Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸುಖಾ ಸುಮ್ಮನೆ ಮನೆಯಲ್ಲಿ ಕಾರಣಗಳಿಲ್ಲದೇ ಪದೇ ಪದೇ ಜಗಳಗಳು ಆಗುತ್ತಿವೆಯೇ ಹಾಗಾದ್ರೆ ಎರಡು ಲವಂಗದಿಂದ ಹೀಗೆ ಮಾಡಿ ಎಲ್ಲಾ ರೀತಿಯ ತೊಂದರೆಗಳಿಗೂ ಪರಿಹಾರ ಸಿಗುತ್ತದೆ ..!!!!

ನಮಸ್ಕಾರ ಪ್ರಿಯ ವೀಕ್ಷಕರೇ ನಿಮ್ಮ ಜೀವನದಲ್ಲಿ ನೀವು ಇಷ್ಟಪಡುವವರು ಅಂದರೆ ನಿಮ್ಮ ಕುಟುಂಬಸ್ಥರಲ್ಲಿ ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮ ಅಥವಾ ಅಪ್ಪ ಮಕ್ಕಳ ನಡುವೆ ಕಲಹ ವಾಗಿದ್ದರೆ ಅವರು ನಿಮಗೆ ಮತ್ತೆ ವಾಪಸ್ಸು ಬೇಕು ಅವರ ಜೊತೆ ಇರುವ ಮನಸ್ತಾಪ ಮುರಿಯಬೇಕು ಅನ್ನೋ ಒಂದು ಹಂಬಲದಲ್ಲಿ ನೀವು ಇದ್ದರೆ ಮನೆಯಲ್ಲಿ ಅದಕ್ಕಾಗಿ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬಹುದಾಗಿದೆ. ಹೌದು ಈ ಒಂದು ಪರಿಹಾರವನ್ನು ನೀವು ಮಾಡಬಹುದಾಗಿದ್ದು ಲವಂಗವನ್ನು ಬಳಸಿ ಇದನ್ನು ನೀವು ಮಾಡಬಹುದು ಸುಲಭವಾಗಿ ಮಾಡಬಹುದಾದ ಈ ಪರಿಹಾರವನ್ನು ನೀವು ನಾಲ್ಕು ಶನಿವಾರಗಳು ಮಾಡಬೇಕು.

ನಿಮ್ಮ ಕುಟುಂಬಸ್ಥರಲ್ಲಿ ಯಾರಾದರೂ ನಿಮ್ಮ ಜೊತೆ ಮನಸ್ತಾಪಗಳನ್ನು ಮಾಡಿಕೊಂಡಿರುತ್ತಾರೆ ನಿಮ್ಮಿಬ್ಬರ ನಡುವೆ ವೈಮನಸ್ಸು ಮೂಡಿರುತ್ತದೆ ಅಂತಹವರನ್ನು ನೀವು ಮತ್ತೆ ನಿಮ್ಮ ಜೀವನದಲ್ಲಿ ಪಡೆದುಕೊಳ್ಳಬೇಕು ಅವರೊಂದಿಗೆ ನಾವು ಮತ್ತೆ ಮೊದಲಿನಂತೆ ಇರಬೇಕು ಅನ್ನೋದಾದರೆ ಈಗೊಂದು ಪರಿಹಾರವನ್ನು ಮಾಡಿ ಇದನ್ನು ನೀವು ರಾತ್ರಿ ಸಮಯದಲ್ಲಿ ಒಂಬತ್ತು ಗಂಟೆಗಳಿಂದ ಹನ್ನೆರಡು ಗಂಟೆಗಳ ಒಳಗೆ ಮಾಡಿಕೊಳ್ಳಬೇಕು.

ಈ ರೀತಿಯಾಗಿ ನೀವು ಪರಿಹಾರವನ್ನು ಮಾಡುವಾಗ ನೀವು ಒಬ್ಬರೇ ಇರಬೇಕು ಇದಕ್ಕಾಗಿ ನಿಮಗೆ ಬೇಕಾಗಿರುವಂತಹದ್ದು ಹನ್ನೊಂದು ಲಂಗಗಳು. ಹನ್ನೊಂದು ಲಂಗಗಳು ಕೂಡ ಮೇಲೆ ಹೂವನ್ನು ಹೊಂದಿರಬೇಕು ಅಂದರೆ ಲವಂಗದ ತಲೆ ಭಾಗದಲ್ಲಿ ಹೂವು ಇರಬೇಕು ಅಂತ ಲವಂಗಗಳನ್ನು ತೆಗೆದುಕೊಳ್ಳಿ.ಇದೀಗ ಅದು ಲವಂಗವನ್ನು ಎಡಗೈನಲ್ಲಿ ತೆಗೆದುಕೊಳ್ಳಬೇಕು ಮತ್ತು ಆರು ಲವಂಗವನ್ನು ಬಲಗಾಲಿಗೆ ತೆಗೆದುಕೊಳ್ಳಬೇಕು ಈ ಬಲಗೈನಲ್ಲಿ ಇಟ್ಟುಕೊಂಡಿರುವ ಲವಂಗಕ್ಕೆ ನೀವು ಯಾರನ್ನು ನಿಮ್ಮ ಜೀವನದಲ್ಲಿ ಮತ್ತೆ ವಾಪಸ್ಸು ಬೇಕು ಅಂತ ಅಂದುಕೊಳ್ತಾ ಇರ್ತಾರೋ ಅಂತಹವರ ಹೆಸರನ್ನು ಹನ್ನೊಂದು ಬಾರಿ ಹೇಳಿಕೊಳ್ಳಬೇಕು ಈ ರೀತಿ ಮಾಡಿದ ನಂತರ ಅದನ್ನು ಗಾಳಿ ಊದಿದ ಹಾಗೆ ಲವಂಗಗಳನ್ನು ಊದಿಬಿಡಬೇಕು.

ಮತ್ತೆ ಆರು ಲವಂಗವನ್ನು ತೆಗೆದುಕೊಂಡು ಅದನ್ನು ಹಾಗೇ ಬಲಗೈನಲ್ಲಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಎಡಗೈಲಿ ಇರುವ ಆ ಐದು ಲವಂಗವನ್ನು ಅಲುಗಾಡಿಸಿದರೆ ಬಲಗೈನಲ್ಲಿ ಇರುವ ಲವಂಗವನ್ನು ಎರಡನೇ ಬಾರಿ ಆ ವ್ಯಕ್ತಿಯ ಹೆಸರನ್ನು ಹನ್ನೆರಡು ಬಾರಿ ಹೇಳಿಕೊಂಡು ಮತ್ತೊಮ್ಮೆ ಗಾಳಿ ಊದಿದ ಹಾಗೆ ಊದಿಬಿಡಬೇಕು.ಇದಿಷ್ಟು ಮಾಡಿದ ಬಳಿಕ ನೀವು ಈ ಲವಂಗವನ್ನು ಏನು ಮಾಡಬೇಕು ಅಂದರೆ ಈ ಐದು ಲವಂಗವನ್ನು ಪ್ರತ್ಯೇಕವಾಗಿ ಒಂದು ಜಾಗದಲ್ಲಿ ಇರಿಸಿ ಮತ್ತು ಈ ಆರು ಲವಂಗವನ್ನು ಪ್ರತ್ಯೇಕವಾಗಿ ಒಂದೆಡೆ ಇರಿಸಬೇಕು,

ರಾತ್ರಿಯೆಲ್ಲ ಆ ಲವಂಗವನ್ನು ಹಾಗೇ ಬಿಡಿ ನಂತರ ಮಾರನೇ ದಿವಸ, ಈ ಲವಂಗವನ್ನು ಅಂದರೆ ಎಡಗಾಲಿನಲ್ಲಿ ಇಟ್ಟುಕೊಂಡಿದ್ದ ಅಯ್ದು ಲವಂಗವನ್ನು ಒಂದು ಕವರ್ ನಲ್ಲಿ ನೀರನ್ನು ಹಾಕಿ ಅದರೊಳಗೆ ಹಾಕಿ ಕಟ್ಟಿಬಿಡಿ ಅದನ್ನು ನಿಮ್ಮ ಮನೆಯ ಡಸ್ಟ್ ಬಿನ್ ಗೆ ಹಾಕಿ.ಬಲಗೈ ನಲ್ಲಿ ಇದ್ದ ಆರು ಲವಂಗವನ್ನು ನೀವು ಯಾರು ಓಡಾಡದೆ ಇರುವ ಜಾಗದಲ್ಲಿ ಇಟ್ಟು ಕರ್ಪೂರವನ್ನು ಬಳಸಿ ಈ ಲವಂಗಗಳನ್ನು ಸುಟ್ಟಿ ಬಿಡಬೇಕು. ಈ ರೀತಿ ನೀವು ಅನುಕೂಲವಾದರೆ ನಾಲ್ಕು ಶನಿವಾರ ಮಾಡಬಹುದು

ಅಥವಾ ಅಮಾವಾಸ್ಯೆಯ ದಿನದಂದು ನೀವೇನಾದರೂ ಈ ಒಂದು ಪರಿಹಾರವನ್ನು ಮಾಡುವುದರಿಂದ ನಾಲ್ಕು ಶನಿವಾರ ಮಾಡಿದಷ್ಟು ಪರಿಣಾಮಕಾರಿಯಾಗಿರುತ್ತದೆ, ಯಾವುದು ಪರಿಹಾರ ಅಂತ ಹೇಳಲಾಗುತ್ತದೆ.ಈ ರೀತಿಯ ಪರಿಹಾರವನ್ನು ನೀವು ಮಾಡುವುದರಿಂದ ನಿಮಗೆ ಒಂದೊಳ್ಳೆ ಪರಿಣಾಮಕಾರಿಯಾದ ಫಲಿತಾಂಶ ದೊರೆಯುತ್ತದೆ ಅಂತಾ ಹೇಳಬಹುದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ