ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಎಲ್ಲರಿಗೂ ಒಂದೊಂದು ರೀತಿಯಾದಂತಹ ಕಷ್ಟಗಳು ಇರುತ್ತವೆ ಆದರೆ ಕಷ್ಟಗಳನ್ನು ಹೇಳಿಕೊಂಡರೆ ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ ಹಾಗಾಗಿ ಕಷ್ಟಗಳು ಯಾವ ರೀತಿಯಾಗಿ ಇರುತ್ತದೆ ಎನ್ನುವುದು ಇನ್ನೊಬ್ಬರ ಬಗ್ಗೆ ನಮಗೆ ತಿಳಿದಿರುವುದಿಲ್ಲ ಅದು ಸ್ನೇಹಿತರೆ ಅದೇ ರೀತಿಯಾದಂತಹ ಒಂದು ವಿಚಿತ್ರವಾದ ಅಂತಹ ಸುದ್ದಿಯನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ಅದೇನೆಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಒಬ್ಬ ಸ್ಟಾರ್ ನಟಿ ಗೆ ಮಾತು ಕೂಡ ಬರಲ್ಲ ಹಾಗೂ ಕಿವಿ ನೋವು ಕೇಳಲ್ಲ ಹೌದು ಆದರೂ ಕೂಡ […]
