ಎಲ್ಲಾದ್ರೂ ದನಗಳು ಆಟೋ ಹೊಡೆದದ್ದು ನೋಡಿದೀರಾ …. ಇಲ್ಲಿದೆ ವಿಚಿತ್ರ ವಿಡಿಯೋ ನೋಡಿ ಕಣ್ಣುತುಂಬಿಕೊಳ್ಳಿ …

238

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಹಸುವನ್ನು ನಾವು ದೇವರಾಗಿ ಪೂಜೆ ಮಾಡುತ್ತೇವೆ ಹಾಗೂ ಹಸುವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಸಹ ಇದೆ ಮತ್ತು ನಂದಿಯನ್ನು ಈಶ್ವರನ ಸಮಾನ ಎಂದು ಸಹ ತಿಳಿದು ಜನರು ಪೂಜಿಸುತ್ತಾರೆ. ಈಶ್ವರನ ದೇವಾಲಯಗಳಲ್ಲಿ ನಂದೀಶ ಮೂರ್ತಿಯನ್ನು ಸಹ ನೀವು ಕಾಣಬಹುದು ಇದಕ್ಕೆ ಕಾರಣ ನಂದೀಶ ಎಂದರೆ ಈಶ್ವರನಿಗೆ ಪ್ರಿಯನಾದವಾನು . ಇನ್ನು ನಾವು ನಿಮಗೆ ಗುಜರಾತಿನಲ್ಲಿ ನಡೆದ ಒಂದು ವಿಚಿತ್ರ ಘಟನೆಯನ್ನು ಈ ವಿಡಿಯೋ ಮುಖಾಂತರ ತಿಳಿಸಲು ಬಂದಿದ್ದೇವೆ ಸ್ನೇಹಿತರೇ ನೀವು ಸಹ ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ನೋಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮುಖಾಂತರ ತಿಳಿಸಿ ಮತ್ತು ನಿಮ್ಮ ಫ್ರೆಂಡ್ಸ್ ಕರಿಗೂ ಸಹ ಹೆಚ್ಚು ಹೆಚ್ಚು ಶೇರ್ ಮಾಡಿ ಸ್ನೇಹಿತರನ್ನು ಈ ವಿಡಿಯೋವನ್ನು ನೋಡಿದರೆ ನಿಮಗೇ ತಿಳಿಯುತ್ತದೆ.

ಈ ಮೂಕ ಪ್ರಾಣಿಗಳು ಏಕೆ ಹೀಗೆ ಆಟೋ ಯಿಂದ ಜಗಳಕ್ಕೆ ಬಿದ್ದಿದೆ ಎಂದು ಆದರೆ ಈ ಕುರಿತು ಕಾರಣ ಯಾರಿಗೂ ತಿಳಿದಿಲ್ಲ ಆದರೆ ಆನಂದಿ ಪ್ರಾಣಿಗಳು ಎರಡು ಜಗಳವಾಡುವ ವಿಡಿಯೋವನ್ನು ನೀವು ಈಗಾಗಲೇ ವೀಕ್ಷಿಸಿದ್ದೀರಿ ಮತ್ತು ಈ ಪ್ರಾಣಿಗಳು ಯಾತಕ್ಕಾಗಿ ಹೀಗೆ ಜಗಳವಾಡುತ್ತಿವೆ ಎಂದು ಯಾರಿಗೂ ತಿಳಿದಿಲ್ಲ ಹಾಗೂ ಆಟೋ ಯಿಂದ ಈ ನಂದಿಗಳು ಯಾಕೆ ಈಗ ಆಡುತ್ತಿದೆ ಎಂದು ಯಾರಿಗೂ ತಿಳಿದಿಲ್ಲ ಆದರೆ ಎಲ್ಲರೂ ಸಹ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ .

ಮನುಷ್ಯ ಸಂಘ ಜೀವಿ ತಾನು ತನಗೆ ಆಗುವ ಕಷ್ಟ ನೋವುಗಳನ್ನು ಇನ್ನೊಬ್ಬರ ಬಳಿ ಮಾತನಾಡುವ ಮುಖಾಂತರ ಹೇಳಿಕೊಳ್ಳುತ್ತಾನೆ ಆದರೆ ಪ್ರಾಣಿಗಳು ತಮ್ಮ ನೋವು ಕೋಪವನ್ನು ಹೇಗೆ ವ್ಯಕ್ತಪಡಿಸುತ್ತಾರೆ ಆ ಮೂಕ ಪ್ರಾಣಿಗಳಿಗೂ ಸಹ ಭಾವನೆಗಳಿರುತ್ತವೆ ಮತ್ತು ಅವುಗಳ ಕಷ್ಟ ಹಾಗೂ ಅವುಗಳಿಗೆ ಆಗುವ ನೋವು ಯಾರಿಗೂ ತಿಳಿಯದು ಆದ್ದರಿಂದ ಈ ಮೂಕ ಪ್ರಾಣಿಗಳು ಯಾತಕ್ಕಾಗಿ ಹೀಗೆ ಹೋರಾಡುತ್ತಿವೆ ಎಂದು ಯಾರಿಗೂ ತಿಳಿದಿಲ್ಲ ಮತ್ತು ಆಟೋದಿಂದ ಯಾಕೆ ಈ ತರ ಜಗಳವಾಡುತ್ತಿವೆ ಎಂದು ಜನರಲ್ಲಿ ಅನುಮಾನವೂ ಹುಟ್ಟಿಕೊಂಡಿದೆ ಮತ್ತು ಸ್ನೇಹಿತರೇ ಮೂಕ ಪ್ರಾಣಿಗಳು ಕೆಲವೊಂದು ಬಾರಿ ತಮ್ಮ ಮೂಕ ವೇದನೆಯನ್ನು ಈ ರೀತಿ ವ್ಯಕ್ತಪಡಿಸುತ್ತವೆ ಆದ್ದರಿಂದ ಮಾನವರು ಯಾರೂ ಪ್ರಾಣಿಗಳಿಗೆ ಮೂಕ ಪ್ರಾಣಿಗಳಿಗೆ ಹಿಂಸಿಸಬಾರದು ಅವುಗಳ ಪಾಡಿಗೆ ಅವುಗಳನ್ನು ಬಿಡಬೇಕು ಖುಷಿಯಿಂದ ಇರಲು ಬಿಡಬೇಕು .

ವಿಡಿಯೋ ಕೆಳಗೆ ಇದೆ …

ಇನ್ನು ಸ್ನೇಹಿತರೇ ನಿಮಗೆ ಈ ಮಾಹಿತಿ ಇಷ್ಟ ಹಾಗಿದ್ದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರ ಶುಭ ದಿನ ಶುಭವಾಗಲಿ ಮತ್ತು ವಿಡಿಯೋವನ್ನು ವೀಕ್ಷಿಸಿದ ನಂತರ ತಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಮತ್ತು ಇತರ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಶೇರ್ ಮಾಡಲು ಮರೆಯದಿರಿ .

LEAVE A REPLY

Please enter your comment!
Please enter your name here