ಬಾಡಿಗೆ ಮನೆಯಲ್ಲಿ ಇರುವವರು ಈ ಒಂದು ಕೆಲಸ ಮಾಡಿದರೆ ಸಾಕು ಅಲ್ಲಿರುವ ಎಲ್ಲಾ ರೀತಿಯ ವಾಸ್ತುದೋಷಗಳು ಪರಿಹಾರವಾಗುತ್ತವೆ !!!

ಕೆಲವರು ಬಾಡಿಗೆ ಮನೆ ಅಲ್ಲೇ ಇರುವಂತಹ ಸಂದರ್ಭಗಳು ಉಂಟಾಗಿ ಬಿಡುತ್ತದೆ ಆಗ ಬಾಡಿಗೆ ಮನೆಗಳಲ್ಲಿ ನಾವು ವಾಸ್ತು ಪ್ರಕಾರವಾಗಿ ಎಲ್ಲವನ್ನೂ ಸಹ ನೋಡಿ ಮನೆಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಇವತ್ತಿನ ಕಾಲದಲ್ಲಿ ನಾವು ನೋಡುತ್ತಿದ್ದೇವೆ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಬಾಡಿಗೆ ಮನೆ ಸಿಗುವುದು ಕೂಡ ಕಷ್ಟ ಆಗಿದೆ. ಇನ್ನು ಮನೆ ಹೊಸದಾಗಿ ಕಟ್ಟಿಸುವವರಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವಿರುವುದಿಲ್ಲಾ.

ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ ಮನೆಯನ್ನು ಕಟ್ಟಿಸುವಾಗ ಕೆಲವೊಂದು ಬದಲಾವಣೆ ಅನ್ನೋ ಮಾಡಿಕೊಳ್ಳುತ್ತಾರೆ ಅಲಂಕಾರಕ್ಕಾಗಿ ಕೆಲವೊಂದು ವಿಚಾರಗಳನ್ನು ಅಥವಾ ಶಾಸ್ತ್ರದ ವಿರುದ್ಧ ಹೋಗುತ್ತಾರೆ ಆದರೆ ಈ ರೀತಿ ನಾವು ಮನೆಯ ವಾಸ್ತುವಿನಲ್ಲಿ ಬದಲಾವಣೆ ಮಾಡುವುದರಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತದೆ ಹಾಗೂ ನಮಗೆ ತಿಳಿಯದೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.

ಶಾಸ್ತ್ರ ತಿಳಿಸುವ ಹಾಗೆ ಮನೆಯಲ್ಲಿ ಕೆಲವೊಂದು ತೊಂದರೆಗಳು ಉಂಟಾಗುತ್ತಾ ಇರುತ್ತದೆ ಅದಕ್ಕೆ ಕಾರಣ ವಾಸ್ತು ದೋಷ ಇರಬಹುದು ನಾವು ಎಲ್ಲವೂ ಕೂಡ ವಾಸ್ತು ಪ್ರಕಾರ ಇದೆ ಅಂತ ಅಂದುಕೊಂಡಿರುತ್ತೇವೆ ಆದರೂ ಕೂಡ ಕೆಲವೊಂದು ಚಿಕ್ಕಪುಟ್ಟ ಬದಲಾವಣೆಗಳಿಂದ ನಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚುತ್ತಾ ಇರುತ್ತದೆ ಅಂತಹ ದೋಷಗಳಲ್ಲಿ ಮೊದಲನೆಯ ದೋಷ ಅಂದರೆ ಅದು ದ್ವಾರ ದೋಷ, ಇದರ ಅರ್ಥ ಏನು ಅಂದರೆ ಕೆಲವರು ಮನೆಯನ್ನ ಕಟ್ಟಿಸಿರುತ್ತಾರೆ ವಾಸ್ತು ಪ್ರಕಾರವೇ ಇರುತ್ತದೆ

ಆದರೆ ಮನೆಯ ಮುಂಭಾಗದಲ್ಲಿ ಎಲೆಕ್ಟ್ರಿಕ್ ಪೋಲ್ ಅಥವಾ ಮರ ಇಂತಹ ಅಡೆತಡೆಗಳು ಇರುತ್ತದೆ ಇಂತಹ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ಮನೆಗೆ ಸರಿಯಾಗಿ ಆಮ್ಲಜನಕದ ಪೂರೈಕೆಯಾಗುವುದಿಲ್ಲ ಇದರಿಂದ ಮನೆಯ ಹಿರಿಯರಿಗೆ ಉಸಿರಾಟದ ಸಮಸ್ಯೆ ಯಾಗಲಿ ಅಥವಾ ಎ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಈ ರೀತಿ ಯಾವುದಾದರೂ ಅಡೆತಡೆಗಳನ್ನು ಉಂಟು ಮಾಡುವ ವಸ್ತುಗಳಿದ್ದರೆ ಅದರಿಂದ ಮನೆಗೆ ತೊಂದರೆ ಉಂಟಾಗಬಹುದು.

ಬದೀರ ದೋಷ : ಮನೆ ಕಟ್ಟಿಸುವಾಗ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲು ಇರಬೇಕು ಹೌದು ನಮ್ಮ ಸಂಪ್ರದಾಯದಲ್ಲಿ ಹೊಸ್ತಿಲಿಗೆ ಎಂದ ಮಹತ್ವವನ್ನ ನೀಡುತ್ತೇವೆ ಎಂದು ಈಗಾಗಲೇ ತಿಳಿದಿದ್ದೇವೆ ಈ ರೀತಿಯಾಗಿ ಕೆಲವರು ಮನೆ ಕಟ್ಟಿಸುವಾಗ ಮನೆಗೆ ಹೊಸ್ತಿಲನು ಇರಿಸಿರುವುದಿಲ್ಲ ಅಥವಾ ಮನೆಯ ಎಲ್ಲಾ ಕೋಣೆಗಳಿಗೂ ಹೊಸ್ತಿಲನ್ನು ಇರಿಸಿರುವುದಿಲ್ಲ ಇದರಿಂದ ಕೂಡ ಮನೆಯಲ್ಲಿ ದೋಷಗಳು ಉಂಟಾಗುತ್ತದೆ. ಆಕಸ್ಮಿಕ ತೊಂದರೆಗಳು ನಮಗೆ ತಿಳಿದಿರುವುದಿಲ್ಲ ಅಂತಹ ಎಲ್ಲ ತೊಂದರೆಗಳು ಉಂಟಾಗುತ್ತವೆ ಇರುತ್ತದೆ ಅದಕ್ಕೆ ಕಾರಣ ಈ ರೀತಿ ದೋಷದ ಪ್ರಭಾವ ಇರಬಹುದು.

ಅಂಧಕ ದೋಷ : ಮನೆಯ ಸಿಂಹದ್ವಾರದಲ್ಲಿ ಕಿಟಿಕಿಗಳನ್ನು ಇಳಿಸುವ ವಿಚಾರದಲ್ಲಿ ಈ ಮಾಹಿತಿಯನ್ನು ತಿಳಿದಿರಬೇಕು ಮನೆಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿಯೂ ಅಂದರೆ ಎಡ ಮತ್ತು ಬಲಭಾಗದಲ್ಲಿ ಕಿಟಕಿಗಳನ್ನು ಇರಿಸಬೇಕು. ಕೆಲವರು ಈ ರೀತಿ ಮನೆಯ ಮುಖ್ಯ ದ್ವಾರದ ಒಂದು ಬದಿಯಲ್ಲಿ ಮಾತ್ರ ಕಿಟಕಿಯನ್ನ ಇರಿಸಿರುತ್ತಾರೆ ಅಥವಾ ಇರಿಸಿರುವುದಿಲ್ಲಾ. ಈ ರೀತಿಯ ದೋಷದಿಂದ ಕೂಡ ಮನೆಯ ಹಿರಿಯರಿಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ.

ಬ್ರಹ್ಮ ವೇದ ಅಥವಾ ದೋಷ : ಕೆಲವರ ಮನೆಯ ಮುಂದೆ ಗಾಣದ ಅಂಗಡಿ ಅಥವಾ ಹಿಟ್ಟಿನ ಅಂಗಡಿ ಇನ್ನೂ ಬ್ಲೇಡ್ ಗಳನ್ನು ಬಳಸಿ ಕೆಲಸ ಮಾಡುವಂತಹ ಅಂಗಡಿಗಳು ಇದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ಹೇಳಿಕೆ ಆಗುವುದಿಲ್ಲ ಅಂದರೆ ಮನೆಯ ಮುಂದೆ ಈ ಕೆಲವೊಂದು ಅಂಗಡಿಗಳಿದ್ದರೆ ಈ ಕೆಲವೊಂದು ಕೆಲಸ ಮಾಡುವಂತಹ ಅಂಗಡಿಗಳಿದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ದೋಷಗಳಿರುತ್ತವೆ.

ವಾಸ್ತು ದೋಷ : ವಾಸ್ತು ದೋಷ ಅಂದರೆ ಮನೆಯ ಮುಂದೆಯೇ ಅಂದರೆ ಸಿಂಹ ದ್ವಾರದ ಮುಂದೆಯೇ ಸಂಪನ್ನು ಕಟ್ಟಿಸುವುದು ಅಥವಾ ಮನೆಯ ಮುಂದೆ ಸ್ಟೋರ್ ರೂಮ್ ಕಟ್ಟಿಸುವುದು ಈ ರೀತಿ ಇದ್ದರೆ ಅಂತಹ ಮನೆಗಳಲ್ಲಿ ಕೂಡ ದೋಷಗಳು ಇರುತ್ತದೆ. ಹಾಗಾಗಿ ಈ ಕೆಲವೊಂದು ಮಾಹಿತಿಗಳನ್ನು ಸರಿಯಾಗಿ ತಿಳಿದು ಮನೆಯನ್ನು ಚಿಕ್ಕಪುಟ್ಟ ವಿಚಾರಗಳಲ್ಲಿಯೂ ಕೂಡ ಗಮನ ವಹಿಸಿ ಮನೆ ಕಟ್ಟಿಸಬೇಕು.

ಮನೆಯಲ್ಲಿ ಈಗಾಗಲೇ ವಾಸ್ತು ದೋಷ ಸಮಸ್ಯೆಗಳು ಕಾಡುತ್ತಿದೆ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಅದಕ್ಕಾಗಿ ಪರಿಹಾರಗಳೇನು ಅಂದರೆ ಅದಕ್ಕೂ ಕೂಡ ಕೆಲವೊಂದು ಚಿಕ್ಕಪುಟ್ಟ ಪರಿಹಾರಗಳಿರುತ್ತವೆ, ಸುಲಭ ಪರಿಹಾರಗಳಿವೆ. ಅದೇನೆಂದರೆ ವಾಸ್ತು ದೋಷ ನಿವಾರಣಾ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದಕ್ಕೆ ಪೂಜೆ ಮಾಡುವುದು ಅಥವಾ ವಾಸ್ತು ದೋಷ ಇರುವೆಡೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಅಥವಾ ಸ್ವಸ್ತಿಕ್ ಚಿಹ್ನೆಯುಳ್ಳ ಸ್ಟಿಕ್ಕರ್ ಹಾಕುವುದು, ಈ ಪರಿಹಾರಗಳನ್ನು ಮಾಡುವುದರಿಂದ ವಸ್ತು ದೋಷಗಳಿಂದಾಗುವ ಪ್ರಭಾವವೂ ಕಡಿಮೆಯಾಗುತ್ತ ಬರುತ್ತದೆ.

ಜೀವನದಲ್ಲಿ ನೀವು ತೀರಾ ನೊಂದು ಬೆಂದಿದ್ದರೆ ನಿಂಬೆಹಣ್ಣನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ಆ ಒಂದು ನಿಂಬೆಹಣ್ಣಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಕೇವಲ ಒಂದೇ ವಾರದಲ್ಲಿ ನಿಮ್ಮ ಮನೆಯಲ್ಲಿ ಅದ್ಭುತ ಬದಲಾವಣೆಗಳು ಉಂಟಾಗುತ್ತವೆ ನಿಮ್ಮ ಬಾಳು ಬಂಗಾರವಾಗುತ್ತದೆ !!!

ನಮಸ್ಕಾರ ಪ್ರಿಯ ವೀಕ್ಷಕರ ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದು ಮುಖ್ಯವಾದ ವಿಚಾರದ ಬಗ್ಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಮನೆಯಲ್ಲಿ ಪ್ರತಿಯೊಬ್ಬರು ಕೂಡ ಸಿಂಹ ದ್ವಾರದಲ್ಲಿ ಹೊಸ್ತಿಲನ್ನು ಇರಿಸಿರುತ್ತೀರಾ ಹೌದು ಈ ಸಿಂಹ ದ್ವಾರದಲ್ಲಿ ಇರುವಂತಹ ಮುಖ್ಯ ಹೊಸ್ತಿಲ ಬಳಿ ನಾವು ಕೆಲವೊಂದು ವಿಚಾರವನ್ನು ಪಾಲಿಸಬೇಕಾಗುತ್ತದೆ ಹೌದು ಶುಕ್ರವಾರ ಮತ್ತು ಮಂಗಳವಾರ ದಿವಸಗಳಂದು ಈ ಒಂದು ಹೊಸ್ತಿಲನ್ನು ನಾವು ತಪ್ಪದೇ ಪೂಜಿಸಬೇಕು

ಹಾಗಾದರೆ ಈ ಹೊಸ್ತಿಲನ್ನು ಹೇಗೆ ಪೂಜಿಸಸಬೇಕು ಮತ್ತು ಕೆಲವರು ಹೊಸ್ತಿಲ ಬಳಿ ಸಾಕಷ್ಟು ತಪ್ಪುಗಳನ್ನು ಮಾಡ್ತಾ ಇರ್ತಾರೆ. ಅಂತಹವರು ಈ ಮಾಹಿತಿಯನ್ನು ತಿಳಿದ ನಂತರ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಇನ್ನು ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳಲ್ಲಿ ತಪ್ಪುಗಳನ್ನು ಮಾಡಬೇಡಿ. ನಿಮಗಿದು ಗೊತ್ತಾ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲ ನಾಗಿ ಯಾಕೆ ಮಾಡಿಸಿರುತ್ತಾರೆ ಅಂತ ಹೌದು ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲನ್ನು ಮಾಡಿಸಿರುವ ಮುಖ್ಯ ಕಾರಣ ಅಂದರೆ

ಮನೆಯ ಒಳಗೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗಬಾರದು ಅಂತ. ಈ ಮುಖ್ಯ ದ್ವಾರದಲ್ಲಿ ಇರುವ ಹೊಸ್ತಿಲನ್ನು ನಾವು ಪ್ರತಿದಿನ ಸ್ವಚ್ಛ ಪಡಿಸಬೇಕು ಮತ್ತು ಲಕ್ಷ್ಮೀದೇವಿಯ ಆಗಾಗ ಬೇಕು ಅಂದರೆ ಲಕ್ಷ್ಮೀದೇವಿಯ ಮನೆಯೊಳಗೆ ಪ್ರವೇಶ ಮಾಡಬೇಕು ಅಂದರೆ ಮನೆಯ ಅಂಗಳವನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು.ಈ ಮನೆಯ ಹೊಸ್ತಿಲನ್ನು ಪ್ರತಿದಿನ ಪೂಜಿಸಬೇಕು ಪ್ರತಿದಿನ ರಂಗೋಲಿ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು ಮತ್ತು ಮಂಗಳವಾರ ಹಾಗೂ ಶುಕ್ರವಾರ ದಿವಸಗಳಂದು ಗೋಮೂತ್ರವನ್ನು ತೆಗೆದುಕೊಂಡು ಹೊಸ್ತಿಲನ್ನು ಸ್ವಚ್ಛ ಪಡಿಸಿ

ನಂತರ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿವಸಗಳಂದು ಹೊಸ್ತಿಲನ್ನು ತಪ್ಪದೆ ಪೂಜೆ ಮಾಡಿ ಮತ್ತು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಹೋಳಾಗಿ ಕತ್ತರಿಸಿ ನಂತರ ಇದನ್ನು ದೇವರ ಮುಂದೆ ಇಟ್ಟು ಅದಕ್ಕೆ ಕುಂಕುಮವನ್ನು ಹಚ್ಚಿ.ಇದೀಗ ದೇವರ ಮುಂದೆ ಒಂದು ಸಂಕಲ್ಪವನ್ನು ಮಾಡಿಕೊಳ್ಳಿ ಮನೆಯ ಒಳಗೆ ಯಾವುದೇ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗದಿರಲಿ ನಮ್ಮ ಮನೆಯನ್ನು ನಮ್ಮ ಮನೆಯ ಸದಸ್ಯರನ್ನು ಆರೋಗ್ಯವಂತವಾಗಿ ಇರಿಸು ಒಳ್ಳೆಯದನ್ನು ಮಾಡು ಎಂದು ಕೇಳಿಕೊಳ್ಳುತ್ತಾ ಆ ದೇವರ ಮುಂದೆ ಇಟ್ಟಿರುವ ನಿಂಬೆ ಹಣ್ಣನ್ನು ತೆಗೆದುಕೊಂಡು ಬನ್ನಿ.

ಹೊಸ್ತಿಲನ್ನು ಸ್ವಚ್ಛ ಪಡಿಸಿ ನೀರನ್ನು ಬಳಸಿ ಸ್ವಚ್ಛ ಪಡಿಸಿದ ನಂತರ ರಂಗೋಲಿ ಮತ್ತು ಅರಿಶಿನ ಕುಂಕುಮಗಳನ್ನು ಇಟ್ಟು ನಂತರ ಈ ನಿಂಬೆಹಣ್ಣುಗಳನ್ನು ಎರಡು ಬದಿ ಇಡಿ. ಈ ಪೂಜೆ ಮಾಡುವಾಗ ಯಾರೂ ಕೂಡ ಹೊಸ್ತಿಲನ್ನು ದಾಟಬಾರದು ಈ ರೀತಿ ಪೂಜೆ ಮಾಡಿದ ಸ್ವಲ್ಪ ಸಮಯದ ನಂತರ ನೀವು ಹೊಸ್ತಿಲ ದಾಟಬಹುದು.ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುವಂತಹ ವಿಚಾರ ಏನು ಅಂದರೆ ಕೆಲವರು ಹೊಸ್ತಿಲ ಬಳಿ ನಿಂಬೆ ಹಣ್ಣನ್ನು ಸುಮ್ಮನೆ ಕತ್ತರಿಸಿ ಇಟ್ಟು ಬಿಡುತ್ತಾರೆ ಆದರೆ ನಾವು ಈ ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ಸಂಕಲ್ಪ ಮಾಡಿ ನಂತರ ಈ ನಿಂಬೆ ಹಣ್ಣನ್ನು ಹೊಸ್ತಿಲ ಬಳಿ ಇರಿಸುವುದರಿಂದ ಆ ಒಂದು ಶಕ್ತಿ ನಮ್ಮ ಮನೆಯ ಒಳಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರವೇಶ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಇನ್ನು ಇವತ್ತಿನ ಮಾಹಿತಿ ಇದೆಷ್ಟು ಹಾಗೆ ತುಳಸಿ ಗಿಡದ ಮುಂದೆ ಪೂಜೆಯನ್ನು ಮಾಡುವಾಗ ತಪ್ಪದೇ ತುಪ್ಪದ ದೀಪವನ್ನು ಬೆಳಗ್ಗೆ ಇದರಿಂದ ನಿಮ್ಮ ಮನೆಗೆ ಶುಭವಾಗುತ್ತದೆ ಹೊಸ್ತಿಲ ಪೂಜೆ ಮಾಡುವ ಮುನ್ನ ಒಂದು ಬಾರಿ ತುಳಸಿ ಗಿಡವನ್ನು ಪೂಜೆ ಮಾಡಿ ನಂತರ ಹೊಸ್ತಿಲು ಪೂಜೆ ಮಾಡುವುದರಿಂದ ಕೂಡ ಮನೆಗೆ ಒಳಿತಾಗುತ್ತದೆ.

ನೀವೇನಾದ್ರು ಗಿರವಿ ಇಟ್ಟ ಚಿನ್ನ ನಿಮ್ಮ ಕೈ ಸೇರಬೇಕು ಅಂದ್ರೆ ಈ ರೀತಿಯಾಗಿ ನೀವು ಈ ಒಂದು ಚಿಕ್ಕ ಮಂತ್ರವನ್ನು 21 ಬಾರಿ ಜಪಿಸಿ ನಿಮ್ಮ ಆದಾಯ ಹೆಚ್ಚಾಗಿ ನಿಮ್ಮ ಚಿನ್ನ ನಿಮ್ಮ ಕೈ ಸೇರುತ್ತದೆ ಹೇಗೆ ಅಂತೀರಾ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಬಂದೇ ಬಂದಿರುತ್ತದೆ ಅಲ್ವಾ ಈ ಕಷ್ಟಗಳು ಬಂದಾಗ ನಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನಾವು ಅನೇಕ ಪರಿಹಾರಗಳನ್ನು ಹುಡುಕಿ ಕೊಳ್ತೇವೆ.ಅಂತಹ ಕಷ್ಟಗಳಲ್ಲಿ ಹಣಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಉಂಟಾದಾಗ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನಾವು ಮೊದಲು ಎಲ್ಲಿ ಯಾವ ಮೂಲಗಳಿಂದ ನಮಗೆ ಹಣ ದೊರೆಯುತ್ತದೆ ಅಂತ ಯೋಚನೆ ಮಾಡುತ್ತೇವೆ.

ಆಗ ನಮಗೆ ನಮ್ಮ ಮನಸ್ಸು ಮೊದಲು ತಿಳಿಸೋದು ಮನೆಯಲ್ಲಿರುವಂತಹ ಚಿನ್ನ ಹೌದು ನಾವು ನಮ್ಮ ಕಷ್ಟಗಳಿಗೆ ನಮ್ಮ ಚಿನ್ನವನ್ನು ಬಳಸಿಕೊಂಡರೆ ಅದು ಅಷ್ಟೇನೂ ತಪ್ಪಲ್ಲ.ಕೆಲವರಿಗೆ ತೀರಾ ಕಷ್ಟ ಆದಾಗ ಆ ಕಷ್ಟವನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಯಾವ ಮೂಲಗಳಲ್ಲಿ ಹಣ ದೊರೆಯದೇ ಇದ್ದಾಗ ಅವರು ಮನೆಯಲ್ಲಿರುವ ಚಿನ್ನವನ್ನು ಗಿರವಿ ಇಡ್ತಾರೆ.

ಈ ರೀತಿ ನಮಗೆ ಕಷ್ಟ ಕಾಲದಲ್ಲಿ ಇದ್ದಾಗ ನಮ್ಮ ಸಹಾಯಕ್ಕೆ ಬಂದ ಚಿನ್ನ ಅದನ್ನು ನಾವು ಹೇಗೆ ಬೆಳೆಸಿಕೊಳ್ಳುವುದು ಆಕೆ ಕೆಲವು ಸಂದರ್ಭಗಳಲ್ಲಿ ಕಷ್ಟ ಬಂದಾಗ ಚಿನ್ನವನ್ನು ಇಟ್ಟಿರುತ್ತೇವೆ ಆದರೆ ನಮಗೆ ಮತ್ತೆ ಕಷ್ಟಗಳೆಲ್ಲ ಪರಿಹಾರ ಆದಾಗ ನಮ್ಮ ಮನಸ್ಸಿನಲ್ಲಿ ನಾವು ಗಿರವಿ ಇಟ್ಟ ಅಂತಹ ಚಿನ್ನವನ್ನು ಬಿಡಿಸಬೇಕು ಅನ್ನೋ ಯೋಚನೆ ಇರುತ್ತದೆ.ಆದರೆ ಈ ಯೋಚನೆ ಬರೀ ನಮ್ಮ ಮನಸ್ಸಿನಲ್ಲಿ ಮಾತ್ರ ಉಳಿದು ಬಿಟ್ಟಿರುತ್ತದೆ ಈ ರೀತಿ ಯೋಚನೆ ಇದ್ದಾಗ ಅದನ್ನು ನಾವು ಎಷ್ಟೇ ಪ್ರಯತ್ನ ಪಟ್ಟರೂ ಗಿರುವ ಇಟ್ಟ ಚಿನ್ನವನ್ನು ಬಿಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ

ಅಂದಾಗ ಒಂದು ಪರಿಹಾರವನ್ನು ಮಾಡಿಕೊಳ್ಳಿ ಲಕ್ಷ್ಮೀದೇವಿಗೆ ಪೂಜೆ ಮಾಡುವಂತಹ ಸಮಯದಲ್ಲಿ ನೀವು ಈ ಒಂದು ಮಂತ್ರವನ್ನು ಪಠಿಸಿ ಆ ಒಂದು ಮಂತ್ರ ಹೀಗಿದೆ “ಓಂ ಹೇಮಾಮಾಲಿನ್ಯೆ ನಮಃ ಈ ಒಂದು ಮಂತ್ರವು ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿ ಯಲ್ಲಿ ಉಲ್ಲೇಖವಾಗಿರುವ ಎಂಬತ್ತನಾಲ್ಕು ನೇ ಅಧ್ಯಾಯದಲ್ಲಿ ಇರುವ ಈ ಒಂದು ಮಂತ್ರವನ್ನು ನೀವು ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಪೂಜೆ ಮಾಡುವ ಸಮಯದಲ್ಲಿ ಲಕ್ಷ್ಮೀದೇವಿಗೆ ಈ ಒಂದು ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸಿ

ಹೌದು ಲಕ್ಷ್ಮೀದೇವಿಯನ್ನು ಮನದಲ್ಲಿದೆ ನಗುತ್ತಾ ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸುತ್ತಾ ಬನ್ನಿ ನಿಮ್ಮ ಮನದಲ್ಲಿರುವ ಯೋಚನೆಗಳು ಪರಿಹಾರವಾಗುತ್ತದೆ.ಈ ರೀತಿಯಾಗಿ ನೀವು ಈ ಒಂದು ಮಂತ್ರವನ್ನು ಪಠಿಸುತ್ತಾ ಬನ್ನಿ ಅದರಲ್ಲೂ ಇಪ್ಪತ್ತ್ ಒಂದು ಬಾರಿ ಪ್ರತಿದಿನ ಪಡಿಸುತ್ತಾ ಬರಬೇಕು ಈ ರೀತಿ ನೀವು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿರುವಂತಹ ಕಷ್ಟಗಳು ಪರಿಹಾರವಾಗುತ್ತದೆ ಅದರಲ್ಲಿಯೂ ಚಿನ್ನಕ್ಕೆ ಬಂಗಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಈ ರೀತಿಯಾಗಿ ನೀವೇನಾದರೂ ಒಂದು ಪರಿಹಾರವನ್ನು ಮಾಡಿಕೊಳ್ಳಿ ಹಾಗೆ ನೀವು ಚಿನ್ನವನ್ನು ಕೊಂಡುಕೊಳ್ಳಲು ಹೋಗುವಾಗಲೂ ಕೂಡ ಬೆಳಗ್ಗೆ ಪೂಜೆ ಮಾಡುವಾಗ ಇಪ್ಪತ್ತ್ ಒಂದು ಬಾರಿ ಈ ಮಂತ್ರವನ್ನು ಪಠಿಸಿಹಾಗೆ ಪ್ರತಿದಿನ ಮನೆಯಲ್ಲಿ ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ಓದುತ್ತಾ ಬಂದರೆ, ಮನೆಯಲ್ಲಿ ಬಹಳಷ್ಟು ಬದಲಾವಣೆಗಳಾಗುವುದನ್ನು ನೀವು ಗಮನಿಸಬಹುದು.ಇವತ್ತಿನ ಈ ಒಂದು ಮಾಹಿತಿ ನಿಮಗೆ ಪ್ರಯೋಜನವಾಗಿದೆ ಅಂತ ನಾನು ಭಾವಿಸುತ್ತೇನೆ ಹಾಗೆ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.

ಈ ಒಂದು ಧಾನ್ಯದಿಂದ ನೀವು ಹುಣ್ಣಿಮೆಯ ದಿನ ಹೀಗೆ ಮಾಡಿದರೆ ಸಾಕು ಅಂದಿನಿಂದಲೇ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಪೌರ್ಣಿಮೆಯ ದಿವಸದಂದು ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿಕೊಳ್ಳುತ್ತಾ ಬರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಗ್ರಹದೋಷಗಳು ಮತ್ತು ಮನೆಗೆ ಎದುರಾಗುತ್ತಿರುವ ಕಷ್ಟಗಳು ಎಲ್ಲವು ಕೂಡ ಪರಿಹಾರವಾಗಲಿದೆ ಹಾಗಾದರೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಇವನ್ನು ಪರಿಹಾರದ ಬಗ್ಗೆ ಈ ಕೆಳಗಿನ ಮಾಹಿತಿಯಲ್ಲಿ ವಿವರವನ್ನು ನೀಡಲಾಗಿದೆ, ನಿಮಗೂ ಕೂಡ ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇದೆಯಾ, ಹಾಗೆಯೇ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳಿಗೆ ಪರಿಹಾರವಾಗಿ ಶಾಸ್ತ್ರದಲ್ಲಿ ಪರಿಹಾರವನ್ನು ಹುಡುಕುತ್ತಿದ್ದರೆ ಇವರು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು.

ಹೌದು ಪೌರ್ಣಿಮೆಯ ದಿವಸದಂದು ವಿಶೇಷವಾದ ದಿನವಾಗಿರುತ್ತದೆ ಈ ದಿವಸ ತಂದು  ಮಾಡಬೇಕಾಗಿರುವ ಪರಿಹಾರ ಏನು ಅಂದರೆ ನವಗ್ರಹ ಧಾನ್ಯಗಳು, ಹೌದು ಇರುವ ನವ ಗ್ರಹಗಳಿಗೆ ಪ್ರಿಯವಾದ ಧಾನ್ಯಗಳನ್ನು ತಂದು,ಈ ಪರಿಹಾರವನ್ನು ಮಾಡಬೇಕಾಗಿದೆ ಈ ಪರಿಹಾರ ಮಾಡುವ ವಿಧಾನವು ಹೇಗೆ ಅಂದರೆ, ಪೌರ್ಣಮಿಯ ಹಿಂದಿನ ದಿವಸದಂದು ಈ ನವಗ್ರಹಗಳ ಧಾನ್ಯಗಳನ್ನು ತಂದು ಇಡಬೇಕು, ನಂತರ ಇದನ್ನು ಪೌರ್ಣಿಮೆಯ ದಿವಸದಂದು ನೆನೆಸಿಟ್ಟು ನಂತರ ಸಂಜೆ ಸಮಯದಲ್ಲಿ ಅಥವಾ ಹಿಂದಿನ ದಿವಸವೆ ಈ ನವಗ್ರಹ ಧಾನ್ಯಗಳನ್ನು ನೆನೆಸಿಟ್ಟು ಅದನ್ನು ಮೊಳಕೆ ಬರಿಸಬೇಕು,

ಮೊಳಕೆ ಬರಿಸಿ ಪೌರ್ಣಿಮೆಯ ದಿವಸದಂದು ಈ ಪರಿಹಾರವನ್ನು ಮಾಡಿ ಹೇಗೆ ಅಂದರೆ, ಈ ಮೊಳಕೆ ಬಂದಂತಹ ಕಾಳುಗಳನ್ನು ಮಣ್ಣಿನ ಒಳಗೆ ಇರಿಸಬೇಕು ಹೌದು ಮನೆಯ ಅಕ್ಕಪಕ್ಕದಲ್ಲಿ ಖಾಲಿ ಜಾಗವಿದ್ದರೆ ಮಣ್ಣನ್ನು ಅಗೆದು ಅದರೊಳಗೆ ಈ ಮೊಳಕೆ ಕಾಳುಗಳನ್ನು ಹಾಕಬೇಕು.ಈ ಒಂದು ಪರಿಹಾರವನ್ನು ನೀವು ಪೌರ್ಣಿಮೆಯ ದಿವಸದಂದೆ ಮಾಡಬೇಕು, ಈ ಮಣ್ಣಿನ ಒಳಗೆ ಧಾನ್ಯಗಳನ್ನು ಇರಿಸಿದ ನಂತರ ಸೂರ್ಯ ದೇವನಲ್ಲಿ ಬೇಡಿಕೆಯನ್ನು ಇಡಬೇಕು, ಗ್ರಹಗಳ ಅಧಿಪತ್ಯವನ್ನು ವಹಿಸಿರುವ ಸೂರ್ಯದೇವನನ್ನು ನೆನೆಯುತ್ತಾ ಇದನ್ನು ಮಾಡಿ,

ನಾನು ನಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಈ ಒಂದು ಪೈರನ್ನು ಬೆಳೆಸುತ್ತಿದ್ದೇನೆ, ನಮ್ಮ ಈ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪೈರನ್ನು ಗೋಮಾತೆಗೆ ನೀಡುತ್ತೇನೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಬೇಕು.ನಂತರ ಈ ಪೈರುಗಳು ಬೆಳೆದಾಗ ಇದನ್ನು ನೀವು ಗೋಮಾತೆಗೆ ನೀಡಬೇಕು ಹೌದು ಪೌರ್ಣಮಿಯ ದಿನ ನೀವು ಈ ಮೊಳಕೆ ಬಂದ ಕಾಳುಗಳನ್ನು ಮಣ್ಣಿನಲ್ಲಿ ಇಳಿಸುತ್ತೀರಾ ಇದು ಸ್ವಲ್ಪ ದಿನಗಳಲ್ಲಿಯೇ ಪೈರು ಬರುತ್ತದೆ ನಂತರ ಒಂದು ಗುರುವಾರದ ದಿವಸದಂದು ಇದನ್ನು ನೀವು ಗೋಮಾತೆಗೆ ನೀಡಬೇಕು ತಾಯಿಯಲ್ಲಿ ಕೇಳಿಕೊಳ್ಳುತ್ತಾ ಗೋ ತಾಯಿಗೆ ಪೂಜೆ ಮಾಡಿ, ಪೈರುಗಳನ್ನು ಅರ್ಪಿಸಿ.

ಈ ಒಂದು ಪರಿಹಾರವನ್ನು ಎಷ್ಟು ದಿವಸ ಮಾಡಬೇಕು ಅಂತ ನೀವು ಕೇಳಬಹುದು ಇದನ್ನು ನೀವು ಹನ್ನೆರಡು ಪೌರ್ಣಿಮೆ ಆದರೂ ಕನಿಷ್ಠ ಪಕ್ಷ ಮಾಡಬೇಕು, ಇಲ್ಲ ನಮಗೆ ಸಮಯವಿಲ್ಲ ಆಗುವುದಿಲ್ಲ ಅನ್ನುವವರು ಇದನ್ನು ಐದು ಪೌರ್ಣಿಮೆ ಆದರು ಮಾಡಿಕೊಂಡು ಬರುವುದರಿಂದ, ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಿವಾರಣೆಯಾಗುತ್ತದೆ.ಹೆಚ್ಚು ಆರ್ಥಿಕ ಸಮಸ್ಯೆ ಇರುವವರು ಜೀವನದಲ್ಲಿ ಪದೇ ಪದೇ ಕಷ್ಟಗಳು ಎದುರಾಗುತ್ತಲೇ ಇದೆ ಜೀವನದಲ್ಲಿ ಯಾವುದೇ ನೆಮ್ಮದಿ ಇಲ್ಲ ಅನ್ನುವವರು ಈ ಒಂದು ಧಾನ್ಯಗಳಿಂದ ಪರಿಹಾರವನ್ನು ಮಾಡಿಕೊಳ್ಳಿ ಮತ್ತು ಗ್ರಹ ದೋಷ ಇರುವವರು ಕೂಡ ಈ ಪರಿಹಾರವನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ ಮತ್ತು ನಿಮಗೆ ಒಳ್ಳೆಯ ಫಲಿತಾಂಶವೂ ಕೂಡ ದೊರೆಯುತ್ತದೆ ಜೀವನದಲ್ಲಿ ನೆಮ್ಮದಿ ಕೂಡ ಸಿಗುತ್ತದೆ.

ಸಾಕ್ಷಾತ್ ಶ್ರೀ ಕೃಷ್ಣ ಹೇಳಿದ ಪ್ರಕಾರ ಮಲಗುವ ಸಮಯದಲ್ಲಿ ನಿಮ್ಮ ಹತ್ತಿರ ಈ ವಸ್ತುಗಳು ಇದ್ದರೆ ನಿಮ್ಮ ಮನೆ ಯಾವಾಗ್ಲೂ ಉದ್ದಾರ ಆಗುವುದಿಲ್ಲ

ಶಾಸ್ತ್ರದ ಪ್ರಕಾರ ಮತ್ತು ಶ್ರೀಕೃಷ್ಣ ದೇವ ಹೇಳಿರುವ ಹಾಗೆ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಆತ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ ಎನ್ನುವ ಆತ ಯಶಸ್ಸು ಕಾಣಬೇಕೆಂದರೆ ಆತನ ಕೆಲವೊಂದು ಹವ್ಯಾಸಗಳು ಕೂಡ ಕಾರಣವಾಗುತ್ತದೆ ಇನ್ನೂ ಹಿಂದಿನ ಕಾಲದವರು ಯಾವುದೇ ಪದ್ಧತಿಗಳನ್ನ ಮಾಡಿದ್ದರೂ ಕೂಡ ಅವುಗಳಿಗೆ ವೈಜ್ಞಾನಿಕವಾದ ಕಾರಣಗಳು ಇರುತ್ತ ಇದ್ದವು.

ಆ ವೈಜ್ಞಾನಿಕ ವಿಚಾರಗಳನ್ನೆ ಕೆಲವೊಂದು ಪದ್ಧತಿಯನ್ನಾಗಿ ಮಾಡಿ, ನಮ್ಮ ಹಿರಿಯರು ಅದನ್ನು ರೂಢಿಸಿಕೊಂಡು ಬಂದಿದ್ದರು. ಇವತ್ತಿನ ಕಾಲದವರಿಗೆ ಅಂತಹ ಕೆಲವೊಂದು ಪದ್ಧತಿಗಳ ಬಗ್ಗೆ ತಿಳಿಸಿಕೊಡುವವರು ಯಾರಿಲ್ಲ. ಆದರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ಕೆಲವೊಂದು ವಿಚಾರಗಳನ್ನು ತಿಳಿಸಿಕೊಡುತ್ತದೆ ನೀವು ಕೂಡ ಮಲಗುವ ಕೋಣೆಯಲ್ಲಿ ಇಂತಹ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ದಾರಿದ್ರ್ಯ ಉಂಟಾಗಬಹುದು, ವೈಜ್ಞಾನಿಕವಾಗಿ ಹೇಳುವುದಾದರೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು.

ಮೊದಲನೆಯದಾಗಿ ಮಲಗುವ ಕೋಣೆಯಲ್ಲಿ ನೀವು ನಿಮ್ಮ ತಲೆಯ ಬಳಿ ನೀರನ್ನು ಇರಿಸಿ ಮಲಗಬಾರದು ಇದರಿಂದ ನಿಮಗೆ ದಾರಿದ್ರ್ಯ ಹೆಚ್ಚಾಗುತ್ತದೆ ಮತ್ತು ತಲೆಯ ಬಳಿ ಹಾಗೂ ಕಾಲಿನ ಬಳಿ ನೀರನ್ನು ಇರಿಸಿ ಮಲಗುವುದರಿಂದ ವೈಜ್ಞಾನಿಕವಾಗಿ ನಿಮ್ಮ ಮೆದುಳಿನ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದಕಾರಣ ತಪ್ಪದೆ ನೀರಿನ ತಂಬಿಗೆಯ ನೀರಿನ ಬಾಟಲ್ ಗಳನ್ನ ಆಗಲೇ ತಲೆಯ ಬಳಿ ಅಥವಾ ಕಾಲಿನ ಬಳಿ ಇರಿಸಿ ಮಲಗಬೇಡಿ ನಿಮ್ಮಿಂದ ಸ್ವಲ್ಪ ದೂರವಾಗಿ ಈ ನೀರಿನ ತಂಬಿಗೆ ಅಥವಾ ಬಾಟಲ್ ನ ಇರಿಸಿ ಮಲಗುವುದು ಒಳ್ಳೆಯದು.

ಎರಡನೆಯದಾಗಿ ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿಗೆ ಹಾಗೂ ದಕ್ಷಿಣ ದಿಕ್ಕಿಗೆ ನಿಮ್ಮ ಕಾಲುಗಳನ್ನು ಇರಿಸಿ ಮಲಗಬೇಡಿ ಮತ್ತು ಉತ್ತರ ಹಾಗೂ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಈ ರೀತಿ ಮಾಡುವುದರಿಂದ ಕೂಡ ನಿಮಗೆ ಗ್ರಹಗಳ ಕೆಟ್ಟ ಪ್ರಭಾವದಿಂದಾಗಿ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ ಇದು ವೈಜ್ಞಾನಿಕವಾಗಿಯೂ ಕೂಡ ಈ ಕೆಲವೊಂದು ವಿಚಾರಗಳು ರುಜುವಾತು ಆಗಿದೆ ಕೂಡ.

ಮೂರನೆಯದಾಗಿ ನೀವು ಮಲಗುವ ಕೋಣೆಯಲ್ಲಿ ಚಪ್ಪಲಿ ಯಾಗಲಿ ಅಥವಾ ಶೂಗಳನ್ನು ಆಗಲಿ ಇರಿಸಿ ಮಲಗಬೇಡಿ ಈ ರೀತಿ ಮಾಡುವುದರಿಂದ ನಿಮಗೆ ದುರ್ಭಾಗ್ಯ ಉಂಟಾಗಬಹುದು ಹಾಗೇ ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಅನ್ನೋ ಕೂಡ ಇರಿಸಬಾರದು ನೀವು ರಾತ್ರಿ ಮಲಗುವ ಮುನ್ನ ಈ ಕನ್ನಡಿಯನ್ನು ನೋಡಿ ಮಲಗುವುದರಿಂದ ನಿಮಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ.

ನೀವು ಮಲಗುವ ಕೋಣೆಯಲ್ಲಿ ಸುಗಂಧ ದ್ರವ್ಯ ಆಗಲಿ ಅಥವಾ ಸುಗಂಧ ಎಣ್ಣೆ ಯನ್ನಾಗಲಿ ಇರಿಸಿ ಮಲಗಬೇಡಿ ಇದರಿಂದ ನಿಮಗೆ ನಕಾರಾತ್ಮಕ ಶಕ್ತಿಯ ಪ್ರಭಾವ ಆಗುತ್ತದೆ. ಈ ರೀತಿ ಸುಗಂಧದ ಎಣ್ಣೆಯನ್ನ ಇರಿಸಿ ಮಲಗುವುದರಿಂದ ನಿಮ್ಮ ದೇಹ ನಕಾರಾತ್ಮಕತೆಯನ್ನು ಸೆಳೆದುಕೊಳ್ಳುತ್ತದೆ. ಆದ್ದರಿಂದ ಈ ಒಂದು ತಪ್ಪನ್ನು ಮಾಡಬೇಡಿ. ನಾಲ್ಕನೆಯದಾಗಿ ಪುಸ್ತಕವನ್ನು ಕೂಡ ತಲೆಯ ಬಳಿ ಇಟ್ಟುಕೊಂಡು ಮಲಗಬಾರದು ಹೌದು ಎಷ್ಟೋ ವಿದ್ಯಾರ್ಥಿಗಳು ಈ ತಪ್ಪನ್ನು ಮಾಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ರಾಶಿ ಕುಂಡಲಿಯಲ್ಲಿನ ಬುಧ ಗ್ರಹದ ಪ್ರಭಾವ ಕಡಿಮೆಯಾಗುತ್ತದೆ.

ಇನ್ನು ಕೊನೆಯದಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಆಗಲಿ ಇನ್ನೂ ಯಾವುದೇ ಕೋಣೆಗಳ ಪೊರಕೆಯನ್ನ ನಿಲ್ಲಿಸಿ ಇಡಬಾರದು ಈ ರೀತಿ ಮಾಡುವುದರಿಂದ ಕೂಡ ಮನೆಗೆ ದಾರಿದ್ರ್ಯ ಉಂಟಾಗುತ್ತದೆ. ಇನ್ನು ಧನ ಅಂದರೆ ಹಣವನ್ನು ಕೂಡ ತಲೆಯ ಬಳಿ ಇರಿಸಿ ಮಲಗಬಾರದು. ಇದು ಲಕ್ಷ್ಮೀದೇವಿಗೆ ಅಗೌರವವನ್ನು ಸೂಚಿಸಿದ ಹಾಗೆ ಆಗುತ್ತದೆ, ಆದ್ದರಿಂದ ಈ ಧನವನ್ನು ಅಂದರೆ ಹಣವನ್ನು ಪ್ರತ್ಯೇಕವಾದ ಸ್ಥಳಗಳಲ್ಲಿ ಇರಿಸುವುದು ಒಳ್ಳೆಯದು.

ನೀವು ಯಾವುದೇ ಕಾರಣಕ್ಕೂ ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬಾರದು ಮಾಡಿದರೆ ನಿಮ್ಮ ಮನೆಯಲ್ಲಿ ಇರುವವರಿಗೆ ತೊಂದರೆ ಆಗುತ್ತೆ !!!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿಗೂ ಕೂಡ ನಿಮಗೆ ಬೆಳಿಗ್ಗೆ ಎದ್ದು ಆ ಬೆಳಗ್ಗಿನ ಸಮಯವನ್ನು ಹೇಗೆ ಉಪಯೋಗ ಮಾಡಿಕೊಳ್ಳುವುದು ಎಂಬುದು ನಿಮಗೆ ತಿಳಿದಿಲ್ಲವಾದರೆ ಈಗಲೇ ಈ ಮಾಹಿತಿಯನ್ನ ತಿಳಿಯಿರಿ ಮತ್ತು ನಿಮ್ಮ ದಿನವನ್ನು ಹೇಗೆ ಶುರು ಮಾಡಬೇಕು ಮತ್ತು ನಿಮ್ಮ ದಿನ ಪೂರ್ತಿಯ ಕೆಲಸಗಳು ಚೆನ್ನಾಗಿ ನಡೆಯ ಬೇಕೆಂದರೆ ದಿನದ ಆರಂಭವನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತೇವೆ ಮತ್ತು ಬೆಳಗಿನ ಸಮಯವನ್ನು ನೀವು ಈ ರೀತಿ ಬಳಸಿಕೊಳ್ಳಿ, ಹಾಗೆ ಮನುಷ್ಯ ಯಾವ ಸಮಯದಲ್ಲಿ ಎದ್ದರೆ ಆತನಿಗೆ ಒಳ್ಳೆಯದು ಎಂಬ ಮಾಹಿತಿ ಅನ್ನು ಕೂಡ ತಿಳಿಯೋಣ.

ಮೊದಲನೆಯದಾಗಿ ವ್ಯಕ್ತಿ ಬೆಳಗಿನ ಸೂರ್ಯೋದಯದ ಸಮಯದಲ್ಲಿ ಎದ್ದರೆ ಆತನಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಹಾಗೆ ಅವನ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ ಹಾಗೆಯೇ ಮತ್ತೆ ರಾತ್ರಿ ಬೇಗ ಮಲಗುವುದು ಕೂಡ ಅಷ್ಟೇ ಒಳ್ಳೆಯ ಅಭ್ಯಾಸ ಇಂದು ಬೆಳಿಗ್ಗೆ ಎದ್ದ ಕೂಡಲೇ ನೀವು ಮೊಬೈಲ್ ನೋಡುವುದು ಅಥವಾ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಅಥವಾ ನಿಮಗೆ ಯಾರೊ ಲಕ್ಕಿ ಅಂತ ತಿಳಿದು ನೀವು ಅವರ ಮುಖವನ್ನು ನೋಡುವುದು ಇವೆಲ್ಲವೂ ಕೂಡ ಶಾಸ್ತ್ರದ ಪ್ರಕಾರ ತಪ್ಪು

ಇಂತಹ ಹವ್ಯಾಸವನ್ನ ನೀವು ರೂಢಿಸಿಕೊಂಡಿದ್ದರೆ ಈಗಲೇ ಬಿಡಿ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಅಂಗೈಗಳನ್ನು ನೋಡಿಕೊಳ್ಳುವುದು ತುಂಬಾ ಶುಭ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಕೈಗಳನ್ನು ಉಜ್ಜಿ ನಿಮ್ಮ ಮುಖದ ಮೇಲೆ ಇಟ್ಟುಕೊಂಡರೆ ಮತ್ತು ನಿಮ್ಮ ಕಣ್ಣುಗಳನ್ನು ಸ್ಪರ್ಶ ಮಾಡಿದರೆ, ಆ ಬೆಚ್ಚಗಿನ ಭಾವನೆ ನಿಮಗೆ ಇನ್ನೂ ನಿಮ್ಮ ದಿನದ ಆರಂಭವನ್ನು ಉತ್ತಮವಾಗಿ ಶುರು ಮಾಡಿದಂತಾಗುತ್ತದೆ ಈ ಅಭ್ಯಾಸದಿಂದ.

ಎರಡನೆಯದಾಗಿ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ದೇಹ ಸಕಾರಾತ್ಮಕತೆಯಿಂದ ಕೂಡಿರುತ್ತದೆ ಆ ಸಕಾರಾತ್ಮಕತೆಯನ್ನು ಯಾವುದು ಕೆಟ್ಟ ವಿಚಾರಗಳನ್ನು ಕೇಳುವ ಮುಖಾಂತರ ಕೆಡಿಸಿಕೊಳ್ಳಬೇಡಿ ನಿಮ್ಮ ಒಳ್ಳೆಯ ಆಲೋಚನೆಗಳನ್ನು ಬರೆದಿಡುವುದಾಗಲೀ ಅಥವಾ ಧ್ಯಾನದ ರೂಪದಲ್ಲಿ ವ್ಯಾಯಾಮದ ರೂಪದಲ್ಲಿ ಆ ಆಲೋಚನೆಗಳನ್ನ ನೆನಪಿಸಿಕೊಂಡು ಮುಂದೆ ಏನು

ಮಾಡಬೇಕೆಂದು ಯೋಚನೆ ಮಾಡುವುದನ್ನು ಮಾಡಿ. ಯಾವುದೇ ತರಹದ ಕೆಟ್ಟ ವಿಚಾರಗಳನ್ನು ಕೇಳಿ ನಿಮ್ಮ ದಿನದ ಆರಂಭವನ್ನು ಕೆಡಿಸಿಕೊಳ್ಳಬೇಡಿ. ನೀವೇನಾದರೂ ಬೆಳಿಗ್ಗೆ ಎದ್ದಕೂಡಲೇ ಒಳ್ಳೆಯ ವಿಚಾರಗಳನ್ನು ಕೇಳುವುದು ಒಳ್ಳೆಯತನ ಆಲೋಚನೆ ಮಾಡುವುದರಿಂದ ನಿಮ್ಮ ಆ ದಿನದ ಕೆಲಸಗಳು ಕೂಡ ಉತ್ತಮವಾಗಿ ಜರುಗುತ್ತದೆ ಹೀಗೆಂದು ಶಾಸ್ತ್ರಗಳು ಕೂಡಾ ತಿಳಿಸುತ್ತದೆ.

ಇನ್ನು ಕೊನೆಯದಾಗಿ ನೀವು ಮಾಡಬೇಕಾಗಿರುವುದು ಏನು ಅಂದರೆ ಬೆಳಿಗ್ಗೆ ಎದ್ದಕೂಡಲೇ ಕ್ರೂರ ಪ್ರಾಣಿಗಳ ಚಿತ್ರವಾಗಲಿ ಅಥವಾ ಕ್ರೂರ ಭಾವನೆ ಉಂಟು ಮಾಡುವಂತಹ ಚಿತ್ರಗಳನ್ನಾಗಲಿ ಚಿತ್ರಪಟಗಳನ್ನು ನೋಡಬೇಡಿ. ಇನ್ನು ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಮಂದಿ ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಾರೆ, ಇದೂ ಕೂಡ ಉತ್ತಮವಾದ ಅಭ್ಯಾಸವಲ್ಲ.

ನೀವು ಬೆಳಿಗ್ಗೆ ಎದ್ದ ಕೂಡಲೆ ಸೂರ್ಯೋದಯವನ್ನು ನೋಡಿ ಈ ಮೇಲೆ ತಿಳಿಸಿದ ಅಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ದಿನವೂ ಕೂಡ ಉತ್ತಮವಾಗಿ ಇರುತ್ತದೆ, ನಿಮ್ಮ ಕೆಲಸಗಳು ಕೂಡ ಉತ್ತಮವಾಗಿ ಜರಗುತ್ತದೆ ಮತ್ತು ದಿನದ ಪ್ರಾರಂಭ ಮತ್ತು ಅಂತ್ಯ ಕೂಡ ಉತ್ತಮವಾಗಿ ನಡೆದರೆ ನಿಮ್ಮ ಆರೋಗ್ಯವೂ ಜೀವನವು ಎರಡು ಕೂಡ ಉಲ್ಲಾಸಮಯವಾಗಿ ಇರುತ್ತದೆ.

ನೀವು ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದ್ದರೆ ನಿಮ್ಮನ್ನು ಮೀರಿಸುವವರು ಯಾರಿದಂದನೂ ಸಾಧ್ಯ ಆಗುವುದಿಲ್ಲ ಯಾಕೆ ಗೊತ್ತಾ !!!!

ಮನುಷ್ಯ ಹುಟ್ಟಿದ ದಿನ ಯಾವುದು ಯಾವ ಸಮಯದಲ್ಲಿ ಹುಟ್ಟಿದ್ದಾನೆ ಯಾವ ತಿಂಗಳು ಹುಟ್ಟಿದ್ದಾನೆ ಎಂಬುದರ ಮೇಲೆ ಕೂಡ ಅವನ ಜೀವನ ಹೇಗಿದೆ ಅವನ ಪ್ರಗತಿ ಹೇಗೆ ಆಗುತ್ತದೆ ಎಂಬುದನ್ನು ನಾವು ನಿರ್ಧಾರ ಮಾಡಬಹುದು ಮತ್ತು ಅವನು ಯಾವ ರೀತಿಯ ದಂತಹ ಸ್ಥಾನಕ್ಕೆ ಬರುತ್ತಾನೆ ಎಂದು ಮೊದಲೆ ಹೇಳುವ ಅಂಶವನ್ನು ನಾವು ಜ್ಯೋತಿಷ್ಯದಲ್ಲಿ ತಿಳಿದುಕೊಂಡಿದ್ದೇವೆ.ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದಂತಹ ಸಂದರ್ಭದಲ್ಲಿ ಅವನ ಗ್ರಹಗತಿಗಳು ಹೇಗಿದೆ ಎಂಬುದರ ಆಧಾರದ ಮೇಲೆ ಅವನ ಜೀವನ ಹೇಗೆ ನಡೆಯುತ್ತದೆ

ಅವನು ಮುಂದೆ ಯಾವ ಸ್ಥಾನಕ್ಕೆ ಬರುತ್ತಾನೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು ಮತ್ತು ಯಾವುದೆ ಕಾರಣಕ್ಕೂ ಅವನ ಜೀವನದಲ್ಲಿ ಆಗುವಂತಹ ಕಷ್ಟ ನಷ್ಟಗಳನ್ನು ತಿಳಿಯುವ ಪ್ರಯತ್ನವನ್ನು ಇದರಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.ಆದರೂ ಅವನು ಸ್ಥಾನ ಹೇಗಿದೆ ಅವನ ಮನೋಭಾವ ಹೇಗಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಬಹುದು. ಈ ದಿನ ನಿಮಗೆ ಅನುಕೂಲವಾಗಲಿ ಎಂದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಮತ್ತು ಅವರ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿ ನಿಲ್ಲುತ್ತದೆ ಎಂಬುದರ ಬಗ್ಗೆ ನಾವು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಎಂದು ನಾವು ಕಲ್ಪನೆ ಮಾಡಬಹುದು ಅದು ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರು ಹುಟ್ಟಿದ ವರ್ಷ ಯಾವುದು ಎಂಬುದನ್ನು ತಿಳಿದುಕೊಂಡು ಯಾವ ರೀತಿ ಅವರ ಗ್ರಹಗತಿಗಳ ಇದೆ ಎಂದು ಗಮನ ವಹಿಸಿ ನಾವು ಸಂಪೂರ್ಣ ಮಾಹಿತಿಯನ್ನು ನೀಡಬಹುದಾಗಿದೆ ಸ್ನೇಹಿತರೆ ಈ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಉನ್ನತ ಸ್ಥಾನಕ್ಕೆ ಏರುತ್ತಾರೆ ಮತ್ತು ಅವರಿಗೆ ಕಷ್ಟ ಎಂಬುದು ಕಟ್ಟಿಟ್ಟ ಬುತ್ತಿ ಮತ್ತು ತುಂಬಾ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುವ ಎಲ್ಲಾ ಒಳ್ಳೆಯ ಗುಣಗಳು ಅವರಿಗಿದೆ ಎಂದರೂ ತಪ್ಪಾಗುವುದಿಲ್ಲ.

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗಾಂಧೀಜಿಯವರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರನ್ನೆ ನಾವು ನೋಡಬಹುದು ತುಂಬಾ ಕಷ್ಟಪಟ್ಟು ಜೀವನ ಮಾಡಿ ಮೇಲೆ ಬಂದವರು ಮತ್ತು ಹೆಸರು ಗಳಿಸಲು ತುಂಬಾ ಕಷ್ಟ ಪಡುತ್ತಾರೆ.ಆದರೆ ಆ ಕಷ್ಟವೆಲ್ಲಾ ಕೆಲವೊಂದು ಬಾರಿ ನೀರಿನಲ್ಲಿ ಹೋಮ ಮಾಡಿದ ರೀತಿ ಆಗುತ್ತದೆ. ಜೀವನದಲ್ಲಿ ನೆಮ್ಮದಿಯೆ ಇಲ್ಲ ಎಂಬ ಮಟ್ಟಕ್ಕೆ ದೇವರು ಇವರನ್ನು ಕರೆದುಕೊಂಡು ಹೋಗುತ್ತಾನೆ.

ಆದರೆ ಅವರ ಸ್ವಭಾವ ತುಂಬಾ ಒಳ್ಳೆಯ ಮನಸ್ಥಿತಿಯಾಗಿರುತ್ತದೆ ಬೇರೆಯವರಿಗೆ ಕೆಟ್ಟದ್ದನ್ನು ಇವರು ಎಂದೂ ಬಯಸುವುದಿಲ್ಲ ಎಷ್ಟು ಕಷ್ಟ ಪಟ್ಟರೂ ಕೂಡಾ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲೇಬೇಕು ಎಂದು ಹಠವನ್ನು ಇವರು ತೊಟ್ಟಿರುತ್ತಾರೆ ಸಾಧನೆ ಮಾಡದೆ ಜೀವನವನ್ನು ಮುಗಿಸುವ ಜಾಯಮಾನ ಇವರದ್ದಲ್ಲ ನಿಮ್ಮ ಸುತ್ತಮುತ್ತ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರನ್ನು ನೋಡಿ ಇವರು ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುತ್ತಾರೆ

ಮತ್ತು ಮೇಲೆ ಬಂದರೂ ಕೂಡ ಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾರೆ ಇವರಿಗೆ ಎಷ್ಟೇ ಜನ ಬಲ ಧನ ಬಲ ಇದ್ದರೂ ಕೂಡ ಕಷ್ಟ ಎಂಬುದನ್ನು ಇವರು ಮರೆಯಲು ಸಾಧ್ಯವಿಲ್ಲ ಆ ಮಟ್ಟಿಗೆ ಪರಿಸ್ಥಿತಿ ಇವರದ್ದಾಗಿರುತ್ತದೆ. ನೋಡಿದಿರಲ್ಲ ಸ್ನೇಹಿತರೇ ಒಂದೊಂದು ತಿಂಗಳಲ್ಲಿ ಹುಟ್ಟಿದವರ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ ಇದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಪರಿಸ್ಥಿತಿಯಾಗಿದೆ ಮತ್ತು ಅವರ ಮನಸ್ಥಿತಿಯಾಗಿದೆ ನೀವು ಕೂಡ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರಾಗಿದ್ದರೆ ಒಮ್ಮೆ ಇದನ್ನು ಪರೀಕ್ಷಿಸಿ ಅದಾದ ನಂತರ ಬೇರೆಯವರಿಗೂ ತಿಳಿಸಿ ಧನ್ಯವಾದಗಳು.

ನಿಮ್ಮ ಜೀವನದಲ್ಲಿ ಯಶಸ್ಸು ಕೀರ್ತಿ ಮತ್ತು ಕೋಟ್ಯಧಿಪತಿಗಳಾಗಲು ಮಿಥುನ ಮತ್ತು ಕರ್ಕಾಟಕ ರಾಶಿಯವರು ಈ ರೀತಿಯಾದ ಮಾರ್ಗವನ್ನು ಅನುಸರಿಸಿದರೆ ನಿಮ್ಮ ಮೇಲೆ ದೈವಬಲ ಉಂಟಾಗಿ ನೀವು ಧನವಂತರಾಗುತ್ತೀರಾ !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ಮಿಥುನ ರಾಶಿ ಅಥವಾ ಕರ್ಕಾಟಕ ರಾಶಿಯವರ ಆಗಿದ್ದರೆ ಈ ಒಂದು ಕೆಲಸವನ್ನು ಮಾಡಿದರೆ ನೀವು ಜೀವನದಲ್ಲಿ ಬಹಳ ಬೇಗ ಏಳಿಗೆಯನ್ನು ಕಾಣುತ್ತೀರಾ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲ ರಾಶಿಯವರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಷ್ಟವನ್ನು ಪಟ್ಟಿರುತ್ತಾರೆ ಹಾಗಾಗಿ ಕೆಲವು ರಾಶಿಗಳಿಗೆ ಗ್ರಹದ ಸ್ಥಾನ ಪಲ್ಲಟದಿಂದಾಗಿ ರಾಶಿಗಳಿಗೆ ಒಳ್ಳೆಯದಾಗುತ್ತದೆ.

ಹಾಗೆಂದು ರಾಶಿಗಳಿಗೆ ಒಳ್ಳೆಯದಾಗುವುದಿಲ್ಲ ಹಾಗಾಗಿ ನಾವು ಈ ಎರಡು ರಾಶಿಗಳ ಬಗ್ಗೆ ಹೇಳುತ್ತೇವೆ ರಾಶಿಗಳು ಯಾವುವೆಂದರೆ ಮಿಥುನ ಮತ್ತು ಕರ್ಕಾಟಕ ರಾಶಿ.ಸ್ನೇಹಿತರೆ ಸಾಮಾನ್ಯವಾಗಿ ಮಿಥುನ ರಾಶಿಯವರು ಜೀವನದಲ್ಲಿ ಬಹಳ ಕಷ್ಟ ಪಟ್ಟು ಮುಂದೆ ಬರುವಂತಹ ರಾಗಿರುತ್ತಾರೆ ಹಾಗಾಗಿ ಈ ರೀತಿಯಾಗಿ ಅವರು ಪೂಜೆಯನ್ನು ಮಾಡಿದ್ದೆ ಆದಲ್ಲಿ ಅವರು ಬಹಳ ಬೇಗನೆ ಅವರು ಜೀವನದಲ್ಲಿ ಉನ್ನತವಾದ ಅಂತಹ ಸ್ಥಾನಮಾನಕ್ಕೆ ಹೋಗುವಂತಹ ಅವಕಾಶಗಳು ಅವರಿಗೆ ಬರುತ್ತವೆ

ಅವರು ಮೊದಲು ಏನು ಮಾಡಬೇಕು ಎಂದರೆ ಸೋಮವಾರ ದಿನ ಲಕ್ಷ್ಮಿಯ ಆರಾಧನೆಯನ್ನು ಮಾಡಬೇಕು ಲಕ್ಷ್ಮಿಯನ್ನು ಪೂಜೆಯನ್ನು ಮಾಡುವಾಗ ಬಿಳಿ ಹೂವುಗಳಿಂದ ಲಕ್ಷ್ಮಿಯನ್ನು ಪೂಜೆ ಮಾಡಿದರೆ ಇವರಿಗೆ ತುಂಬಾನೇ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ. ಹಾಗಾಗಿ ಇವರು ಮನೆಯಲ್ಲಿಯೇ ಲಕ್ಷ್ಮೀಪೂಜೆಯನ್ನು ಮಾಡಬೇಕಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ಫೋಟೋ ಕಾದರೂ ಸರಿ ಹಾಗೆ ವಿಗ್ರಹ ಕಾದರೂ ಸರಿ ಲಕ್ಷ್ಮಿ ಪೂಜೆಯನ್ನು ಮಾಡಬೇಕು.

ಈ ರೀತಿಯಾಗಿ ಇವರು ಲಕ್ಷ್ಮಿ ಪೂಜೆಯನ್ನು ಸೋಮವಾರದ ದಿನ ಮಾಡಿದರೆ ಇವರಿಗೆ ಅದೃಷ್ಟ ಎನ್ನುವುದು ಒಲಿದು ಬರುತ್ತದೆ ಹಾಗೆಯೇ ಇವರು ಲಕ್ಷ್ಮಿ ಪೂಜೆಯನ್ನು ಮಾಡುವಾಗ ಈ ಒಂದು ಮಂತ್ರವನ್ನು 21 ಬಾರಿ ಹೇಳುತ್ತಾ ಮಾಡಿದ್ದೆ ಆದಲ್ಲಿ ಇವರಿಗೆ ಯಶಸ್ಸು ಎನ್ನುವುದು ಉಂಟಾಗುತ್ತದೆ ಹಾಗಾದರೆ ಮಂತ್ರ ಯಾವುದು ಎಂದರೆ ಓಂ ಶ್ರೀ ನಮಹ ಒಂದು ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿಕೊಂಡು ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಉನ್ನತ ವಾದಂತಹ ಬದಲಾವಣೆಗಳನ್ನು ಒಂದು ಮಿಥುನ ರಾಶಿಯವರು ಕಾಣಲಿದ್ದಾರೆ.

ಹಾಗೆ ಈ ಒಂದು ಮಿಥುನ ರಾಶಿಯವರು ಬುಧವಾರ ಅಥವಾ ಶುಕ್ರವಾರದ ದಿನ ಗೋವುಗಳಿಗೆ ಹಸಿರು ಹುಲ್ಲನ್ನು ನೀಡಬೇಕು ಈ ರೀತಿಯಾಗಿ ಇವರುಗಳು ಮಾಡಿದ್ದೆ ಆದಲ್ಲಿ ಇವರ ಜೀವನದಲ್ಲಿ ಉನ್ನತಿ ಉಂಟಾಗುತ್ತದೆ ಸ್ನೇಹಿತರೆ.ಹಾಗಾಗಿ ಈ ರೀತಿಯಾದಂತಹ ಕೆಲಸಗಳನ್ನು ಮಾಡಿದ್ದಾರೆ ಇವರು ಜೀವನದಲ್ಲಿ ವಿಶೇಷವಾದಂತಹ ಫಲಗಳನ್ನು ಪಡೆಯುತ್ತಾರೆ.ಇನ್ನೂ ಕರ್ಕಾಟಕ ರಾಶಿಯವರು ಹೌದು ಕರ್ಕಾಟಕ ರಾಶಿಯವರು ಮೊದಲಿಗೆ ಹೆಣ್ಣಿಗೆ ಅಂದರೆ ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡುವುದನ್ನು ವಿಶೇಷವಾಗಿ ತಿಳಿದುಕೊಳ್ಳಬೇಕು

ಈ ರೀತಿಯಾಗಿ ಅವರು ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡುವುದರಿಂದ ಜೀವನದಲ್ಲಿ ವಿಶೇಷವಾಗಿ ಮುಂದೆ ಬರುತ್ತಾರೆ ಹಾಗೆ ಇವರು ಶ್ವಾನಗಳಿಗೆ ಆಹಾರವನ್ನು ಹಾಕುವುದರಿಂದ ಇವರು ಜೀವನದಲ್ಲಿ ಉತ್ತಮವಾದಂತಹ ಸ್ಥಾನವನ್ನು ತಲುಪುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸ್ನೇಹಿತರೆ.

ಹಾಗೆಯೇ ಇವರು ಬೆಳಗ್ಗೆ ಎದ್ದ ತಕ್ಷಣ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಹಾಗೆಯೇ ಸೂರ್ಯನಿಗೆ ನಮಸ್ಕಾರ ಮಾಡುವಾಗ ಈ ಒಂದು ಮಂತ್ರವನ್ನು ಹೇಳುವುದರಿಂದ ಇವರು ಜೀವನದಲ್ಲಿ ಯಶಸ್ಸನ್ನು ಕಾಣಲಿದ್ದಾರೆ ಹಾಗಾದರೆ ಯಾವುದೆಂದರೆ ಆದಿತ್ಯ ನಾರಾಯಣ ನಮಃ ಒಂದು ಮಂತ್ರವನ್ನು ಇವರುಗಳು ಹೇಳಬೇಕು.

ಹಾಗೆಯೇ ಇವರು ಮನೆಯಲ್ಲಿ ಮಾಡಿದಂತಹ ಗೋದಿಯ ಹಿಟ್ಟಿನಿಂದ ಈ ಒಂದು ಹಿಟ್ಟನ್ನು ಕಲಿಸಿಕೊಂಡು ನೀರಿನಲ್ಲಿ ಇರುವಂತಹ ಜಲಚರಗಳಿಗೆ ಆಹಾರವಾಗಿ ನೀಡಿದ್ದಲ್ಲಿ ಇವರು ಒಂದು ಜೀವನದಲ್ಲಿ ಉತ್ತಮವಾದಂತಹ ಸ್ಥಾನಕ್ಕೆ ಏರುತ್ತಾರೆ.ಹಾಗೆಯೇ ಇವರು ಮುಖ್ಯವಾಗಿ ಶ್ವಾನಗಳಿಗೆ ಆಹಾರ ನೀಡುವುದರಿಂದ ಇವರು ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಲಿದ್ದಾರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

ಅಪ್ಪಿ ತಪ್ಪಿ ಮಹಿಳೆಯರು ಯಾವುದೇ ಕಾರಣಕ್ಕೂ ಈ ದಿನ ತಲೆಸ್ನಾನ ಮಾಡ್ಬೇಡಿ ಆಪತ್ತು ತಪ್ಪಿದ್ದಲ್ಲ !!!

ನಮಸ್ಕಾರ ಪ್ರಿಯ ವೀಕ್ಷಕರೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತಿರುವ ಹೀಗೊಂದು ವಿಚಾರ ಹೆಣ್ಣುಮಕ್ಕಳಿಗೆ ಸಂಬಂಧಪಟ್ಟದ್ದು ಹೆಣ್ಣುಮಕ್ಕಳು ಯಾವ ದಿವಸದಂದು ತಲೆ ಸ್ನಾನ ಮಾಡಬಾರದು ಯಾವ ದಿವಸಗಳನ್ನು ತಲೆ ಸ್ನಾನ ಮಾಡಿದರೆ ಶಾಸ್ತ್ರಗಳ ಪ್ರಕಾರ ಒಳ್ಳೆಯದು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಕೆಲವರಿಗೆ ಕೆಲವೊಂದು ವಿಚಾರಗಳನ್ನು ಯಾರು ಕೂಡಾ ತಿಳಿಸಿಕೊಡುವುದಿಲ್ಲ

ಆದರೆ ನಾವು ಆ ಪ್ರಯತ್ನವನ್ನು ಮಾಡುತ್ತಿದ್ದೇವೆ ನೀವು ಕೂಡ ಈ ಪರಿಹಾರಗಳನ್ನು ತಿಳಿದು ತಪ್ಪದೆ ಇವುಗಳನ್ನು ಪಾಲಿಸಿ ಯಾಕೆಂದರೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ತಕ್ಕಂತಹ ಕೆಲವೊಂದು ಪದ್ದತಿಗಳಿಗೆ ಅದರದೇ ಆದ ವಿಶೇಷತೆ ಇರುವುದನ್ನು ನಾವು ಗಮನಿಸಬಹುದು. ಆದ್ದರಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುತಕ್ಕಂತಹ ಈ ಪರಿಹಾರವನ್ನು ಕೂಡ ನೀವು ಪಾಲಿಸಿ ನಿಮ್ಮ ಮನೆಯಲ್ಲಿಯೂ ಕೂಡ ಅಚಾನಕ್ಕಾಗಿ ಯಾವುದಾದರೂ ಕೆಡುಕುಗಳು ಉಂಟಾಗುತ್ತ ಇದ್ದರೆ ಅವುಗಳನ್ನು ಪರಿಹಾರ ಮಾಡಿಕೊಳ್ಳಿ.

ಕೆಲವರ ಮನೆಯಲ್ಲಿ ಎಲ್ಲವೂ ಕೂಡ ಸರಿ ಇದೆ ಅಂತಾ ಅಂದುಕೊಂಡಿರುತ್ತಾರೆ ಆದರೆ ಯಾವುದಾದರೂ ಚಿಕ್ಕ ವಿಚಾರಗಳಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತಾರೆ ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಿಳಿಯಲೇ ಬೇಕಾದ ವಿಚಾರ ಇದಾಗಿರುತ್ತದೆ ಹೆಣ್ಣುಮಕ್ಕಳು ಕೆಲವೊಂದು ದಿವಸಗಳಂದು ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಅದೇ ರೀತಿ ತಲೆಸ್ನಾನ ಮಾಡುವುದು ಕೂಡ ಹೆಣ್ಣುಮಕ್ಕಳು ಸೋಮವಾರದ ದಿವಸದಂದು ಅದರಲ್ಲಿಯೂ ವಿವಾಹಿತ ಹೆಣ್ಣು ಮಕ್ಕಳಿಗೆ ಈ ಪದ್ದತಿ ಅನ್ವಯಿಸುತ್ತದೆ.

ಸೋಮವಾರದ ದಿವಸದಂದು ತಲೆಸ್ನಾನ ಮಾಡುವುದರಿಂದ ಮಗಳಿಗೆ ಯಾವುದಾದರೂ ಕಷ್ಟಗಳು ಉಂಟಾಗುತ್ತದೆ ಅಂಥ ಶಾಸ್ತ್ರಗಳು ತಿಳಿಸುತ್ತವೆ ಆದ್ದರಿಂದ ವಿವಾಹಿತ ಹೆಣ್ಣು ಮಕ್ಕಳು ಸೋಮವಾರದ ದಿವಸದಂದು ತಲೆಸ್ನಾನವನ್ನು ಮಾಡಬಾರದು ಇನ್ನೂ ಅಚಾನಕ್ಕಾಗಿ ಸೋಮವಾರದ ದಿವಸದಂದು ಯಾವುದಾದರೂ ಹಬ್ಬಹರಿದಿನಗಳು ಅಥವಾ ಏಕಾದಶಿ ಇದೆ ಇನ್ಯಾವುದಾದರೂ ಸಮಸ್ಯೆ ಅಂತ ಅಂದರೆ ಏನು ಮಾಡುವುದಕ್ಕೆ ಸಾಧ್ಯ ಇಲ್ಲ ಅನ್ನುವುದಾದರೆ ಸೋಮವಾರದ ದಿವಸದಂದು ತಲೆ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪಜೀರಿಗೆಯನ್ನು ಮಿಶ್ರ ಮಾಡಿಕೊಂಡು ಸ್ನಾನ ಮಾಡಿದರೆ ಯಾವುದೇ ಕೆಡುಕುಗಳು ಉಂಟಾಗುವುದಿಲ್ಲ.

ಇನ್ನೂ ಬುಧವಾರದ ದಿವಸದಂದು ಹೆಣ್ಣುಮಕ್ಕಳು ತಲೆಸ್ನಾನ ಮಾಡುವುದರಿಂದ ತನ್ನ ಸಹೋದರರಿಗೆ ತೊಂದರೆ ಆಗುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಹೆಣ್ಣುಮಕ್ಕಳು ಬುಧುವಾರದ ದಿವಸದಂದು ತಲೆ ಸ್ನಾನ ಮಾಡದೇ ಇರುವುದು ಒಳ್ಳೆಯದು. ಗುರುವಾರದ ದಿವಸದಂದು ಹೇಳಬೇಕೆಂದರೆ ಈ ದಿವಸದಂದು ತಲೆಸ್ನಾನ ಮಾಡುವುದರಿಂದ ತೊಂದರೆಗಳು ಹೆಚ್ಚಬಹುದು ಅದರಲ್ಲಿಯೂ ಈ ಗುರುವಾರದ ದಿವಸದಂದು ತಲೆ ಸ್ನಾನ ಮಾಡಲೇ ಬೇಕು ಅನ್ನುವವರು ಹೆಣ್ಣುಮಕ್ಕಳು ತಲೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ತಲೆ ಸ್ನಾನ ಮಾಡಬಹುದು ಇದರಿಂದ ಮುಂದೆ ಆಗುವಂತಹ ಕೆಡುಕುಗಳನ್ನು ದೂರ ಮಾಡಿಕೊಳ್ಳಬಹುದು.

ಹೀಗೆ ನೀವು ಕೂಡಾ ತಿಳಿದಿರಿ ಈ 3ದಿವಸಗಳಂದು ತಪ್ಪದೆ ತಲೆ ಸ್ನಾನ ಮಾಡಬೇಡಿ ಮಾಡಲೇಬೇಕು ಅನ್ನುವ ಸಂದರ್ಭದಲ್ಲಿ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮುಖಾಂತರ ತಲೆಸ್ನಾನವನ್ನು ಮಾಡಬಹುದು. ಇನ್ನು ಸೋಮವಾರ ಮಂಗಳವಾರ ಮತ್ತು ಶುಕ್ರವಾರದ ದಿವಸಗಳಂದು ಅಮವಾಸ್ಯೆ ಹುಣ್ಣಿಮೆಯ ದಿವಸಗಳಂದು ಹಬ್ಬಹರಿದಿನಗಳಂದು ಮನೆಯಲ್ಲಿ ದೂಳು ಹೊಡೆಯಬಾರದು. ಮನೆಯಲ್ಲಿ ದೂಳು ಹೊಡೆಯುವುದಕ್ಕೆ ಉತ್ತಮ ಸಮಯ ಅಂದರೆ ಅದು ಭಾನುವಾರದ ದಿವಸದಂದು ಆಗಿರುತ್ತದೆ ಈ ದಿವಸದಂದು ಮನೆಯನ್ನು ಸ್ವಚ್ಛಗೊಳಿಸಬಹುದು ಮತ್ತು ಧೂಳು ಹೊಡೆಯಬಹುದು.

ಈ ರೀತಿ ಇನ್ನೂ ಕೆಲವಷ್ಟು ಪದ್ದತಿಗಳ ಬಗ್ಗೆ ಮುಂದಿನ ಮಾಹಿತಿಗಳಲ್ಲಿ ತಿಳಿಸಿಕೊಡುತ್ತೇವೆ ಆದರೆ ಈ ದಿನ ತಿಳಿಸಿದಂತಹ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಹಾಗೆ ನೀವೂ ಕೂಡ ನಿಮ್ಮ ಉತ್ತಮ ಬದುಕಿಗಾಗಿ ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಂತಹ ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ತಪ್ಪದೆ ಪಾಲಿಸಿ ಧನ್ಯವಾದಗಳು.

ನೀವೇನಾದ್ರು ಓಮಿನ ಕಾಳು ಅಥವಾ ಅಜ್ವಾನದ ಕಾಳಿನ ನೀರನ್ನು ಕುಡಿದರೆ ನಿಮ್ಮ ದೇಹದಲ್ಲಿ ಅದ್ಬುತ ನಡೆಯುತ್ತೆ ಅದಲ್ಲದೇ 12 ತರ ರೋಗಗಳು ಮಂಗ ಮಾಯವಾಗುತ್ತವೆ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ  ಮಾಹಿತಿಯಲ್ಲಿ ನೀವೇನಾದರೂ ಪ್ರತಿನಿತ್ಯ ಈ ರೀತಿಯಾಗಿ ಓಮಿನ ಕಾಳನ್ನು ಅಥವಾ ಅದ್ವಾನಗಳನ್ನು ಸೇವಿಸುತ್ತಾ ಬಂದರೆ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಬ್ಬರು ತಮ್ಮ ದೇಹವನ್ನು ಅಂದರೆ ತಮ್ಮ ಆರೋಗ್ಯವನ್ನು ಹದಗೆಡದಂತೆ ನೋಡಿಕೊಳ್ಳಲು ಹರಸಾಹಸವನ್ನು ಮಾಡುತ್ತಿರುತ್ತಾರೆ.

ಈ ರೀತಿಯಾಗಿ ಇಂದು ನಾವು ಹೇಳುವಂತಹ ಈ ಒಂದು ಮನೆಮದ್ದನ್ನು ಚಾಚೂತಪ್ಪದೆ ಮಾಡಿ ನೋಡಿ ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು ಸ್ನೇಹಿತರೆ.ಹೌದು ಸ್ನೇಹಿತರೆ ಇಂದು ನಾವು ಹೇಳುತ್ತಿರುವುದು ಓಮಿನ ಕಾಳಿನ ಬಗ್ಗೆ ಹೌದು ಒಂದೊಂದು ಕಾಳುಗಳು ಒಂದೊಂದು ರೀತಿಯಾದಂತಹ ಆರೋಗ್ಯವನ್ನು ನಮ್ಮ ದೇಹಕ್ಕೆ ತಂದುಕೊಡುತ್ತವೆ.ಹಾಗಾಗಿ  ಎಲ್ಲರಲ್ಲಿಯೂ ಒಂದು ಒಮಿನ ಕಾಳು ಹೌದು ಸ್ನೇಹಿತರೆ ಈ ಒಂದು ಓಮಿನ ಕಾಳನ್ನು ನೀವು ಈ ರೀತಿಯಾಗಿ ಸೇವಿಸಿದಲ್ಲಿ ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ರೋಗಗಳು ಬರುವುದಿಲ್ಲ.

ಹಾಗೂ ಬರದಂತೆ ನೋಡಿಕೊಳ್ಳುತ್ತದೆ ಒಂದು ಓಮಿನ ಕಾಳು.ಈ ಒಂದು ಓಮಿನ ಕಾಳನ್ನು ಯಾವ ರೀತಿಯಾಗಿ ಬಳಸಬೇಕೆಂದರೆ ನೀವು ರಾತ್ರಿ ಮಲಗುವಾಗ ಒಂದು ಲೋಟ ನೀರಿಗೆ ಒಂದು ಚಮಚ ಅಥವಾ ಎರಡು ಮಕ್ಕಳನ್ನು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಓಮಿನ ಕಾಳನ್ನು ಅದರ ಜೊತೆಗೆ ಅದರ ನೀರನ್ನು ಕುಡಿದರೆ ನೀವು ತೂಕವನ್ನು ಇಳಿಸಬೇಕು ಎಂದುಕೊಂಡಿದ್ದರೆ ನಿಮ್ಮ ದೇಹದ ತೂಕವನ್ನು ಇಳಿಸಬಹುದು.ಹಾಗೆಯೇ ನೀವು ಬರಿಯ ಬಾಯಿಯಲ್ಲಿ ಕೂಡ ಒಂದು ಓಮಿನ ಕಾಳನ್ನು ತಿನ್ನುತ್ತಾ ಇರಬಹುದು ಇದು ಕೂಡ ಒಂದು ರೀತಿಯಾದಂತಹ ಒಳ್ಳೆಯ ಅಭ್ಯಾಸ ಎಂದು ಹೇಳಬಹುದು ಸ್ನೇಹಿತರೆ.

ಈ ರೀತಿಯಾಗಿ ನಿಮಿತವಾಗಿ ಓಮಿನ ಕಾಳನ್ನು ತಿನ್ನುತ್ತಾ ಬಂದರೆ ನಿಮ್ಮ ಜೀರ್ಣ ಕ್ರಿಯೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಸ್ನೇಹಿತರೆ.ಹಾಗಾಗಿ ಒಂದು ಓಮಿನ ಕಾಳನ್ನು ನೀವು ನಿಯಮಿತವಾಗಿ ಸೇವಿಸಿ ಅಭ್ಯಾಸ ಮಾಡಿಕೊಳ್ಳುವುದರಿಂದ ನಿಮಗೆ ಅಂದರೆ ನಿಮ್ಮ ಆರೋಗ್ಯಕ್ಕೆ ಉಂಟಾಗುವ 10ಕ್ಕೂ ಹೆಚ್ಚು ರೋಗಗಳಿಂದ ದೂರವಿರಬಹುದು. ಹಾಗೆಯೇ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವುಗಳಿಗೆ ಜಂತುಹುಳ ವಾಗಿದ್ದರೆ ಅಂತಹ ಸಮಯದಲ್ಲಿ ನೀವು ಓಮಿನ ಕಾಳಿನಿಂದ ಯಾವ ರೀತಿಯಾಗಿ ಮಾಡಬೇಕು ಎಂದರೆ

ಓಮಿನ ಕಾಳನ್ನು ಕುಟ್ಟಿ ಪುಡಿಮಾಡಿ ಹಾಲಿನಲ್ಲಿ ಅಥವಾ ನೀರಿನಲ್ಲಿ ಚಿಕ್ಕಮಕ್ಕಳಿಗೆ ತಿನ್ನಿಸಿದರೆ ಜಂತು ಹುಳದ ಸಮಸ್ಯೆ ನಿವಾರಣೆಯಾಗುತ್ತದೆ ಸ್ನೇಹಿತರೆ. ಹಾಗೆಯೇ ಹೊಟ್ಟೆನೋವಿನಿಂದ ಯಾರಾದರೂ ಬರುತ್ತಿದ್ದರೆ ಅಂಥವರು ಒಂದು ಓಮಿನ ಕಾಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆ ನೋವಿನ ಪರಿಹಾರ ಪಡೆದುಕೊಳ್ಳಬಹುದು ಸ್ನೇಹಿತರ.ಈ ರೀತಿಯಾಗಿ ನಾವು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳುವುದರಿಂದ ನಿಮ್ ಆರೋಗ್ಯವು ಯಾವುದೇ ಕಾರಣಕ್ಕೂ ಹದ ಗೆ ಡುವುದಿಲ್ಲ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.