ಮಸೀದಿಗಳ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್

NewsDesk

ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಪ್ರಸಿದ್ಧರು. ಯಾವುದೇ ಮತ ಬ್ಯಾಂಕುಗಳನ್ನು ಯೋಚಿಸದೆ ದೇಶಕ್ಕೆ ಉಪಯುಕ್ತವಾಗುವ ಮತ್ತು ದೇಶದ ಅಭಿವೃದ್ಧಿಗಾಗಿ ಎಂತಹ ಕಠಿಣ ನಿರ್ಧಾರಗಳನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುವುದರಲ್ಲಿ ನರೇಂದ್ರ ಮೋದಿ ರವರೇ ಮುಂದು ಎಂದರೆ ತಪ್ಪಾಗಲಾರದು.

ಯಾವುದೇ ದೇಶದ ಅಧ್ಯಕ್ಷ ಇರಲಿ ಅಥವಾ ರಾಜಕೀಯ ನಾಯಕನಿರಲಿ ತಾನು ತೆಗೆದುಕೊಳ್ಳುವ ನಿರ್ಧಾರದಿಂದ ನನಗೆ ಮತ ಎಷ್ಟು ಬೀಳುತ್ತದೆ ಎಂಬುದನ್ನು ಯೋಚಿಸುತ್ತಾನೆಯೇ ಹೊರತು ದೇಶದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ಯನ್ನು ವಹಿಸುವುದಿಲ್ಲ. ಆದರೆ ನರೇಂದ್ರ ಮೋದಿ ಅವರು ಈ ವಿಭಾಗದಿಂದ ಹೊರಗೆ ಇರುತ್ತಾರೆ ಅಂದರೆ ದೇಶದ ಅಭಿವೃದ್ಧಿಗಾಗಿ ಎಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನರೇಂದ್ರ ಮೋದಿ ಅವರು ಸದಾ ಸಿದ್ಧರಾಗಿರುತ್ತಾರೆ.

ಅಂತಹದ್ದೇ ಮತ್ತೊಂದು ಕಠಿಣ ನಿರ್ಧಾರವನ್ನು ನರೇಂದ್ರ ಮೋದಿ ರವರು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಆ ನಿರ್ಧಾರವೇನು? ಗೊತ್ತಾ?

ಮೊದಲಿನಿಂದಲೂ ದೇಶದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳಿಗೆ, ಪೊಲೀಸರಿಗೆ ಅಥವಾ ಯೋಧರಿಗೆ ನೇರವಾಗಿ ಮಸೀದಿಗಳ ಮೇಲೆ ದಾಳಿ ನಡೆಸಿ ತಪಾಸಣೆಗೆ ಒಳಪಡಿಸುವ ಅವಕಾಶ ಇರಲಿಲ್ಲ. ಇದರಿಂದ ಪ್ರತಿಬಾರಿಯೂ ತಪಾಸಣೆ ನಡೆಸುವ ಅರ್ಜಿ ಸಲ್ಲಿಸಿ ಕಾಯುವ ಹೊತ್ತಿಗೆ ಎಲ್ಲರೂ ಎಚ್ಚರಗೊಂಡು ಯಾವುದೇ ದಾಳಿ ನಡೆಸಿದರೂ ಯಾವುದೇ ದಾಖಲೆಗಳು ಸಿಗದಂತೆ ನೋಡಿಕೊಳ್ಳುತ್ತಿದ್ದರು.

ಆದರೆ ನರೇಂದ್ರ ಮೋದಿ ಅವರು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದಾರೆ, ಅದುವೇ ಒಂದು ವೇಳೆ ಭದ್ರತೆಯ ವಿಷಯದಲ್ಲಿ ಯಾವುದಾದರೂ ಮಸೀದಿಗಳ ಅಥವಾ ಮದರಸಗಳ ಮೇಲೆ ತನಿಖೆ ಮಾಡುವ ಅವಶ್ಯಕತೆ ಬಂದಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು ಅಥವಾ ಯೋಧರು ನೇರವಾಗಿ ಮಸೀದಿಯ ಒಳಗೆ ಹೋಗಿ ತಪಾಸಣೆ ನಡೆಸಬಹುದು. ಈ ಆದೇಶವನ್ನು ಮೋದಿ ರವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಘೋಷಿಸಲಿದ್ದಾರೆ.

ಪ್ರಮುಖವಾಗಿ ಜಮ್ಮು-ಕಾಶ್ಮೀರದಲ್ಲಿ ಈ ಕಾನೂನಿನ ಅಗತ್ಯವಿದ್ದು ಹಲವಾರು ಪುಂಡ ಯುವಕರು ಯೋಧರ ಮೇಲೆ ಕಲ್ಲು ಅಥವಾ ಗಲಾಟೆ ಎಬ್ಬಿಸಿ ಮಸೀದಿಗಳಲ್ಲಿ ಅವಿತು ಕೂರುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ ಅಧಿಕಾರಿಗಳಿಗೂ ದೇವಾಲಯಗಳಿಗೆ ಇರುವ ಸಮಾನ ಕಾನೂನನ್ನು ಮೋದಿ ರವರು ಮಸೀದಿಗಳ ಮೇಲೆ ಸಹ ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ನಿರ್ಧಾರವನ್ನು ಯಾವುದೇ ಪ್ರಧಾನಿಯಾಗಲಿ ಇಷ್ಟು ದಿವಸ ತೆಗೆದುಕೊಂಡಿರಲಿಲ್ಲ ಯಾಕೆಂದರೆ ಅವರಿಗೆ ತಮ್ಮ ಮತಗಳೇ ಮುಖ್ಯವಾಗಿದ್ದವು, ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಮುಂದುವರಿಯುತ್ತಿರುವ ನರೇಂದ್ರ ಮೋದಿರವರ ನಿರ್ಧಾರವನ್ನು ನೀವು ಬೆಂಬಲಿಸುವುವಿರಾ?? ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.. ಶೇರ್ ಮಾಡಿ.

Leave a Reply

Your email address will not be published. Required fields are marked *