ಶುಕ್ರವಾರ ಮತ್ತು ಮಂಗಳವಾರ ಈ ಒಂದು ವಸ್ತುವನ್ನು ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಅರೋಗ್ಯ ಮತ್ತು ಹಣದ ಸಮಸ್ಯೆ ಕಾಡುವುದಿಲ್ಲ !!!!

ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸಬೇಕಾದರೆ ಲಕ್ಷ್ಮೀದೇವಿಯನ್ನು ಒಲೈಸಿಕೊಳ್ಳಬೇಕಾದರೆ ಈ ಮೂರು ವಸ್ತುಗಳನ್ನು ಇಟ್ಟು ಲಕ್ಷ್ಮಿ ದೇವಿಯನ್ನು ಪೂಜಿಸಿ ಇದರಿಂದ ಲಕ್ಷ್ಮಿದೇವಿ ಪ್ರಸನ್ನಳಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.ಹೌದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಹಣ ಎಂಬುದು ಅತ್ಯಂತ ಮುಖ್ಯವಾದ ಒಂದು ವಸ್ತುವಾಗಿದೆ ಈ ಹಣಕ್ಕಾಗಿ ಜನರು ಇದೀಗ ಇಷ್ಟೆಲ್ಲ ಕಷ್ಟ ಪಡುತ್ತಿರುವುದು.

ಹಣ ಇಲ್ಲದವರನ್ನು ಈ ಸಮಾಜದಲ್ಲಿ ದುರ್ಬಲನಿಗೆ ಹೋಲಿಸುತ್ತಾರೆ ಆತ ಎಷ್ಟೇ ಶಕ್ತಿವಂತ ಆಗಿದ್ದರೂ ಆತನ ಬಳಿ ಹಣವಿಲ್ಲದಿದ್ದರೆ ಅವನಿಗೆ ಗೌರವ ಕೂಡ ನೀಡುವುದಿಲ್ಲ ನಮ್ಮ ಜನ.ನಿಮ್ಮ ಜೀವನದ ಸಾಲಬಾದೆ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಹೆಚ್ಚಾಗಿದೆ ಕೊಟ್ಟ ಸಾಲ ವಾಪಸ್ಸು ಬರುತ್ತಿಲ್ಲ ವಾದರೆ ಅಥವಾ ನೀವು ಯಾರ ಬಳಿಯಾದರೂ ಸಾಲ ಪಡೆಯುವುದಕ್ಕೆ ಬಯಸುತ್ತಿದ್ದರೆ ಅಥವಾ ನಿಮಗೆ ಮನೆ ನಿರ್ಮಾಣ ಮಾಡುವ ಆಸೆ ಇದ್ದರೆ ಅದಕ್ಕೆ ಹಣ ಒದಗಿಸಲು ಆಗುತ್ತಿಲ್ಲವಾ.

ಈ ಪರಿಹಾರವನ್ನು ಮಾಡಿ ಲಕ್ಷ್ಮಿದೇವಿಗೆ ಇಂತಹ ವಸ್ತುಗಳನ್ನು ಇಟ್ಟು ಪೂಜಿಸಿ ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗಿ ನಿಮ್ಮ ಸಮಸ್ಯೆಗಳು ದೂರವಾಗಿ ನೀವು ಆರ್ಥಿಕವಾಗಿ ಬಲಗೊಳ್ಳುತ್ತೀರ.ನಾನು ಈ ಪರಿಹಾರವನ್ನು ತಿಳಿಸುತ್ತಿರುವುದು ಯಾರು ಕಷ್ಟಪಟ್ಟು ಹಣವನ್ನು ಸಂಪಾದಿಸುತ್ತಿದ್ದಾರೆ ಅಂತಹವರು ಎಷ್ಟೇ ದುಡಿದರೂ ಕೈಗೆ ಹಣ ಹತ್ತುತ್ತಿಲ್ಲ ಎಷ್ಟು ಹಣ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಲ್ಲ ಹಣವೂ ವ್ಯರ್ಥವಾಗಿ ಹೋಗುತ್ತಿದೆ ಎಂಬುವವರಿಗೆ ಮಾತ್ರ.

ಸುಮ್ಮನೆ ಕುಳಿತು ಹಣ ಬರುತ್ತಿಲ್ಲ ಎಂಬುವವರಿಗೆ ಜೀವನದಲ್ಲಿ ಯಾವತ್ತಿಗೂ ಕೂಡ ಲಕ್ಷ್ಮಿ ಒಲಿಯುವುದಿಲ್ಲ ಯಾಕೆ ಅಂದರೆ ಯಾವ ಜಾಗದಲ್ಲಿ ಸೋಂಬೇರಿಗಳು ಇರುತ್ತಾರೋ ಯಾವ ಜಾಗದಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಂತಹ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.ಆದ ಕಾರಣ ಯಾರು ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ಅವರ ಬಳಿ ಲಕ್ಷ್ಮೀ ನೆಲೆಸುತ್ತಾಳೆ ಆದರೆ ಕಷ್ಟಪಟ್ಟು ದುಡಿಯುತ್ತಿದ್ದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ವಾದರೆ ಅಂಥವರು ಲಕ್ಷ್ಮೀದೇವಿಗೆ ಈ ಮೂರು ವಸ್ತುಗಳನ್ನು ಸಮರ್ಪಿಸಿ ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.

ಯಾರ ಮನೆಯಲ್ಲಿ ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆಯೋ ಅಂತಹವರ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಆದರೆ ಲಕ್ಷ್ಮಿಗೆ ಇಂತಹ ವಸ್ತುಗಳನ್ನು ಸಮರ್ಪಿಸಿ ಪೂಜಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಪ್ರಸನ್ನವಾಗಿ ನೆಲೆಸುತ್ತಾಳೆ .ಲಕ್ಷ್ಮಿ ದೇವಿಯ ಫೋಟೋವನ್ನು ಅಥವಾ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾನೇ ಒಳ್ಳೆಯದು ಅದರಲ್ಲಿಯೂ ಕಮಲ ದೊಳಗೆ ಕುಳಿತ ಲಕ್ಷ್ಮಿ ದೇವಿಯ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾನೇ ಒಳ್ಳೆಯದು.

ಲಕ್ಷ್ಮೀದೇವಿಗೆ ಪೂಜಿಸುವಾಗ ಆಕೆಗೆ ಸಮರ್ಪಿಸ ಬೇಕಾಗಿರುವ ಆ ಮೂರು ವಸ್ತುಗಳೆಂದರೆ ನವಿಲು ಗರಿ, ಹೌದು ನವಿಲು ಗರಿ ಅಂದರೆ ಲಕ್ಷ್ಮಿ ದೇವಿಗೆ ತುಂಬಾನೇ ಪ್ರಿಯವಾದ ವಸ್ತು ಲಕ್ಷ್ಮಿದೇವಿಗೆ ಪೂಜಿಸುವಾಗ ಆಕೆಯ ವಿಗ್ರಹ ಅಥವಾ ಫೋಟೊಗೆ ನವಿಲುಗರಿಯನ್ನು ಇಟ್ಟು ಪೂಜಿಸಬೇಕು .ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಹಾಗೆ ಕಮಲದ ಹೂವು ಅಂದರೆ ಕೂಡ ಲಕ್ಷ್ಮಿದೇವಿಗೆ ತುಂಬಾನೇ ಇಷ್ಟ ಆಕೆಗೆ ಕಮಲದ ಹೂವನ್ನು ಸಮರ್ಪಿಸುವ ಮುಖಾಂತರ ಪೂಜೆ ಸಲ್ಲಿಸುವುದರಿಂದ ಕೂಡ ಲಕ್ಷ್ಮೀ ಪ್ರಸನ್ನ ಲಾಗಿ ನಿಮಗೆ ಆಕೆಯ ಆಶೀರ್ವಾದ ದೊರೆಯುತ್ತದೆ.

ಯಾರ ಮನೆಯಲ್ಲಿ ಲಕ್ಷ್ಮಿ ದೇವಿಯ ಅಚ್ಚು ಇರುವ ನಾಣ್ಯಗಳು ಅಂದರೆ ಬೆಳ್ಳಿ ಅಥವಾ ಬಂಗಾರದ ನಾಣ್ಯಗಳು ಇರುತ್ತದೆಯೋ ಅದನ್ನು ಲಕ್ಷ್ಮೀದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಪೂಜಿಸುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.ಮತ್ತು ನಿಮಗೆ ಆಶೀರ್ವದಿಸುತ್ತಾಳೆ ನಾನು ತಿಳಿಸಿದ ಈ ಮೂರು ವಸ್ತುಗಳಲ್ಲಿ ಯಾವ ವಸ್ತುವನ್ನಾದರೂ ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ನೀವು ಶನಿವಾರ ದಂದು ಈ ಗಿಡಕ್ಕೆ ಅರಿಶಿನದ ನೀರನ್ನು ಹಾಕುತ್ತಾ ಬಂದರೆ ನಿಮ್ಮ ಸಂಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತೆ !!!!

ನಿಮ್ಮ ಜೀವನದಲ್ಲಿ ನಿಮಗೇನಾದರೂ ಕಷ್ಟಗಳು ಮೇಲಿಂದ ಮೇಲೆ ಬರುತ್ತಿದ್ದಾರೆ ಕಷ್ಟಗಳು ನಿಮ್ಮನ್ನು ಬಹಳ ಕುಗ್ಗಿಸಿದ್ದರೆ ಕಷ್ಟಗಳಿಗೆ ಪರಿಹಾರ ಏನು ಮಾಡಬೇಕು ಎಂಬುದನ್ನು ತಿಳಿಯುತ್ತಿಲ್ಲ ಎಂಬುದಾದರೆ ಅದಕ್ಕೆ ಮಾಡಿ ಈ ಒಂದು ಸುಲಭ ಪರಿಹಾರವನ್ನು.ಹೌದು ಶನಿಯ ವಕ್ರ ದೃಷ್ಟಿ ನಿಮ್ಮ ಮೇಲೆ ಬೀರಿದರೆ ನಿಮ್ಮ ಜೀವನದಲ್ಲಿ ನೀವು ಬಹಳಾನೇ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜೊತೆಗೆ ನೀವು ಎಷ್ಟೇ ಕಷ್ಟಪಟ್ಟರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯದೆ ಬೇಸರವಾಗಿ ಇರಬೇಕಾಗುತ್ತದೆ

ಆದ ಕಾರಣ ನೀವು ನಾನು ಈ ದಿನ ತಿಳಿಸುವಂತಹ ಪರಿಹಾರವನ್ನು ಶನಿವಾರದ ದಿನದಂದು ಮಾಡುತ್ತಾ ಬನ್ನಿ ನಿಮ್ಮ ಮನೆಯಲ್ಲಿರುವ ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿ ನಿಮ್ಮದಾಗುತ್ತದೆ.ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಯಾವಾಗ ಆ ಕಷ್ಟಗಳು ಬರುವುದು ಹೇಗೆ ಅಂದರೆ ಮನುಷ್ಯನ ಕರ್ಮಗಳ ಆಧಾರದ ಮೇಲೆ ಅವನಿಗೆ ಕಷ್ಟಗಳು  ಬರುತ್ತದೆ .ಈ ಕಷ್ಟಗಳು ಮನುಷ್ಯನ ಸ್ಥಿತಿಗತಿಯನ್ನು ನೋಡಿ ಬರುವುದಿಲ್ಲ ಅವನ ಕರ್ಮದ ಆಧಾರದ ಮೇಲೆ ಬರುತ್ತದೆ .

ಅಷ್ಟೆ ಈ ಕಷ್ಟಗಳು ನಿವಾರಣೆಯಾಗಬೇಕಾದರೆ ಮಾಡಬಹುದಾಗಿರುವ ಪರಿಹಾರಗಳು ಅನೇಕ ಇರುತ್ತದೆ. ಅಂತಹ ಪರಿಹಾರಗಳಲ್ಲಿ ನಾನು ನಿಮಗೆ ಒಂದು ಸುಲಭ ಪರಿಹಾರವನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ ಇದನ್ನು ನೀವು ಶನಿವಾರದ ದಿನದಂದು ಪಾಲಿಸಿಕೊಂಡು ಬರುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಆಗುತ್ತಿರುವ ಕಷ್ಟಗಳು ನಿವಾರಣೆಗಳುತ್ತದೆ.ನಮ್ಮ ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತಿದ್ದರೆ ಅಥವಾ ನಮ್ಮ ಹಣೆಬರಹ ಸರಿ ಇಲ್ಲ ಅನ್ನುವುದಾದರೆ ಸಾಮಾನ್ಯ ಭಾಷೆಯಲ್ಲಿ ಹೇಳ್ತಾರೆ .ಶನಿ ನಿನ್ನ ಹೆಗಲು ಹೇಳಿರಬೇಕು ಅಂತ, ಈ ಒಂದು ಮಾತಿಗೆ ಕಾರಣವೇನು ಅಂದರೆ ನಾವು ನಮ್ಮ ಜೀವನದಲ್ಲಿ ಮಾಡುವ ಕರ್ಮಗಳೇ ಕಾರಣ ಈ ಕರ್ಮಗಳ ಫಲವೇ ಕಷ್ಟಗಳು.

ನೀವು ಮಾಡಬಹುದಾದಂತಹ ಆ ಪರಿಹಾರವೇನು ಅಂದರೆ ಶನಿವಾರದ ದಿವಸದಂದು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ನಿಮ್ಮ ಮನೆಯ ಪಕ್ಕದಲ್ಲಿ ಅಥವಾ ದೇವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಒಂದು ನಿಂಬೆ ಹಣ್ಣಿನ ಗಿಡವನ್ನು ನೆಡಬೇಕು.ಈ ಗಿಡಕ್ಕೆ ಪ್ರತಿ ಶನಿವಾರ ದಂದು ಅರಿಶಿನದ ನೀರನ್ನು ಹಾಕುತ್ತಾ ಬರಬೇಕು. ಹೌದು ಈ ರೀತಿ ಅರಿಶಿನದ ನೀರನ್ನು ಪ್ರತಿ ಶನಿವಾರ ಆ ನಿಂಬೆ ಹಣ್ಣಿನ ಗಿಡಕ್ಕೆ ಹಾಕುತ್ತಾ ಬರುವುದರಿಂದ ಕಷ್ಟಗಳು ನಿವಾರಣೆಗೊಂಡು.

ನಿಮ್ಮ ಜೀವನದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಬಹುದು ಶನಿದೇವನ ವಕ್ರದೃಷ್ಟಿ ನಿವಾರಣೆ ಆಗಿ ಶನಿಯು ನಿಮ್ಮ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತಾರೆ ಎಂದು ಪರಿಹಾರ ಶಾಸ್ತ್ರ ತಿಳಿಸಿ ಹೇಳುತ್ತಿದೆ.ಈ ಪರಿಹಾರವನ್ನು ನೀವು ನಿಮ್ಮ ಜೀವನದಲ್ಲಿ ಪಾಲಿಸಿ ನೋಡಿ ಹೇಗೆ ನೀವೇ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ನಾನು ಈ ದಿನ ತಿಳಿಸಿದ ಪರಿಹಾರ ನಿಮಗೆ ಪ್ರಯೋಜನಕಾರಿ ಆಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿ ಅನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಇನ್ನು ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಆಚಾರ ವಿಚಾರಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು.

ಈ ಮೂರು ಗುಣಗಳು ಹೆಣ್ಣುಮಕ್ಕಳಲ್ಲಿ ಇದ್ದರೆ ಗಂಡ ಕುಬೇರನಾಗುತ್ತಾನೆ ಅಂತವರಿಗೆ ಅದೃಷ್ಟ ಅನ್ನುವುದು ಹುಡುಕಿಕೊಂಡು ಬರುತ್ತದೆ !!!!

ಚಾಣಕ್ಯರು ಹೇಳಿದ್ದಾರೆ ಜೀವನದಲ್ಲಿ ಐದು ವಿಚಾರಗಳು ಮಾತ್ರ ಜೀವನದಲ್ಲಿ ಮೊದಲೇ ತೀರ್ಮಾನವಾಗಿರುತ್ತದೆ ಎಂದು, ಮೊದಲನೆಯದ್ದು ಆಯಸ್ಸು ಎರಡನೆಯದ್ದು ಕರ್ಮ ಮತ್ತು ಮೂರನೆಯದ್ದು ಧನ ನಾಲ್ಕನೆಯದ್ದು ವಿದ್ಯೆ ಹಾಗೆ ಕೊನೆಯದ್ದು ಮೃತ್ಯು.ಈ ವಿಚಾರಗಳು ನಮ್ಮ ಜೀವನದಲ್ಲಿ ಮುಂಚೆಯೆ ನಿರ್ಧಾರವಾಗಿ ಬಿಟ್ಟಿರುತ್ತದೆ ಹಾಗೆ ಚಾಣಕ್ಯರು ಹೇಳಿದ್ದಾರೆ ಜೀವನದಲ್ಲಿ ಯಾವುದೂ ಕೂಡ ಶಾಶ್ವತವಲ್ಲ ಕೇವಲ ಜೀವನದಲ್ಲಿ ನಾವು ಪಡೆದುಕೊಳ್ಳುವ ಅನುಭವಗಳು ಮಾತ್ರ ನಮ್ಮ ಜೊತೆ ಇರುತ್ತವೆ.

ಹುಟ್ಟಿದ ಮೇಲೆ ಆತ ಸಾಧು ಮಹಾತ್ಮರ ಸಂಗವನ್ನು ಮಾಡಬೇಕು ಇದರಿಂದ ಆತನ ಜೀವನದಲ್ಲಿ ಕುಲ ಉಜ್ವಲವಾಗುತ್ತದೆ, ಆದರೆ ಯಾವಾಗ ಬೇರೆಯವರ ಸಂಘವನ್ನು ಮಾಡುತ್ತಾನೋ ಅವನು ಜೀವನದಲ್ಲಿ ಕೇವಲ ಕೆಡಕುಗಳ ಉಂಟಾಗುತ್ತದೆ.ತಕ್ಷಣಕ್ಕೆ ಸುಖ ಪಡೆದರೂ ಆ ಸುಖ ಎಂಬುದು ನೆಮ್ಮದಿ ಎಂಬುದು ಕ್ಷಣಿಕ ಕಾಲ ಇರುತ್ತದೆ ದೀರ್ಘಕಾಲ ಆ ಒಂದು ಖುಷಿ ನೆಲೆಸುವುದಿಲ್ಲ, ಆದರೆ ಸಜ್ಜನರ ಸಂಗ ಹಾಗಿರುವುದಿಲ್ಲ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಮಾತಿದೆ, ಆದ ಕಾರಣ ಜೀವನದಲ್ಲಿ ನೆಮ್ಮದಿ ದೀರ್ಘ ಕಾಲವಾಗಿ ಇರಬೇಕೆಂದರೆ ಸಜ್ಜನರ ಸಂಘವನ್ನು ಮಾಡುವುದು ಉತ್ತಮ.

ಜೀವನದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಬೇಕು ವಿದ್ಯೆ ಎಂಬುದು ಕಾಮಧೇನು ಇದ್ದ ಹಾಗೆ ಈ ವಿದ್ಯೆ ನಮ್ಮ ಕೆಟ್ಟ ಕಾಲದಲ್ಲಿಯೂ ಕೂಡ ಒಳ್ಳೆಯ ಫಲವನ್ನು ನೀಡುತ್ತದೆ, ವಿದೇಶಗಳಲ್ಲಿ ಈ ವಿದ್ಯೆಯನ್ನು ತಾಯಿಯ ಸಮಾನವಾಗಿ ಕಾಣುತ್ತಾರೆ ಯಾರೇ ನಮಗೆ ಕೈಕೊಟ್ಟರೂ ಈ ವಿದ್ಯೆ ನಮ್ಮೊಂದಿಗೆ ಯಾವಾಗಲೂ ಇರುತ್ತದೆ ಆದ ಕಾರಣವೇ ಈ ವಿದ್ಯೆಗೆ ಗುಪ್ತ ಧನ ಅಂತ ಕೂಡ ಕರೆಯುತ್ತಾರೆ.ಚಾಣಕ್ಯರು ಒಂದು ಮಾತನ್ನು ಹೇಳ್ತಾರೆ ಒಬ್ಬ ದೀರ್ಘ ಕಾಲದ ಮೂರ್ಖ ಮಗನಿಗಿಂತ ಅಲ್ಪಾಯಸ್ಸು ಉಲ್ಲಾ ಬುದ್ಧಿವಂತ ಮಗನೇ ಲೇಸು ಅಂತ ಯಾಕೆ ಅಂದರೆ ದೀರ್ಘಕಾಲದ ಮೂರ್ಖ ಮಗನ ಜೊತೆ ಇರುವುದರಿಂದ ಅವನು ನೀಡುವ ನೋವು ದುಃಖ ಇವೆಲ್ಲವನ್ನು ಜೀವನ ಪರಿ ಅಂತ ಅನುಭವಿಸುವುದಕ್ಕಿಂತ ಅಲ್ಪಾಯಸ್ಸು ಹಳ್ಳ ಮಾರನೆಯ ಲೇಸು ಅಂತ.

ಜೀವನದಲ್ಲಿ ಇವೆಲ್ಲವೂ ಒಂದೇ ಬಾರಿ ಬರುವುದು, ಸುಪುತ್ರ ಪತಿವ್ರತೆ ಸ್ತ್ರೀ ಮತ್ತು ಸಜ್ಜನ ಸಂಘ, ಇವುಗಳನ್ನು ಯಾವತ್ತಿಗೂ ದೂರ ಮಾಡಿಕೊಳ್ಳಬೇಡಿ ಮತ್ತು ಚಾಣಕ್ಯರು ಹೇಳ್ತಾರೆ ಇಂತಹ ಜಾಗದಲ್ಲಿ ಇರಲೇಬಾರದು ಎಂದು, ಅದು ಯಾವುದು ಅಂದರೆ ಕೆಟ್ಟ ಗ್ರಾಮ, ಜಗಳ ಮಾಡೊ ಸ್ತ್ರೀ, ನೀಚ ಕುಲದ ಸೇವೆ, ಕೆಟ್ಟ ಭೋಜನ, ಮೂರ್ಖ ವ್ಯಕ್ತಿ, ವಿಧವೆ ಕಮ್ಮೆ.ತಪಸ್ಸನ್ನು ಒಂಟಿಯಾಗಿ ಮಾಡಿದರೆ ಅಧ್ಯಾಯನವನ್ನು ಇಬ್ಬರು ನಡೆಸಬೇಕು ಗೀತ ಗಾಯನವನ್ನು ಮೂವರೊಂದಿಗೆ ಮಾಡಿದರೆ ಯಾತ್ರೆ ನಾಲ್ವರೊಂದಿಗೆ ಮತ್ತು ಕೃಷಿ ಐವರೊಂದಿಗೆ, ಆದರೆ ಯುದ್ಧ ಮಾತ್ರ ಸಾಕಷ್ಟು ಜನರೊಂದಿಗೆ ಮಾಡುತ್ತಾರೆ.

ಚಾಣಕ್ಯರು ಏನನ್ನೇ ಹೇಳಿದರೂ ಅದು ಮನುಷ್ಯನ ಜೀವನದ ಒಳಿತಿಗಾಗಿ, ಅವನ ಏಳಿಗೆಗಾಗಿಯೆ ಆಗಿರುತ್ತದೆ. ಆದ ಕಾರಣ ಜೀವನದಲ್ಲಿ ಚಾಣಕ್ಯರು ಹೇಳುವ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬನ್ನಿ,ನಿಮ್ಮ ಜೀವನವನ್ನು ಕೂಡ ನೆಮ್ಮದಿಯಾಗಿ ಇರಿಸಿಕೊಳ್ಳಿ ಮತ್ತು ಜೀವನವೆಂಬುದು ಒಂದೇ ಬಾರಿ ಬರುವುದು ಇದರಲ್ಲಿ ನಾವು ಸಜ್ಜನ ಸಂಗದ ಸಹವಾಸವನ್ನು ಮಾಡಿದರೆ ನಮ್ಮೊಟ್ಟಿಗೆ ಒಳ್ಳೆಯ ನೆನಪುಗಳು ಒಳ್ಳೆಯ ಪುಣ್ಯ ಕಾರ್ಯಗಳು ಮತ್ತು ನಾವು ಮಾಡಿದ ಕೆಲಸದಿಂದ ನಾವು ಹೊತ್ತಿ ಕೊಂಡಂತಹ ಪುಣ್ಯ ನಮ್ಮ ಜೊತೆ ಬರುತ್ತದೆ ಹೊರತು ಯಾರೂ ನಮ್ಮೊಟ್ಟಿಗೆ ಇರುವುದಿಲ್ಲ.

ನೀವು ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ವೀಳ್ಯದೆಲೆಯ ದೀಪವನ್ನು ಈ ರೀತಿಯಾಗಿ ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಕೂಡ ಒಂದೇ ವಾರದಲ್ಲಿ ನಿವಾರಣೆಯಾಗುತ್ತವೆ !!!

ನೀವೇನಾದರೂ ಆಂಜನೇಯ ಸ್ವಾಮಿಯ ಭಕ್ತರಾಗದಿದ್ದರೆ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ವೀಳ್ಯದೆಲೆ ದೀಪವನ್ನು ಹೇಗೆ ಹಚ್ಚುವುದು ಅನ್ನೋದನ್ನ ಇಂದಿನ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತೇನೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತಿಲ್ಲ ಅನ್ನೋದಾದರೆ ಈ ಒಂದು ದೀಪವನ್ನು ನೀವು ಮನೆಯಲ್ಲಿ ಹಚ್ಚಿ ಶನಿವಾರದ ದಿವಸದಂದು ಹಚ್ಚ ಬೇಕಾಗಿರುವ ಈ ಒಂದು ದೀಪವನ್ನು ಹೇಗೆ ಹಚ್ಚಬೇಕು ಮತ್ತು ಈ ಪೂಜಾ ವಿಧಾನವೂ ಹೇಗಿರಬೇಕು ಅಂತ ತಿಳಿಸಿಕೊಡುತ್ತೇವೆ. ಇದನ್ನು ನೀವು ಒಂಬತ್ತು ವಾರ ಅಥವಾ ಹನ್ನೊಂದು ವಾರಗಳು ಮಾಡಬೇಕಾಗುತ್ತದೆ.

ಈ ದೀಪವನ್ನು ಹಚ್ಚುವುದಕ್ಕಾಗಿ ಮೊದಲು ಒಂದು ಹಿತ್ತಾಳೆ ತಟ್ಟೆಯನ್ನು ತೆಗೆದುಕೊಳ್ಳಿ ಸ್ವಲ್ಪ ಅಗಲವಾದ ತಟ್ಟೆಯನ್ನು ತೆಗೆದುಕೊಂಡು ನಿಮಗೆ ಆಂಜನೇಯ ಸ್ವಾಮಿಯ ಮೂರ್ತಿ ಇದ್ದರೆ ಅದನ್ನು ಪೂಜೆಯಲ್ಲಿ ಇಡೀ ಆಂಜನೇಯ ಸ್ವಾಮಿಯ ಫೋಟೋ ಇದ್ದರೆ ಅದನ್ನು ಕೂಡ ಇಟ್ಟು ನೀವು ಅದರ ಮುಂದೆ ಈ ಹಿತ್ತಾಳೆ ತಟ್ಟೆ ಯನ್ನು ಇಡಬೇಕು ನಂತರ ಒಂದು ವೀಳ್ಯೆದೆಲೆಯನ್ನು ತೆಗೆದುಕೊಂಡು ಅದಕ್ಕೆ ತುದಿ ಮತ್ತು ತೊಟ್ಟು ಮುರಿಯಬಾರದು

ಅದಕ್ಕೆ ಮಧ್ಯ ಭಾಗದಲ್ಲಿ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಿ ತುದಿ ಮತ್ತು ತೊಟ್ಟಿಗೂ ಕೂಡ ಶ್ರೀಗಂಧ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು ನಂತರ ಹಿತ್ತಾಳೆ ತಟ್ಟೆಗೆ ಐದು ಕಡೆ ನೀವು ಶ್ರೀಗಂಧ ಅರಿಶಿನ ಕುಂಕುಮವನ್ನು ಇಡಬೇಕು.ಇದೀಗ ತಟ್ಟೆಯ ಮೇಲೆ ವೀಳ್ಯದೆಲೆಯನ್ನು ಎನಿಸುವುದಕ್ಕಿಂತ ಮೊದಲು ಮತ್ತೊಂದು ವೀಳ್ಯದೆಲೆಯನ್ನು ತೆಗೆದುಕೊಂಡು ಆ ಅರಿಶಿನ ಕುಂಕುಮವನ್ನು ಹಚ್ಚಿರುವ ವೀಳ್ಯದೆಲೆಯ ಕೆಳಗೆ ಇಡಬೇಕು ನಂತರ ಇದನ್ನು ಹಿತ್ತಾಳೆ ತಟ್ಟೆ ಮೇಲೆ ಇಡುವ ಮೊದಲು ಮಧ್ಯಭಾಗದಲ್ಲಿ ಶ್ರೀಗಂಧ ಅರಿಶಿನ ಕುಂಕುಮವನ್ನು ಮತ್ತೊಮ್ಮೆ ಇಟ್ಟು ನಂತರ ಈ ಎಲೆಯನ್ನು ಅದರ ಮೇಲೆ ಇರಿಸಿ ಅದರ ಮೇಲೆ ದೀಪವನ್ನು ಇಡಬೇಕು.

ನೀವು ಈ ಆಂಜನೇಯ ಸ್ವಾಮಿಯ ದೀಪವನ್ನು ಹಚ್ಚುವುದಕ್ಕಾಗಿ ಹೊಸ ದೀಪವನ್ನೇ ತೆಗೆದುಕೊಳ್ಳುವುದು ಶ್ರೇಷ್ಠ ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಈ ಮಣ್ಣಿನ ದೀಪಕ್ಕೂ ಕೂಡ ಐದು ಕಡೆ ಅರಿಶಿನ ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಬೇಕು ಎರಡೂ ದೀಪಗಳಿಗೂ ಕೂಡ ಇದೇ ರೀತಿ ಮಾಡಬೇಕು. ಆದರೆ ಒಂದು ದೀಪವನ್ನು ಮಾತ್ರ ಹಚ್ಚಬೇಕು ಮತ್ತೊಂದು ದೀಪವನ್ನು ಕೆಳಗಿರಿಸಿ ಆ ದೀಪದ ಮೇಲೆ ಮತ್ತೊಂದು ದೀಪವನ್ನು ಇರಿಸಿ ಇದೀಗ ಈ ದೀಪಕ್ಕೆ ತುಪ್ಪದ ಭತ್ಯೆಯನ್ನು ಹಚ್ಚಬೇಕು. ಮಾರುಕಟ್ಟೆಯಲ್ಲಿ ಹೂಬತ್ತಿ ದೊರೆಯುತ್ತದೆ ಅದನ್ನು ತುಪ್ಪದಲ್ಲಿ ನೆನೆಸಿಟ್ಟು ನಂತರ ಪೂಜೆಗೆ ಬಳಸಿ.

ಆಂಜನೇಯ ಸ್ವಾಮಿಯ ಈ ದೀಪವನ್ನು ಹಚ್ಚುವುದಕ್ಕಾಗಿ ವೀಳ್ಯದೆಲೆಯನ್ನು ಯಾಕೆ ಬಳಸುತ್ತಾರೆ ಅಂದರೆ ಆಂಜನೇಯನಿಗೆ ಪ್ರಿಯವಾದದ್ದು ಈ ಮತ್ತು ಈ ಪೂಜೆಗೆ ನೈವೇದ್ಯವಾಗಿ ನೀವು ಬಾಳೆಹಣ್ಣನ್ನು ಇರಿಸಿದರೆ ಸಾಕು. ದೀಪಾ ವೀಳ್ಯದೆಲೆ ಎನ್ನ ಹಿತ್ತಾಳೆ ತಟ್ಟೆ ಮೇಲೆ ಏರಿಸಿದ ನಂತರ ಅದರ ಪಕ್ಕದಲ್ಲಿಯೇ ಬಾಳೆಹಣ್ಣನ್ನು ಇರಿಸಬೇಕು ನಂತರ ಮೂರು ಹೂವನ್ನು ತೊಟ್ಟೇ ಒಳಗೆ ಇರಿಸಿ. ಮತ್ತು ಈ ಹಿತ್ತಾಳೆ ತಟ್ಟೆಯ ಸೂತ್ರ ಒಂದು ತುಳಸಿ ಹಾರವನ್ನು ಹಾಕಿ ಮತ್ತು ನೀವು ಮನೆಯಲ್ಲಿ ಸಾಮಾನ್ಯವಾಗಿ ಹಚ್ಚುವಂತಹ ದೀಪವನ್ನು ತೆಗೆದುಕೊಂಡು ವಿಗ್ರಹ ಅಥವಾ ಫೋಟೋ ಪಕ್ಕದಲ್ಲಿ ಏರಿಸಿ ದೀಪವನ್ನು ಹಚ್ಚಿ ನಂತರ ಒಂದು ಅಗರಬತ್ತಿಯ ಸಹಾಯದಿಂದ ಹಿತ್ತಾಳೆ ತಟ್ಟೆಯ ಮೇಲೆ ಇರುವಂತಹ ದೀಪಕ್ಕೆ ದೀಪವನ್ನು ಹಚ್ಚಬೇಕು.

ಇದಿಷ್ಟು ಆದ ಬಳಿಕ ದೀಪವನ್ನು ಹಚ್ಚಿದ ಮೇಲೆ ನೀವು ಹನುಮಾನ್ ಚಾಲೀಸ್ ಅನ್ನು ಓದಬೇಕು ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಅವರ ಕೈಯಲ್ಲಿಯೇ ಈ ಪೂಜೆಯನ್ನು ಮಾಡಿಸಿದರೆ ತುಂಬಾನೆ ಒಳ್ಳೆಯದಾಗುತ್ತದೆ.ದೀಪಾರಾಧನೆಯ ನಂತರ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಿ ಮತ್ತು ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ನಿಮ್ಮ ಕೈಯಲ್ಲಿ ಅಕ್ಷತೆ ಕಾಳುಗಳನ್ನು ಇಟ್ಟುಕೊಂಡು ಆಂಜನೇಯನಿಗೆ ಸಮರ್ಪಿಸಿ. ಈ ರೀತಿಯ ಒಂದು ದೀಪವನ್ನು ನೀವು ಶನಿವಾರದ ದಿವಸದಂದು ಹಚ್ಚುತ್ತಾ ಬಂದರೆ ಬಹಳಾನೆ ಮನೆಗೆ ಒಳ್ಳೆಯದಾಗುತ್ತದೆ.

ಬಾಡಿಗೆ ಮನೆಯಲ್ಲಿ ಇರುವವರು ಈ ಒಂದು ಕೆಲಸ ಮಾಡಿದರೆ ಸಾಕು ಅಲ್ಲಿರುವ ಎಲ್ಲಾ ರೀತಿಯ ವಾಸ್ತುದೋಷಗಳು ಪರಿಹಾರವಾಗುತ್ತವೆ !!!

ಕೆಲವರು ಬಾಡಿಗೆ ಮನೆ ಅಲ್ಲೇ ಇರುವಂತಹ ಸಂದರ್ಭಗಳು ಉಂಟಾಗಿ ಬಿಡುತ್ತದೆ ಆಗ ಬಾಡಿಗೆ ಮನೆಗಳಲ್ಲಿ ನಾವು ವಾಸ್ತು ಪ್ರಕಾರವಾಗಿ ಎಲ್ಲವನ್ನೂ ಸಹ ನೋಡಿ ಮನೆಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಇವತ್ತಿನ ಕಾಲದಲ್ಲಿ ನಾವು ನೋಡುತ್ತಿದ್ದೇವೆ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಬಾಡಿಗೆ ಮನೆ ಸಿಗುವುದು ಕೂಡ ಕಷ್ಟ ಆಗಿದೆ. ಇನ್ನು ಮನೆ ಹೊಸದಾಗಿ ಕಟ್ಟಿಸುವವರಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವಿರುವುದಿಲ್ಲಾ.

ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ ಮನೆಯನ್ನು ಕಟ್ಟಿಸುವಾಗ ಕೆಲವೊಂದು ಬದಲಾವಣೆ ಅನ್ನೋ ಮಾಡಿಕೊಳ್ಳುತ್ತಾರೆ ಅಲಂಕಾರಕ್ಕಾಗಿ ಕೆಲವೊಂದು ವಿಚಾರಗಳನ್ನು ಅಥವಾ ಶಾಸ್ತ್ರದ ವಿರುದ್ಧ ಹೋಗುತ್ತಾರೆ ಆದರೆ ಈ ರೀತಿ ನಾವು ಮನೆಯ ವಾಸ್ತುವಿನಲ್ಲಿ ಬದಲಾವಣೆ ಮಾಡುವುದರಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತದೆ ಹಾಗೂ ನಮಗೆ ತಿಳಿಯದೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.

ಶಾಸ್ತ್ರ ತಿಳಿಸುವ ಹಾಗೆ ಮನೆಯಲ್ಲಿ ಕೆಲವೊಂದು ತೊಂದರೆಗಳು ಉಂಟಾಗುತ್ತಾ ಇರುತ್ತದೆ ಅದಕ್ಕೆ ಕಾರಣ ವಾಸ್ತು ದೋಷ ಇರಬಹುದು ನಾವು ಎಲ್ಲವೂ ಕೂಡ ವಾಸ್ತು ಪ್ರಕಾರ ಇದೆ ಅಂತ ಅಂದುಕೊಂಡಿರುತ್ತೇವೆ ಆದರೂ ಕೂಡ ಕೆಲವೊಂದು ಚಿಕ್ಕಪುಟ್ಟ ಬದಲಾವಣೆಗಳಿಂದ ನಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚುತ್ತಾ ಇರುತ್ತದೆ ಅಂತಹ ದೋಷಗಳಲ್ಲಿ ಮೊದಲನೆಯ ದೋಷ ಅಂದರೆ ಅದು ದ್ವಾರ ದೋಷ, ಇದರ ಅರ್ಥ ಏನು ಅಂದರೆ ಕೆಲವರು ಮನೆಯನ್ನ ಕಟ್ಟಿಸಿರುತ್ತಾರೆ ವಾಸ್ತು ಪ್ರಕಾರವೇ ಇರುತ್ತದೆ

ಆದರೆ ಮನೆಯ ಮುಂಭಾಗದಲ್ಲಿ ಎಲೆಕ್ಟ್ರಿಕ್ ಪೋಲ್ ಅಥವಾ ಮರ ಇಂತಹ ಅಡೆತಡೆಗಳು ಇರುತ್ತದೆ ಇಂತಹ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ಮನೆಗೆ ಸರಿಯಾಗಿ ಆಮ್ಲಜನಕದ ಪೂರೈಕೆಯಾಗುವುದಿಲ್ಲ ಇದರಿಂದ ಮನೆಯ ಹಿರಿಯರಿಗೆ ಉಸಿರಾಟದ ಸಮಸ್ಯೆ ಯಾಗಲಿ ಅಥವಾ ಎ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಈ ರೀತಿ ಯಾವುದಾದರೂ ಅಡೆತಡೆಗಳನ್ನು ಉಂಟು ಮಾಡುವ ವಸ್ತುಗಳಿದ್ದರೆ ಅದರಿಂದ ಮನೆಗೆ ತೊಂದರೆ ಉಂಟಾಗಬಹುದು.

ಬದೀರ ದೋಷ : ಮನೆ ಕಟ್ಟಿಸುವಾಗ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲು ಇರಬೇಕು ಹೌದು ನಮ್ಮ ಸಂಪ್ರದಾಯದಲ್ಲಿ ಹೊಸ್ತಿಲಿಗೆ ಎಂದ ಮಹತ್ವವನ್ನ ನೀಡುತ್ತೇವೆ ಎಂದು ಈಗಾಗಲೇ ತಿಳಿದಿದ್ದೇವೆ ಈ ರೀತಿಯಾಗಿ ಕೆಲವರು ಮನೆ ಕಟ್ಟಿಸುವಾಗ ಮನೆಗೆ ಹೊಸ್ತಿಲನು ಇರಿಸಿರುವುದಿಲ್ಲ ಅಥವಾ ಮನೆಯ ಎಲ್ಲಾ ಕೋಣೆಗಳಿಗೂ ಹೊಸ್ತಿಲನ್ನು ಇರಿಸಿರುವುದಿಲ್ಲ ಇದರಿಂದ ಕೂಡ ಮನೆಯಲ್ಲಿ ದೋಷಗಳು ಉಂಟಾಗುತ್ತದೆ. ಆಕಸ್ಮಿಕ ತೊಂದರೆಗಳು ನಮಗೆ ತಿಳಿದಿರುವುದಿಲ್ಲ ಅಂತಹ ಎಲ್ಲ ತೊಂದರೆಗಳು ಉಂಟಾಗುತ್ತವೆ ಇರುತ್ತದೆ ಅದಕ್ಕೆ ಕಾರಣ ಈ ರೀತಿ ದೋಷದ ಪ್ರಭಾವ ಇರಬಹುದು.

ಅಂಧಕ ದೋಷ : ಮನೆಯ ಸಿಂಹದ್ವಾರದಲ್ಲಿ ಕಿಟಿಕಿಗಳನ್ನು ಇಳಿಸುವ ವಿಚಾರದಲ್ಲಿ ಈ ಮಾಹಿತಿಯನ್ನು ತಿಳಿದಿರಬೇಕು ಮನೆಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿಯೂ ಅಂದರೆ ಎಡ ಮತ್ತು ಬಲಭಾಗದಲ್ಲಿ ಕಿಟಕಿಗಳನ್ನು ಇರಿಸಬೇಕು. ಕೆಲವರು ಈ ರೀತಿ ಮನೆಯ ಮುಖ್ಯ ದ್ವಾರದ ಒಂದು ಬದಿಯಲ್ಲಿ ಮಾತ್ರ ಕಿಟಕಿಯನ್ನ ಇರಿಸಿರುತ್ತಾರೆ ಅಥವಾ ಇರಿಸಿರುವುದಿಲ್ಲಾ. ಈ ರೀತಿಯ ದೋಷದಿಂದ ಕೂಡ ಮನೆಯ ಹಿರಿಯರಿಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ.

ಬ್ರಹ್ಮ ವೇದ ಅಥವಾ ದೋಷ : ಕೆಲವರ ಮನೆಯ ಮುಂದೆ ಗಾಣದ ಅಂಗಡಿ ಅಥವಾ ಹಿಟ್ಟಿನ ಅಂಗಡಿ ಇನ್ನೂ ಬ್ಲೇಡ್ ಗಳನ್ನು ಬಳಸಿ ಕೆಲಸ ಮಾಡುವಂತಹ ಅಂಗಡಿಗಳು ಇದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ಹೇಳಿಕೆ ಆಗುವುದಿಲ್ಲ ಅಂದರೆ ಮನೆಯ ಮುಂದೆ ಈ ಕೆಲವೊಂದು ಅಂಗಡಿಗಳಿದ್ದರೆ ಈ ಕೆಲವೊಂದು ಕೆಲಸ ಮಾಡುವಂತಹ ಅಂಗಡಿಗಳಿದ್ದರೆ. ಅಂತಹ ಮನೆಗಳಲ್ಲಿಯೂ ಕೂಡ ದೋಷಗಳಿರುತ್ತವೆ.

ವಾಸ್ತು ದೋಷ : ವಾಸ್ತು ದೋಷ ಅಂದರೆ ಮನೆಯ ಮುಂದೆಯೇ ಅಂದರೆ ಸಿಂಹ ದ್ವಾರದ ಮುಂದೆಯೇ ಸಂಪನ್ನು ಕಟ್ಟಿಸುವುದು ಅಥವಾ ಮನೆಯ ಮುಂದೆ ಸ್ಟೋರ್ ರೂಮ್ ಕಟ್ಟಿಸುವುದು ಈ ರೀತಿ ಇದ್ದರೆ ಅಂತಹ ಮನೆಗಳಲ್ಲಿ ಕೂಡ ದೋಷಗಳು ಇರುತ್ತದೆ. ಹಾಗಾಗಿ ಈ ಕೆಲವೊಂದು ಮಾಹಿತಿಗಳನ್ನು ಸರಿಯಾಗಿ ತಿಳಿದು ಮನೆಯನ್ನು ಚಿಕ್ಕಪುಟ್ಟ ವಿಚಾರಗಳಲ್ಲಿಯೂ ಕೂಡ ಗಮನ ವಹಿಸಿ ಮನೆ ಕಟ್ಟಿಸಬೇಕು.

ಮನೆಯಲ್ಲಿ ಈಗಾಗಲೇ ವಾಸ್ತು ದೋಷ ಸಮಸ್ಯೆಗಳು ಕಾಡುತ್ತಿದೆ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಅದಕ್ಕಾಗಿ ಪರಿಹಾರಗಳೇನು ಅಂದರೆ ಅದಕ್ಕೂ ಕೂಡ ಕೆಲವೊಂದು ಚಿಕ್ಕಪುಟ್ಟ ಪರಿಹಾರಗಳಿರುತ್ತವೆ, ಸುಲಭ ಪರಿಹಾರಗಳಿವೆ. ಅದೇನೆಂದರೆ ವಾಸ್ತು ದೋಷ ನಿವಾರಣಾ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದಕ್ಕೆ ಪೂಜೆ ಮಾಡುವುದು ಅಥವಾ ವಾಸ್ತು ದೋಷ ಇರುವೆಡೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಅಥವಾ ಸ್ವಸ್ತಿಕ್ ಚಿಹ್ನೆಯುಳ್ಳ ಸ್ಟಿಕ್ಕರ್ ಹಾಕುವುದು, ಈ ಪರಿಹಾರಗಳನ್ನು ಮಾಡುವುದರಿಂದ ವಸ್ತು ದೋಷಗಳಿಂದಾಗುವ ಪ್ರಭಾವವೂ ಕಡಿಮೆಯಾಗುತ್ತ ಬರುತ್ತದೆ.

ಗಾಜಿನ ಬಳೆಗಳಿಂದ ಈ ರೀತಿಯಾಗಿ ಮಾಡಿದರೆ ಸಾಕು ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ ಅದು ಹೇಗೆ ಗೊತ್ತ !!!

ನಮ್ಮ ಶಾಸ್ತ್ರದಲ್ಲಿ ಗಾಜಿನ ಬಳಕೆ ಯಂತಹ ಗೌರವವನ್ನು ನೀಡಲಾಗಿದೆ ಅಂದರೆ ಬಂಗಾರದ ಬಳೆ ಗಿಂತ ನಮ್ಮ ಶಾಸ್ತ್ರದಲ್ಲಿ ಈ ಗಾಜಿನ ಬಳೆ ಗೆ ಹೆಚ್ಚು ಪ್ರಾಮುಖ್ಯತೆ ಅನ್ನು ನೀಡಿ ಗೌರವಿಸಲಾಗಿದೆ. ಆದ್ದರಿಂದ ಈ ಗಾಜಿನ ಬಳೆಗಳನ್ನು ಯಾಕೆ ಧರಿಸಬೇಕು ಮತ್ತು ಹಬ್ಬದ ಸಮಯದಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಯಾಕೆ ಮುತ್ತೈದೆಯರನ್ನು ಕರೆಸಿ ಗಾಜಿನ ಬಳೆಯನ್ನು ತೊಡಿಸುವ ಶಾಸ್ತ್ರವನ್ನು ಮಾಡುತ್ತಾರೆ ಅಥವಾ ತಾಂಬೂಲವನ್ನು ನೀಡುವಾಗ ಅಥವಾ ಮುತ್ತೈದೆಯರಿಗೆ ಅರಿಷಿಣ ಕುಂಕುಮವನ್ನು ನೀಡುವಾಗ ಮನೆಯಲ್ಲಿ ಗಾಜಿನ ಬಳೆಗಳನ್ನು ಕೂಡ ನೀಡುತ್ತಾರೆ.

ಏನಿದರ ಹಿಂದೆ ಇರುವ ಅರ್ಥ ಯಾಕೆ ಈ ಗಾಜಿನ ಬಳೆಗಳಿಗೆ ಇಷ್ಟು ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಇದರಿಂದಾಗಿ ಏನೆಲ್ಲ ಪ್ರಯೋಜನ ಆಗುತ್ತದೆ. ಇದನ್ನು ನೀವು ಕೂಡ ತಿಳಿಯಬೇಕಾದರೆ ಇಂದಿನ ಮಾಹಿತಿಯನ್ನ ನೀವು ಸಂಪೂರ್ಣವಾಗಿ ತಿಳಿಯಿರಿ ನಿಮಗೆ ನಂತರ ತಿಳಿಯುತ್ತದೆ ನಮ್ಮ ಹಿರಿಯರು ಮಾಡಿರುವ ಈ ಪದ್ಧತಿಯ ಹಿಂದಿನ ಸಂಪೂರ್ಣ ಅರ್ಥ.ಮದುವೆಯಾದ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆ ಆ ಸಂಕಷ್ಟಗಳನ್ನು ಆಕೆ ಮೆಟ್ಟಿ ನಿಲ್ಲಬೇಕು ಎನ್ನುವ ಶಾಸ್ತ್ರದ ಪ್ರಕಾರ ಹೇಳುವುದಾದರೆ

ಗಂಡ ಹೆಂಡತಿಯ ನಡುವೆ ಅಥವಾ ಅತ್ತೆ ಸೊಸೆ ನಡುವೆ ಹೊಂದಾಣಿಕೆ ಸರಿ ಹೋಗುತ್ತಿಲ್ಲ ಅನ್ನುವುದಾದರೆ, ಅದಕ್ಕಾಗಿ ಅಥವಾ ಆ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಿ ಅಂದರೆ ಈ ಮಾಹಿತಿಯಲ್ಲಿ ನಿಮಗೆ ಗಾಜಿನ ಬಳೆಯ ಮಹತ್ವವನ್ನ ತಿಳಿಸುವುದರ ಜೊತೆಗೆ ಗಾಜಿನ ಬಳಕೆಯಿಂದ ಈ ಕೆಲವೊಂದು ಪರಿಹಾರಗಳನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ.ನಿಮ್ಮ ಜೀವನದಲ್ಲಿಯೂ ಕೂಡ ಈ ರೀತಿಯ ತೊಂದರೆ ನಿಮ್ಮ ಮನೆಯಲ್ಲಿಯೂ ಕೂಡ ಇದೆಯಾ ಅತ್ತೆ ಸೊಸೆಯ ನಡುವೆ ಅಥವಾ ಗಂಡ ಹೆಂಡತಿಯ ನಡುವೆ ಬರೀ ಕಲಹವೇ ಆಗುತ್ತಿದೆ ಅಂದರೆ

ನೀವು 1ವಿಶೇಷವಾದ ದಿವಸದಂದು ಲಕ್ಷ್ಮೀ ದೇವಿಗೆ ಪೂಜೆಯನ್ನು ಮಾಡಿ ಮೂರು ಅಥವಾ ಐದು ಅಥವಾ ಏಳು ಈ ಸಂಖ್ಯೆಗಳಲ್ಲಿ ಮುತ್ತೈದೆಯರನ್ನು ಮನೆಗೆ ಕರೆಸಿ ಅವರಿಗೆ ಗಾಜಿನ ಬಳೆಗಳನ್ನು ತೊಡಿಸಬೇಕು ಅಥವಾ ನಿಮಗಿಂತ ಹಿರಿಯ ಮುತ್ತೈದೆಯರನ್ನು ಮನೆಗೆ ಕರೆಸಿ ಅವರಿಗೆ ಬಳೆಗಳನ್ನು ಅಂದರೆ ಗಾಜಿನ ಬಳೆಗಳನ್ನು ನೀಡುವುದು ತುಂಬ ಶ್ರೇಷ್ಠ ಮತ್ತು ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.

ಇನ್ನು ನಿಮಗೆ ಈ ರೀತಿ ಬಳೆ ತೊಡಿಸುವ ಧಕ್ಕೆ ಆಗುವುದಿಲ್ಲ ಅಂದರೆ ಬಳೆ ತೊಡಿಸುವವರನ್ನು ಮನೆಗೆ ಕರೆಸಿ ಅವರಿಂದ ಮುತ್ತೈದೆಯರಿಗೆ ಬಳೆಗಳನ್ನು ತೊಡಿಸುವುದರಿಂದ ನಿಮ್ಮ ಜೀವನದಲ್ಲಿ ನಿಮಗೆ ಉಂಟಾಗುತ್ತಿರುವಂತಹ ಎಲ್ಲಾ ತರಹದ ಸಮಸ್ಯೆಗಳು ಸಹ ಪರಿಹಾರ ಆಗುತ್ತದೆ. ಅತ್ತೆ ಸೊಸೆಯ ನಡುವೆ ಅಥವಾ ಮನೆಯಲ್ಲಿ ಸುಮ್ಮನೆ ಜಗಳ ಕಿರಿಕಿರಿಗಳು ಉಂಟಾಗುತ್ತಿದೆ ಅನ್ನುವುದಾದರೆ

ಆ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ ಇನ್ನು ಗಂಡ ಹೆಂಡತಿಯ ಕಲಹಗಳು ಕೂಡ ನಿವಾರಣೆ ಆಗುತ್ತದೆ. ಆದ್ದರಿಂದಲೇ ಮದುವೆ ಸಂದರ್ಭದಲ್ಲಿ ಮುತ್ತೈದೆಯರಿಗೆ ಬಳೆ ತೊಡಿಸುವ ಶಾಸ್ತ್ರವನ್ನು ಮಾಡಿಸುವುದು ಮತ್ತು ಮುತ್ತೈದೆಯರಿಂದ ಮದುವೆಯಾಗುವ ವಧುವಿಗೆ ಆಶೀರ್ವಾದವನ್ನು ಮಾಡಿಸುವುದು. ಈ ರೀತಿ ಗಾಜಿನ ಬಳೆಗಳು ಹೆಣ್ಣಿಗೆ ತುಂಬಾ ವಿಶೇಷವಾಗಿದೆ ಹಾಗೂ ತನ್ನ ಸೌಭಾಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಣ್ಣು ಗಾಜಿನ ಬಳೆಯನ್ನು ತೊಡುವುದರಿಂದ ಗಂಡ ಹೆಂಡತಿಯ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಜೀವನದಲ್ಲಿ ನೀವು ತೀರಾ ನೊಂದು ಬೆಂದಿದ್ದರೆ ನಿಂಬೆಹಣ್ಣನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ಆ ಒಂದು ನಿಂಬೆಹಣ್ಣಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಕೇವಲ ಒಂದೇ ವಾರದಲ್ಲಿ ನಿಮ್ಮ ಮನೆಯಲ್ಲಿ ಅದ್ಭುತ ಬದಲಾವಣೆಗಳು ಉಂಟಾಗುತ್ತವೆ ನಿಮ್ಮ ಬಾಳು ಬಂಗಾರವಾಗುತ್ತದೆ !!!

ನಮಸ್ಕಾರ ಪ್ರಿಯ ವೀಕ್ಷಕರ ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದು ಮುಖ್ಯವಾದ ವಿಚಾರದ ಬಗ್ಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಮನೆಯಲ್ಲಿ ಪ್ರತಿಯೊಬ್ಬರು ಕೂಡ ಸಿಂಹ ದ್ವಾರದಲ್ಲಿ ಹೊಸ್ತಿಲನ್ನು ಇರಿಸಿರುತ್ತೀರಾ ಹೌದು ಈ ಸಿಂಹ ದ್ವಾರದಲ್ಲಿ ಇರುವಂತಹ ಮುಖ್ಯ ಹೊಸ್ತಿಲ ಬಳಿ ನಾವು ಕೆಲವೊಂದು ವಿಚಾರವನ್ನು ಪಾಲಿಸಬೇಕಾಗುತ್ತದೆ ಹೌದು ಶುಕ್ರವಾರ ಮತ್ತು ಮಂಗಳವಾರ ದಿವಸಗಳಂದು ಈ ಒಂದು ಹೊಸ್ತಿಲನ್ನು ನಾವು ತಪ್ಪದೇ ಪೂಜಿಸಬೇಕು

ಹಾಗಾದರೆ ಈ ಹೊಸ್ತಿಲನ್ನು ಹೇಗೆ ಪೂಜಿಸಸಬೇಕು ಮತ್ತು ಕೆಲವರು ಹೊಸ್ತಿಲ ಬಳಿ ಸಾಕಷ್ಟು ತಪ್ಪುಗಳನ್ನು ಮಾಡ್ತಾ ಇರ್ತಾರೆ. ಅಂತಹವರು ಈ ಮಾಹಿತಿಯನ್ನು ತಿಳಿದ ನಂತರ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಇನ್ನು ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳಲ್ಲಿ ತಪ್ಪುಗಳನ್ನು ಮಾಡಬೇಡಿ. ನಿಮಗಿದು ಗೊತ್ತಾ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲ ನಾಗಿ ಯಾಕೆ ಮಾಡಿಸಿರುತ್ತಾರೆ ಅಂತ ಹೌದು ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲನ್ನು ಮಾಡಿಸಿರುವ ಮುಖ್ಯ ಕಾರಣ ಅಂದರೆ

ಮನೆಯ ಒಳಗೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗಬಾರದು ಅಂತ. ಈ ಮುಖ್ಯ ದ್ವಾರದಲ್ಲಿ ಇರುವ ಹೊಸ್ತಿಲನ್ನು ನಾವು ಪ್ರತಿದಿನ ಸ್ವಚ್ಛ ಪಡಿಸಬೇಕು ಮತ್ತು ಲಕ್ಷ್ಮೀದೇವಿಯ ಆಗಾಗ ಬೇಕು ಅಂದರೆ ಲಕ್ಷ್ಮೀದೇವಿಯ ಮನೆಯೊಳಗೆ ಪ್ರವೇಶ ಮಾಡಬೇಕು ಅಂದರೆ ಮನೆಯ ಅಂಗಳವನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು.ಈ ಮನೆಯ ಹೊಸ್ತಿಲನ್ನು ಪ್ರತಿದಿನ ಪೂಜಿಸಬೇಕು ಪ್ರತಿದಿನ ರಂಗೋಲಿ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು ಮತ್ತು ಮಂಗಳವಾರ ಹಾಗೂ ಶುಕ್ರವಾರ ದಿವಸಗಳಂದು ಗೋಮೂತ್ರವನ್ನು ತೆಗೆದುಕೊಂಡು ಹೊಸ್ತಿಲನ್ನು ಸ್ವಚ್ಛ ಪಡಿಸಿ

ನಂತರ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿವಸಗಳಂದು ಹೊಸ್ತಿಲನ್ನು ತಪ್ಪದೆ ಪೂಜೆ ಮಾಡಿ ಮತ್ತು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಹೋಳಾಗಿ ಕತ್ತರಿಸಿ ನಂತರ ಇದನ್ನು ದೇವರ ಮುಂದೆ ಇಟ್ಟು ಅದಕ್ಕೆ ಕುಂಕುಮವನ್ನು ಹಚ್ಚಿ.ಇದೀಗ ದೇವರ ಮುಂದೆ ಒಂದು ಸಂಕಲ್ಪವನ್ನು ಮಾಡಿಕೊಳ್ಳಿ ಮನೆಯ ಒಳಗೆ ಯಾವುದೇ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗದಿರಲಿ ನಮ್ಮ ಮನೆಯನ್ನು ನಮ್ಮ ಮನೆಯ ಸದಸ್ಯರನ್ನು ಆರೋಗ್ಯವಂತವಾಗಿ ಇರಿಸು ಒಳ್ಳೆಯದನ್ನು ಮಾಡು ಎಂದು ಕೇಳಿಕೊಳ್ಳುತ್ತಾ ಆ ದೇವರ ಮುಂದೆ ಇಟ್ಟಿರುವ ನಿಂಬೆ ಹಣ್ಣನ್ನು ತೆಗೆದುಕೊಂಡು ಬನ್ನಿ.

ಹೊಸ್ತಿಲನ್ನು ಸ್ವಚ್ಛ ಪಡಿಸಿ ನೀರನ್ನು ಬಳಸಿ ಸ್ವಚ್ಛ ಪಡಿಸಿದ ನಂತರ ರಂಗೋಲಿ ಮತ್ತು ಅರಿಶಿನ ಕುಂಕುಮಗಳನ್ನು ಇಟ್ಟು ನಂತರ ಈ ನಿಂಬೆಹಣ್ಣುಗಳನ್ನು ಎರಡು ಬದಿ ಇಡಿ. ಈ ಪೂಜೆ ಮಾಡುವಾಗ ಯಾರೂ ಕೂಡ ಹೊಸ್ತಿಲನ್ನು ದಾಟಬಾರದು ಈ ರೀತಿ ಪೂಜೆ ಮಾಡಿದ ಸ್ವಲ್ಪ ಸಮಯದ ನಂತರ ನೀವು ಹೊಸ್ತಿಲ ದಾಟಬಹುದು.ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುವಂತಹ ವಿಚಾರ ಏನು ಅಂದರೆ ಕೆಲವರು ಹೊಸ್ತಿಲ ಬಳಿ ನಿಂಬೆ ಹಣ್ಣನ್ನು ಸುಮ್ಮನೆ ಕತ್ತರಿಸಿ ಇಟ್ಟು ಬಿಡುತ್ತಾರೆ ಆದರೆ ನಾವು ಈ ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ಸಂಕಲ್ಪ ಮಾಡಿ ನಂತರ ಈ ನಿಂಬೆ ಹಣ್ಣನ್ನು ಹೊಸ್ತಿಲ ಬಳಿ ಇರಿಸುವುದರಿಂದ ಆ ಒಂದು ಶಕ್ತಿ ನಮ್ಮ ಮನೆಯ ಒಳಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರವೇಶ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಇನ್ನು ಇವತ್ತಿನ ಮಾಹಿತಿ ಇದೆಷ್ಟು ಹಾಗೆ ತುಳಸಿ ಗಿಡದ ಮುಂದೆ ಪೂಜೆಯನ್ನು ಮಾಡುವಾಗ ತಪ್ಪದೇ ತುಪ್ಪದ ದೀಪವನ್ನು ಬೆಳಗ್ಗೆ ಇದರಿಂದ ನಿಮ್ಮ ಮನೆಗೆ ಶುಭವಾಗುತ್ತದೆ ಹೊಸ್ತಿಲ ಪೂಜೆ ಮಾಡುವ ಮುನ್ನ ಒಂದು ಬಾರಿ ತುಳಸಿ ಗಿಡವನ್ನು ಪೂಜೆ ಮಾಡಿ ನಂತರ ಹೊಸ್ತಿಲು ಪೂಜೆ ಮಾಡುವುದರಿಂದ ಕೂಡ ಮನೆಗೆ ಒಳಿತಾಗುತ್ತದೆ.

ನೀವೇನಾದ್ರು ಗಿರವಿ ಇಟ್ಟ ಚಿನ್ನ ನಿಮ್ಮ ಕೈ ಸೇರಬೇಕು ಅಂದ್ರೆ ಈ ರೀತಿಯಾಗಿ ನೀವು ಈ ಒಂದು ಚಿಕ್ಕ ಮಂತ್ರವನ್ನು 21 ಬಾರಿ ಜಪಿಸಿ ನಿಮ್ಮ ಆದಾಯ ಹೆಚ್ಚಾಗಿ ನಿಮ್ಮ ಚಿನ್ನ ನಿಮ್ಮ ಕೈ ಸೇರುತ್ತದೆ ಹೇಗೆ ಅಂತೀರಾ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಬಂದೇ ಬಂದಿರುತ್ತದೆ ಅಲ್ವಾ ಈ ಕಷ್ಟಗಳು ಬಂದಾಗ ನಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನಾವು ಅನೇಕ ಪರಿಹಾರಗಳನ್ನು ಹುಡುಕಿ ಕೊಳ್ತೇವೆ.ಅಂತಹ ಕಷ್ಟಗಳಲ್ಲಿ ಹಣಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಉಂಟಾದಾಗ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನಾವು ಮೊದಲು ಎಲ್ಲಿ ಯಾವ ಮೂಲಗಳಿಂದ ನಮಗೆ ಹಣ ದೊರೆಯುತ್ತದೆ ಅಂತ ಯೋಚನೆ ಮಾಡುತ್ತೇವೆ.

ಆಗ ನಮಗೆ ನಮ್ಮ ಮನಸ್ಸು ಮೊದಲು ತಿಳಿಸೋದು ಮನೆಯಲ್ಲಿರುವಂತಹ ಚಿನ್ನ ಹೌದು ನಾವು ನಮ್ಮ ಕಷ್ಟಗಳಿಗೆ ನಮ್ಮ ಚಿನ್ನವನ್ನು ಬಳಸಿಕೊಂಡರೆ ಅದು ಅಷ್ಟೇನೂ ತಪ್ಪಲ್ಲ.ಕೆಲವರಿಗೆ ತೀರಾ ಕಷ್ಟ ಆದಾಗ ಆ ಕಷ್ಟವನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಯಾವ ಮೂಲಗಳಲ್ಲಿ ಹಣ ದೊರೆಯದೇ ಇದ್ದಾಗ ಅವರು ಮನೆಯಲ್ಲಿರುವ ಚಿನ್ನವನ್ನು ಗಿರವಿ ಇಡ್ತಾರೆ.

ಈ ರೀತಿ ನಮಗೆ ಕಷ್ಟ ಕಾಲದಲ್ಲಿ ಇದ್ದಾಗ ನಮ್ಮ ಸಹಾಯಕ್ಕೆ ಬಂದ ಚಿನ್ನ ಅದನ್ನು ನಾವು ಹೇಗೆ ಬೆಳೆಸಿಕೊಳ್ಳುವುದು ಆಕೆ ಕೆಲವು ಸಂದರ್ಭಗಳಲ್ಲಿ ಕಷ್ಟ ಬಂದಾಗ ಚಿನ್ನವನ್ನು ಇಟ್ಟಿರುತ್ತೇವೆ ಆದರೆ ನಮಗೆ ಮತ್ತೆ ಕಷ್ಟಗಳೆಲ್ಲ ಪರಿಹಾರ ಆದಾಗ ನಮ್ಮ ಮನಸ್ಸಿನಲ್ಲಿ ನಾವು ಗಿರವಿ ಇಟ್ಟ ಅಂತಹ ಚಿನ್ನವನ್ನು ಬಿಡಿಸಬೇಕು ಅನ್ನೋ ಯೋಚನೆ ಇರುತ್ತದೆ.ಆದರೆ ಈ ಯೋಚನೆ ಬರೀ ನಮ್ಮ ಮನಸ್ಸಿನಲ್ಲಿ ಮಾತ್ರ ಉಳಿದು ಬಿಟ್ಟಿರುತ್ತದೆ ಈ ರೀತಿ ಯೋಚನೆ ಇದ್ದಾಗ ಅದನ್ನು ನಾವು ಎಷ್ಟೇ ಪ್ರಯತ್ನ ಪಟ್ಟರೂ ಗಿರುವ ಇಟ್ಟ ಚಿನ್ನವನ್ನು ಬಿಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ

ಅಂದಾಗ ಒಂದು ಪರಿಹಾರವನ್ನು ಮಾಡಿಕೊಳ್ಳಿ ಲಕ್ಷ್ಮೀದೇವಿಗೆ ಪೂಜೆ ಮಾಡುವಂತಹ ಸಮಯದಲ್ಲಿ ನೀವು ಈ ಒಂದು ಮಂತ್ರವನ್ನು ಪಠಿಸಿ ಆ ಒಂದು ಮಂತ್ರ ಹೀಗಿದೆ “ಓಂ ಹೇಮಾಮಾಲಿನ್ಯೆ ನಮಃ ಈ ಒಂದು ಮಂತ್ರವು ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿ ಯಲ್ಲಿ ಉಲ್ಲೇಖವಾಗಿರುವ ಎಂಬತ್ತನಾಲ್ಕು ನೇ ಅಧ್ಯಾಯದಲ್ಲಿ ಇರುವ ಈ ಒಂದು ಮಂತ್ರವನ್ನು ನೀವು ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಪೂಜೆ ಮಾಡುವ ಸಮಯದಲ್ಲಿ ಲಕ್ಷ್ಮೀದೇವಿಗೆ ಈ ಒಂದು ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸಿ

ಹೌದು ಲಕ್ಷ್ಮೀದೇವಿಯನ್ನು ಮನದಲ್ಲಿದೆ ನಗುತ್ತಾ ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸುತ್ತಾ ಬನ್ನಿ ನಿಮ್ಮ ಮನದಲ್ಲಿರುವ ಯೋಚನೆಗಳು ಪರಿಹಾರವಾಗುತ್ತದೆ.ಈ ರೀತಿಯಾಗಿ ನೀವು ಈ ಒಂದು ಮಂತ್ರವನ್ನು ಪಠಿಸುತ್ತಾ ಬನ್ನಿ ಅದರಲ್ಲೂ ಇಪ್ಪತ್ತ್ ಒಂದು ಬಾರಿ ಪ್ರತಿದಿನ ಪಡಿಸುತ್ತಾ ಬರಬೇಕು ಈ ರೀತಿ ನೀವು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿರುವಂತಹ ಕಷ್ಟಗಳು ಪರಿಹಾರವಾಗುತ್ತದೆ ಅದರಲ್ಲಿಯೂ ಚಿನ್ನಕ್ಕೆ ಬಂಗಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಈ ರೀತಿಯಾಗಿ ನೀವೇನಾದರೂ ಒಂದು ಪರಿಹಾರವನ್ನು ಮಾಡಿಕೊಳ್ಳಿ ಹಾಗೆ ನೀವು ಚಿನ್ನವನ್ನು ಕೊಂಡುಕೊಳ್ಳಲು ಹೋಗುವಾಗಲೂ ಕೂಡ ಬೆಳಗ್ಗೆ ಪೂಜೆ ಮಾಡುವಾಗ ಇಪ್ಪತ್ತ್ ಒಂದು ಬಾರಿ ಈ ಮಂತ್ರವನ್ನು ಪಠಿಸಿಹಾಗೆ ಪ್ರತಿದಿನ ಮನೆಯಲ್ಲಿ ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ಓದುತ್ತಾ ಬಂದರೆ, ಮನೆಯಲ್ಲಿ ಬಹಳಷ್ಟು ಬದಲಾವಣೆಗಳಾಗುವುದನ್ನು ನೀವು ಗಮನಿಸಬಹುದು.ಇವತ್ತಿನ ಈ ಒಂದು ಮಾಹಿತಿ ನಿಮಗೆ ಪ್ರಯೋಜನವಾಗಿದೆ ಅಂತ ನಾನು ಭಾವಿಸುತ್ತೇನೆ ಹಾಗೆ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.

ಈ ಒಂದು ಧಾನ್ಯದಿಂದ ನೀವು ಹುಣ್ಣಿಮೆಯ ದಿನ ಹೀಗೆ ಮಾಡಿದರೆ ಸಾಕು ಅಂದಿನಿಂದಲೇ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಪೌರ್ಣಿಮೆಯ ದಿವಸದಂದು ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿಕೊಳ್ಳುತ್ತಾ ಬರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಗ್ರಹದೋಷಗಳು ಮತ್ತು ಮನೆಗೆ ಎದುರಾಗುತ್ತಿರುವ ಕಷ್ಟಗಳು ಎಲ್ಲವು ಕೂಡ ಪರಿಹಾರವಾಗಲಿದೆ ಹಾಗಾದರೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಇವನ್ನು ಪರಿಹಾರದ ಬಗ್ಗೆ ಈ ಕೆಳಗಿನ ಮಾಹಿತಿಯಲ್ಲಿ ವಿವರವನ್ನು ನೀಡಲಾಗಿದೆ, ನಿಮಗೂ ಕೂಡ ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇದೆಯಾ, ಹಾಗೆಯೇ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳಿಗೆ ಪರಿಹಾರವಾಗಿ ಶಾಸ್ತ್ರದಲ್ಲಿ ಪರಿಹಾರವನ್ನು ಹುಡುಕುತ್ತಿದ್ದರೆ ಇವರು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು.

ಹೌದು ಪೌರ್ಣಿಮೆಯ ದಿವಸದಂದು ವಿಶೇಷವಾದ ದಿನವಾಗಿರುತ್ತದೆ ಈ ದಿವಸ ತಂದು  ಮಾಡಬೇಕಾಗಿರುವ ಪರಿಹಾರ ಏನು ಅಂದರೆ ನವಗ್ರಹ ಧಾನ್ಯಗಳು, ಹೌದು ಇರುವ ನವ ಗ್ರಹಗಳಿಗೆ ಪ್ರಿಯವಾದ ಧಾನ್ಯಗಳನ್ನು ತಂದು,ಈ ಪರಿಹಾರವನ್ನು ಮಾಡಬೇಕಾಗಿದೆ ಈ ಪರಿಹಾರ ಮಾಡುವ ವಿಧಾನವು ಹೇಗೆ ಅಂದರೆ, ಪೌರ್ಣಮಿಯ ಹಿಂದಿನ ದಿವಸದಂದು ಈ ನವಗ್ರಹಗಳ ಧಾನ್ಯಗಳನ್ನು ತಂದು ಇಡಬೇಕು, ನಂತರ ಇದನ್ನು ಪೌರ್ಣಿಮೆಯ ದಿವಸದಂದು ನೆನೆಸಿಟ್ಟು ನಂತರ ಸಂಜೆ ಸಮಯದಲ್ಲಿ ಅಥವಾ ಹಿಂದಿನ ದಿವಸವೆ ಈ ನವಗ್ರಹ ಧಾನ್ಯಗಳನ್ನು ನೆನೆಸಿಟ್ಟು ಅದನ್ನು ಮೊಳಕೆ ಬರಿಸಬೇಕು,

ಮೊಳಕೆ ಬರಿಸಿ ಪೌರ್ಣಿಮೆಯ ದಿವಸದಂದು ಈ ಪರಿಹಾರವನ್ನು ಮಾಡಿ ಹೇಗೆ ಅಂದರೆ, ಈ ಮೊಳಕೆ ಬಂದಂತಹ ಕಾಳುಗಳನ್ನು ಮಣ್ಣಿನ ಒಳಗೆ ಇರಿಸಬೇಕು ಹೌದು ಮನೆಯ ಅಕ್ಕಪಕ್ಕದಲ್ಲಿ ಖಾಲಿ ಜಾಗವಿದ್ದರೆ ಮಣ್ಣನ್ನು ಅಗೆದು ಅದರೊಳಗೆ ಈ ಮೊಳಕೆ ಕಾಳುಗಳನ್ನು ಹಾಕಬೇಕು.ಈ ಒಂದು ಪರಿಹಾರವನ್ನು ನೀವು ಪೌರ್ಣಿಮೆಯ ದಿವಸದಂದೆ ಮಾಡಬೇಕು, ಈ ಮಣ್ಣಿನ ಒಳಗೆ ಧಾನ್ಯಗಳನ್ನು ಇರಿಸಿದ ನಂತರ ಸೂರ್ಯ ದೇವನಲ್ಲಿ ಬೇಡಿಕೆಯನ್ನು ಇಡಬೇಕು, ಗ್ರಹಗಳ ಅಧಿಪತ್ಯವನ್ನು ವಹಿಸಿರುವ ಸೂರ್ಯದೇವನನ್ನು ನೆನೆಯುತ್ತಾ ಇದನ್ನು ಮಾಡಿ,

ನಾನು ನಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಈ ಒಂದು ಪೈರನ್ನು ಬೆಳೆಸುತ್ತಿದ್ದೇನೆ, ನಮ್ಮ ಈ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪೈರನ್ನು ಗೋಮಾತೆಗೆ ನೀಡುತ್ತೇನೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಬೇಕು.ನಂತರ ಈ ಪೈರುಗಳು ಬೆಳೆದಾಗ ಇದನ್ನು ನೀವು ಗೋಮಾತೆಗೆ ನೀಡಬೇಕು ಹೌದು ಪೌರ್ಣಮಿಯ ದಿನ ನೀವು ಈ ಮೊಳಕೆ ಬಂದ ಕಾಳುಗಳನ್ನು ಮಣ್ಣಿನಲ್ಲಿ ಇಳಿಸುತ್ತೀರಾ ಇದು ಸ್ವಲ್ಪ ದಿನಗಳಲ್ಲಿಯೇ ಪೈರು ಬರುತ್ತದೆ ನಂತರ ಒಂದು ಗುರುವಾರದ ದಿವಸದಂದು ಇದನ್ನು ನೀವು ಗೋಮಾತೆಗೆ ನೀಡಬೇಕು ತಾಯಿಯಲ್ಲಿ ಕೇಳಿಕೊಳ್ಳುತ್ತಾ ಗೋ ತಾಯಿಗೆ ಪೂಜೆ ಮಾಡಿ, ಪೈರುಗಳನ್ನು ಅರ್ಪಿಸಿ.

ಈ ಒಂದು ಪರಿಹಾರವನ್ನು ಎಷ್ಟು ದಿವಸ ಮಾಡಬೇಕು ಅಂತ ನೀವು ಕೇಳಬಹುದು ಇದನ್ನು ನೀವು ಹನ್ನೆರಡು ಪೌರ್ಣಿಮೆ ಆದರೂ ಕನಿಷ್ಠ ಪಕ್ಷ ಮಾಡಬೇಕು, ಇಲ್ಲ ನಮಗೆ ಸಮಯವಿಲ್ಲ ಆಗುವುದಿಲ್ಲ ಅನ್ನುವವರು ಇದನ್ನು ಐದು ಪೌರ್ಣಿಮೆ ಆದರು ಮಾಡಿಕೊಂಡು ಬರುವುದರಿಂದ, ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಿವಾರಣೆಯಾಗುತ್ತದೆ.ಹೆಚ್ಚು ಆರ್ಥಿಕ ಸಮಸ್ಯೆ ಇರುವವರು ಜೀವನದಲ್ಲಿ ಪದೇ ಪದೇ ಕಷ್ಟಗಳು ಎದುರಾಗುತ್ತಲೇ ಇದೆ ಜೀವನದಲ್ಲಿ ಯಾವುದೇ ನೆಮ್ಮದಿ ಇಲ್ಲ ಅನ್ನುವವರು ಈ ಒಂದು ಧಾನ್ಯಗಳಿಂದ ಪರಿಹಾರವನ್ನು ಮಾಡಿಕೊಳ್ಳಿ ಮತ್ತು ಗ್ರಹ ದೋಷ ಇರುವವರು ಕೂಡ ಈ ಪರಿಹಾರವನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ ಮತ್ತು ನಿಮಗೆ ಒಳ್ಳೆಯ ಫಲಿತಾಂಶವೂ ಕೂಡ ದೊರೆಯುತ್ತದೆ ಜೀವನದಲ್ಲಿ ನೆಮ್ಮದಿ ಕೂಡ ಸಿಗುತ್ತದೆ.

ನೀವು ಮಾಡುವ ಅಂದುಕೊಂಡಿರುವ ಶುಭ ಕಾರ್ಯದಲ್ಲಿ ಪದೇ ಪದೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೆ ಹೀಗೆ ಮಾಡಿ ತಕ್ಷಣವೇ ನಿಮ್ಮ ಕೆಲಸಗಳು ನೆರವೇರುತ್ತವೆ !!!

ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತಿಲ್ಲ ಎಲ್ಲ ವ್ಯವಸ್ಥೆಯೂ ಕೂಡ ಇದೆ ಆದರೆ ಮನೆಯಲ್ಲಿ ಯಾವ ಶುಭ ಕಾರ್ಯ ಜರುಗುತ್ತಿಲ್ಲಾ. ಇನ್ನು ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಆ ಪ್ರಯತ್ನ ಫಲ ನೀಡುತ್ತಿಲ್ಲ ಏನೇ ಮಾಡಿದರೂ ಮನೆಯಲ್ಲಿ 1ಶುಭ ಕಾರ್ಯ ನಡೆಯುತ್ತಿಲ್ಲ ಅಂದ ಅಂದುಕೊಳ್ಳುವವರು ಈ ಚಿಕ್ಕ ಪರಿಹಾರವನ್ನು ಪಾಲಿಸಿ. ಇದರಿಂದ ನಿಮ್ಮ ಮನೆಯಲ್ಲಿ ಉಂಟಾಗಿರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ನೀವು ಅಂದುಕೊಂಡಂತೆ ಶುಭಕಾರ್ಯಗಳು ಜರಗುತ್ತದೆ ಅಷ್ಟೇ ಅಲ್ಲ ನೀವು ಅಂದುಕೊಂಡಂತೆ ಪ್ರತಿ ಕೆಲಸಗಳೂ ಕೂಡ ಉತ್ತಮವಾಗಿ ಫಲ ನೀಡುತ್ತದೆ.

ಪ್ರತಿ ಹಿರಿಯರು ಕೂಡ ಬಯಸುವುದು ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಾ ಇರಲಿ ಅಂತ ಇನ್ನು ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳು ಇದ್ದಾರೆ ಮಕ್ಕಳಿಗೆ ಮದುವೆಯಾಗುತ್ತ ಇಲ್ಲ ಅನ್ನೊ ಯೋಚನೆ ಪೋಷಕರಿಗೆ ಇದ್ದೇ ಇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಅನ್ನುವವರು ಈ ಪರಿಹಾರವನ್ನು ಫಲಿಸಬಹುದು ಹೆಣ್ಣು ಮಕ್ಕಳ ಕೈಯಲ್ಲಿ ಅಥವಾ ಗಂಡು ಮಕ್ಕಳಿಗೆ ಆಗಲಿ ಮದುವೆಯ ಯೋಗ ಕೂಡಿ ಬರುತ್ತಿಲ್ಲ ಅನ್ನುವುದಾದರೆ ಅವರಿಗೆ ಬಾಳೆ ಗಿಡಕ್ಕೆ ತಾಳಿಯನ್ನು ಕಟ್ಟಿಸುತ್ತಾರೆ ಹೀಗೆ ಮಾಡಿದರೆ ಮದುವೆಯ ಯೋಗ ಕೂಡಿ ಬರುತ್ತದೆ ಎಂಬ ನಂಬಿಕೆ ಕೂಡ ಇದೆ.

ಮನೆಯಲ್ಲಿ ಶುಭ ಕಾರ್ಯ ಜರುಗುತ್ತಿಲ್ಲ ಅನ್ನುವವರು ಹೀಗೆ ಮಾಡಿ ಇದನ್ನು ಮನೆಯ ತುಳಸಿ ಗಿಡದ ಬಳಿ ಮಾಡಬೇಕಾಗುತ್ತದೆ ಹಾಗೆಯೇ ನಮ್ಮ ಪದ್ದತಿಯನ್ನ ಪಾಲಿಸುವವರು ಪ್ರತಿಯೊಬ್ಬರು ಕೂಡ ತಪ್ಪದೆ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ಇದರಿಂದ ಮನೆಗೆ ತುಂಬ ಒಳಿತಾಗುತ್ತದೆ ಸಕಾರಾತ್ಮಕತೆಯ ವಾತಾವರಣ ಮನೆಯಲ್ಲಿ ಹೆಚ್ಚುತ್ತದೆ ಎನ್ನುವ ಈ ಪರಿಹಾರವು ಏನು ಅಂದರೆ

ತುಳಸಿಗಿಡ ಅಂದಮೇಲೆ ಅಲ್ಲಿ ಕಪ್ಪು ಇರುವೆಗಳು ಓಡಾಡುತ್ತಾ ಇರುತ್ತವೆ. ಈ ಕಪ್ಪು ಇರುವೆಗಳನ್ನು ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ. ಲಕ್ಷ್ಮೀ ದೇವಿಗೆ ಹೊಲಿಸುವ ಈ ಕಪ್ಪು ಇರುವೆಗೆ, ಪ್ರತಿ ದಿನ ತಪ್ಪದೆ ಸಕ್ಕರೆಯನ್ನು ಹಾಕಬೇಕು. ಹೌದು ತುಳಸಿ ಗಿಡದ ಬಳಿ ಯಾವುದಾದರೂ ಒಂದು ಮೂಲೆಗೆ ಈ ಪರಿಹಾರವನ್ನು ಮಾಡಬೇಕು ಅಂದರೆ ಸಕ್ಕರೆ ಅನ್ನು ಹಾಕುವುದರಿಂದ ಮನೆಗೆ ಒಳಿತಾಗುತ್ತದೆ. ಎಲ್ಲಾ ದೋಷಗಳು ನಿವಾರಣೆ ಆಗಿ ನೀವು ಅಂದುಕೊಂಡಂತೆ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತದೆ.

ಈ ರೀತಿ ಪಕ್ಷಿಗಳಿಗೆ ಆಹಾರ ಹಾಕುವುದು ಮತ್ತು ಕಪ್ಪು ಇರುವೆಗಳಿಗೆ ಸಕ್ಕರೆ ಹಾಕುವುದು ಪುಣ್ಯಕಾರ್ಯ ಆಗಿರುತ್ತದೆ ಮತ್ತು ಹಸುಗಳಿಗೆ ಧಾನ್ಯವನ್ನು ನೀಡುವುದು ಅಥವಾ ಮೊಳಕೆ ಕಟ್ಟಿಸಿ ಈ ಮೊಳಕೆ ಕಟ್ಟಿದ ಕಾಳುಗಳನ್ನು ಹಸುವಿಗೆ ನೀಡುವುದು. ಈ ರೀತಿಯ ಪರಿಹಾರಗಳಿಂದ ನಿಮ್ಮ ಜೀವನದಲ್ಲಿ ತುಂಬಾನೆ ಬದಲಾವಣೆ ಆಗುತ್ತದೆ ಹಾಗೂ ಶನಿ ದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾಕಾಲ ಇರುತ್ತದೆ.

ನೀವು ಕೂಡ ಈ ಸಣ್ಣ ಪರಿಹಾರವನ್ನ ಪಾಲಿಸಿ ಇದರಿಂದ ನಿಜಕ್ಕೂ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ವಾತಾವರಣವು ಬದಲಾಗುತ್ತದೆ ದಾರಿದ್ರ್ಯವು ಕಡಿಮೆಯಾಗುತ್ತದೆ. ಹಾಗೂ ನಿಮ್ಮ ಮನೆಯಲ್ಲಿ ಎಲ್ಲಿಯಾದರೂ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಅದನ್ನು ಮನೆಯಿಂದ ಗುಡಿಸಿ ಹಾಕಬೇಡಿ ಯಾಕೆಂದರೆ ಈ ಕಪ್ಪು ಇರುವೆಗಳು ಯಾರಿಗೂ ಯಾವ ತೊಂದರೆಯನ್ನೂ ನೀಡುವುದಿಲ್ಲ ದೇವರ ಸ್ವರೂಪವಾಗಿರುವ ಕಪ್ಪು ಇರುವೆಗಳು ಕಾಣಿಸಿಕೊಂಡಾಗ ಅವುಗಳಿಗೆ ಒಂದು ಹಿಡಿ ಸಕ್ಕರೆಯನ್ನು ಒಂದು ಮೂಲೆಗೆ ಹಾಕಬೇಕು. ಈ ರೀತಿ ಮಾಡುವುದರಿಂದ ಎಲ್ಲವೂ ಕೂಡ ಉತ್ತಮವಾಗಿ ಇರುತ್ತದೆ ಮಾಡುವ ಕೆಲಸಗಳಿಗೆ ಯಾವುದೇ ಅಡೆತಡೆಗಳು ಬರುವುದಿಲ್ಲ ಸಾಲಬಾಧೆ ಕೂಡ ಕಡಿಮೆಯಾಗುತ್ತದೆ.