ನಮಸ್ಕಾರ ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಆಗುತ್ತಿದ್ದರೆ ಇದನ್ನು ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ಎಂದರೆ ಮಾಹಿತಿಯಲ್ಲಿ ನಿಮ್ಮದು ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಆಗುತ್ತಲೇ ಇರುತ್ತವೆ.ಅದರಲ್ಲಿಯೂ ಗಂಡ ಹೆಂಡತಿ ಜಗಳ ಅಂತೂ ದಿನನಿತ್ಯ ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಆಗುತ್ತದೆ ಆದರೆ ಕೆಲವೊಬ್ಬರು ಮನೆಯಲ್ಲಿ ಈ ರೀತಿಯ ಜಗಳಗಳು ವಿಪರೀತವಾಗಿರುತ್ತದೆ.
ಸಾಮಾನ್ಯವಾಗಿ ಮನೆಯೆಂದರೆ ಚಿಕ್ಕಪುಟ್ಟ ಜಗಳಗಳು ಸಾಮಾನ್ಯ ಹೌದು ಎಲ್ಲರ ಮನೆಯಲ್ಲಿಯೂ ಕೂಡ ಗಂಡ-ಹೆಂಡತಿಯ ನಡುವೆ ಆಗಾಗ ಚಿಕ್ಕ ಪುಟ್ಟ ಜಗಳಗಳು ನಡೆಯುತ್ತಲೇ ಇರುತ್ತದೆ ಹೌದು ಸ್ನೇಹಿತರೆ ಈ ಜಗಳಗಳು ಚಿಕ್ಕಪುಟ್ಟ ಜಗಳಗಳಾದರೆ ಪರವಾಗಿಲ್ಲ ಆದರೆ ಬಹಳಷ್ಟು ಅತಿಯಾಗಿ ಹೋದರೆ ಜೀವನದಲ್ಲಿ ಅದೇ ಒಂದು ಸಮಸ್ಯೆ ಆಗಿಬಿಡುತ್ತದೆ ಸ್ನೇಹಿತರೆ ಹೌದು ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಗೊತ್ತಿರುವ ಅವರ ಮನೆಯಲ್ಲಿ ಪದೇಪದೇ ಚಿಕ್ಕ ಚಿಕ್ಕ ವಿಷಯಗಳಿಗೆ ದೊಡ್ಡ ಜಗಳಗಳು ಆಗುತ್ತಿದ್ದರೆ ನೀವು ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರೆ .ಈ ರೀತಿಯಾಗಿ ನೀವು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಪದೇಪದೇ ಚಿಕ್ಕ ಚಿಕ್ಕ ವಿಷಯಗಳಿಗೆ ದೊಡ್ಡ ಜಗಳಗಳು ಆಗುವುದಿಲ್ಲ ಹಾಗಾಗಿ ನಾವು ಎಂದು ಹೇಳುವ ಒಂದು ಮಾಹಿತಿಯಲ್ಲಿ ಪದೇಪದೇ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳಗಳು ಮನೆಯಲ್ಲಿ ಉಂಟಾದರೆ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ತೆಗೆದುಕೊಳ್ಳೋಣ ಸ್ನೇಹಿತರೆ
ಈ ರೀತಿಯ ಸಮಸ್ಯೆ ನಿಮ್ಮ ಮನೆಯಲ್ಲಿ ಇದ್ದರೆ ನೀವು ಏನು ಮಾಡಬೇಕು ಯಾವ ರೀತಿಯ ಪರಿಹಾರವನ್ನು ಮಾಡಿದರೆ ಜಗಳವನ್ನು ಕಡಿಮೆ ಮಾಡಬಹುದು ಹಾಗೂ ಮನಸಿನ ನಡುವೆ ಇರುವಂತಹ ಮನಸ್ತಾಪವನ್ನು ಸರಿದೂಗಿಸುವುದು ಎನ್ನುವುದರ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸುತ್ತೇನೆ.ನಿಮ್ಮ ಮನೆಯಲ್ಲಿ ಸಣ್ಣಪುಟ್ಟ ಜಗಳ ಹಾಗೂ ಕೋರ್ಟ್ ಕೇಸ್ ವ್ಯವಹಾರದಲ್ಲಿ ಜಗಳಗಳು ಇತ್ಯಾದಿ ಜಗಳಗಳು ಅಥವಾ ಮನಸ್ತಾಪಗಳು ಇದ್ದರೆ ಇಂದು ನಾವು ಹೇಳುವಂತಹ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು.
ನಿಮ್ಮ ಮನೆಯಲ್ಲಿ ಇರುವಂತಹ ಏನೇ ಸಮಸ್ಯೆಗಳಿದ್ದರೂ ಕೂಡಾ ನಿವಾರಣೆಯಾಗುತ್ತದೆ ಹಾಗೂ ಪೊಲೀಸ್ ಮತ್ತು ಕೋರ್ಟ್ ಕಚೇರಿ ಗಳಂತಹ ಸಮಸ್ಯೆಗಳಿದ್ದರೂ ಕೂಡ ಅದರಿಂದ ಹೊರಗೆ ಬರಬಹುದು.ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಅಥವಾ ಇನ್ನಿತರ ಜಗಳಗಳು ಇದ್ದರೇನು ಮಾಡಬೇಕೆಂದರೆ ನಿಮ್ಮ ಮನೆಯಲ್ಲಿ ಇರುವಂತಹ ಅಂದರೆ ಅಡಿಗೆಮನೆಯಲ್ಲಿ ಉಪಯೋಗಿಸುವಂತಹ ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು.ಬೆಳ್ಳುಳ್ಳಿ ತೆಗೆದುಕೊಂಡು ಅದರಲ್ಲಿರುವ ಹತ್ತು ಎಸಳುಗಳನ್ನು ತೆಗೆದುಕೊಂಡು ಬೆಳ್ಳುಳ್ಳಿಯ ತುದಿಗೆ ಈ ರೀತಿಯ ಹತ್ತು ಎಸಳುಗಳನ್ನು ಮಾಲೆಯಾಗಿ ಮಾಡಬೇಕು.
ಹೀಗೆ ಮಾಡಿದ ನಂತರ ಈ ಮಾಲೆಯನ್ನು ನಿಮ್ಮ ದೇವರಕೋಣೆಯಲ್ಲಿ ಇಟ್ಟು ಅಂದರೆ ಈ ಮಾಲೆಗೆ ಅರಿಶಿನ-ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.ಈ ಪೂಜೆಯನ್ನು ಮಾಡಿದ ನಂತರ ನೀವು ನಿಮ್ಮ ಊರಿನಲ್ಲಿ ಇರುವಂತಹ ಗ್ರಾಮದೇವತೆಯ ದೇವಸ್ಥಾನಕ್ಕೆ ಹೋಗಿ ಅಮ್ಮನವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಈ ಬೆಳ್ಳುಳ್ಳಿಯ ಎಸಳುಗಳಿಂದ ಮಾಡಿದಂತಹ ಹಾರವನ್ನು ತೆಗೆದುಕೊಂಡು ಗ್ರಾಮದೇವತೆಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಒಂದು ಹಾರಕ್ಕೆ ಒಂದು ಅರ್ಚನೆಯನ್ನು ಮಾಡಿಸಬೇಕು.ಹಾಗೆಯೇ ಮನೆಯಲ್ಲಿಯೇ ನೀವು ಪಾನಕ ಮತ್ತು ಹೆಸರುಬೇಳೆಯ ಕೋಸಂಬರಿಯನ್ನು ದೇವಿಗೆ ನೈವೇದ್ಯವಾಗಿ ತೆಗೆದುಕೊಂಡು ಹೋಗಬೇಕು
ಹೀಗೆ ತೆಗೆದುಕೊಂಡು ಹೋಗುವಂತಹ ಪ್ರಸಾದವನ್ನು ದೇವಿಗೆ ನೈವೇದ್ಯ ರೀತಿಯಲ್ಲಿ ಇಡಬೇಕು.ಹೀಗೆ ನೈವೇದ್ಯ ಮಾಡಿದ ಪ್ರಸಾದವನ್ನು ಅಲ್ಲಿ ಅಕ್ಕಪಕ್ಕದಲ್ಲಿರುವ ಅಂತಹ ಎಲ್ಲರಿಗೂ ಹಂಚಬೇಕು. ಹೀಗೆ ಈ ಮಾಲೆಯನ್ನು ಅಂದರೆ ಬೆಳ್ಳುಳ್ಳಿ ಎಸಳುಗಳಿಂದ ಅಂತಹ ಮಾಡಿದಂತಹ ಮಾಲೆಯನ್ನು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಹಾರದ ರೀತಿಯಲ್ಲಿ ಕಟ್ಟಬೇಕು.ಹೀಗೆ ನೀವು ಕಟ್ಟಿದರೆ ನಿಮ್ಮ ಮನೆಯಲ್ಲಿರುವ ಇರುವಂತಹ ಯಾವುದೇ ರೀತಿಯ ಸಣ್ಣಪುಟ್ಟ ಜಗಳಗಳು ಹಾಗೂ ಮನಸ್ತಾಪಗಳು ನಿಮ್ಮಿಂದ ದೂರವಾಗುತ್ತದೆ ಸ್ನೇಹಿತರೆ.ಹಾಗೂ ಗಂಡ-ಹೆಂಡತಿಯ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿದ್ದರೆ ಅಥವಾ ಮನಸ್ಸಿನಿಂದ ಮನಸ್ಸಿಗೆ ಮನಸ್ತಾಪ ವಿದ್ದರೆ ನೀವು ಹೀಗೆ ಮಾಡಬೇಕು. ಅದು ಹೇಗೆಂದರೆ ಹೆಂಡತಿಯು ತನ್ನ ಜಡೆಯಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳಬೇಕು.
ಹೀಗೆ ಇಟ್ಟುಕೊಂಡರೆ ಗಂಡ-ಹೆಂಡತಿಯ ಸಣ್ಣಪುಟ್ಟ ಜಗಳಗಳು ಹಾಗೂ ಮನಸ್ತಾಪಗಳು ಕಡಿಮೆಯಾಗುತ್ತದೆ.ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ದುರ್ಗಾಮಾತೆ ಸಂಕೇತ ಎಂದು ಹೇಳಲಾಗುತ್ತದೆ.ಹಾಗಾಗಿ ಬೆಳ್ಳುಳ್ಳಿಯನ್ನು ನಿಮ್ಮ ಕೂದಲಲ್ಲಿ ಇಟ್ಟುಕೊಂಡರೆ ಅಂದರೆ ಹೆಂಡತಿಯ ಕೂದಲಿನಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಇದ್ದರೆ ಈ ಸಮಸ್ಯೆಯಿಂದ ಹೊರಬರಬಹುದು ಎನ್ನುವ ನಂಬಿಕೆ ಇದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.