ಸ್ನೇಹಿತರೇ ನಾನು ಇಂದು ನಿಮಗೆ ಒಂದು ವಿಚಿತ್ರವಾದ ಕಥೆಯನ್ನು ಹೇಳಲು ಹೊರಟಿದ್ದೇನೆ ಹಾಗೂ ಈ ಕಥೆಯೂ ನಡೆದಿರುವುದು ನಿಜ ಹಾಗೂ ಇದು ನಡೆದಿರುವುದು ನಮ್ಮ ಕರ್ನಾಟಕದಲ್ಲಿಯೇ ಹೌದು. ನೀವೆಲ್ಲರೂ ಕೇಳಿರುವ ಹಾಗೆ ಹಿಂದೂ ಸಂಪ್ರದಾಯದಲ್ಲಿ ನಾಗದೇವರನ್ನು ನಾಗರಹಾವನ್ನು ಪೂಜಿಸುತ್ತೇವೆ ಹಾಗೂ ನಾಗ ಪಂಚಮಿಯ ದಿನ ಹುತ್ತಕ್ಕೆ ಹಾಲು ಮತ್ತು ತುಪ್ಪವನ್ನು ಎರೆದು ನಾಗದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ ಇದು ನಮ್ಮ ಹಿಂದೂ ಧರ್ಮದ ಒಂದು ಪದ್ಧತಿಯಾಗಿದೆ . ಆದರೆ ವಿಚಿತ್ರವೆಂದರೆ ಕರ್ನಾಟಕದ ಒಂದು ಊರಿನಲ್ಲಿ ನಾಗದೇವರು ಒಂದು ಮಹಿಳೆಯನ್ನು ಗರ್ಭಿಣಿ ಮಾಡಿರುವ ವಿಚಿತ್ರ ಸಂಗತಿ ನಡೆದಿದೆ ಇದು ಸುಮಾರು ವರ್ಷಗಳ ಹಿಂದೆ ನಡೆದಿದೆ ಹಾಗೂ ಈ ಕಥೆ ಏನೆಂದರೆ ಒಂದು ಮುಗ್ಧ ಹುಡುಗಿಯನ್ನು ಒಬ್ಬ ಅಪ್ಪಣ್ಣ ಎಂಬ ರೈತನಿಗೆ ಮದುವೆ ಮಾಡಿಕೊಡುತ್ತಾರೆ .
ಹಾಗೂ ಇವನು ಆರ್ಥಿಕವಾಗಿ ಚೆನ್ನಾಗಿ ಇರುತ್ತಾನೆ ಹಾಗೂ ಇವನಿಗೆ ಕೆಟ್ಟ ಚಟದಿಂದ ವೇಶ್ಯೆಯರ ಸಹವಾಸ ಇರುತ್ತದೆ . ಇನ್ನು ಈ ಅಪ್ಪಣ್ಣ ಮನೆಯಿಂದ ಹೊರಗೆ ಹೋಗುವಾಗ ಮನೆಯ ಬಾಗಿಲ ಬೀಗವನ್ನು ಹಾಕಿ ಹೋಗುತ್ತಿದ್ದರು ಹಾಗೂ ರಾತ್ರಿಯ ಸಮಯದಲ್ಲಿ ಬರುತ್ತಿದ್ದ . ಇದನ್ನು ಕಂಡ ಆ ಮುಗ್ಧ ಹುಡುಗಿ ಈಕೆಯೇ ನಾಗಪ್ಪನ ಪರಮ ಭಕ್ತೆಯಾಗಿದ್ದ ನಾಗಪ್ಪನಲ್ಲಿ ಬೇಡಿಕೊಳ್ಳುತ್ತಾಳೆ ಇದನ್ನು ಕಂಡ ನಾಗಪ್ಪನಿಗೆ ಕೋಪ ಬರುತ್ತದೆ ಹಾಗೂ ಈ ನಾಗರಹಾವು ಇಚ್ಛಾ ದಾರಿಯ ಮನುಷ್ಯ ರೂಪವನ್ನು ತಾಳಿ ಈ ಮುಗ್ಧ ಹುಡುಗಿಯ ಜೊತೆ ಸಂಸಾರ ನಡೆಸಿ ಆ ಹುಡುಗಿಯನ್ನು ಗರ್ಭಿಣಿ ಮಾಡಿತಂತೆ ಹಾಗೂ ಆ ಹುಡುಗಿ ಗರ್ಭಿಣಿ ಎಂದು ತಿಳಿದು ಆಕೆಯ ಗಂಡ ನಾನು ಆಕೆಯ ಜೊತೆ ಸಂಸಾರವನ್ನೇ ನಡೆಸಿಲ್ಲ ಆದರೆ ಈಕೆಯೂ ಅದು ಹೇಗೆ ಗರ್ಭಿಣಿಯಾದಳು ಎಂದು ಆ ಹುಡುಗಿಯ ಮೇಲೆ ಸಂಶಯ ಪಡುತ್ತಿದ್ದ.
ಅದನ್ನು ಕಂಡು ಬೇಸರಗೊಂಡ ಆ ರೈತನ ಪತ್ನಿಯ ಹತ್ತಿರದಲ್ಲಿ ಇದ್ದ ಹುತ್ತದಲ್ಲಿದ್ದ ಹಾವನ್ನು ಹಿಡಿದುಕೊಂಡು ಊರ ಜನರ ಮುಂದೆ ತಾನು ಪತಿವ್ರತೆ ಎಂದು ಸಾಧಿಸಿ ತೋರಿಸಿ ಅಪ್ಪಣ್ಣನ ಸಂಶಯವನ್ನು ದೂರ ಮಾಡಿದ್ದಾಳೆ . ಆಕೆಯ ತೀವ್ರತೆಯನ್ನು ಕೇಳಿದ್ದು ಅಪ್ಪಣ್ಣ ಪತ್ನಿಯ ಜೊತೆ ಚೆನ್ನಾಗಿ ಸಂಸಾರ ಮಾಡುತ್ತಿದ್ದನು . ಈ ಕಥೆಯು ನಿಜ ಸ್ನೇಹಿತರೇ ಅದು ಇದು ನಮ್ಮ ಕರ್ನಾಟಕದಲ್ಲೇ ನಡೆದಿದೆ ಈ ಕಥೆಯ ಆಧಾರದ ಮೇಲೆ ಗಿರೀಶ್ ಕಾರ್ನಾಡ್ ಅವರು ಸಹ ಪುಸ್ತಕವನ್ನು ಬರೆದಿದ್ದಾರೆ ಹಾಗೂ ನಮ್ಮ ಕನ್ನಡ ಭಾಷೆಯಲ್ಲಿ ನಾಗಮಂಡಲ ಎಂಬ ಚಿತ್ರವನ್ನು ಸಹ ಈ ಕಥೆಯ ಆಧಾರದ ಮೇಲೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ .
ಈ ಘಟನೆಯೂ ನಡೆದು ಹಲವು ವರ್ಷಗಳೇ ಆಗಿದೆ ಹಾಗೂ ಇಂತಹ ವಿಚಿತ್ರ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ ಈ ವಿಷಯ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಗೆಳೆಯರೇ. ಇಂಥ ಹಲವಾರು ನಿಜವಾದ ಘಟನೆಯನ್ನು ಆಧಾರ ಉಳ್ಳ ಕನ್ನಡ ಸಿನಿಮಾಗಳು ಬಂದಿವೆ ಸ್ನೇಹಿತರೇ ಎಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ ಶುಭ ದಿನ ಧನ್ಯವಾದಗಳು.
Video ಕೆಳಗೆ ಇದೆ…