Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾರಿಗೂ ಗೊತ್ತಾಗದ ಹಾಗೆ ಮನೆಯ ಈ ಜಾಗದಲ್ಲಿ ಎರಡೇ ಎರಡು ಲವಂಗವನ್ನು ಬಚ್ಚಿಟ್ಟು ನೋಡಿ ನಿಮ್ಮ ಲಕ್ ಬದಲಾಗಿ ಬೇಗ ಶ್ರೀಮಂತರಾಗುತ್ತೀರಾ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮಗೆ ಹಣದ ಅವಶ್ಯಕತೆ ಬಹಳ ಇರುತ್ತದೆ ಹಣ ಎಂಬುದು ಇಲ್ಲದಿದ್ದರೆ ನಮ್ಮ ಜೀವನವೇ ನಡೆಯುವುದಿಲ್ಲ ಎಂಬ ರೀತಿಯಲ್ಲಿ ಎಲ್ಲರೂ ಇದ್ದೇವೆ ಅದು ವಾಸ್ತವೂ ಕೂಡ ಹೌದು ಹೀಗಾಗಿ ಹಣ ನಮ್ಮಲ್ಲಿ ಇರುವುದನ್ನು ನಾವು ಯಾವಾಗಲೂ ಕೂಡ ಬಯಸುತ್ತೇವೆ ಮತ್ತು ಯಾವಾಗಲೂ ಕೂಡ ನಮ್ಮ ಬಳಿ ಹಣ ತಂದಿರಬೇಕು ಎಂದು ಎಲ್ಲರೂ ಕೂಡ ಇಚ್ಚಿಸಿರುತ್ತೇವೆ ಹಾಗಾದರೆ ಹಣವನ್ನು ನಾವು ಉಳಿಸಿರಬೇಕಾದರೆ ಕೆಲವೊಮ್ಮೆ ಅದು ನಮಗೆ ತಿಳಿದು ತಿಳಿಯದಂತೆ ನಮ್ಮ ಬಳಿಯಿಂದ ಹೊರಟು ಹೋಗುತ್ತದೆ.

ಹಾಗಾದರೆ ಹಣ ನಮ್ಮಿಂದ ಹೊರಟು ಹೋಗಲು ಕಾರಣವಾದರೂ ಏನು ಮತ್ತು ಅದನ್ನು ನಾವು ಯಾಕೆ ಸರಿಯಾಗಿ ಉಳಿಸಿ ಇಡಲು ಸಾಧ್ಯವಾಗುತ್ತಿಲ್ಲ ಎಂಬ ಅನೇಕ ಪ್ರಶ್ನೆಗಳು ನಮ್ಮಲ್ಲಿಯ ಮೂಡಿರುತ್ತದೆ ಇನ್ನೂ ಕೆಲವೊಬ್ಬರು ಹಣವನ್ನು ಬಹಳ ಬಯಸುತ್ತಾರೆ ಆದರೆ ಅವರು ಶ್ರಮಜೀವಿಗಳಾಗಿರುವುದಿಲ್ಲ ನೆನಪಿನಲ್ಲಿಡಬೇಕಾದ ಅಂಶ ಏನೆಂದರೆ ನಾವು ಎಷ್ಟು ಶ್ರಮ ಪಡುತ್ತೇವೆ ಅಷ್ಟು ಹಣ ನಮ್ಮ ಬಳಿ ಇರುತ್ತದೆ ನಾವು ಏನು ಮಾಡದೆ ಹಣವನ್ನು ನಮ್ಮ ಬಳಿ ಇರಿಸಿಕೊಳ್ಳಬೇಕು ಎಂಬ ಕೆಟ್ಟ ಆಲೋಚನೆಯನ್ನು ತಲೆಯಿಂದ ತೆಗೆದು ಹಾಕಬೇಕು ಹೀಗಾಗಿ ಇಂತಹ ಯೋಚನೆಗಳು ನಮ್ಮಲ್ಲಿ ಬರದ ರೀತಿಯಲ್ಲಿ ನಾವು ನೋಡಿಕೊಳ್ಳೋಣ.

ಇನ್ನು ಕೆಲವು ಮಂದಿ ನಮ್ಮ ಬಳಿ ಹಣ ಇರುವುದನ್ನು ನೋಡಿ ಅದನ್ನು ಯಾವಾಗ ಈ ರೀತಿ ನಮ್ಮ ಬಳಿ ಬರುತ್ತದೆ ಎಂದು ದೃಷ್ಟಿ ಇಡುತ್ತಾರೆ ಆ ರೀತಿಯಾಗಿ ದೃಷ್ಟಿ ಇಡುವುದು ಒಳ್ಳೆಯದಲ್ಲ ಹೀಗಾಗಿ ಒಳ್ಳೆಯ ರೀತಿಯಾದಂತಹ ವಿಚಾರಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುತ್ತಾ ಹೋಗುವುದು ಉತ್ತಮವಾದಂತಹ ಹವ್ಯಾಸವಾಗಿದೆ. ಇನ್ನು ಮುಂದುವರಿಯುತ್ತಾ ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಅವಶ್ಯಕತೆಗಾಗಿ ಹಣ ಕೊಡಿಸಿಡುವುದನ್ನು ನಾವು ನೋಡಿರುತ್ತೇವೆ ಆ ರೀತಿಯಾಗಿ ಹಣ ಕೂಡಿಸಿಡುವುದು ನಮ್ಮಲ್ಲಿಯ ತಂಗಿರಬೇಕು ಎಂದರೆ ಹಲವು ರೀತಿಯಾದಂತ ಉಪಾಯಗಳನ್ನು ನಾವು ತಿಳಿಯಬಹುದು.

ಹಾಗಾದರೆ ಅಂತಹ ವಿಧಾನಗಳು ಆದರೂ ಯಾವುದು ಎಂದು ಇಂದಿನ ದಿನ ನಾವು ತಿಳಿದುಕೊಳ್ಳೋಣ ಬನ್ನಿ ನಾವು ಯಾವಾಗಲೂ ಕೂಡ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದಂತವರಾಗಿರಬೇಕು ಹಾಗಾಗಿ ನಾವು ಯಾವ ವಿಧಾನವನ್ನು ಆಯ್ಕೆ ಮಾಡಿಕೊಂಡರು ಕೂಡ ಹಣ ಸಂಬಂಧಿ ವಿಚಾರದಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ನಮಗಿರಬೇಕು. ಮತ್ತು ಇಂದು ನಾವು ತಿಳಿಯುವಂತಹ ವಿಚಾರವನ್ನು ನಾವು ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಮತ್ತು ಆ ರೀತಿಯಾದಂತಹ ವಿಧಾನವನ್ನು ಮಾಡುತ್ತಿದ್ದರೆ ಸ್ವಯಂ ನಮ್ಮ ಒಡಹುಟ್ಟಿದವರಾಗಲಿ ನಮ್ಮ ಪತಿ-ಪತ್ನಿಯೇ ಆಗಲಿ ಅಂಥವರೊಂದಿಗೂ ಕೂಡ ಇದನ್ನು ಹಂಚಿಕೊಳ್ಳಬಾರದು.

ನಮಗೆ ಬಹಳ ಮುಖ್ಯವಾದಂತಹ ಅಂಶವಾಗಿದೆ ಮತ್ತು ನಾವು ಇದನ್ನು ಅನುಸರಿಸುವಾಗ ನಮಗೆ ಮನಸ್ಸಿನಲ್ಲಿ ಸಂಪೂರ್ಣ ನಂಬಿಕೆ ಇರಲೇಬೇಕು ನಂಬಿಕೆ ಇದ್ದರೆ ಮಾತ್ರ ಇಂತಹ ಕಾರ್ಯಗಳು ನಮಗೆ ಉಳಿಯುತ್ತದೆ ನಾವು ಕೇಳಿಯೇ ಇರುತ್ತೇವೆ ನಂಬಿಕೆ ಇದ್ದರೆ ಬಂಡೆಯಿಂದ ಕೂಡ ನೀರು ಬರುತ್ತದೆ ಎಂದು. ನಂಬಿಕೆ ಎಂಬುದು ಬಹಳ ಮುಖ್ಯ ಮತ್ತು ಈ ವಿಧಾನವನ್ನು ಮಾಡುವುದು ಒಳ್ಳೆಯ ಕೆಲಸ ನಮ್ಮ ಮನೆಯಲ್ಲಿ ನಮಗೆ ಸಿಗುವಂತಹ ಈಜಿ ವಸ್ತುಗಳಲ್ಲಿ ಲವಂಗ ಕೂಡ ಒಂದು ಎರಡು ಲವಂಗವನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಿಂದ ಕಟ್ಟಿ ನಂತರ ಅದನ್ನು..

ನಾವು ಹಣ ಇಡುವಂತಹ ಜಾಗದಲ್ಲಿ ಮತ್ತು ತುಂಬಾ ಅವಶ್ಯಕ ವಸ್ತುಗಳನ್ನು ಇಡುವಂತಹ ಜಾಗದಲ್ಲಿ ಇಡುವುದು ಒಳ್ಳೆಯದು ಈ ರೀತಿಯಾಗಿ ಇಟ್ಟ ಮೇಲೆ ತುಪ್ಪದ ದೀಪವನ್ನು ಅಥವಾ ಧೂಪ ದೀಪವನ್ನು ಬೆಳಗುವುದು ಉತ್ತಮ ಅದು ಮಾಡಲೇಬೇಕಾದಂತಹ ವಿಚಾರ ಹೀಗೆ ಮಾಡುವುದರ ಮೂಲಕ ನಮಗೆ ಹಣ ಸಂಬಂಧಿ ಸಮಸ್ಯೆಗಳು ದೂರ ಆಗುತ್ತದೆ ಜೊತೆಗೆ ನಮ್ಮನ್ನು ಹಣ ಹುಡುಕಿಕೊಂಡು ಬರುತ್ತದೆ ಹಾಗಾಗಿ ಇಂತಹ ಅವಶ್ಯಕ ಮಾಹಿತಿಗಳು ನಮ್ಮ ಬಳಿ ತಿಳಿದುಕೊಳ್ಳುವುದು ಉತ್ತಮ ಮತ್ತು ಅದನ್ನು ಉಪಯೋಗ ಪಡಿಸುವುದರಿಂದ ನಮಗೆ ಒಳ್ಳೆಯ ಶುಭಗಳು ಲಭಿಸುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ