ಈ ರೀತಿಯಾಗಿ ಯಾವುದಾದರೂ ನಿಮಗೆ ಮೆಸೇಜ್ ಬಂದಿದೆಯಾ ಹಾಗಾದ್ರೆ ಎಚ್ಚರ ….!! ಇಲ್ಲಿ ಮಹಿಳೆಗೆ ಅಂತಹ ಅನುಭವವನ್ನು ನಿಮಗೆ ಎರಡು ನಿಮಿಷ ಟೈಮ್ ಇದ್ದರೆ ಓದಿ ………..!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೆಲವೊಂದು ಬಾರಿ ನಾವು ಬಳಸುವಂತಹ ತಂತ್ರಜ್ಞಾನ ನಮಗೆ ಮುಳ್ಳಾಗಿ ಪರಿಗಣಿಸುತ್ತದೆ, ನಾವು ಎಷ್ಟೇ ಓದಿದರೂ ಕೂಡ ಎಷ್ಟೇ ಜಾಗೃತವಾಗಿದ್ದರೆ ಕೂಡ ಕೆಲವೊಂದು ಬಾರಿ ಕೆಲ ವಿಚಾರಕ್ಕೆ ನಾವು ಮೂರ್ಖರ ಹಾಗೆ ಆಗುತ್ತೇವೆ, ಇದಕ್ಕೆಲ್ಲ ಕಾರಣ ನಾವು ಬಳಸುತ್ತಿರುವ  ತಂತ್ರಜ್ಞಾನ. ಹೌದು ಇದೇ ತರದ ಒಂದು ಘಟನೆ ಎಲ್ಲಿ ನಡೆದಿದೆ ಇಲ್ಲಿರುವಂತಹ ಈ ಮಹಿಳೆಯ ಒಂದು ಮೂರ್ಖತನದಿಂದಾಗಿ ತನ್ನ ಬ್ಯಾಂಕ್ ಅಕೌಂಟ್ ನಲ್ಲಿ ಇರುವಂತಹ ಎಲ್ಲಾ ಹಣವೂ ಕೆಲವೊಂದು ವ್ಯಕ್ತಿಗಳು ದೋಚಿದ್ದಾರೆ. ಹಾಗಾದರೆ ಬನ್ನಿ ಇಲ್ಲಿ ನಡೆದ ಅಂತಹ ಸನ್ನಿವೇಶ ವಾದರೂ ಏನು ಹಾಗೂ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಪುಣೆಯಲ್ಲಿ ಇರುವಂತಹ ಈ ಮಹಿಳೆಗೆ ಒಂದು ವಿಚಿತ್ರವಾದ ಅನುಭವವಾಗಿದೆ ಅನುಭವದ ಪ್ರಕಾರ, ಈ ಮಹಿಳೆಯು ತಾನು ಬಳಸಿದಂತಹಬಂದು ಗಾಡಿಯನ್ನು olx ನಲ್ಲಿ ಮಾರಬೇಕಿತ್ತು ಅದಕ್ಕಾಗಿ ಅವಳು olx ನಲ್ಲಿ ಒಂದು ಜಾಹೀರಾತನ್ನು ಹಾಕಿದ್ದಳು. ಇದನ್ನು ನೋಡಿದ ಅಂತಹ ಒಬ್ಬ ವ್ಯಕ್ತಿ ಈ ಮಹಿಳೆಗೆ ಮೆಸೇಜ್ ಮಾಡುತ್ತಾನೆ ಮೆಸೇಜ್ ಮಾಡಿ ನನಗೆ ನೀವು ಹಾಕಿದ ಜಾಹೀರಾತಿನಲ್ಲಿ ಇರುವಂತಹ ಐಟಂ ಬೇಕು ಎಂದು ಮಹಿಳೆಗೆ ಕೇಳುತ್ತಾನೆ. ಇದಕ್ಕೆ ಓಕೆ ನಂತರ  ಆ ಮಹಿಳೆ ಮೂವತ್ತು  ಸಾವಿರದ ಐನೂರು ರೂಪಾಯಿ ಆಗುತ್ತದೆ ಎಂದು ಆ ವ್ಯಕ್ತಿಗೆ ಹೇಳುತ್ತಾಳೆ.

ಹೀಗೆ ಕೆಲ ದಿನಗಳ ಕಾಲ ಆ ವ್ಯಕ್ತಿ ಈ ಮಹಿಳೆಗೆ ಯಾವುದೇ ತರಹದ ಮೆಸೇಜ್ ಮಾಡುವುದಿಲ್ಲ ಹಾಗೂ ಯಾವುದೇ ತರಹದ ಕರೆಯನ್ನು ಕೂಡ ಮಾಡುವುದಿಲ್ಲ. ಒಂದು ದಿನ ಒಂದು ಮೆಸೇಜ್ ಈ ಮಹಿಳೆಗೆ ಬರುತ್ತದೆ ನನಗೆ ನೀವು ಹಾಕಿದಂತಹ ಜಾಹೀರಾತಿನಲ್ಲಿ ಇರುವಂತಹ ಈ ವಸ್ತು ತುಂಬಾ ಇಷ್ಟವಾಗಿದೆ ನನಗೆ ಅದು ಬೇಕು, ನಿಮಗೆ ಹಣವನ್ನು ನಾನು ಕಳಿಸುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಓಕೆ ನಂತಹ ಮಹಿಳೆ ಕೆಲ ಹೊತ್ತಿನ ನಂತರ ಆ ಮನುಷ್ಯ ನಿಂದ ಮತ್ತೆ ಒಂದು ಮೆಸೇಜು ಬರುತ್ತದೆ ನಾನು ನಿಮಗೆ ಮೂವತ್ತು ಸಾವಿರದ ಐನೂರು ರೂಪಾಯಿ ಹಾಕುವ ಬದಲು ಐವತ್ತು ಸಾವಿರ ರೂಪಾಯಿ ಹಾಕಿದ್ದೇನೆ ದಯವಿಟ್ಟು ಬಾಕಿ ಹೆಚ್ಚಾಗಿ ಹಾಕಿದ ಹಣ ನನಗೆ ಮರಳಿ ಕಳಿಸಿ ಎಂದು ಹೇಳುತ್ತಾನೆ

ಈ ಮೆಸೇಜನ್ನು ನೋಡಿದಂತಹ ಮಹಿಳೆ 15000 ಹಣವನ್ನು ಪಾವತಿ ಮಾಡುವುದಕ್ಕೆ ರೆಡಿಯಾಗುತ್ತಾರೆ ಆದರೆ ಒಂದು ಸಾರಿಯಾದರೂ ನೆಟ್ ಬ್ಯಾಂಕಿಂಗ್ ಹೋಗಿ ಅಷ್ಟು ಹಣ ಬಂದ್ ಇದೆಯಾ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ತಿಳಿದುಕೊಂಡು ತದನಂತರ 15 ಸಾವಿರವನ್ನು ಜಮ ಮಾಡೋಣ ಎಂದು ಚೆಕ್ ಮಾಡಲು ಹೋಗುತ್ತಾಳೆ. ಆದರೆ ಆ ಕ್ಷಣಕ್ಕೆ ಅವಳಿಗೆ ಕಂಡದ್ದು ಏನು ಇಲ್ಲ ಯಾವ ಹಣವು ಕೂಡ ಅವಳ ಅಕೌಂಟ್ ಗೆ ಬಂದಿಲ್ಲ. ಅವಳಿಗೆ ಆ ಕ್ಷಣ ನನಗೆ ಇವನು ಮೋಸವನ್ನು ಮಾಡುತ್ತಿದ್ದಾನೆ ಎನ್ನುವಂತಹ ಅನುಮಾನ ಉಂಟಾಗುತ್ತದೆ ಹಾಗೂ ಆ ಮನುಷ್ಯನಿಗೆ ಫೋನ್ ಮಾಡಿ ಸರಿಯಾಗಿ ಬೈತಾಳೆ. ತದನಂತರ ಈ ಮಹಿಳೆ ಪುಣೆಯಲ್ಲಿ ಇರುವಂತಹ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ಗೆ ಹೋಗಿ ತನಗೆ ಆದಂತಹ ಅನುಭವವನ್ನು ಹೇಳಿ ಕಂಪ್ಲೇಂಟ್ ಕೊಟ್ಟಿದ್ದಾಳೆ. ಈಕೆಯ ಮನಸನ್ನು ಬೇರೆ ಕಡೆ ನಿಯಂತ್ರನ ಮಾಡಿ ಆತ ಎಷ್ಟು ಸಾಧ್ಯ ಆಗುತ್ತೆ ಅಷ್ಟು ಹಣ ಮೋಸ ಮಾಡಲು ಪ್ರಯತ್ನ ಪಟ್ಟ ಆದರೆ ಅದು ಸಾಧ್ಯವೇ ಆಗಿಲ್ಲ.

ನಿಮಗೂ ಈ ರೀತಿಯಾದಂತಹ ಅನುಭವ ಆದರೆ,ದಯವಿಟ್ಟು ಜಾಗೃತೆಯಿಂದ ತುಂಬಾ ಎಚ್ಚರವಾಗಿ ಇಲ್ಲವಾದರೆ ನಿಮ್ಮ ಬ್ಯಾಂಕಿನಲ್ಲಿ ಇರುವಂತಹ ಸಂಪೂರ್ಣವಾದ ಹಣ ದೋಚುತ್ತಾರೆ, ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *