಗಲಿ ಮತ್ತು ಮನೆಗೆ ಬೇಕಾದಂತಹ ಎಲ್ಲಾ ರೀತಿಯಾದಂತಹ ವ್ಯವಸ್ಥೆಗಳನ್ನು ಸರಿಯಾದ ದಿಕ್ಕಿನಲ್ಲಿ ಸರಿಯಾದ ಸಮಯಕ್ಕೆ ಮಾಡುವುದು ಅತಿ ಮುಖ್ಯ. ಹಾಗಾಗಿ ಅಂತಹ ವಿಚಾರಗಳಲ್ಲಿ ನಾವು ಬಹಳಷ್ಟು ಎಚ್ಚರದಿಂದ ಇರಬೇಕು ಮತ್ತು ಎತ್ತರವಹಿಸಿ ಕಾರ್ಯ ನಿರ್ವಹಿಸುವಲ್ಲಿ ನಾವು ಯಶಸ್ವಿ ಕೂಡ ಆಗಬೇಕು. ನಮ್ಮ ಮೇಲೆ ಅನೇಕ ರೀತಿಯಾದಂತಹ ಜವಾಬ್ದಾರಿಗಳು ಇದ್ದೇ ಇದೆ.
ಇನ್ನು ಅನುದಿನವೂ ಕೂಡ ನಮ್ಮ ಮನೆಗೆ ಬಂದು ಹೋಗುವವರ ಸಂಖ್ಯೆಯು ಹೆಚ್ಚಿರುತ್ತದೆ ಮತ್ತು ಅನೇಕರು ನಮ್ಮ ಮನೆಯಲ್ಲಿ ಸಂತೋಷದಿಂದ ಬಂದರೆ ಇನ್ನೂ ಅನೇಕರು ಮನೆಗೆ ಬಂದು ನಮ್ಮವರ ಮೇಲೆ ಕೆಟ್ಟ ದೃಷ್ಟಿಯನ್ನು ಇಡುತ್ತಾರೆ ಅದು ಯಾವ ರೀತಿಯಾಗಿ ನಡೆಯುತ್ತದೆ ಎಂದು ತಿಳಿಯುವುದಿಲ್ಲವಾದರೂ ಅವರು ಹಾಕಿರುವಂತಹ ದೃಷ್ಟಿಯ ನಿಮಿತ್ತ ನಮಗೆ ಬಹಳಷ್ಟು ಸಮಸ್ಯೆಯು ಎದರಾಗುತ್ತದೆ ಮತ್ತು ಈ ಮೂಲಕ ನಮ್ಮ ಜೀವನದಲ್ಲಿ ಬಹಳಷ್ಟು ಹೇಳು ಬೀಳು ಉಂಟಾಗುತ್ತದೆ ಮತ್ತು ಅದನ್ನು ಮುಂದುವರಿಸುತ್ತಾ ಹೋಗಲು ನಮಗೆ ಬಹಳಷ್ಟು ಕಷ್ಟವೂ ಕೂಡ ಆಗುತ್ತದೆ. ಅನೇಕ ಬಗ್ಗೆ ಆದಂತಹ ಪರಿಹಾರವೂ ಕೂಡ ಇದೆ.
ಅದರಲ್ಲೂ ಕೂಡ ಎಲ್ಲರೂ ಇದನ್ನು ನಂಬುವುದಿಲ್ಲವಾದರೂ ಇದನ್ನು ನಿಷ್ಠೆಯಿಂದ ನಂಬಿ ಮಾಡುವುದರಿಂದ ಫಲವನ್ನು ಪಡೆದೆ ಪಡೆಯುತ್ತಾರೆ ಎಂಬ ನಂಬಿಕೆ ಎಲ್ಲರಿಗೂ ಇರಲೇಬೇಕು ಮತ್ತು ಅನೇಕರು ಇಂದಿನ ಜನರೇಶನ್ ನಲ್ಲಿ ಯಾವುದನ್ನು ನಂಬಲು ತಯಾರಿರುವುದಿಲ್ಲ ಹಾಗಾಗಿ ನಾವು ಯಾವುದನ್ನು ಮಾಡಿದರು ಕೂಡ ಅವರ ಕಣ್ಣಿಗೆ ವ್ಯರ್ಥವಾಗಿರುವಂತೆ ಕಾಣುತ್ತದೆ ಹಾಗಾಗಿ ನಂಬಿಕೆಯಿಂದ ಶ್ರದ್ಧೆಯಿಂದ ನಿಷ್ಠೆಯಿಂದ ಯಾವುದೇ ಕೆಲಸ ಮಾಡಿದರು ಅದೆಲ್ಲವೂ ಯಶಸ್ವಿಯಾಗುತ್ತದೆ. ಮತ್ತು ನಮಗೆ ಒಳ್ಳೆಯ ಹೆಸರು ಕೊಡ ಲಭಿಸುತ್ತದೆ. ಹಾಗಾಗಿ ನಮ್ಮ ಮನೆಯ ವಾಸ್ತುವಿನ ಪ್ರಕಾರ ನಾವು ಹಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಕೂಡ ನಮಗೆ ಯೋಗವನ್ನು ತರುತ್ತದೆ.
ಅಂದರೆ ದರ್ಬೆ ಹುಲ್ಲನ್ನು ಪೂಜೆ ಮಾಡಿಸಿ ಅದನ್ನು ಅರಿಶಿಣದ ಬಟ್ಟೆಯಿಂದ ಸುತ್ತಿ ಅದನ್ನು ಎಲ್ಲರೂ ನೋಡುವಂತೆ ಬರುವವರೆಲ್ಲರೂ ಅದನ್ನು ಕಾಣುವಂತೆ ಬಾಗಿಲಿಗೆ ಕಟ್ಟಿ ಅದನ್ನು ಕಾಣಿಸುವಂತೆ ಬಿಟ್ಟರೆ ಅದು ನಮಗೆ ಬರುವಂತಹ ಎಲ್ಲಾ ವಕ್ರದೃಷ್ಟಿಯನ್ನು ಎಳೆದು ಇಡುತ್ತದೆ ಮತ್ತು ಅದರಿಂದ ನಮಗೆ ಪಾಸಿಟಿವ್ ಎಲ್ಲವೂ ನಡೆಯುತ್ತದೆ ಬರುವಂತಹ ನೆಗೆಟಿವ್ ನಮ್ಮನ್ನು ತಾಕದೆ ಹೊರಟು ಹೋಗುತ್ತದೆ ಹೀಗೆ ಅನೇಕ ವಿಚಾರಗಳು ನಮಗೆ ತಿಳಿದಿರುವುದಿಲ್ಲ ಮತ್ತು ಅದನ್ನು ನಂಬಿಕೆಯಿಂದ ಮಾಡುವುದರ ಮೂಲಕ ಎಲ್ಲವೂ ಕೂಡ ಯಶಸ್ಸನ್ನು ಪಡೆಯುತ್ತದೆ. ಹಾಗಾಗಿ ಇಂತಹ ಪುಟ್ಟ ವಿಚಾರಗಳಲ್ಲಿ ನಾವು ಎಚ್ಚರವನ್ನು ವಹಿಸಬೇಕು.