ಜನ ಅಂದುಕೊಳ್ತಾ ಇರ್ತಾರೆ ನಮ್ಮ ಜೊತೆ ದೇವರಿಲ್ಲ ನಮ್ಮ ಕಷ್ಟಗಳಿಗೆ ದೇವರು ಸ್ಪಂದಿಸುತ್ತಿಲ್ಲ ಅಂತ ನಾವು ಯೋಚನೆ ಅನ್ನು ಮಾಡುತ್ತಾ ಇರುತ್ತೇವೆ. ಆದರೆ ದೇವರುಗಳು ನಮಗೆ ಕೆಲವೊಂದು ಸೂಚನೆಯನ್ನು ನೀಡುವ ಮುಖಾಂತರ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾ ಇರುತ್ತಾರೆ.ನಮ್ಮ ಕಷ್ಟಗಳಿಗೆ ಪರಿಹಾರವನ್ನು ದೊರಕಿಸಿ ಕೊಳ್ಳುತ್ತಿರುತ್ತಾರೆ ಅದು ಹೇಗೆ ಮತ್ತು ಯಾವ ರೂಪದಲ್ಲಿ ದೇವರು ನಮಗೆ ಆಶೀರ್ವದಿಸುತ್ತಾರೆ ದೇವರು ಯಾವ ರೀತಿ ನಮ್ಮ ಜೊತೆ ಇದ್ದಾರೆ ಅಂತ ಅಂದುಕೊಳ್ಳಬಹುದು.ದೇವರು ನಮ್ಮ ಜೊತೆ ಇದ್ದಾಗ ಅಥವಾ ದೇವರು ಆಶೀರ್ವದಿಸುತ್ತಿದ್ದಾರೆ ಎಂದಾಗ ಯಾವೆಲ್ಲ […]
