ದಿನನಿತ್ಯ ಈ ಹಸು ಬಟ್ಟೆ ಅಂಗಡಿಯಲ್ಲಿ ಇರುವ ದೇವರನ್ನು ದಿನ ನಿತ್ಯ ಪೂಜೆ ಮಾಡುತ್ತದೆ ಅಂತೇ ಎಷ್ಟು ಭಕ್ತಿ ನೋಡಿ …[ವಿಡಿಯೋ ]

157

ಪ್ರಿಯ ವೀಕ್ಷಕರೇ ನೀವೆಲ್ಲರೂ ಸಾಕು ಪ್ರಾಣಿಗಳನ್ನು ದೇವರ ರೀತಿ ನೋಡಿದ್ದೀರಿ ಇನ್ನು ಗೋ ಮಾತೆಯಲ್ಲಿ ಮುಕ್ಕೋಟಿ ದೇವರುಗಳು ಸಹ ವಾಸವಾಗಿರುತ್ತಾರೆ ಎಂದು ಸಹ ಜನರು ನಂಬಿದ್ದಾರೆ ಇನ್ನು ನಂದಿಯನ್ನು ನೀವೆಲ್ಲರೂ ಶಿವನ ಪರಮ ಭಕ್ತರೆಂದು ಪೂಜಿಸುತ್ತಾರೆ ಎನ್ನುವ ಪ್ರತಿ ದೇವಾಲಯದಲ್ಲಿಯೂ ಸಹ ಶಿವನ ದೇವಾಲಯದಲ್ಲಿ ನಂದಿಯ ಮೂರ್ತಿಯನ್ನು ಕೆತ್ತನೆ ಮಾಡಿರುತ್ತಾರೆ ಶಿವನ ಗರ್ಭಗುಡಿಯ ಆಚೆಯೇ ಈ ನಂದಿ ಮೂರ್ತಿಯನ್ನು ಇಟ್ಟಿರುತ್ತಾರೆ ಸ್ನೇಹಿತರೇ .

ಇವತ್ತು ನಾವು ನಿಮಗೆ ಇಂತಹ ನಂದಿಯ ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಿಕೊಡಲು ಬಂದಿದ್ದೇವೆ ಇದರ ಬಗ್ಗೆ ನೀವು ಸಹ ಹೆಚ್ಚಾಗಿ ತಿಳಿದುಕೊಳ್ಳಬೇಕು ಎನ್ನುವುದಾದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ ಮತ್ತು ಮರೆಯದೆ ಈ ನಂದಿಯ ಅಚ್ಚರಿಯ ಸಂಗತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಲು ಮರೆಯದಿರಿ . ಉತ್ತರ ಭಾರತದ ವಾರಣಾಸಿ ಇದೊಂದು ರಿಲಿಜಿಯನ್ ಪ್ಲೇಸ್ ಸ್ನೇಹಿತರೇ ನೀವೆಲ್ಲರೂ ವಾರಣಾಸಿಯ ಬಗ್ಗೆ ಕೇಳಿರುತ್ತೀರಿ ಇದೊಂದು ಧರ್ಮಕ್ಷೇತ್ರ ಇಲ್ಲಿಗೆ ದಿನಕ್ಕೆ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ ಇನ್ನು ವಾರಣಾಸಿ ಎಂದರೆ ದೇಶಾದ್ಯಂತ ಪ್ರಸಿದ್ಧವಾದ ಧರ್ಮಕ್ಷೇತ್ರ ಹೌದು ಸ್ನೇಹಿತರೆ ಇಲ್ಲಿ ಬಂದು ಬಟ್ಟೆ ಅಂಗಡಿಯಲ್ಲಿ ಒಂದು ವಿಚಿತ್ರ ಇಪ್ಪತ್ತೈದು ವರ್ಷಗಳಿಂದ ನಡೆಯುತ್ತಿದೆ ಅದೇನೆಂದು ನೀವು ತಿಳಿಯಬೇಕಾದರೆ ಈ ಸಂಪೂರ್ಣ ಮಾಹಿತಿಯನ್ನು ಕೆಳಗೆ ಇದೆ ಓದಿ ಮತ್ತು ವಿಡಿಯೋವನ್ನು ವೀಕ್ಷಿಸಿದ ನಂತರ ಮಿಸ್ ಮಾಡದೇ ಶೇರ್ ಮಾಡಿ .

ಅದೇನೆಂದರೆ ಸ್ನೇಹಿತರೇ ವಾರಣಾಸಿಯಲ್ಲಿ ಒಂದು ಬಟ್ಟೆ ಅಂಗಡಿಯಿದೆ ಆ ಬಟ್ಟೆಯಂಗಡಿಗೆ ಈಶ್ವರನ ಮೂರ್ತಿ ಇದೆ ಇಲ್ಲಿಗೆ ಪ್ರತಿದಿನ ನಂದಿಯೂ ಬಂದು ಈ ಅಂಗಡಿಯೊಳಗೆ ಕೂತು ಬಟ್ಟೆ ವ್ಯಾಪಾರ ಮಾಡುತ್ತದೆಯಂತೆ ಸ್ನೇಹಿತರೇ ಇನ್ನು ಶಿವನ ಮೂರ್ತಿಯ ಕೆಳಗೆ ಕೂತು ಬೆಳಿಗ್ಗೆಯಿಂದ ಸಂಜೆಯವರೆಗೂ ಆ ಅಂಗಡಿಯಲ್ಲೇ ಕುಳಿತಿರುತ್ತದೆ ಯಂತೆ ಸ್ನೇಹಿತರು ಇದೊಂದು ನಿಜಕ್ಕೂ ಅಚ್ಚರಿಯ ಸಂಗತಿಯೇ ಹೌದು ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಾ ಇದೆ .

ಪ್ರತಿ ದಿನ ಅಂಗಡಿಯ ಮುಂದೆ ನಂದಿಯೂ ಬಂದ ನಂತರವೇ ಈ ಅಂಗಡಿಯ ಮಾಲೀಕನು ಅಂಗಡಿಯ ಬಾಗಿಲನ್ನು ತೆರೆಯುತ್ತಾನೆ ಇನ್ನು ನಂದಿಯೂ ಬರೆಯುವವರೆಗೂ ಅಂಗಡಿಯ ಬಾಗಿಲು ತೆರೆಯುವುದಿಲ್ಲ ವಂತೆ ಸ್ನೇಹಿತರೆ ಇದು ಒಂದು ಟೂರಿಸ್ಟ್ ಗಳಿಗೆ ಅಟ್ರಾಕ್ಟ್ ಮಾಡುವ ಶಾಪ್ ಆಗಿದೆ . ವಾರಣಾಸಿಯಲ್ಲಿ ಇರುವ ಈ ಬಟ್ಟೆ ಅಂಗಡಿಗೆ ದಿನಕ್ಕೆ ಸಾವಿರಾರು ಭಕ್ತಾದಿಗಳು ಬಂದು ಈ ನಂದಿಯೂ ಮಾಡುತ್ತಿರುವ ಅಚ್ಚರಿಯನ್ನು ನೋಡಿಕೊಂಡು ದೇವರ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರಂತೆ .

ವಿಡಿಯೋ ಕೆಳಗೆ ಇದೆ …

ಇದರ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಈ ಮೇಲೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ ಮತ್ತು ವಿಡಿಯೋವನ್ನು ನೋಡಿದ ನಂತರ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .

LEAVE A REPLY

Please enter your comment!
Please enter your name here