ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ ಹಾಗೆ ಪ್ರತಿ ದಿನ ಎರಡು ಬಾರಿ ಮನೆಯಲ್ಲಿ ದೀಪವನ್ನು ಆರಾಧನೆಯನ್ನು ಮಾಡಬೇಕು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿ ಮನೆಯಲ್ಲಿ ಪೂಜೆಯನ್ನು ಮಾಡಬೇಕು .ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯು ಹೆಚ್ಚುತ್ತದೆ ಹಾಗೇ ಪ್ರತಿಯೊಬ್ಬರಿಗೂ ತಿಳಿಯಬೇಕಾದ ವಿಚಾರವೇನು ಅಂದರೆ ,ನಮ್ಮ ಮನೆಗೆ ಸಕಾರಾತ್ಮಕ ಶಕ್ತಿ ಬರುವುದು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುವುದೇ ಮನೆಯಲ್ಲಿ ಪೂಜೆಯನ್ನು ಕೈಗೊಳ್ಳುವುದರಿಂದ ನಾವು ಮನೆಯಲ್ಲಿ ಎಷ್ಟು ಪೂಜೆಯನ್ನು ಮಾಡುತ್ತೇವೆ ಅಷ್ಟು ಸಾತ್ವಿಕತೆ […]
