ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ಮಾಡಿದ ತಪ್ಪನ್ನು ತಿದ್ದಿ ನಡೆಯುವುದು ಉತ್ತಮ ಹಾಗೆಯೇ ತಿಳಿಯದೆ ಮಾಡುವ ತಪ್ಪಿಗೆ ಕ್ಷಮೆ ಇರುತ್ತದೆ ಆದರೆ ಮಾಡುವ ತಪ್ಪು ತಪ್ಪು ಎಂದು ತಿಳಿದಿದ್ದರೂ ಮಾಡುವ ತಪ್ಪಿಗೆ ಕ್ಷಮೆ ಇರುವುದಿಲ್ಲ ಇಂತಹವರಿಗೆ ಶಿಕ್ಷೆ ವಿಧಿಸುವುದು ಅತ್ಯಗತ್ಯ ಹೌದು ಸ್ನೇಹಿತರೆ ಇಂದು ನಾನು ಇಂತಹದ್ದೇ ಒಂದು ಶಿಕ್ಷೆ ಕೊಡುವ ವಿಧಾನದ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದೇನೆ . ನಮ್ಮ ಸಮಾಜದಲ್ಲಿ ತಪ್ಪುಗಳು ಆಗದ ಹಾಗೆ ನೋಡಿಕೊಳ್ಳುವುದಕ್ಕೆ ಆರಕ್ಷಕರು ಇದ್ದಾರೆ ಹಾಗೂ ಈ ಪೊಲೀಸರು ನಮ್ಮ ರಕ್ಷಣೆಗಾಗಿ ಇದ್ದರೆ ಹಾಗೂ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದಕ್ಕೂ ಸಹ ಪೊಲೀಸರು ಇದ್ದಾರೆ ಹಾಗೂ ಇವರ ಕರ್ತವ್ಯವೇ ಅದು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದಕ್ಕೆ ಂದು ಹಲವಾರು ಕಾನೂನುಗಳು ಇವೆ.
ಹೀಗೆ ಇಂಡೋನೇಷ್ಯಾದ ಪಪುವಾ ಎಂಬ ಪ್ರಾಂತ್ಯದಲ್ಲಿ ಒಬ್ಬ ಕಳ್ಳನಿಗೆ ಪೊಲೀಸರು ನೀಡಿರುವ ಶಿಕ್ಷೆಯನ್ನು ಕಂಡರೆ ಬೆರಗಾಗುತ್ತೀರಿ .ಅ ಶಿಕ್ಷೆ ಏನು ಎಂದು ಯೋಚನೆ ಮಾಡುತ್ತಿರುವೆರ ಅದೇನೆಂದರೆ ಈ ಪಪುವಾ ಎಂಬ ಪ್ರಾಂತ್ಯದಲ್ಲಿ ಒಬ್ಬ ಕಳ್ಳ ಮೊಬೈಲ್ ಫೋನ್ ಅನ್ನು ಕದ್ದು ಪೊಲೀಸರ ಬಳಿ ಸಿಕ್ಕಿ ಹಾಕಿಕೊಂಡಿದ್ದ ಇನ್ನೂ ಪೊಲೀಸರು ಈ ಕಳ್ಳನ ಬಾಯಿ ಬಿಡಿಸುವುದಕ್ಕೆ ಹಾವುಗಳನ್ನು ಅವನ ಕುತ್ತಿಗೆಯ ಸುತ್ತ ಬಿಟ್ಟು ಆ ಕಳ್ಳನಿಗೆ ಹೆದರಿಸುತ್ತಾ ಬಾಯ್ಬಿಡಿಸಲು ಪ್ರಯತ್ನಿಸುತ್ತಿದ್ದಾರೆ ಇನ್ನೂ ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ . ಆ ಕಲ್ಲನ್ನು ಬಾಯಿ ಬಿಡದಿದ್ದಾಗ ಹಾವಿನ ಹೆಡೆಯನ್ನು ಕಳ್ಳನ ಬೆನ್ನಿನ ಹತ್ತಿರ ತೆಗೆದುಕೊಂಡು ಹೋಗಿ ಹೆದರಿಸಿ ಪೊಲೀಸರು ಕಳ್ಳನ ಬಾಯಿ ಬಿಡಿಸಲು ಪ್ರಯತ್ನಿಸಿದ್ದಾರೆ .
ಇನ್ನು ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ ವೈರಲ್ ಆಗಿದ್ದು ಈ ವಿಷಯದ ಕುರಿತು ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಕುರಿತು ಚರ್ಚಿಸುತ್ತಿದ್ದಾರೆ ಹಾಗೂ ಇಂತಹ ಶಿಕ್ಷೆಯನ್ನು ಕೊಟ್ಟ ಪೊಲೀಸ್ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುತ್ತೇವೆ ಎಂದು ಸಹ ಸ್ಟೇಟ್ಮೆಂಟ್ ನೀಡಿದ್ದಾರೆ . ಇನ್ನು ಕಳ್ಳನಿಗೆ ಇಂತಹ ಶಿಕ್ಷೆ ಕೊಡುತ್ತಿರುವಾಗ ಪೊಲೀಸರು ಕಳ್ಳನಿಗೆ ಕತ್ತಿನ ಸುತ್ತ ಹಾವನ್ನು ಬಿಟ್ಟು ತಾವು ನಗುತ್ತಿದ್ದರು .ಶಿಕ್ಷೆಯನ್ನು ಕೊಡುವಾಗ ಅಮಾನವೀಯ ಹಿಂಸೆಯನ್ನು ಕೊಡುತ್ತಾರೆ ಆದರೆ ಇಂತಹ ಶಿಕ್ಷೆಯೂ ವಿಭಿನ್ನವಾಗಿದೆ ಹಾಗೂ ಇನ್ನೂ ವಿಚಿತ್ರವಾದ ಶಿಕ್ಷೆಗಳು ಸಹ ಕೊಡುವುದನ್ನು ನಾವು ನಮ್ಮ ಸುತ್ತಮುತ್ತಲೂ ನೋಡಬಹುದು .
ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂಬಂತೆ ತಪ್ಪು ಮಾಡಿದವ ಶಿಕ್ಷೆಯನ್ನು ಅನುಭವಿಸಲೇಬೇಕು ಆದ್ದರಿಂದ ಅಡ್ಡ ದಾರಿಗಳನ್ನು ಹಿಡಿಯದೆ ಒಳ್ಳೆಯ ಮಾರ್ಗದಲ್ಲಿ ದುಡಿದು ಜೀವನ ಸಾಗಿಸಬೇಕು ಆಗ ದೇವರು ಸಹ . ಕಷ್ಟಪಟ್ಟು ದುಡಿದ ಹಣವೇ ನಮ್ಮ ಜೊತೆಗೆ ಇರುವುದಿಲ್ಲ ಇನ್ನು ಮೋಸ ಮಾಡಿ ತಂದ ಹಣ ನಮ್ಮ ಬಳಿ ಜಾಸ್ತಿ ದಿನ ಇರುವುದಿಲ್ಲ ಆದ್ದರಿಂದ ಕಷ್ಟಪಟ್ಟು ದುಡಿಯುವುದು ಒಳ್ಳೆಯದು . ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಧನ್ಯವಾದಗಳು ಶುಭ ದಿನ ಶುಭವಾಗಲಿ.
ವಿಡಿಯೋ ಕೆಳಗೆ ಇದೆ….