ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮ್ಮೆಲ್ಲರಿಗೂ ಕೂಡ ಲಕ್ಷ್ಮಿಯ ವರ ಬೇಕಿರುತ್ತದೆ ಹಾಗಾಗಿ ಎಲ್ಲರೂ ಕೂಡ ಲಕ್ಷ್ಮಿಯನ್ನು ಬಹಳವಾಗಿ ಬಯಸುತ್ತೇವೆ ಮತ್ತು ಲಕ್ಷ್ಮಿ ದೇವಿ ಒಲಿದರೆ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ ಮತ್ತು ಲಕ್ಷ್ಮಿ ಇಲ್ಲದೆ ನಮ್ಮ ದೈನಂದಿನ ಜೀವನದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಎಲ್ಲರಿಗೂ ತಿಳಿದು ಇದೆ ಹಾಗಾಗಿ ಲಕ್ಷ್ಮಿ ಎಂದರೆ ಎಲ್ಲರಿಗೂ ಬಹಳ ಇಷ್ಟ ಆದರೆ ಲಕ್ಷ್ಮಿ ಮಾತ್ರ ಚಂಚಲೆ ಆಕೆ ಯಾರನ್ನು ಒಲೆಯುತ್ತಾಳೆ, ಯಾವ ಸಮಯದಲ್ಲಿ ಬಂದು ಸೇರುತ್ತಾಳೆ […]
