ಕಾಲೇಜು ಫರೆವೆಲ್ ಪಾರ್ಟಿಯಲ್ಲಿ ಮೈ ಚಳಿ ಬಿಟ್ಟು ಕುಣಿದ ಯುವತಿ ….

98

ಗುಡ್ ಮಾರ್ನಿಂಗ್ ಫ್ರೆಂಡ್ಸ್ ನೀವೆಲ್ಲಾ ಶಾಲಾ ಮತ್ತು ಕಾಲೇಜು ದಿನಗಳನ್ನು ದಾಟಿ ಬಂದಿದ್ದಾರೆ ನಿಮಗೆಲ್ಲರಿಗೂ ಆ ಮೋಜು ಮಸ್ತಿ ಕಾಲೇಜಿನ ದಿನಗಳಲ್ಲಿ ನಡೆದ ಕಾರ್ಯಕ್ರಮಗಳ ಮೆಮೊರಿಸ್ ಗಳು ಮತ್ತು ಆ ದಿನಗಳ ನೆನಪುಗಳು ನಿಮ್ಮನ್ನು ಯಾವಾಗಲೂ ಕಾಡುತ್ತಾ ನಿಮಗೆ ಖುಷಿಯನ್ನು ತಂದು ಕೊಡುತ್ತಾ ಇರುತ್ತದೆ ಹೌದು ಸ್ನೇಹಿತರೆ ನಿಮಗೊಂದು ವಿಡಿಯೋ ಹೊತ್ತು ತಂದಿದ್ದೇವೆ ಈ ವಿಡಿಯೋ ನೋಡಿದ ನಂತರ ನಿಜಕ್ಕೂ ನಿಮ್ಮ ಕಾಲೇಜು ದಿನಗಳು ನಿಮಗೆ ನೆನಪಾಗುತ್ತದೆ.

ಮತ್ತು ನಿಮ್ಮ ಫ್ರೆಂಡ್ಸ್ ಗಳ ಜೊತೆಗೆ ಮಾಡಿದ ಮೋಜು ಮಸ್ತಿಗಳು ಸಹ ನೆನಪಾಗುತ್ತದೆ ಅಂತಹ ಒಂದು ಫೇರ್ವೆಲ್ ಪಾರ್ಟಿ ದಿನ ನಡೆದ ಡ್ಯಾನ್ಸ್ ಪರ್ಫಾರ್ಮೆನ್ಸ್ ನ ವಿಡಿಯೋ ನಿಮಗೋಸ್ಕರ ಈ ಕೆಳಗೆ ಇದೇ ವಿಡಿಯೋವನ್ನು ಮಿಸ್ ಮಾಡದೇ ನೋಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಇನ್ನೂ ಹೆಚ್ಚಾಗಿ ಓದಿ .
ರಾಜಸ್ಥಾನದ ಯೂನಿವರ್ಸಿಟಿ ಅಂಡರ್ ಅಲ್ಲಿ ಬರುವ ಜಯಪುರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕಾಲೇಜಿನಲ್ಲಿ ಫೇರ್ವೆಲ್ ಪಾರ್ಟಿ ನಡೆದ ಸಂಭ್ರಮದಂದು ಒಬ್ಬ ಯುವತಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡಿದ್ದಾಳೆ ದೇಸಿ ಗರ್ಲ್ ಎಂಬ ಹಿಂದಿ ಹಾಡಿಗೆ ನೃತ್ಯವನ್ನು ಮಾಡಿರುವ ಈ ಯುವತಿಯ ಡ್ಯಾನ್ಸ್ ಈಗಾಗಲೇ ಸಾಕಷ್ಟು ವೈರಲ್ ಆಗುತ್ತಾ ಇದೆ.

ಮತ್ತು ನೀವು ಸಹ ಈ ವಿಡಿಯೋವನ್ನು ನೋಡಿದ ನಂತರ ನಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಮತ್ತು ವಿಡಿಯೊವನ್ನು ಶೇರ್ ಮಾಡಲು ಮರೆಯದಿರಿ ಮತ್ತು ಈ ಯುವತಿಯ ಡ್ಯಾನ್ಸ್ ಪರ್ಫಾರ್ಮೆನ್ಸ್ಗೆ ಮರೆಯದೆ ಒಂದು ಮೆಚ್ಚುಗೆಯನ್ನು ನೀಡಿ ಸ್ನೇಹಿತರೇ . ಬಾಲ್ಯದ ದಿನಗಳಲ್ಲಿ ನಾವು ಸಾಕಷ್ಟು ತುಂಟತನಗಳನ್ನು ಮಾಡಿರುತ್ತೇವೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂತಹ ಕಾರ್ಯಕ್ರಮಗಳಲ್ಲಿ ಹಲವು ನೆನಪುಗಳನ್ನು ಹೊಂದಿರುತ್ತೇವೆ ಇನ್ನು ಕಾಲಿಸ್ ದಿನಗಳಿಗೆ ಬಂದರೆ ಸಣ್ಣ ಸಣ್ಣ ತಪ್ಪುಗಳು ಸಹ ದೊಡ್ಡವರಾದಾಗ ಖುಷಿಯನ್ನು ನೀಡುವ ನೆನಪುಗಳಾಗಿ ಅವುಗಳನ್ನು ನೆನೆದರೆ ನಮ್ಮ ಮುಖದ ಮೇಲೆ ಸಣ್ಣ ನಗು ಕೂಡ ಮೂಡುತ್ತದೆ .

ಸ್ಟೂಡೆಂಟ್ ಲೈಫ್ ಫೇಸ್ ಗೋಲ್ಡನ್ ಲೈಫ್ ಎಂದು ಹೇಳುತ್ತಾರೆ ಇನ್ನು ಅಂತಹ ದಿನಗಳಲ್ಲಿ ನಾವು ಮೋಜು ಮಸ್ತಿಗಳನ್ನು ಮಾಡದೆ ಸುಮ್ಮನೆ ಇದ್ದು ಬಿಟ್ಟರೆ ದೊಡ್ಡವರಾದಾಗ ನೆನೆಸಿಕೊಳ್ಳಲು ನೆನಪುಗಳೇ ಇರುವುದಿಲ್ಲ . ಸೋ ಆದ್ದರಿಂದ ಫ್ರೆಂಡ್ಸ್ ಕಾಲೇಜು ದಿನಗಳಲ್ಲಿ ಓದುವುದರ ಜೊತೆಗೆ ಸಣ್ಣ ಪುಟ್ಟ ಮೋಜು ಮಸ್ತಿಗಳನ್ನು ಮಾಡಿರಬೇಕು ಅಂತಹ ದಿನಗಳೇ ನಮ್ಮ ಜೀವನದಲ್ಲಿ ಖುಷಿ ತಂದುಕೊಡುವ ಸಂದರ್ಭಗಳು ಆಗಿರುತ್ತದೆ.

ವಿಡಿಯೋ ಕೆಳಗೆ ಇದೆ ನೋಡಿ ….

ಮತ್ತು ವೀಕ್ಷಕರ ನಿಮಗೆ ಈ ವಿಡಿಯೋ ಇಷ್ಟವಾಗಿದ್ದೆಲ್ಲಾ ಮಾಡಿ ಕಮೆಂಟ್ ಮಾಡಿದ ಹುಷಾರ್ ಮಾಡಿ ಧನ್ಯವಾದಗಳು ಶುಭ ದಿನ .

LEAVE A REPLY

Please enter your comment!
Please enter your name here