ಪಾಕ್ ಗೆ ಬಿಗ್ ಶಾಕ್ ಕೊಟ್ಟ ಭಾರತ & ಈ ಹುಡುಗನ ಕೆಲಸಕ್ಕೆ ಭಾರತವೇ ಭೇಷ್ ಎನ್ನುತ್ತಿದೆ.ಈ ವಿಡಿಯೋ ಪ್ರತಿಯೊಬ್ಬರು ನೋಡಲೇಬೇಕು ..

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಘಟನೆಯಾದ ಹಿನ್ನೆಲೆಯಲ್ಲಿ ನಮ್ಮ ಭಾರತ ಸರ್ಕಾರ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಆ ದಿಟ್ಟ ಹೆಜ್ಜೆ ಏನಪ್ಪಾ ಅಂದರೆ ಪಾಕಿಸ್ತಾನದ ಆರ್ಥಿಕ ಆಸ್ತಿಗಳ ಮೇಲೆ ಒಂದು ಬಿಕ್ಕಟ್ಟನ್ನು ಮಾಡುವುದು. ಅದು ಹೇಗೆ ಅಂತ ತಲೆ ಕೆಟ್ಟು ಹೋಗ್ತಾ ಇದ್ದೀರಾ ಹೌದು ನಮ್ಮ ಕೇಂದ್ರ ಸರ್ಕಾರ ಈಗಾಗಲೇ ಒಂದು ನೋಟೀಸನ್ನು ನೀಡಿದೆ ಅದು ಏನಪ್ಪ ಅಂದರೆ ನಮ್ಮ ರಾಷ್ಟ್ರಕ್ಕೆ ಪಾಕಿಸ್ತಾನದಿಂದ ಬರುವಂತಹ ಎಲ್ಲಾ  ವಸ್ತುಗಳ ಮೇಲೆ ಇನ್ನೂರರಷ್ಟು ಹೆಚ್ಚು ಸುಂಕವನ್ನು ನೀಡಬೇಕು ಎಂದು ಒಂದು ಆದೇಶವನ್ನು ಹೊರಡಿಸಿದೆ. ಇದರಿಂದ ಕಂಗಾಲಾದ ಅಂತಹ ಪಾಕಿಸ್ತಾನ ನಿಜವಾಗಲೂ ಒಂದು ಬೆಕ್ಕಿಗೆ ಬಾಲಕ್ಕೆಬೆಂಕಿ ಬಿದ್ದರೆ ಹೇಗೆ ಆಗುತ್ತದೆ ಹಾಗೆಯೇ ಪಾಕಿಸ್ತಾನ ವಿಲವಿಲ ಒದ್ದಾಡುವ ಸ್ಥಿತಿ ಸದ್ಯಕ್ಕೆ ಶುರುವಾಗಿದೆ. ಅದಲ್ಲದೆ ನಮ್ಮ ಭಾರತ ರಾಜತಾಂತ್ರಿಕವಾಗಿ ಕೂಡ ಹೇಗೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಎನ್ನುವುದರ ಬಗ್ಗೆ ವಿವರ ಆಲೋಚನೆ ಮಾಡುತ್ತಾ ಇದೆ ಇದಕ್ಕೆ ಸಾಕಷ್ಟು ರಾಷ್ಟ್ರಗಳು ಕೂಡ ಬೆಂಬಲವನ್ನು ಸೂಚಿಸಿವೆ.

ಅಮೆರಿಕ ಕೂಡ ಭಾರತದಲ್ಲಿ ಆಗಿರುವಂತಹ ಈ ರೀತಿಯಾದ ಘಟನೆಗೆ ಖಂಡನೆ ಯನ್ನು ನೀಡಿದ ಅದಲ್ಲದೆ ನಮ್ಮ ಪ್ರಪಂಚದ ಬಲಿಷ್ಠ ರಾಷ್ಟ್ರವಾದ ಅಂತಹ ರಷ್ಯಾ ಬ್ರಿಟನ್ ಫ್ರಾನ್ಸ್ ಹಾಗೂ ಅಮೆರಿಕ ದೇಶಗಳು ಯಾವುದೇ ಕಾರಣಕ್ಕೂ ಈ ಕೆಲಸವನ್ನು ಮಾಡಿದಂತಹ ಉಗ್ರರನ್ನು ಬಿಡಬಾರದು ಎಂದು ಭಾರತಕ್ಕೆ ತಾಕೀತು ಮಾಡಿದೆ ಹಾಗೆ ಭಾರತ ಜೊತೆ ಜೊತೆ ನಾವಿದ್ದೇವೆ ಎನ್ನುವಂತಹ ಒಂದು ಆಶ್ವಾಸನೆಯನ್ನು ಕೂಡ ಕೊಟ್ಟಿದೆ. ಇದರಿಂದ ಆನೆ ಬಲ ಬಂದಂತಾಗಿದೆ ನಮ್ಮ ಭಾರತ ದೇಶಕ್ಕೆ ಆದರೆ ನಾವು ಕಾದು ನೋಡಬೇಕಾಗಿದೆ. ಯಾವಾಗ ಸೂಕ್ತ ಸಮಯ ಬರುತ್ತದೆ ಹಾಗೂ ನಮ್ಮ ಯೋಧರನ್ನು ಉಪಯೋಗ ಮಾಡಿಕೊಂಡು ಪಾಪಿ ಪಾಕಿಸ್ತಾನದ ಯೋಧರ ಮತ್ತು ಉಗ್ರರ ತಲೆ ರುಂಡವನ್ನು ಕತ್ತರಿಸಲು ತುದಿ ಕಾಲಲ್ಲಿ ಕಾಯುತ್ತಾ ಇದ್ದಾರೆ.

ಪ್ರತಿಯೊಬ್ಬ ಭಾರತೀಯರು ಹಾಗೂ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ಅವರನ್ನು ಆಗಿರುವಂತಹ ರಾಷ್ಟ್ರದ ನಾಯಕರು ಈ ರೀತಿಯಾಗಿ ಚಿಂತನೆ ಮಾಡುತ್ತಾ ಇದ್ದರೆ ಇಲ್ಲೊಬ್ಬ ಈ ಹುಡುಗ ಪಾಕಿಸ್ತಾನದ ಎಲ್ಲಾ ಸರಕಾರಿ ವೆಬ್ ಸೈಟ್ ಗಳ ಒಳಗಡೆ ಹೋಗಿ ಅಲ್ಲಿ ನಮ್ಮ ದೇಶಕ್ಕೆ ಮಾರಕ ವಾದಂತಹ ಕೆಲವು ಸಂಗತಿಗಳನ್ನು ಅವನು ಹುಡುಕಿ ಜಾಲಾಡಿ ತೆಗೆದಿದ್ದಾನೆ. ಆದರೆ ಕೆಲ ಜನರು ಪಾಕಿಸ್ತಾನದಲ್ಲಿ ಈ ರೀತಿಯಾದಂತಹ ಘಟನೆಯನ್ನು ನೋಡಿ ಸಂಬಂಧಿಸಿದಂತಹ ಜನರ ವಿವರಗಳನ್ನು ಕೂಡ ಸಂಪೂರ್ಣವಾಗಿ ಅವರ ಅಕೌಂಟ್ ಅನ್ನು ಅವರಿಗೆ ಗೊತ್ತಿರುವ ಹಾಗೆ ಅವರ ವಿಚಾರವನ್ನು ತೆಗೆದು ನಮ್ಮ ದೇಶದ ಪೊಲೀಸರಿಗೆ ವಿವರವನ್ನು ಕೊಟ್ಟಿದ್ದಾನೆ.

ಇವನ ಈ ಕೆಲಸಕ್ಕೆ ನಮ್ಮ ದೇಶದಲ್ಲಿ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅದಲ್ಲದೆ ಇವನಿಗೆ ದೇಶದ ಗಡಿಯಲ್ಲಿ ಯುದ್ಧ ಮಾಡುವುದಕ್ಕೆ ಆಗದೇ ಇರಬಹುದು ಆದರೆ ಯುದ್ಧ ಮಾಡಕ್ಕೆ ಬಳಕೆಯಾದ ಆಗುವಂತಹ ಕೆಲವೊಂದು ವಿಚಾರ ವಿನಿಮಯವನ್ನು ಮಾಡಿಕೊಳ್ಳುವಂತಹ ಕೆಲವೊಂದು ವ್ಯಕ್ತಿಗಳನ್ನು ಇವನು ಸಾರಾಸಗಟಾಗಿ ಸಂಪೂರ್ಣವಾದ ಮಾಹಿತಿಯನ್ನು ತೆಗೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನು ಸ್ವೀಕರಿಸುವಂತಹ ಪೊಲೀಸರು ಮೆಚ್ಚುಗೆಯನ್ನು ಅವರ ಪಡಿಸಿದ್ದಾರೆ ಈ ರೀತಿಯಾದ ಕೆಲಸವನ್ನು ಮಾಡುತ್ತಿರುವ ಹುಡುಗರು ನಿಜವಾಗಲೂ ಒಂದು ದೇಶ ಭಕ್ತಿಗೆ ಹೆಸರಾಗು ತ್ತದೆ ಎಂದು ಮೆಚ್ಚುಗೆಯನ್ನು ಕೊಟ್ಟಿದ್ದಾರೆ. ನಿಜವಾಗಲೂ ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಹಾಗೂ ನಮ್ಮ ನಮ್ಮ ಲೇಖನವನ್ನು ಶೇರ್ ಮಾಡುವುದು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೆ ಲೈಕ್ ಮಾಡುವುದನ್ನು ಕೂಡ ಮರೆಯಬೇಡಿ.

Leave a Reply

Your email address will not be published. Required fields are marked *