ಪ್ರೇಯಸಿ ನಿಂದು ತುಂಬಾ ಚಿಕ್ಕದಾಗಿದೆ ಅಂದಿದ್ದಕ್ಕೆ ಅದನ್ನೇ ಕತ್ತರಿಸಿ ಕೊಂಡ..!!

106

ಕೆಲವೊಂದು ವಿಚಾರಗಳು ಗಂಡಸರ ಮನಸ್ಸಿಗೆ ಒಪ್ಪಿಕೊಳ್ಳಲು ಅಥವಾ ತಡೆಯಲು ಸಾಧ್ಯವಿಲ್ಲ ಅತರಹದ ವಿಚಾರದಲ್ಲಿ ಅವನ ಶಿಶ್ನವು ಸಹ ಒಂದು ಯಾರು ಅವನ ಶಿಶ್ನದ ಗಾತ್ರದ ಬಗ್ಗೆ ಮಾತನಾಡಬಾರದು ಹೊಗಳಿದರು ಪರವಾಗಿಲ್ಲ ತೆಗಳಬಾರದು ಅಂತ ಅವನು ಬಯಸುತ್ತಾನೆ ಆದರೆ ಇಲ್ಲೊಂದು ಘಟನೆ ಇದೆ ತಾರಾ ನಡದೇ ಬಿಟ್ಟಿದೆ ಫಲಿತಾಂಶವಾಗಿ ಆತ ತನ್ನ ಶಿಶ್ನವನ್ನೇ ಕತ್ತರಿಸಿಕೊಂಡು ಬಿಟ್ಟಿದ್ದಾನೆ ಕಾರಣ ಮುಂದೆ ಓದಿ.

ಇದು ಸತ್ಯ ಘಟನೆ ನಡೆದಿರುವುದು ಚೀನಾದ ಗುವಾಂಗ್ಝೌನಲ್ಲಿ ಅಸಲಿಗೆ ನಡೆದಿದ್ದನ್ನು ಯಾರು ಸರಿಯಾಗಿ ತಿಳಿಸದೇ ಹೋದರು ಸಂಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋದು ಹೀಗೆ, ಇವನು ಗುವಾಂಗ್ಝೌನ ಗುಂಗ್ ಡಾಂಗ್ ಪೆಝೆಂಗ್ ನ ಕಾಲೇಜಿನಲ್ಲಿ ವಿದ್ಯಾರ್ಥಿ ಇವನ ಶಿಶ್ನವನ್ನ ನೋಡಿದ ಇವನ ಗೆಳತೀ ನಿನ್ನದು ತುಂಬಾ ಚಿಕ್ಕದಾಗಿದೆ ಅಂತ ರೇಗಿಸಿದ್ದಾಳೆ ಹಾಗು ಜಗಳವಾಡಿಕೊಂಡು ಇವನಿಂದ ದೂರವಾಗಿದ್ದಾಳೆ.

ಇದರಿಂದ ಮನನೊಂದ ಈ ಯುವಕ ತನ್ನ ಕಾಲೇಜಿನ ಪಾರ್ಕಿಂಗ್ ಲಾಟ್ ನಲ್ಲಿ ಕಾರಿನಲ್ಲಿ ಕೂತುಕೊಂಡೆ ತನ್ನ ಶಿಶ್ನವನ್ನ ಕತ್ತರಿಸಿ ಕೊಂಡಿದ್ದಾನೆ, ಈ ಘಟನೆಯ ಫೋಟೋ ಗಳು ಚೀನಾದಲ್ಲಿ ಸಕತ್ ವೈರಲ್ ಆಗಿದ್ದು ನಂತರ ಇವನ ಕಾಲೇಜ್ ಇದನ್ನ ದೃಢಪಡಿಸಿದೆ ಆದರೆ ನಿಜವಾದ ಕಾರಣವೇನು ಎಂಬ ಪ್ರೆಶ್ನೆಗೆ ಇವನೇ ಉತ್ತರಿಸಬೇಕು.

ಜೊತೆಯಲ್ಲಿ ಇದನ್ನು ಓದಿ ಪ್ರತಿದಿನ ರೆಡ್ ವೈನ್ ಕುಡಿದರೆ ಪರಿಣಾಮ.

ಕುಡಿತ ಆರೋಗ್ಯಕ್ಕೆ ಹಾನಿಕರ ಹಾಗು ಕುಡಿತ ಮನೆ ಹಾಳುಮಾಡುತ್ತದೆ ಅಂತ ನಾವು ತುಂಬಾನೇ ಕೇಳಿದ್ದೇವೆ ಆದರೆ ತಿಳಿಯ ಬೇಕಾದ ವಿಷಯವೆಂದರೆ ಮಧ್ಯಪಾನದಲ್ಲೂ ವಿವಿಧತೆ ಇದೆ ಕೆಲ ಪಾನಗಳು ನಿಮ್ಮ ಅರೋಗ್ಯ ಕೆಡಿಸಿದರೆ ಕೆಲವು ಅರೋಗ್ಯವನ್ನು ನೀಡುತ್ತವೆ, ಇಂದು ನಾವು ಅರೋಗ್ಯದಾಯಕವಾದ ರೆಡ್ ವೈನ್ ಬಗ್ಗೆ ತಿಳಿಯೋಣ.

ರೆಡ್ ವೈನ್ ಸೇವನೆ ಇಂದ ಹಲವಾರು ಉಪಯೋಗಗಳಿವೆ, ಕೆಲವು ಸಾಮಾನ್ಯ ಸಮಸ್ಯೆಗಳನ್ನ ಪರಿಹರಿಸುವಲ್ಲಿ ರೆಡ್ ವೈನ್ ಅತ್ಯುತ್ತಮ ಇದರಿಂದ ಚರ್ಮಕ್ಕೆ ಪವಾಡದಂತ ಲಾಭಗಳನ್ನ ನೀಡಿ ಚರ್ಮಕ್ಕೆ ವಯಸ್ಸಾಗದಂತೆ ಕಾಪಾಡುತ್ತದೆ.

ರೆಡ್ ವೈನ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ ಮರೆವು ರೋಗವನ್ನ ಗುಣಪಡಿಸುತ್ತದೆ ಜೊತೆಯಲ್ಲಿ ಮಧುಮೇಹ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

ನಿಮಗೆ ವಯಸ್ಸಾದ ಮೇಲು ನಿಮ್ಮ ಮೆದುಳಿಗೆ ಸಾಮರ್ಥ್ಯವನ್ನ ಹೆಚ್ಚಿಸಲು ನೆರೆಯಾಗುತ್ತದೆ, ನಿಮ್ಮ ರಕ್ತನಾಳ ವ್ಯೂಹ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಇನ್ನು ಚರ್ಮದ ಕ್ಯಾನ್ಸರ್ ವೈನ್ ಕುಡಿಯುವರಿಗೆ ಬರುವ ಸಾಧ್ಯತೆ ಅತಿ ಕಡಿಮೆ ಹಾಗು ಚರ್ಮ ಹೊಳೆಯುವಂತೆ ಮಾಡುವುದಲ್ಲದೆ ಚರ್ಮ ಸಂಭಂದಿ ಕಾಯಿಲೆಗಳಿಂದ ನಿಮ್ಮನ್ನು ಕಾಯುತ್ತದೆ.

ವೈನ್ ಸೇವನೆ ಪ್ರಮಾಣ : ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವ ನಿಟ್ಟಿನಲ್ಲಿ ದಿನ ನಿತ್ಯ 200ರಿಂದ 300 ಎಂಜಿ ವೈನ್ ಸೇವಿಸಬೇಕು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here