ಹಿಂದೂ ಸಂಪ್ರದಾಯದ ಪ್ರಕಾರ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ನೀವು ಗಂಟೆಗಳನ್ನು ನೋಡಬಹುದು, ಪೂಜೆ ಪುರಸ್ಕಾರ ನಡೆಯುತ್ತಿರುವಾಗ ಪ್ರತಿಯೊಬ್ಬರು ಗಂಟೆನೂ ಹೊಡೆಯುತ್ತಾರೆ ಇದರಿಂದ ದೇವರ ಸನ್ನಿಧಿಯಲ್ಲಿ ಒಂದು ಕಳೆ ಬರುತ್ತದೆ ಹಾಗೂ ಪೂಜೆ ಪುರಸ್ಕಾರ ಮಾಡುವುದಕ್ಕೆ ಒಂದು ಹುಮ್ಮಸ್ಸು ಬರುತ್ತದೆ. ನೀವು ನೋಡಿರಬಹುದು ನೀವು ದೇವಸ್ಥಾನಕ್ಕೆ ಹೋದರೆ ನಮಗೆ ಇರುವಂತಹ ಒಂದು ಅಭ್ಯಾಸ ಏನು ಎಂದರೆ ಮೊದಲು ಗಂಟೆ ಹೊಡೆದು ಅದಾದ ನಂತರ ದೇವರಿಗೆ ನಮಸ್ಕಾರ ವನ್ನು ಮಾಡುತ್ತೇವೆ. ಇನ್ನು ಕೆಲವರು ದೇವರಿಗೆ ನಮಸ್ಕಾರ ಮಾಡುವುದಕ್ಕಿಂತ ಮೊದಲು […]
Category: ಮಾಹಿತಿ
ದೇವಸ್ಥಾನ ಎಂದರೆ ನಮಗೆ ನೆಮ್ಮದಿಯನ್ನು ಕೊಡುವಂತಹ ಹಾಕುವ ನಾವು ಕಷ್ಟದಲ್ಲಿರುವಾಗ ನಮ್ಮ ಹರಕೆಯನ್ನು ದೇವರ ಮುಂದೆ ದೇವಸ್ಥಾನದಲ್ಲಿ ಇದ್ದರೆ ಅವು ಸುಲಭವಾಗಿ ಆಗುತ್ತದೆ ಎನ್ನುವ ನಂಬಿಕೆಯಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಕೆಲವು ದೇವಸ್ಥಾನಗಳು ಸ್ತ್ರೀ ಲಿಂಗ ಹಾಗೂ ಪುಲ್ಲಿಂಗ ಮಾತ್ರ ಪ್ರವೇಶ ಆಗಬೇಕು ಎಂದು ದೇವಸ್ಥಾನದಲ್ಲಿ ಒಂದು ಪ್ರತೀತಿಯನ್ನು ಇಟ್ಟುಕೊಂಡಿರುತ್ತಾರೆ. ಇದಕ್ಕೆ ಒಂದು ಉದಾಹರಣೆ ಏನಪ್ಪಾ ಅಂದರೆ ಅದೇ ನಮ್ಮ ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪ ಸ್ಥಳ. ಇಲ್ಲಿ ಯಾವುದೋ ಸ್ತ್ರೀಯರಿಗೂ ಕೂಡ ಎಂಟ್ರಿ ಇಲ್ಲ. ಹಾಗೆ […]
ನಿಮಗೆ ಗೊತ್ತಿರುವ ಹಾಗೆ ನಮ್ಮ ನೆರೆ ದೇಶ ಆಗಿರುವಂತಹ ಪಾಕಿಸ್ತಾನದಲ್ಲಿ ಈ ತರಹ ಹಳೆಯ ದೇವಸ್ಥಾನ ಇರುವುದು ನಿಜವಾಗಲೂ ನಮಗೆ ಹೆಮ್ಮೆ ತರುವಂತಹ ವಿಚಾರ. ಅದರಲ್ಲೂ ಸಾವಿರದ ಐನೂರು ವರ್ಷದ ಹಿಂದಿನ ಹಳೆಯ ಹನುಮಂತನ ದೇವಸ್ಥಾನ ಇರುವುದು ನಿಜಕ್ಕೂ ಹೆಮ್ಮೆ ತರುವಂತಹ ವಿಚಾರವಾಗಿದೆ. ಈ ದೇವಸ್ಥಾನ ವಿಶೇಷತೆ ಏನಪ್ಪಾ ಅಂದರೆ ಪ್ರಪಂಚದಲ್ಲಿ ಏಕೈಕ ನೈಸರ್ಗಿಕವಾಗಿ ಸೃಷ್ಟಿ ಆಗಿರುವಂತಹ ದೇವಸ್ಥಾನ ಎಂದು ಕರೆಯುತ್ತಾರೆ. ಹಾಗೆ ಈ ದೇವಸ್ಥಾನವನ್ನು ಯಾವುದೇ ಮನುಷ್ಯನ ಆಗಲಿ ಅಥವಾ ದೇಶವನ್ನು ಹಾಗೂ ಪ್ರಾಂತ್ಯವನ್ನು ಆಳಿದ […]