Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಪದೇ ಪದೇ ಜಗಳ ಆಗುತ್ತಾ ಹಾಗಾದ್ರೆ ಈ ರೀತಿ ಮಾಡಿ ಸಾಕು ಯಾವಾಗ್ಲೂ ಜಗಳ ಆಗಲ್ಲ..!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ಸಲಹೆಗಳನ್ನು ಮತ್ತು ಗೊತ್ತಿರುವಂತಹ ಎಲ್ಲಾ ರೀತಿಯಾದಂತಹ ವಿಧಾನಗಳನ್ನು ಬಳಸಿ ನಮಗಿರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವಂತಹ ಎಲ್ಲ ರೀತಿಯಾದಂತಹ ಅಭ್ಯಾಸಗಳನ್ನು ಮಾಡಿಕೊಂಡಿರುತ್ತೇವೆ ಆದರೆ ಎಲ್ಲವೂ ಕೂಡ ಸರಿಯಾದ ರೀತಿಯಲ್ಲಿ ನಮಗೆ ಕೆಲಸ ಮಾಡುವುದಿಲ್ಲ ಮತ್ತು ಎಲ್ಲವೂ ಕೂಡ ಒಂದೇ ರೀತಿಯಾಗಿ ಇರುವುದಿಲ್ಲ ಹಾಗಾಗಿ ಹಲವು ರೀತಿಯಾಗಿ ನಮಗೆ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಮತ್ತು ಹಲವು ವಿಧಾನವಾಗಿ ನಾವು ಅದನ್ನು ಎದುರಿಸಲು ಮುಂದಾಗುತ್ತಾ ಇರುತ್ತೇವೆ .

ಹಾಗಾದರೆ ವಿಧಾನದ ಮೂಲಕ ನಮಗಿರುವಂತಹ ಎಲ್ಲ ಸಮಸ್ಯೆಗಳನ್ನು ನಾವು ಎದುರಿಸಬಹುದು ಮತ್ತು ಯಾವೆಲ್ಲ ರೀತಿಯಾದಂತಹ ಸಂಕಷ್ಟಗಳು ನಮ್ಮನ್ನು ಮುತ್ತಿಕೊಂಡಿರುತ್ತದೆ ಮತ್ತು ಯಾವುದೆಲ್ಲ ನಮಗೆ ಸರಿಯಾದ ರೀತಿಯಲ್ಲಿ ಕೆಲಸಕ್ಕೆ ಬಾರದೆ ಇರುತ್ತದೆ ಮತ್ತು ನಮ್ಮ ಮನೆಯಲ್ಲಿ ಅಂದರೆ ನಮ್ಮ ನಡುವೆ ಅಣ್ಣ-ತಮ್ಮ ಅಥವಾ ಅಕ್ಕ-ತಂಗಿ ಅಥವಾ ಗಂಡ ಹೆಂಡತಿ ಮಕ್ಕಳು ಮತ್ತು ಪೋಷಕರು ಹೀಗೆ ನಮ್ಮ ನಡುವೆಯೇ ಇರುವಂತಹ ಅನೇಕ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ವ್ಯಯಮನಸೆ ಉಂಟಾದಾಗ ಏನು ಮಾಡಬೇಕು.

ಮತ್ತು ಮನೆಯಲ್ಲಿ ಯಾವಾಗಲೂ ಕೂಡ ನೆಮ್ಮದಿ ಇಲ್ಲದೆ ಇರುವುದ ಅಥವಾ ಅದಕ್ಕೆ ಯಾವುದಾದರೂ ಪರಿಹಾರವಿದೆಯಾ ಈ ಎಲ್ಲಾ ರೀತಿಯಾದಂತಹ ವಿಚಾರಗಳು ನಮ್ಮ ತಲೆಯಲ್ಲಿ ಮೂಡುತ್ತಾ ಇರುತ್ತದೆ ಆದರೆ ಅಂತಹ ವಿಚಾರದಲ್ಲಿ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವ ರೀತಿಯಾದಂತಹ ವಿಚಾರಗಳು ನಮಗೆ ಬಹಳವಾಗಿ ಸಹಾಯ ಮಾಡುತ್ತದೆ ಎಂಬುದರ ಬಗ್ಗೆಯೂ ಕೂಡ ನಾವು ತಿಳಿದುಕೊಂಡಿರಬೇಕು ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವಾಗ ಯಾವ ರೀತಿಯಾದಂತಹ ಪರಿಹಾರ ಬಹಳ ಸೂಕ್ತವಾಗಿ ಇರುತ್ತದೆ ಎಂಬುದರ ಬಗ್ಗೆಯೂ ಕೂಡ ನಮಗೆ ಅರಿವು ಇರಬೇಕು.

ಮೊದಲಿಗೆ ಮನೆಯಲ್ಲಿ ಉಂಟಾದಾಗ ಮನೆಯಲ್ಲಿರುವಂತಹ ನೆಮ್ಮದಿ ಹಾಳಾಗುತ್ತಾ ಇರುತ್ತದೆ ಮತ್ತು ಒಬ್ಬರಿಗೊಬ್ಬರು ಅಂದರೆ ಜಗಳವಾಡುತ್ತಾ ಇರುವುದು ಯಾವಾಗಲೂ ಕೂಡ ಇರುವಂತಹ ಸಮಸ್ಯೆಗಳೇ ಪದೇ ಪದೇ ಹೆಚ್ಚಾಗುತ್ತಾ ಇರುವುದು ಈ ಎಲ್ಲ ರೀತಿಯಾದಂತಹ ವಿಚಾರಗಳು ನಮ್ಮನ್ನು ಪ್ರತಿದಿನವೂ ಎದುರಿಸುತ್ತಾ ಇರುತ್ತದೆ ಹಾಗಾದರೆ ಯಾವ ರೀತಿಯಾಗಿ ನಾವು ನಮ್ಮ ದಿನಗಳನ್ನು ಸಾಗಿಸಬೇಕು ಮತ್ತು ಯಾವೆಲ್ಲ ವಿಧಾನವನ್ನು ನಾವು ಮಾಡಿಕೊಂಡು ಹೋಗಬೇಕು ಈ ಎಲ್ಲದರ ಬಗ್ಗೆ ನಮಗೆ ಸೂಕ್ತವಾದಂತಹ ಅರಿವು ಇರಬೇಕು ಹಾಗಾದರೆ ಮೊದಲಿಗೆ ನಮ್ಮ ಮನೆಯಲ್ಲಿ ನಮಗೆ ಸಮಸ್ಯೆ ಉಂಟಾಗುವುದು ಎಲ್ಲಿಂದ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ವಾದ ವಿವಾದ ನಡೆಯುವಂತಹ ಸಮಯದಲ್ಲಿ ನಮಗೆ ಇರುವಂತಹ ಸಂಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತದೆ ಇನ್ನು ಮನೆಯಲ್ಲಿ ಆ ರೀತಿಯಾಗಿ ವಾದ ವಿವಾದ ನಡೆಯುತ್ತ ಇರಬೇಕಾದರೆ ನಾವು ಸಮಾಧಾನದಿಂದ ಸುಮ್ಮನೆ ಇರುವುದು ಬಹಳ ಒಳ್ಳೆಯದು ಮತ್ತು ಅಂತಹ ಸಮಯದಲ್ಲಿ ನಾವು ಕೆಲವು ವಿಧಾನವನ್ನು ಮಾಡಿಕೊಳ್ಳಬಹುದು ಹೇಗೆಂದರೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಪೆನ್ನಿನಿಂದ ಒಂದು ಸರ್ಕಲ್ ಅನ್ನು ಬರೆಯಬೇಕು ಅದು ಕೂಡ ಚಿಕ್ಕದಾಗಿ ಇರಬೇಕು ಅದನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಮಾಡಬಹುದು ಆದರೆ ಅದನ್ನು ಮಾಡುವುದಕ್ಕಿಂತ ಮುಂಚೆ ನಾವು ಶುಭ್ರವಾಗಿ ಸ್ನಾನ ಮಾಡಿರಬೇಕು.

ನಂತರ ಆ ಸರ್ಕಲ್ ನ ಒಳಗೆ ನಮ್ಮ ಕುಟುಂಬದಲ್ಲಿ ಇರುವಂತಹ ಎಲ್ಲಾ ಸದಸ್ಯರ ಹೆಸರುಗಳನ್ನು ಬರೆಯಬೇಕು ಆನಂತರ ಅದರ ಕೆಳಗೆ ಡಿವೈನ್ ಟುಗೆದರ್ ಎಂಬ ಮಾತನ್ನು ಬರೆದು ಆನಂತರ ಅದರ ಕೆಳಗೆ ಒಂದು ಅದೃಷ್ಟದ ಸಂಖ್ಯೆ ಆಗಿರುವಂತಹ ಎರಡು ಎಂಟು ಐದು ಐದು ಐದು ಒಂಬತ್ತು ಎಂಟು ಒಂದು ದೇವರ ಕೋಣೆಯಲ್ಲಿ ಇಟ್ಟು ನಾವು ಇದನ್ನು ಪ್ರತಿದಿನವೂ ಕೂಡ ಪೂಜೆ ಮಾಡಬೇಕಾದರೆ ಇರುವಂತಹ ಸಮಸ್ಯೆಗಳನ್ನು ಕೇಳಿ ಪ್ರಾರ್ಥನೆ ಮಾಡುವುದರಿಂದ ಇರುವಂತಹ ಸಮಸ್ಯೆ ಎಲ್ಲವೂ ಕೂಡ ದೂರವಾಗುತ್ತದೆ ಇದು ಸುಲಭವಾಗಿಯೂ ಇದೆ ಮತ್ತು ಇದು ಸೂಕ್ತವಾದಂತಹ ವಿಧಾನವು ಕೂಡ ಆಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ