ಜೀವನದಲ್ಲಿ ನೀವು ತೀರಾ ನೊಂದು ಬೆಂದಿದ್ದರೆ ನಿಂಬೆಹಣ್ಣನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ಆ ಒಂದು ನಿಂಬೆಹಣ್ಣಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಕೇವಲ ಒಂದೇ ವಾರದಲ್ಲಿ ನಿಮ್ಮ ಮನೆಯಲ್ಲಿ ಅದ್ಭುತ ಬದಲಾವಣೆಗಳು ಉಂಟಾಗುತ್ತವೆ ನಿಮ್ಮ ಬಾಳು ಬಂಗಾರವಾಗುತ್ತದೆ !!!

ನಮಸ್ಕಾರ ಪ್ರಿಯ ವೀಕ್ಷಕರ ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದು ಮುಖ್ಯವಾದ ವಿಚಾರದ ಬಗ್ಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಮನೆಯಲ್ಲಿ ಪ್ರತಿಯೊಬ್ಬರು ಕೂಡ ಸಿಂಹ ದ್ವಾರದಲ್ಲಿ ಹೊಸ್ತಿಲನ್ನು ಇರಿಸಿರುತ್ತೀರಾ ಹೌದು ಈ ಸಿಂಹ ದ್ವಾರದಲ್ಲಿ ಇರುವಂತಹ ಮುಖ್ಯ ಹೊಸ್ತಿಲ ಬಳಿ ನಾವು ಕೆಲವೊಂದು ವಿಚಾರವನ್ನು ಪಾಲಿಸಬೇಕಾಗುತ್ತದೆ ಹೌದು ಶುಕ್ರವಾರ ಮತ್ತು ಮಂಗಳವಾರ ದಿವಸಗಳಂದು ಈ ಒಂದು ಹೊಸ್ತಿಲನ್ನು ನಾವು ತಪ್ಪದೇ ಪೂಜಿಸಬೇಕು

ಹಾಗಾದರೆ ಈ ಹೊಸ್ತಿಲನ್ನು ಹೇಗೆ ಪೂಜಿಸಸಬೇಕು ಮತ್ತು ಕೆಲವರು ಹೊಸ್ತಿಲ ಬಳಿ ಸಾಕಷ್ಟು ತಪ್ಪುಗಳನ್ನು ಮಾಡ್ತಾ ಇರ್ತಾರೆ. ಅಂತಹವರು ಈ ಮಾಹಿತಿಯನ್ನು ತಿಳಿದ ನಂತರ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಇನ್ನು ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳಲ್ಲಿ ತಪ್ಪುಗಳನ್ನು ಮಾಡಬೇಡಿ. ನಿಮಗಿದು ಗೊತ್ತಾ ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲ ನಾಗಿ ಯಾಕೆ ಮಾಡಿಸಿರುತ್ತಾರೆ ಅಂತ ಹೌದು ಮನೆಯ ಮುಖ್ಯದ್ವಾರದಲ್ಲಿ ಹೊಸ್ತಿಲನ್ನು ಮಾಡಿಸಿರುವ ಮುಖ್ಯ ಕಾರಣ ಅಂದರೆ

ಮನೆಯ ಒಳಗೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗಬಾರದು ಅಂತ. ಈ ಮುಖ್ಯ ದ್ವಾರದಲ್ಲಿ ಇರುವ ಹೊಸ್ತಿಲನ್ನು ನಾವು ಪ್ರತಿದಿನ ಸ್ವಚ್ಛ ಪಡಿಸಬೇಕು ಮತ್ತು ಲಕ್ಷ್ಮೀದೇವಿಯ ಆಗಾಗ ಬೇಕು ಅಂದರೆ ಲಕ್ಷ್ಮೀದೇವಿಯ ಮನೆಯೊಳಗೆ ಪ್ರವೇಶ ಮಾಡಬೇಕು ಅಂದರೆ ಮನೆಯ ಅಂಗಳವನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು.ಈ ಮನೆಯ ಹೊಸ್ತಿಲನ್ನು ಪ್ರತಿದಿನ ಪೂಜಿಸಬೇಕು ಪ್ರತಿದಿನ ರಂಗೋಲಿ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು ಮತ್ತು ಮಂಗಳವಾರ ಹಾಗೂ ಶುಕ್ರವಾರ ದಿವಸಗಳಂದು ಗೋಮೂತ್ರವನ್ನು ತೆಗೆದುಕೊಂಡು ಹೊಸ್ತಿಲನ್ನು ಸ್ವಚ್ಛ ಪಡಿಸಿ

ನಂತರ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿವಸಗಳಂದು ಹೊಸ್ತಿಲನ್ನು ತಪ್ಪದೆ ಪೂಜೆ ಮಾಡಿ ಮತ್ತು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಹೋಳಾಗಿ ಕತ್ತರಿಸಿ ನಂತರ ಇದನ್ನು ದೇವರ ಮುಂದೆ ಇಟ್ಟು ಅದಕ್ಕೆ ಕುಂಕುಮವನ್ನು ಹಚ್ಚಿ.ಇದೀಗ ದೇವರ ಮುಂದೆ ಒಂದು ಸಂಕಲ್ಪವನ್ನು ಮಾಡಿಕೊಳ್ಳಿ ಮನೆಯ ಒಳಗೆ ಯಾವುದೇ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗದಿರಲಿ ನಮ್ಮ ಮನೆಯನ್ನು ನಮ್ಮ ಮನೆಯ ಸದಸ್ಯರನ್ನು ಆರೋಗ್ಯವಂತವಾಗಿ ಇರಿಸು ಒಳ್ಳೆಯದನ್ನು ಮಾಡು ಎಂದು ಕೇಳಿಕೊಳ್ಳುತ್ತಾ ಆ ದೇವರ ಮುಂದೆ ಇಟ್ಟಿರುವ ನಿಂಬೆ ಹಣ್ಣನ್ನು ತೆಗೆದುಕೊಂಡು ಬನ್ನಿ.

ಹೊಸ್ತಿಲನ್ನು ಸ್ವಚ್ಛ ಪಡಿಸಿ ನೀರನ್ನು ಬಳಸಿ ಸ್ವಚ್ಛ ಪಡಿಸಿದ ನಂತರ ರಂಗೋಲಿ ಮತ್ತು ಅರಿಶಿನ ಕುಂಕುಮಗಳನ್ನು ಇಟ್ಟು ನಂತರ ಈ ನಿಂಬೆಹಣ್ಣುಗಳನ್ನು ಎರಡು ಬದಿ ಇಡಿ. ಈ ಪೂಜೆ ಮಾಡುವಾಗ ಯಾರೂ ಕೂಡ ಹೊಸ್ತಿಲನ್ನು ದಾಟಬಾರದು ಈ ರೀತಿ ಪೂಜೆ ಮಾಡಿದ ಸ್ವಲ್ಪ ಸಮಯದ ನಂತರ ನೀವು ಹೊಸ್ತಿಲ ದಾಟಬಹುದು.ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುವಂತಹ ವಿಚಾರ ಏನು ಅಂದರೆ ಕೆಲವರು ಹೊಸ್ತಿಲ ಬಳಿ ನಿಂಬೆ ಹಣ್ಣನ್ನು ಸುಮ್ಮನೆ ಕತ್ತರಿಸಿ ಇಟ್ಟು ಬಿಡುತ್ತಾರೆ ಆದರೆ ನಾವು ಈ ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ಸಂಕಲ್ಪ ಮಾಡಿ ನಂತರ ಈ ನಿಂಬೆ ಹಣ್ಣನ್ನು ಹೊಸ್ತಿಲ ಬಳಿ ಇರಿಸುವುದರಿಂದ ಆ ಒಂದು ಶಕ್ತಿ ನಮ್ಮ ಮನೆಯ ಒಳಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರವೇಶ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಇನ್ನು ಇವತ್ತಿನ ಮಾಹಿತಿ ಇದೆಷ್ಟು ಹಾಗೆ ತುಳಸಿ ಗಿಡದ ಮುಂದೆ ಪೂಜೆಯನ್ನು ಮಾಡುವಾಗ ತಪ್ಪದೇ ತುಪ್ಪದ ದೀಪವನ್ನು ಬೆಳಗ್ಗೆ ಇದರಿಂದ ನಿಮ್ಮ ಮನೆಗೆ ಶುಭವಾಗುತ್ತದೆ ಹೊಸ್ತಿಲ ಪೂಜೆ ಮಾಡುವ ಮುನ್ನ ಒಂದು ಬಾರಿ ತುಳಸಿ ಗಿಡವನ್ನು ಪೂಜೆ ಮಾಡಿ ನಂತರ ಹೊಸ್ತಿಲು ಪೂಜೆ ಮಾಡುವುದರಿಂದ ಕೂಡ ಮನೆಗೆ ಒಳಿತಾಗುತ್ತದೆ.

ಈ ಒಂದು ಧಾನ್ಯದಿಂದ ನೀವು ಹುಣ್ಣಿಮೆಯ ದಿನ ಹೀಗೆ ಮಾಡಿದರೆ ಸಾಕು ಅಂದಿನಿಂದಲೇ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಪೌರ್ಣಿಮೆಯ ದಿವಸದಂದು ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿಕೊಳ್ಳುತ್ತಾ ಬರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಗ್ರಹದೋಷಗಳು ಮತ್ತು ಮನೆಗೆ ಎದುರಾಗುತ್ತಿರುವ ಕಷ್ಟಗಳು ಎಲ್ಲವು ಕೂಡ ಪರಿಹಾರವಾಗಲಿದೆ ಹಾಗಾದರೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಇವನ್ನು ಪರಿಹಾರದ ಬಗ್ಗೆ ಈ ಕೆಳಗಿನ ಮಾಹಿತಿಯಲ್ಲಿ ವಿವರವನ್ನು ನೀಡಲಾಗಿದೆ, ನಿಮಗೂ ಕೂಡ ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇದೆಯಾ, ಹಾಗೆಯೇ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳಿಗೆ ಪರಿಹಾರವಾಗಿ ಶಾಸ್ತ್ರದಲ್ಲಿ ಪರಿಹಾರವನ್ನು ಹುಡುಕುತ್ತಿದ್ದರೆ ಇವರು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು.

ಹೌದು ಪೌರ್ಣಿಮೆಯ ದಿವಸದಂದು ವಿಶೇಷವಾದ ದಿನವಾಗಿರುತ್ತದೆ ಈ ದಿವಸ ತಂದು  ಮಾಡಬೇಕಾಗಿರುವ ಪರಿಹಾರ ಏನು ಅಂದರೆ ನವಗ್ರಹ ಧಾನ್ಯಗಳು, ಹೌದು ಇರುವ ನವ ಗ್ರಹಗಳಿಗೆ ಪ್ರಿಯವಾದ ಧಾನ್ಯಗಳನ್ನು ತಂದು,ಈ ಪರಿಹಾರವನ್ನು ಮಾಡಬೇಕಾಗಿದೆ ಈ ಪರಿಹಾರ ಮಾಡುವ ವಿಧಾನವು ಹೇಗೆ ಅಂದರೆ, ಪೌರ್ಣಮಿಯ ಹಿಂದಿನ ದಿವಸದಂದು ಈ ನವಗ್ರಹಗಳ ಧಾನ್ಯಗಳನ್ನು ತಂದು ಇಡಬೇಕು, ನಂತರ ಇದನ್ನು ಪೌರ್ಣಿಮೆಯ ದಿವಸದಂದು ನೆನೆಸಿಟ್ಟು ನಂತರ ಸಂಜೆ ಸಮಯದಲ್ಲಿ ಅಥವಾ ಹಿಂದಿನ ದಿವಸವೆ ಈ ನವಗ್ರಹ ಧಾನ್ಯಗಳನ್ನು ನೆನೆಸಿಟ್ಟು ಅದನ್ನು ಮೊಳಕೆ ಬರಿಸಬೇಕು,

ಮೊಳಕೆ ಬರಿಸಿ ಪೌರ್ಣಿಮೆಯ ದಿವಸದಂದು ಈ ಪರಿಹಾರವನ್ನು ಮಾಡಿ ಹೇಗೆ ಅಂದರೆ, ಈ ಮೊಳಕೆ ಬಂದಂತಹ ಕಾಳುಗಳನ್ನು ಮಣ್ಣಿನ ಒಳಗೆ ಇರಿಸಬೇಕು ಹೌದು ಮನೆಯ ಅಕ್ಕಪಕ್ಕದಲ್ಲಿ ಖಾಲಿ ಜಾಗವಿದ್ದರೆ ಮಣ್ಣನ್ನು ಅಗೆದು ಅದರೊಳಗೆ ಈ ಮೊಳಕೆ ಕಾಳುಗಳನ್ನು ಹಾಕಬೇಕು.ಈ ಒಂದು ಪರಿಹಾರವನ್ನು ನೀವು ಪೌರ್ಣಿಮೆಯ ದಿವಸದಂದೆ ಮಾಡಬೇಕು, ಈ ಮಣ್ಣಿನ ಒಳಗೆ ಧಾನ್ಯಗಳನ್ನು ಇರಿಸಿದ ನಂತರ ಸೂರ್ಯ ದೇವನಲ್ಲಿ ಬೇಡಿಕೆಯನ್ನು ಇಡಬೇಕು, ಗ್ರಹಗಳ ಅಧಿಪತ್ಯವನ್ನು ವಹಿಸಿರುವ ಸೂರ್ಯದೇವನನ್ನು ನೆನೆಯುತ್ತಾ ಇದನ್ನು ಮಾಡಿ,

ನಾನು ನಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಈ ಒಂದು ಪೈರನ್ನು ಬೆಳೆಸುತ್ತಿದ್ದೇನೆ, ನಮ್ಮ ಈ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪೈರನ್ನು ಗೋಮಾತೆಗೆ ನೀಡುತ್ತೇನೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಬೇಕು.ನಂತರ ಈ ಪೈರುಗಳು ಬೆಳೆದಾಗ ಇದನ್ನು ನೀವು ಗೋಮಾತೆಗೆ ನೀಡಬೇಕು ಹೌದು ಪೌರ್ಣಮಿಯ ದಿನ ನೀವು ಈ ಮೊಳಕೆ ಬಂದ ಕಾಳುಗಳನ್ನು ಮಣ್ಣಿನಲ್ಲಿ ಇಳಿಸುತ್ತೀರಾ ಇದು ಸ್ವಲ್ಪ ದಿನಗಳಲ್ಲಿಯೇ ಪೈರು ಬರುತ್ತದೆ ನಂತರ ಒಂದು ಗುರುವಾರದ ದಿವಸದಂದು ಇದನ್ನು ನೀವು ಗೋಮಾತೆಗೆ ನೀಡಬೇಕು ತಾಯಿಯಲ್ಲಿ ಕೇಳಿಕೊಳ್ಳುತ್ತಾ ಗೋ ತಾಯಿಗೆ ಪೂಜೆ ಮಾಡಿ, ಪೈರುಗಳನ್ನು ಅರ್ಪಿಸಿ.

ಈ ಒಂದು ಪರಿಹಾರವನ್ನು ಎಷ್ಟು ದಿವಸ ಮಾಡಬೇಕು ಅಂತ ನೀವು ಕೇಳಬಹುದು ಇದನ್ನು ನೀವು ಹನ್ನೆರಡು ಪೌರ್ಣಿಮೆ ಆದರೂ ಕನಿಷ್ಠ ಪಕ್ಷ ಮಾಡಬೇಕು, ಇಲ್ಲ ನಮಗೆ ಸಮಯವಿಲ್ಲ ಆಗುವುದಿಲ್ಲ ಅನ್ನುವವರು ಇದನ್ನು ಐದು ಪೌರ್ಣಿಮೆ ಆದರು ಮಾಡಿಕೊಂಡು ಬರುವುದರಿಂದ, ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಿವಾರಣೆಯಾಗುತ್ತದೆ.ಹೆಚ್ಚು ಆರ್ಥಿಕ ಸಮಸ್ಯೆ ಇರುವವರು ಜೀವನದಲ್ಲಿ ಪದೇ ಪದೇ ಕಷ್ಟಗಳು ಎದುರಾಗುತ್ತಲೇ ಇದೆ ಜೀವನದಲ್ಲಿ ಯಾವುದೇ ನೆಮ್ಮದಿ ಇಲ್ಲ ಅನ್ನುವವರು ಈ ಒಂದು ಧಾನ್ಯಗಳಿಂದ ಪರಿಹಾರವನ್ನು ಮಾಡಿಕೊಳ್ಳಿ ಮತ್ತು ಗ್ರಹ ದೋಷ ಇರುವವರು ಕೂಡ ಈ ಪರಿಹಾರವನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ ಮತ್ತು ನಿಮಗೆ ಒಳ್ಳೆಯ ಫಲಿತಾಂಶವೂ ಕೂಡ ದೊರೆಯುತ್ತದೆ ಜೀವನದಲ್ಲಿ ನೆಮ್ಮದಿ ಕೂಡ ಸಿಗುತ್ತದೆ.

ನೀವು ಮಾಡುವ ಅಂದುಕೊಂಡಿರುವ ಶುಭ ಕಾರ್ಯದಲ್ಲಿ ಪದೇ ಪದೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೆ ಹೀಗೆ ಮಾಡಿ ತಕ್ಷಣವೇ ನಿಮ್ಮ ಕೆಲಸಗಳು ನೆರವೇರುತ್ತವೆ !!!

ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತಿಲ್ಲ ಎಲ್ಲ ವ್ಯವಸ್ಥೆಯೂ ಕೂಡ ಇದೆ ಆದರೆ ಮನೆಯಲ್ಲಿ ಯಾವ ಶುಭ ಕಾರ್ಯ ಜರುಗುತ್ತಿಲ್ಲಾ. ಇನ್ನು ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಆ ಪ್ರಯತ್ನ ಫಲ ನೀಡುತ್ತಿಲ್ಲ ಏನೇ ಮಾಡಿದರೂ ಮನೆಯಲ್ಲಿ 1ಶುಭ ಕಾರ್ಯ ನಡೆಯುತ್ತಿಲ್ಲ ಅಂದ ಅಂದುಕೊಳ್ಳುವವರು ಈ ಚಿಕ್ಕ ಪರಿಹಾರವನ್ನು ಪಾಲಿಸಿ. ಇದರಿಂದ ನಿಮ್ಮ ಮನೆಯಲ್ಲಿ ಉಂಟಾಗಿರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ನೀವು ಅಂದುಕೊಂಡಂತೆ ಶುಭಕಾರ್ಯಗಳು ಜರಗುತ್ತದೆ ಅಷ್ಟೇ ಅಲ್ಲ ನೀವು ಅಂದುಕೊಂಡಂತೆ ಪ್ರತಿ ಕೆಲಸಗಳೂ ಕೂಡ ಉತ್ತಮವಾಗಿ ಫಲ ನೀಡುತ್ತದೆ.

ಪ್ರತಿ ಹಿರಿಯರು ಕೂಡ ಬಯಸುವುದು ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಾ ಇರಲಿ ಅಂತ ಇನ್ನು ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳು ಇದ್ದಾರೆ ಮಕ್ಕಳಿಗೆ ಮದುವೆಯಾಗುತ್ತ ಇಲ್ಲ ಅನ್ನೊ ಯೋಚನೆ ಪೋಷಕರಿಗೆ ಇದ್ದೇ ಇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಅನ್ನುವವರು ಈ ಪರಿಹಾರವನ್ನು ಫಲಿಸಬಹುದು ಹೆಣ್ಣು ಮಕ್ಕಳ ಕೈಯಲ್ಲಿ ಅಥವಾ ಗಂಡು ಮಕ್ಕಳಿಗೆ ಆಗಲಿ ಮದುವೆಯ ಯೋಗ ಕೂಡಿ ಬರುತ್ತಿಲ್ಲ ಅನ್ನುವುದಾದರೆ ಅವರಿಗೆ ಬಾಳೆ ಗಿಡಕ್ಕೆ ತಾಳಿಯನ್ನು ಕಟ್ಟಿಸುತ್ತಾರೆ ಹೀಗೆ ಮಾಡಿದರೆ ಮದುವೆಯ ಯೋಗ ಕೂಡಿ ಬರುತ್ತದೆ ಎಂಬ ನಂಬಿಕೆ ಕೂಡ ಇದೆ.

ಮನೆಯಲ್ಲಿ ಶುಭ ಕಾರ್ಯ ಜರುಗುತ್ತಿಲ್ಲ ಅನ್ನುವವರು ಹೀಗೆ ಮಾಡಿ ಇದನ್ನು ಮನೆಯ ತುಳಸಿ ಗಿಡದ ಬಳಿ ಮಾಡಬೇಕಾಗುತ್ತದೆ ಹಾಗೆಯೇ ನಮ್ಮ ಪದ್ದತಿಯನ್ನ ಪಾಲಿಸುವವರು ಪ್ರತಿಯೊಬ್ಬರು ಕೂಡ ತಪ್ಪದೆ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ಇದರಿಂದ ಮನೆಗೆ ತುಂಬ ಒಳಿತಾಗುತ್ತದೆ ಸಕಾರಾತ್ಮಕತೆಯ ವಾತಾವರಣ ಮನೆಯಲ್ಲಿ ಹೆಚ್ಚುತ್ತದೆ ಎನ್ನುವ ಈ ಪರಿಹಾರವು ಏನು ಅಂದರೆ

ತುಳಸಿಗಿಡ ಅಂದಮೇಲೆ ಅಲ್ಲಿ ಕಪ್ಪು ಇರುವೆಗಳು ಓಡಾಡುತ್ತಾ ಇರುತ್ತವೆ. ಈ ಕಪ್ಪು ಇರುವೆಗಳನ್ನು ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ. ಲಕ್ಷ್ಮೀ ದೇವಿಗೆ ಹೊಲಿಸುವ ಈ ಕಪ್ಪು ಇರುವೆಗೆ, ಪ್ರತಿ ದಿನ ತಪ್ಪದೆ ಸಕ್ಕರೆಯನ್ನು ಹಾಕಬೇಕು. ಹೌದು ತುಳಸಿ ಗಿಡದ ಬಳಿ ಯಾವುದಾದರೂ ಒಂದು ಮೂಲೆಗೆ ಈ ಪರಿಹಾರವನ್ನು ಮಾಡಬೇಕು ಅಂದರೆ ಸಕ್ಕರೆ ಅನ್ನು ಹಾಕುವುದರಿಂದ ಮನೆಗೆ ಒಳಿತಾಗುತ್ತದೆ. ಎಲ್ಲಾ ದೋಷಗಳು ನಿವಾರಣೆ ಆಗಿ ನೀವು ಅಂದುಕೊಂಡಂತೆ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತದೆ.

ಈ ರೀತಿ ಪಕ್ಷಿಗಳಿಗೆ ಆಹಾರ ಹಾಕುವುದು ಮತ್ತು ಕಪ್ಪು ಇರುವೆಗಳಿಗೆ ಸಕ್ಕರೆ ಹಾಕುವುದು ಪುಣ್ಯಕಾರ್ಯ ಆಗಿರುತ್ತದೆ ಮತ್ತು ಹಸುಗಳಿಗೆ ಧಾನ್ಯವನ್ನು ನೀಡುವುದು ಅಥವಾ ಮೊಳಕೆ ಕಟ್ಟಿಸಿ ಈ ಮೊಳಕೆ ಕಟ್ಟಿದ ಕಾಳುಗಳನ್ನು ಹಸುವಿಗೆ ನೀಡುವುದು. ಈ ರೀತಿಯ ಪರಿಹಾರಗಳಿಂದ ನಿಮ್ಮ ಜೀವನದಲ್ಲಿ ತುಂಬಾನೆ ಬದಲಾವಣೆ ಆಗುತ್ತದೆ ಹಾಗೂ ಶನಿ ದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾಕಾಲ ಇರುತ್ತದೆ.

ನೀವು ಕೂಡ ಈ ಸಣ್ಣ ಪರಿಹಾರವನ್ನ ಪಾಲಿಸಿ ಇದರಿಂದ ನಿಜಕ್ಕೂ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ವಾತಾವರಣವು ಬದಲಾಗುತ್ತದೆ ದಾರಿದ್ರ್ಯವು ಕಡಿಮೆಯಾಗುತ್ತದೆ. ಹಾಗೂ ನಿಮ್ಮ ಮನೆಯಲ್ಲಿ ಎಲ್ಲಿಯಾದರೂ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಅದನ್ನು ಮನೆಯಿಂದ ಗುಡಿಸಿ ಹಾಕಬೇಡಿ ಯಾಕೆಂದರೆ ಈ ಕಪ್ಪು ಇರುವೆಗಳು ಯಾರಿಗೂ ಯಾವ ತೊಂದರೆಯನ್ನೂ ನೀಡುವುದಿಲ್ಲ ದೇವರ ಸ್ವರೂಪವಾಗಿರುವ ಕಪ್ಪು ಇರುವೆಗಳು ಕಾಣಿಸಿಕೊಂಡಾಗ ಅವುಗಳಿಗೆ ಒಂದು ಹಿಡಿ ಸಕ್ಕರೆಯನ್ನು ಒಂದು ಮೂಲೆಗೆ ಹಾಕಬೇಕು. ಈ ರೀತಿ ಮಾಡುವುದರಿಂದ ಎಲ್ಲವೂ ಕೂಡ ಉತ್ತಮವಾಗಿ ಇರುತ್ತದೆ ಮಾಡುವ ಕೆಲಸಗಳಿಗೆ ಯಾವುದೇ ಅಡೆತಡೆಗಳು ಬರುವುದಿಲ್ಲ ಸಾಲಬಾಧೆ ಕೂಡ ಕಡಿಮೆಯಾಗುತ್ತದೆ.

ನೀವು ಯಾವುದೇ ಕಾರಣಕ್ಕೂ ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬಾರದು ಮಾಡಿದರೆ ನಿಮ್ಮ ಮನೆಯಲ್ಲಿ ಇರುವವರಿಗೆ ತೊಂದರೆ ಆಗುತ್ತೆ !!!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿಗೂ ಕೂಡ ನಿಮಗೆ ಬೆಳಿಗ್ಗೆ ಎದ್ದು ಆ ಬೆಳಗ್ಗಿನ ಸಮಯವನ್ನು ಹೇಗೆ ಉಪಯೋಗ ಮಾಡಿಕೊಳ್ಳುವುದು ಎಂಬುದು ನಿಮಗೆ ತಿಳಿದಿಲ್ಲವಾದರೆ ಈಗಲೇ ಈ ಮಾಹಿತಿಯನ್ನ ತಿಳಿಯಿರಿ ಮತ್ತು ನಿಮ್ಮ ದಿನವನ್ನು ಹೇಗೆ ಶುರು ಮಾಡಬೇಕು ಮತ್ತು ನಿಮ್ಮ ದಿನ ಪೂರ್ತಿಯ ಕೆಲಸಗಳು ಚೆನ್ನಾಗಿ ನಡೆಯ ಬೇಕೆಂದರೆ ದಿನದ ಆರಂಭವನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತೇವೆ ಮತ್ತು ಬೆಳಗಿನ ಸಮಯವನ್ನು ನೀವು ಈ ರೀತಿ ಬಳಸಿಕೊಳ್ಳಿ, ಹಾಗೆ ಮನುಷ್ಯ ಯಾವ ಸಮಯದಲ್ಲಿ ಎದ್ದರೆ ಆತನಿಗೆ ಒಳ್ಳೆಯದು ಎಂಬ ಮಾಹಿತಿ ಅನ್ನು ಕೂಡ ತಿಳಿಯೋಣ.

ಮೊದಲನೆಯದಾಗಿ ವ್ಯಕ್ತಿ ಬೆಳಗಿನ ಸೂರ್ಯೋದಯದ ಸಮಯದಲ್ಲಿ ಎದ್ದರೆ ಆತನಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಹಾಗೆ ಅವನ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ ಹಾಗೆಯೇ ಮತ್ತೆ ರಾತ್ರಿ ಬೇಗ ಮಲಗುವುದು ಕೂಡ ಅಷ್ಟೇ ಒಳ್ಳೆಯ ಅಭ್ಯಾಸ ಇಂದು ಬೆಳಿಗ್ಗೆ ಎದ್ದ ಕೂಡಲೇ ನೀವು ಮೊಬೈಲ್ ನೋಡುವುದು ಅಥವಾ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಅಥವಾ ನಿಮಗೆ ಯಾರೊ ಲಕ್ಕಿ ಅಂತ ತಿಳಿದು ನೀವು ಅವರ ಮುಖವನ್ನು ನೋಡುವುದು ಇವೆಲ್ಲವೂ ಕೂಡ ಶಾಸ್ತ್ರದ ಪ್ರಕಾರ ತಪ್ಪು

ಇಂತಹ ಹವ್ಯಾಸವನ್ನ ನೀವು ರೂಢಿಸಿಕೊಂಡಿದ್ದರೆ ಈಗಲೇ ಬಿಡಿ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಅಂಗೈಗಳನ್ನು ನೋಡಿಕೊಳ್ಳುವುದು ತುಂಬಾ ಶುಭ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಕೈಗಳನ್ನು ಉಜ್ಜಿ ನಿಮ್ಮ ಮುಖದ ಮೇಲೆ ಇಟ್ಟುಕೊಂಡರೆ ಮತ್ತು ನಿಮ್ಮ ಕಣ್ಣುಗಳನ್ನು ಸ್ಪರ್ಶ ಮಾಡಿದರೆ, ಆ ಬೆಚ್ಚಗಿನ ಭಾವನೆ ನಿಮಗೆ ಇನ್ನೂ ನಿಮ್ಮ ದಿನದ ಆರಂಭವನ್ನು ಉತ್ತಮವಾಗಿ ಶುರು ಮಾಡಿದಂತಾಗುತ್ತದೆ ಈ ಅಭ್ಯಾಸದಿಂದ.

ಎರಡನೆಯದಾಗಿ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ದೇಹ ಸಕಾರಾತ್ಮಕತೆಯಿಂದ ಕೂಡಿರುತ್ತದೆ ಆ ಸಕಾರಾತ್ಮಕತೆಯನ್ನು ಯಾವುದು ಕೆಟ್ಟ ವಿಚಾರಗಳನ್ನು ಕೇಳುವ ಮುಖಾಂತರ ಕೆಡಿಸಿಕೊಳ್ಳಬೇಡಿ ನಿಮ್ಮ ಒಳ್ಳೆಯ ಆಲೋಚನೆಗಳನ್ನು ಬರೆದಿಡುವುದಾಗಲೀ ಅಥವಾ ಧ್ಯಾನದ ರೂಪದಲ್ಲಿ ವ್ಯಾಯಾಮದ ರೂಪದಲ್ಲಿ ಆ ಆಲೋಚನೆಗಳನ್ನ ನೆನಪಿಸಿಕೊಂಡು ಮುಂದೆ ಏನು

ಮಾಡಬೇಕೆಂದು ಯೋಚನೆ ಮಾಡುವುದನ್ನು ಮಾಡಿ. ಯಾವುದೇ ತರಹದ ಕೆಟ್ಟ ವಿಚಾರಗಳನ್ನು ಕೇಳಿ ನಿಮ್ಮ ದಿನದ ಆರಂಭವನ್ನು ಕೆಡಿಸಿಕೊಳ್ಳಬೇಡಿ. ನೀವೇನಾದರೂ ಬೆಳಿಗ್ಗೆ ಎದ್ದಕೂಡಲೇ ಒಳ್ಳೆಯ ವಿಚಾರಗಳನ್ನು ಕೇಳುವುದು ಒಳ್ಳೆಯತನ ಆಲೋಚನೆ ಮಾಡುವುದರಿಂದ ನಿಮ್ಮ ಆ ದಿನದ ಕೆಲಸಗಳು ಕೂಡ ಉತ್ತಮವಾಗಿ ಜರುಗುತ್ತದೆ ಹೀಗೆಂದು ಶಾಸ್ತ್ರಗಳು ಕೂಡಾ ತಿಳಿಸುತ್ತದೆ.

ಇನ್ನು ಕೊನೆಯದಾಗಿ ನೀವು ಮಾಡಬೇಕಾಗಿರುವುದು ಏನು ಅಂದರೆ ಬೆಳಿಗ್ಗೆ ಎದ್ದಕೂಡಲೇ ಕ್ರೂರ ಪ್ರಾಣಿಗಳ ಚಿತ್ರವಾಗಲಿ ಅಥವಾ ಕ್ರೂರ ಭಾವನೆ ಉಂಟು ಮಾಡುವಂತಹ ಚಿತ್ರಗಳನ್ನಾಗಲಿ ಚಿತ್ರಪಟಗಳನ್ನು ನೋಡಬೇಡಿ. ಇನ್ನು ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಮಂದಿ ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಾರೆ, ಇದೂ ಕೂಡ ಉತ್ತಮವಾದ ಅಭ್ಯಾಸವಲ್ಲ.

ನೀವು ಬೆಳಿಗ್ಗೆ ಎದ್ದ ಕೂಡಲೆ ಸೂರ್ಯೋದಯವನ್ನು ನೋಡಿ ಈ ಮೇಲೆ ತಿಳಿಸಿದ ಅಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ದಿನವೂ ಕೂಡ ಉತ್ತಮವಾಗಿ ಇರುತ್ತದೆ, ನಿಮ್ಮ ಕೆಲಸಗಳು ಕೂಡ ಉತ್ತಮವಾಗಿ ಜರಗುತ್ತದೆ ಮತ್ತು ದಿನದ ಪ್ರಾರಂಭ ಮತ್ತು ಅಂತ್ಯ ಕೂಡ ಉತ್ತಮವಾಗಿ ನಡೆದರೆ ನಿಮ್ಮ ಆರೋಗ್ಯವೂ ಜೀವನವು ಎರಡು ಕೂಡ ಉಲ್ಲಾಸಮಯವಾಗಿ ಇರುತ್ತದೆ.

ನೀವು ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದ್ದರೆ ನಿಮ್ಮನ್ನು ಮೀರಿಸುವವರು ಯಾರಿದಂದನೂ ಸಾಧ್ಯ ಆಗುವುದಿಲ್ಲ ಯಾಕೆ ಗೊತ್ತಾ !!!!

ಮನುಷ್ಯ ಹುಟ್ಟಿದ ದಿನ ಯಾವುದು ಯಾವ ಸಮಯದಲ್ಲಿ ಹುಟ್ಟಿದ್ದಾನೆ ಯಾವ ತಿಂಗಳು ಹುಟ್ಟಿದ್ದಾನೆ ಎಂಬುದರ ಮೇಲೆ ಕೂಡ ಅವನ ಜೀವನ ಹೇಗಿದೆ ಅವನ ಪ್ರಗತಿ ಹೇಗೆ ಆಗುತ್ತದೆ ಎಂಬುದನ್ನು ನಾವು ನಿರ್ಧಾರ ಮಾಡಬಹುದು ಮತ್ತು ಅವನು ಯಾವ ರೀತಿಯ ದಂತಹ ಸ್ಥಾನಕ್ಕೆ ಬರುತ್ತಾನೆ ಎಂದು ಮೊದಲೆ ಹೇಳುವ ಅಂಶವನ್ನು ನಾವು ಜ್ಯೋತಿಷ್ಯದಲ್ಲಿ ತಿಳಿದುಕೊಂಡಿದ್ದೇವೆ.ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದಂತಹ ಸಂದರ್ಭದಲ್ಲಿ ಅವನ ಗ್ರಹಗತಿಗಳು ಹೇಗಿದೆ ಎಂಬುದರ ಆಧಾರದ ಮೇಲೆ ಅವನ ಜೀವನ ಹೇಗೆ ನಡೆಯುತ್ತದೆ

ಅವನು ಮುಂದೆ ಯಾವ ಸ್ಥಾನಕ್ಕೆ ಬರುತ್ತಾನೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು ಮತ್ತು ಯಾವುದೆ ಕಾರಣಕ್ಕೂ ಅವನ ಜೀವನದಲ್ಲಿ ಆಗುವಂತಹ ಕಷ್ಟ ನಷ್ಟಗಳನ್ನು ತಿಳಿಯುವ ಪ್ರಯತ್ನವನ್ನು ಇದರಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.ಆದರೂ ಅವನು ಸ್ಥಾನ ಹೇಗಿದೆ ಅವನ ಮನೋಭಾವ ಹೇಗಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಬಹುದು. ಈ ದಿನ ನಿಮಗೆ ಅನುಕೂಲವಾಗಲಿ ಎಂದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಮತ್ತು ಅವರ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿ ನಿಲ್ಲುತ್ತದೆ ಎಂಬುದರ ಬಗ್ಗೆ ನಾವು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಜೀವನ ಹೇಗಿರುತ್ತದೆ ಎಂದು ನಾವು ಕಲ್ಪನೆ ಮಾಡಬಹುದು ಅದು ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರು ಹುಟ್ಟಿದ ವರ್ಷ ಯಾವುದು ಎಂಬುದನ್ನು ತಿಳಿದುಕೊಂಡು ಯಾವ ರೀತಿ ಅವರ ಗ್ರಹಗತಿಗಳ ಇದೆ ಎಂದು ಗಮನ ವಹಿಸಿ ನಾವು ಸಂಪೂರ್ಣ ಮಾಹಿತಿಯನ್ನು ನೀಡಬಹುದಾಗಿದೆ ಸ್ನೇಹಿತರೆ ಈ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಉನ್ನತ ಸ್ಥಾನಕ್ಕೆ ಏರುತ್ತಾರೆ ಮತ್ತು ಅವರಿಗೆ ಕಷ್ಟ ಎಂಬುದು ಕಟ್ಟಿಟ್ಟ ಬುತ್ತಿ ಮತ್ತು ತುಂಬಾ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುವ ಎಲ್ಲಾ ಒಳ್ಳೆಯ ಗುಣಗಳು ಅವರಿಗಿದೆ ಎಂದರೂ ತಪ್ಪಾಗುವುದಿಲ್ಲ.

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗಾಂಧೀಜಿಯವರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರನ್ನೆ ನಾವು ನೋಡಬಹುದು ತುಂಬಾ ಕಷ್ಟಪಟ್ಟು ಜೀವನ ಮಾಡಿ ಮೇಲೆ ಬಂದವರು ಮತ್ತು ಹೆಸರು ಗಳಿಸಲು ತುಂಬಾ ಕಷ್ಟ ಪಡುತ್ತಾರೆ.ಆದರೆ ಆ ಕಷ್ಟವೆಲ್ಲಾ ಕೆಲವೊಂದು ಬಾರಿ ನೀರಿನಲ್ಲಿ ಹೋಮ ಮಾಡಿದ ರೀತಿ ಆಗುತ್ತದೆ. ಜೀವನದಲ್ಲಿ ನೆಮ್ಮದಿಯೆ ಇಲ್ಲ ಎಂಬ ಮಟ್ಟಕ್ಕೆ ದೇವರು ಇವರನ್ನು ಕರೆದುಕೊಂಡು ಹೋಗುತ್ತಾನೆ.

ಆದರೆ ಅವರ ಸ್ವಭಾವ ತುಂಬಾ ಒಳ್ಳೆಯ ಮನಸ್ಥಿತಿಯಾಗಿರುತ್ತದೆ ಬೇರೆಯವರಿಗೆ ಕೆಟ್ಟದ್ದನ್ನು ಇವರು ಎಂದೂ ಬಯಸುವುದಿಲ್ಲ ಎಷ್ಟು ಕಷ್ಟ ಪಟ್ಟರೂ ಕೂಡಾ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲೇಬೇಕು ಎಂದು ಹಠವನ್ನು ಇವರು ತೊಟ್ಟಿರುತ್ತಾರೆ ಸಾಧನೆ ಮಾಡದೆ ಜೀವನವನ್ನು ಮುಗಿಸುವ ಜಾಯಮಾನ ಇವರದ್ದಲ್ಲ ನಿಮ್ಮ ಸುತ್ತಮುತ್ತ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರನ್ನು ನೋಡಿ ಇವರು ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುತ್ತಾರೆ

ಮತ್ತು ಮೇಲೆ ಬಂದರೂ ಕೂಡ ಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾರೆ ಇವರಿಗೆ ಎಷ್ಟೇ ಜನ ಬಲ ಧನ ಬಲ ಇದ್ದರೂ ಕೂಡ ಕಷ್ಟ ಎಂಬುದನ್ನು ಇವರು ಮರೆಯಲು ಸಾಧ್ಯವಿಲ್ಲ ಆ ಮಟ್ಟಿಗೆ ಪರಿಸ್ಥಿತಿ ಇವರದ್ದಾಗಿರುತ್ತದೆ. ನೋಡಿದಿರಲ್ಲ ಸ್ನೇಹಿತರೇ ಒಂದೊಂದು ತಿಂಗಳಲ್ಲಿ ಹುಟ್ಟಿದವರ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ ಇದು ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಪರಿಸ್ಥಿತಿಯಾಗಿದೆ ಮತ್ತು ಅವರ ಮನಸ್ಥಿತಿಯಾಗಿದೆ ನೀವು ಕೂಡ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರಾಗಿದ್ದರೆ ಒಮ್ಮೆ ಇದನ್ನು ಪರೀಕ್ಷಿಸಿ ಅದಾದ ನಂತರ ಬೇರೆಯವರಿಗೂ ತಿಳಿಸಿ ಧನ್ಯವಾದಗಳು.

ಈ ಹೂವನ್ನು ನೀವು ಲಕ್ಷ್ಮೀದೇವಿಗೆ ಇಟ್ಟರೆ ನಿಮ್ಮ ಮನೆಯಲ್ಲಿ ದೇವಿಯು ಒಂದು ಕ್ಷಣವೂ ಇರುವುದಿಲ್ಲ !!!!

ನಮಸ್ಕಾರ ಸ್ನೇಹಿತರೆ ,ನಾನು ಇಂದು ನಿಮಗೆ ಹೇಳುವ ಮಾಹಿತಿಯಲ್ಲಿ ನಿಮಗೆ ಇಷ್ಟವಾದ ದೇವರಿಗೆ ಯಾವ ರೀತಿಯಾದ ಹೂವುಗಳನ್ನು ಪೂಜೆ ಮಾಡುವಾಗ ಇಡಬಾರದು.ಹಾಗೆಯೇ ಯಾವ ರೀತಿಯ ಹೂವುಗಳನ್ನು ಪೂಜೆ ಮಾಡುವಾಗ ದೇವರಿಗೆ ಇಟ್ಟರೆ ನಿಮ್ಮ ಕೋರಿಕೆಗಳು ಈಡೇರುತ್ತವೆ ಎನ್ನುವ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ನಾನು ತಿಳಿಸಿಕೊಡುತ್ತೇನೆ.

ಸಾಮಾನ್ಯವಾಗಿ ಎಲ್ಲರೂ ಕೂಡ ಅವರವರ ಇಷ್ಟ ದೇವರನ್ನು ಎಲ್ಲ ರೀತಿಯ ಹೂಗಳಿಂದ ಪೂಜೆಯನ್ನು ಮಾಡುತ್ತಾರೆ ಆದರೆ ಕೆಲವೊಂದು ಹೂಗಳಿಂದ ನಿಮ್ಮಷ್ಟು ದೇವರಿಗೆ ಪೂಜೆಗಳನ್ನು ಮಾಡಿದರೆ ನಿಮ್ಮ ದೇವರಿಗೆ ಪೂಜೆ ಇಷ್ಟವಾಗುವುದಿಲ್ಲ.ಇದರಿಂದ ದೇವರ ಕೋಪಕ್ಕೆ ಗುರಿ ಆಗುತ್ತೀರಾ ನಂಬಿಕೆ ಇದೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಪೂಜೆ ಮಾಡುವಾಗ ಎಲ್ಲವುಗಳನ್ನು ಅಥವಾ ಹೂವಿನ ಮಾಲೆಯನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ.

ಆದರೆ ಕೆಲವೊಂದು ದೇವರಿಗೆ ಈ ರೀತಿಯಾದ ಹೂವುಗಳನ್ನು ಪೂಜೆ ಮಾಡುವಾಗ ಅವುಗಳನ್ನು ಸಮರ್ಪಿಸಿದರೆ ದೇವರಿಗೆ ಇಷ್ಟವಾಗುವುದಿಲ್ಲ ಎಂಬ ನಂಬಿಕೆಯನ್ನು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ ಹೀಗೆ ಯಾವ ಹೂವುಗಳನ್ನು ಯಾವ ದೇವರಿಗೆ ಇಡಬಾರದು ಎಂಬ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ನಾನು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಮೊದಲಿಗೆ ಪೂಜೆ ಮಾಡುವಾಗ ಯಾವಾಗಲೂ ಎಲ್ಲರೂ ಗಣಪತಿ ದೇವರನ್ನು ಆರಾಧನೆ ಮಾಡುತ್ತಾರೆ. ಹೀಗೆ ಗಣಪತಿ ದೇವರನ್ನು ಆರಾಧನೆಯನ್ನು ಮಾಡುವಾಗ ಯಾವುದೇ ಕಾರಣಕ್ಕೂ ಗಣಪತಿ ದೇವರಿಗೆ ತುಳಸಿಯಿಂದ ಪೂಜೆಯನ್ನು ಮಾಡಬಾರದು.

ಹೀಗೆ ಮಾಡಿದರೆ ಗಣಪತಿ ದೇವರಿಗೆ ತುಳಸಿಯಿಂದ ಪೂಜೆ ಮಾಡುವುದು ಇಷ್ಟವಾಗುವುದಿಲ್ಲ ಹಾಗಾಗಿ ನೀವು ಪೂಜೆ ಮಾಡುವಾಗ ಗಣಪತಿ ದೇವರಿಗೆ ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು ಬಳಸಿ ಪೂಜೆಯನ್ನು ಮಾಡಬೇಡಿ.ಸಾಮಾನ್ಯವಾಗಿ ಎಲ್ಲರೂ ಕೂಡ ಮಹಾಶಿವನಿಗೆ ಆರಾಧನೆಯನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ ಹೀಗೆ ಮಹಾಶಿವನಿಗೆ ಪೂಜೆಯನ್ನು ಮಾಡುವಾಗ ಸುಗಂಧಭರಿತವಾದ ಹೂವುಗಳನ್ನು ಇಟ್ಟು ಯಾವುದೇ ಕಾರಣಕ್ಕೂ ಪೂಜೆ ಮಾಡಬೇಡಿ.

ಹೀಗೆ ಮಾಡಿದರೆ ಮಹಾಶಿವನ ಕೆಂಗಣ್ಣಿಗೆ ಗುರಿಯಾಗುತೀರಾ. ಆದರೆ ಮಹಾಶಿವರಾತ್ರಿಯ ದಿನ ಮಹಾಶಿವನಿಗೆ ಯಾವ ಹೂಗಳನ್ನು ಇಟ್ಟು ಪೂಜೆ ಮಾಡಿದರೂ ಕೂಡ ಮಹಾಶಿವನು ಕೋಪಕ್ಕೆ ಒಳಗಾಗುವುದಿಲ್ಲ.ಅದರಲ್ಲಿ ಮುಖ್ಯವಾಗಿ ಕೇದಿಗೆ ಹೂವಿನಿಂದ ನೀವು ಶಿವನನ್ನು ಪೂಜೆ ಮಾಡಿದರೆ ಶಿವನ ಕೆಂಗಣ್ಣಿಗೆ ತುತ್ತಾಗುತ್ತೀರಿ .ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಆದರೆ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಉಮ್ಮತ್ತಿ ಹೂಗಳನ್ನು ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ದೇವಿಗೆ ಈ ಪೂಜೆಯು ಇಷ್ಟವಾಗುವುದಿಲ್ಲ ಅಂದ್ರೆ ಹೂವುಗಳು ಇಷ್ಟವಾಗುವುದಿಲ್ಲ.

ಆದ್ದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಹಾಗೆಯೇ ಅಮ್ಮನವರ ದುರ್ಗಾದೇವಿಯ ಯಾವಾಗಲೂ ಗರಿಕೆಯಿಂದ ಪೂಜೆಯನ್ನು ಮಾಡಲೇಬೇಡಿ.ಹಾಗೆಯೇ ಸೂರ್ಯದೇವನಿಗೆ ಬಿಲ್ವಾರ್ಚನೆ ಯನ್ನು ಮಾಡಿದರೆ ಸೂರ್ಯನಿಗೆ ಇಷ್ಟವಾಗುವುದಿಲ್ಲ ಹಾಗಾಗಿ ಸೂರ್ಯದೇವನಿಗೆ ಈ ರೀತಿಯಾಗಿ ಬಿಲ್ವಾರ್ಚನೆ ನೀವು ಮಾಡಲು ಹೋಗಬೇಡಿ.

ಕಾಲಭೈರವನಿಗೆ ಯಾವುದೇ ಕಾರಣಕ್ಕೂ ಮಲ್ಲಿಗೆ ಹೂವಿನ ಹಾರವನ್ನು ಮಾಡಿ ಪೂಜೆಯನ್ನು ಮಾಡಬೇಡಿ ಇದರಿಂದ ಬೈರವನ ಕೋಪಕ್ಕೆ ನೀವು ಒಳಗಾಗುತ್ತೀರ. ಹೀಗೆ ನೀವು ಇಷ್ಟವಾದ ದೇವರಿಗೆ ಈ ರೀತಿಯಾದ ಹೂವುಗಳನ್ನು ಬಿಟ್ಟು ಬೇರೆ ರೀತಿಯಾದ ಅವುಗಳನ್ನು ನೀವು ಇಟ್ಟು ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತವೆ .ನೊಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

ನಿಮ್ಮ ಜೀವನದಲ್ಲಿ ಯಶಸ್ಸು ಕೀರ್ತಿ ಮತ್ತು ಕೋಟ್ಯಧಿಪತಿಗಳಾಗಲು ಮಿಥುನ ಮತ್ತು ಕರ್ಕಾಟಕ ರಾಶಿಯವರು ಈ ರೀತಿಯಾದ ಮಾರ್ಗವನ್ನು ಅನುಸರಿಸಿದರೆ ನಿಮ್ಮ ಮೇಲೆ ದೈವಬಲ ಉಂಟಾಗಿ ನೀವು ಧನವಂತರಾಗುತ್ತೀರಾ !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ಮಿಥುನ ರಾಶಿ ಅಥವಾ ಕರ್ಕಾಟಕ ರಾಶಿಯವರ ಆಗಿದ್ದರೆ ಈ ಒಂದು ಕೆಲಸವನ್ನು ಮಾಡಿದರೆ ನೀವು ಜೀವನದಲ್ಲಿ ಬಹಳ ಬೇಗ ಏಳಿಗೆಯನ್ನು ಕಾಣುತ್ತೀರಾ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲ ರಾಶಿಯವರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಷ್ಟವನ್ನು ಪಟ್ಟಿರುತ್ತಾರೆ ಹಾಗಾಗಿ ಕೆಲವು ರಾಶಿಗಳಿಗೆ ಗ್ರಹದ ಸ್ಥಾನ ಪಲ್ಲಟದಿಂದಾಗಿ ರಾಶಿಗಳಿಗೆ ಒಳ್ಳೆಯದಾಗುತ್ತದೆ.

ಹಾಗೆಂದು ರಾಶಿಗಳಿಗೆ ಒಳ್ಳೆಯದಾಗುವುದಿಲ್ಲ ಹಾಗಾಗಿ ನಾವು ಈ ಎರಡು ರಾಶಿಗಳ ಬಗ್ಗೆ ಹೇಳುತ್ತೇವೆ ರಾಶಿಗಳು ಯಾವುವೆಂದರೆ ಮಿಥುನ ಮತ್ತು ಕರ್ಕಾಟಕ ರಾಶಿ.ಸ್ನೇಹಿತರೆ ಸಾಮಾನ್ಯವಾಗಿ ಮಿಥುನ ರಾಶಿಯವರು ಜೀವನದಲ್ಲಿ ಬಹಳ ಕಷ್ಟ ಪಟ್ಟು ಮುಂದೆ ಬರುವಂತಹ ರಾಗಿರುತ್ತಾರೆ ಹಾಗಾಗಿ ಈ ರೀತಿಯಾಗಿ ಅವರು ಪೂಜೆಯನ್ನು ಮಾಡಿದ್ದೆ ಆದಲ್ಲಿ ಅವರು ಬಹಳ ಬೇಗನೆ ಅವರು ಜೀವನದಲ್ಲಿ ಉನ್ನತವಾದ ಅಂತಹ ಸ್ಥಾನಮಾನಕ್ಕೆ ಹೋಗುವಂತಹ ಅವಕಾಶಗಳು ಅವರಿಗೆ ಬರುತ್ತವೆ

ಅವರು ಮೊದಲು ಏನು ಮಾಡಬೇಕು ಎಂದರೆ ಸೋಮವಾರ ದಿನ ಲಕ್ಷ್ಮಿಯ ಆರಾಧನೆಯನ್ನು ಮಾಡಬೇಕು ಲಕ್ಷ್ಮಿಯನ್ನು ಪೂಜೆಯನ್ನು ಮಾಡುವಾಗ ಬಿಳಿ ಹೂವುಗಳಿಂದ ಲಕ್ಷ್ಮಿಯನ್ನು ಪೂಜೆ ಮಾಡಿದರೆ ಇವರಿಗೆ ತುಂಬಾನೇ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ. ಹಾಗಾಗಿ ಇವರು ಮನೆಯಲ್ಲಿಯೇ ಲಕ್ಷ್ಮೀಪೂಜೆಯನ್ನು ಮಾಡಬೇಕಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ಫೋಟೋ ಕಾದರೂ ಸರಿ ಹಾಗೆ ವಿಗ್ರಹ ಕಾದರೂ ಸರಿ ಲಕ್ಷ್ಮಿ ಪೂಜೆಯನ್ನು ಮಾಡಬೇಕು.

ಈ ರೀತಿಯಾಗಿ ಇವರು ಲಕ್ಷ್ಮಿ ಪೂಜೆಯನ್ನು ಸೋಮವಾರದ ದಿನ ಮಾಡಿದರೆ ಇವರಿಗೆ ಅದೃಷ್ಟ ಎನ್ನುವುದು ಒಲಿದು ಬರುತ್ತದೆ ಹಾಗೆಯೇ ಇವರು ಲಕ್ಷ್ಮಿ ಪೂಜೆಯನ್ನು ಮಾಡುವಾಗ ಈ ಒಂದು ಮಂತ್ರವನ್ನು 21 ಬಾರಿ ಹೇಳುತ್ತಾ ಮಾಡಿದ್ದೆ ಆದಲ್ಲಿ ಇವರಿಗೆ ಯಶಸ್ಸು ಎನ್ನುವುದು ಉಂಟಾಗುತ್ತದೆ ಹಾಗಾದರೆ ಮಂತ್ರ ಯಾವುದು ಎಂದರೆ ಓಂ ಶ್ರೀ ನಮಹ ಒಂದು ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿಕೊಂಡು ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಉನ್ನತ ವಾದಂತಹ ಬದಲಾವಣೆಗಳನ್ನು ಒಂದು ಮಿಥುನ ರಾಶಿಯವರು ಕಾಣಲಿದ್ದಾರೆ.

ಹಾಗೆ ಈ ಒಂದು ಮಿಥುನ ರಾಶಿಯವರು ಬುಧವಾರ ಅಥವಾ ಶುಕ್ರವಾರದ ದಿನ ಗೋವುಗಳಿಗೆ ಹಸಿರು ಹುಲ್ಲನ್ನು ನೀಡಬೇಕು ಈ ರೀತಿಯಾಗಿ ಇವರುಗಳು ಮಾಡಿದ್ದೆ ಆದಲ್ಲಿ ಇವರ ಜೀವನದಲ್ಲಿ ಉನ್ನತಿ ಉಂಟಾಗುತ್ತದೆ ಸ್ನೇಹಿತರೆ.ಹಾಗಾಗಿ ಈ ರೀತಿಯಾದಂತಹ ಕೆಲಸಗಳನ್ನು ಮಾಡಿದ್ದಾರೆ ಇವರು ಜೀವನದಲ್ಲಿ ವಿಶೇಷವಾದಂತಹ ಫಲಗಳನ್ನು ಪಡೆಯುತ್ತಾರೆ.ಇನ್ನೂ ಕರ್ಕಾಟಕ ರಾಶಿಯವರು ಹೌದು ಕರ್ಕಾಟಕ ರಾಶಿಯವರು ಮೊದಲಿಗೆ ಹೆಣ್ಣಿಗೆ ಅಂದರೆ ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡುವುದನ್ನು ವಿಶೇಷವಾಗಿ ತಿಳಿದುಕೊಳ್ಳಬೇಕು

ಈ ರೀತಿಯಾಗಿ ಅವರು ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡುವುದರಿಂದ ಜೀವನದಲ್ಲಿ ವಿಶೇಷವಾಗಿ ಮುಂದೆ ಬರುತ್ತಾರೆ ಹಾಗೆ ಇವರು ಶ್ವಾನಗಳಿಗೆ ಆಹಾರವನ್ನು ಹಾಕುವುದರಿಂದ ಇವರು ಜೀವನದಲ್ಲಿ ಉತ್ತಮವಾದಂತಹ ಸ್ಥಾನವನ್ನು ತಲುಪುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸ್ನೇಹಿತರೆ.

ಹಾಗೆಯೇ ಇವರು ಬೆಳಗ್ಗೆ ಎದ್ದ ತಕ್ಷಣ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಹಾಗೆಯೇ ಸೂರ್ಯನಿಗೆ ನಮಸ್ಕಾರ ಮಾಡುವಾಗ ಈ ಒಂದು ಮಂತ್ರವನ್ನು ಹೇಳುವುದರಿಂದ ಇವರು ಜೀವನದಲ್ಲಿ ಯಶಸ್ಸನ್ನು ಕಾಣಲಿದ್ದಾರೆ ಹಾಗಾದರೆ ಯಾವುದೆಂದರೆ ಆದಿತ್ಯ ನಾರಾಯಣ ನಮಃ ಒಂದು ಮಂತ್ರವನ್ನು ಇವರುಗಳು ಹೇಳಬೇಕು.

ಹಾಗೆಯೇ ಇವರು ಮನೆಯಲ್ಲಿ ಮಾಡಿದಂತಹ ಗೋದಿಯ ಹಿಟ್ಟಿನಿಂದ ಈ ಒಂದು ಹಿಟ್ಟನ್ನು ಕಲಿಸಿಕೊಂಡು ನೀರಿನಲ್ಲಿ ಇರುವಂತಹ ಜಲಚರಗಳಿಗೆ ಆಹಾರವಾಗಿ ನೀಡಿದ್ದಲ್ಲಿ ಇವರು ಒಂದು ಜೀವನದಲ್ಲಿ ಉತ್ತಮವಾದಂತಹ ಸ್ಥಾನಕ್ಕೆ ಏರುತ್ತಾರೆ.ಹಾಗೆಯೇ ಇವರು ಮುಖ್ಯವಾಗಿ ಶ್ವಾನಗಳಿಗೆ ಆಹಾರ ನೀಡುವುದರಿಂದ ಇವರು ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಲಿದ್ದಾರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

ನೀವೇನಾದ್ರು ಬೆಲ್ಲ ಮತ್ತು ಕರಿ ಮೆಣಸಿನಿಂದ ಹೀಗೆ ಮಾಡಿದರೆ ಸಾಕು ನಿಮಗೆ ಏಳು ದಿನದಲ್ಲಿ ನಿಮ್ಮ ಬದುಕೇ ಬದಲಾಗುತ್ತೆ !!!

ನೀವು ಆಚೆ ಹೋಗುವಂತಹ ಸಮಯದಲ್ಲಿ ಬೆಲ್ಲ ಮತ್ತು ಮೆಣಸಿನ ಕಾಳಿನಿಂದ ಈ ರೀತಿಯ ಕೆಲಸವನ್ನ ಮಾಡಿ ನಿಮ್ಮ ಕೆಲಸವನ್ನು ಮಾಡಲು ಹೋದರೆ ನೀವು ನಿಮ್ಮ ಕೆಲಸಗಳಲ್ಲಿ ಯಶಸ್ವಿಯನ್ನು ಕಾಣುತ್ತೀರಾ ಹಾಗಾದರೆ ಬೆಲ್ಲ ಮತ್ತು ಮೆಣಸಿನ ಕಾಳನ್ನು ಹೇಗೆ ಬಳಸಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ನೀವು ಈ ವಿಧಾನದಲ್ಲಿ ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಸಾಕು

ನಿಮಗೆ ನೀವು ಹೋಗುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ ಇನ್ನೂ ನೀವು ಹೋಗುವ ಎಲ್ಲಾ ಕೆಲಸ ಕಾರ್ಯಗಳು ಕೂಡ ಸಂಪೂರ್ಣ ಯಾವುದಾದರೂ ಅಡೆತಡೆಗಳಿಂದ ಅಥವಾ ಯಾವುದಾದರೂ ದೋಷಗಳಿಂದ ಆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತಿದೆ ಅನ್ನುವುದಾದರೆ ಅದಕ್ಕಾಗಿ ಕೂಡ ಕೆಲ ಪರಿಹಾರಗಳನ್ನು ತಿಳಿಸುತ್ತೇವೆ ಹಾಗೆ ಮಾಡಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿಯನ್ನು ಪಡೆದುಕೊಳ್ಳಿ.

ನೀವು ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಾರೆ ಆದರೆ ಮನೆಯಿಂದ ಹೊರಡುವ ಮುನ್ನ ಬಾಯಿಗೆ 1ಚಿಕ್ಕ ತುಂಡಿನ ಬೆಲ್ಲವನ್ನ ಹಾಕಿಕೊಂಡು ಅದನ್ನು ಚೀಪುತ್ತಾ ಮನೆಯಿಂದ ಆಚೆ ಹೋಗಬೇಕು ಇದರಿಂದ ನೀವು ಹೋಗುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಸಂಪೂರ್ಣ ಆಗುತ್ತದೆ. ಯೋಧರು ದೋಷಗಳಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತಿದೆ ಅನ್ನುವುದಾದರೆ

ಆ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನೀವು ಸತತವಾಗಿ 6ದಿವಸಗಳ ಕಾಲ ಈ ಪರಿಹಾರವನ್ನು ಪಾಲಿಸಿ. ಅದೇನೆಂದರೆ ನೀವು ಕೆಲಸಕ್ಕೆ ಹೋಗುವಾಗ ಅಥವಾ ಮುಖ್ಯ ಕೆಲಸಕ್ಕೆ ಹೊರಡುವಾಗ ನಿಮ್ಮ ಕೈನಲ್ಲಿ ಸ್ವಲ್ಪ ಮೆಣಸಿನ ಕಾಳುಗಳನ್ನು ತೆಗೆದುಕೊಂಡು ನೀವು ಹೋಗುವ ಮುನ್ನ ಅದನ್ನು ಹೊಸ್ತಿಲ ಬಳಿ ಇಟ್ಟು ನಂತರ ಮನೆಯಿಂದ ಆಚೆ ಹೋಗಿ ಈ ರೀತಿ ನೀವು ಪ್ರತಿದಿನ 6ದಿವಸಗಳ ಕಾಲ ಮಾಡುತ್ತ ಬರಬೇಕು ಇದರಿಂದ ನಿಮಗೆ ಯಾವುದೇ ತರಹದ ದೋಷಗಳು ನಿವಾರಣೆ ಆಗುತ್ತದೆ.

ಇನ್ನೂ ಪ್ರತಿ ದಿವಸ ನೀವು ಕೆಲಸಕ್ಕೆ ಹೊರಡುವಾಗ ಹೀಗೆ ಮಾಡಿ ಕೆಲಸಕ್ಕೆ ಹೋಗುವ ಮುನ್ನ ಸೋಮವಾರದ ದಿವಸದಂದು ಆದರೆ ನಿಮ್ಮ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿ ನಂತರ ಕೆಲಸಕ್ಕೆ ತೆರಳುವುದರಿಂದ ನೀವು ಹೋಗುವ ಕೆಲಸವೂ ನೆರವೇರುತ್ತದೆ ಇನ್ನೂ ಮಂಗಳವಾರದ ದಿವಸದಂದು ಆದರೆ ಸಿಹಿ ತಿನಿಸನ್ನು ಯಾವುದೇ ಆದರೂ 1ಚಾಕ್ಲೆಟ್ ಆಗಲಿ ಅದನ್ನು ತಿಂದು ನೀವು ಮನೆಯಿಂದ ಆಚೆ ತೆರಳಿದರೆ ನಿಮಗೆ ಎಲ್ಲಾ ಕೆಲಸ ಕಾರ್ಯಗಳು ಕೂಡ ಉತ್ತಮವಾಗಿ ಆಗುತ್ತದೆ.

ಬುಧವಾರದ ದಿವಸದಂದು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ನಂತರ ಮನೆಯಿಂದ ತೆರಳಬೇಕು ಇನ್ನೂ ಗುರುವಾರದ ದಿವಸದಂದು ಆದರೆ ಒಂದೆರಡು ಕಾಳು ಎಳ್ಳನ್ನೂ ಬಾಯಿಗೆ ಹಾಕಿಕೊಂಡು ಹೊರ ಹೋಗಬೇಕು ಇದರಿಂದ ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ಸಾಗುತ್ತದೆ.

ಶುಕ್ರವಾರದ ದಿವಸದಂದು ಕಾರ್ಯನಿಮಿತ್ತ ಆಚೆ ಹೋಗುವುದಾದರೆ 1ಚಮಚ ಮೊಸರನ್ನು ಸೇರಿಸಿ ಆಚೆ ಹೋಗಬೇಕು ಇದರಿಂದ ಯಾವುದೇ ಅಡೆತಡೆಗಳು ನಿಮಗೆ ಉಂಟಾಗುವುದಿಲ್ಲ. ಶನಿವಾರದ ದಿವಸದಂದು ನೀವು ಆಚೆ ಹೋಗುತ್ತಿದ್ದರೆ ಅಥವಾ ಮುಖ್ಯವಾದ ಕೆಲಸದ ಮೇಲೆ ಆಚೆ ಹೋಗುತ್ತಿದ್ದರೆ ಸ್ವಲ್ಪ ತುಪ್ಪವನ್ನು ಬಾಯಿಗೆ ಹಾಕಿಕೊಂಡು ಮನೆಯಿಂದ ಆಚೆ ಹೋದರೆ ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳು ನೆರವೇರುತ್ತದೆ.

 ಇನ್ನೂ ಭಾನುವಾರದ ದಿವಸದಂದು ಆದರೆ ಈ ಭಾನುವಾರದ ದಿವಸದಂದು ನಿವಾಸಿ ಹೋಗುವಾಗ ಕೈನಲ್ಲಿ ಅಂದರೆ ನಿಮ್ಮ ಜೊತೆ ವಿಳ್ಳೆದೆಲೆಯನ್ನು ಇಟ್ಟುಕೊಂಡು ನೀವು ಆಚೆ ಹೋಗುವುದರಿಂದ ನೀವು ಹೋಗುವ ಕೆಲಸ ಕಾರ್ಯಗಳು ಉತ್ತಮವಾಗಿ ಜರುಗುತ್ತದೆ. ಈ ರೀತಿ ಈ ವಾರದ ಸಲುವಾಗಿ ನೀವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಿಕೊಂಡು ಹೋದರೆ ನಿಮ್ಮ ಕಾರ್ಯಗಳು ಎಲ್ಲವೂ ಕೂಡ ಉತ್ತಮವಾಗಿ ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ.

ಅಪ್ಪಿ ತಪ್ಪಿ ಮಹಿಳೆಯರು ಯಾವುದೇ ಕಾರಣಕ್ಕೂ ಈ ದಿನ ತಲೆಸ್ನಾನ ಮಾಡ್ಬೇಡಿ ಆಪತ್ತು ತಪ್ಪಿದ್ದಲ್ಲ !!!

ನಮಸ್ಕಾರ ಪ್ರಿಯ ವೀಕ್ಷಕರೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತಿರುವ ಹೀಗೊಂದು ವಿಚಾರ ಹೆಣ್ಣುಮಕ್ಕಳಿಗೆ ಸಂಬಂಧಪಟ್ಟದ್ದು ಹೆಣ್ಣುಮಕ್ಕಳು ಯಾವ ದಿವಸದಂದು ತಲೆ ಸ್ನಾನ ಮಾಡಬಾರದು ಯಾವ ದಿವಸಗಳನ್ನು ತಲೆ ಸ್ನಾನ ಮಾಡಿದರೆ ಶಾಸ್ತ್ರಗಳ ಪ್ರಕಾರ ಒಳ್ಳೆಯದು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಕೆಲವರಿಗೆ ಕೆಲವೊಂದು ವಿಚಾರಗಳನ್ನು ಯಾರು ಕೂಡಾ ತಿಳಿಸಿಕೊಡುವುದಿಲ್ಲ

ಆದರೆ ನಾವು ಆ ಪ್ರಯತ್ನವನ್ನು ಮಾಡುತ್ತಿದ್ದೇವೆ ನೀವು ಕೂಡ ಈ ಪರಿಹಾರಗಳನ್ನು ತಿಳಿದು ತಪ್ಪದೆ ಇವುಗಳನ್ನು ಪಾಲಿಸಿ ಯಾಕೆಂದರೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ತಕ್ಕಂತಹ ಕೆಲವೊಂದು ಪದ್ದತಿಗಳಿಗೆ ಅದರದೇ ಆದ ವಿಶೇಷತೆ ಇರುವುದನ್ನು ನಾವು ಗಮನಿಸಬಹುದು. ಆದ್ದರಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುತಕ್ಕಂತಹ ಈ ಪರಿಹಾರವನ್ನು ಕೂಡ ನೀವು ಪಾಲಿಸಿ ನಿಮ್ಮ ಮನೆಯಲ್ಲಿಯೂ ಕೂಡ ಅಚಾನಕ್ಕಾಗಿ ಯಾವುದಾದರೂ ಕೆಡುಕುಗಳು ಉಂಟಾಗುತ್ತ ಇದ್ದರೆ ಅವುಗಳನ್ನು ಪರಿಹಾರ ಮಾಡಿಕೊಳ್ಳಿ.

ಕೆಲವರ ಮನೆಯಲ್ಲಿ ಎಲ್ಲವೂ ಕೂಡ ಸರಿ ಇದೆ ಅಂತಾ ಅಂದುಕೊಂಡಿರುತ್ತಾರೆ ಆದರೆ ಯಾವುದಾದರೂ ಚಿಕ್ಕ ವಿಚಾರಗಳಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತಾರೆ ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಿಳಿಯಲೇ ಬೇಕಾದ ವಿಚಾರ ಇದಾಗಿರುತ್ತದೆ ಹೆಣ್ಣುಮಕ್ಕಳು ಕೆಲವೊಂದು ದಿವಸಗಳಂದು ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಅದೇ ರೀತಿ ತಲೆಸ್ನಾನ ಮಾಡುವುದು ಕೂಡ ಹೆಣ್ಣುಮಕ್ಕಳು ಸೋಮವಾರದ ದಿವಸದಂದು ಅದರಲ್ಲಿಯೂ ವಿವಾಹಿತ ಹೆಣ್ಣು ಮಕ್ಕಳಿಗೆ ಈ ಪದ್ದತಿ ಅನ್ವಯಿಸುತ್ತದೆ.

ಸೋಮವಾರದ ದಿವಸದಂದು ತಲೆಸ್ನಾನ ಮಾಡುವುದರಿಂದ ಮಗಳಿಗೆ ಯಾವುದಾದರೂ ಕಷ್ಟಗಳು ಉಂಟಾಗುತ್ತದೆ ಅಂಥ ಶಾಸ್ತ್ರಗಳು ತಿಳಿಸುತ್ತವೆ ಆದ್ದರಿಂದ ವಿವಾಹಿತ ಹೆಣ್ಣು ಮಕ್ಕಳು ಸೋಮವಾರದ ದಿವಸದಂದು ತಲೆಸ್ನಾನವನ್ನು ಮಾಡಬಾರದು ಇನ್ನೂ ಅಚಾನಕ್ಕಾಗಿ ಸೋಮವಾರದ ದಿವಸದಂದು ಯಾವುದಾದರೂ ಹಬ್ಬಹರಿದಿನಗಳು ಅಥವಾ ಏಕಾದಶಿ ಇದೆ ಇನ್ಯಾವುದಾದರೂ ಸಮಸ್ಯೆ ಅಂತ ಅಂದರೆ ಏನು ಮಾಡುವುದಕ್ಕೆ ಸಾಧ್ಯ ಇಲ್ಲ ಅನ್ನುವುದಾದರೆ ಸೋಮವಾರದ ದಿವಸದಂದು ತಲೆ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪಜೀರಿಗೆಯನ್ನು ಮಿಶ್ರ ಮಾಡಿಕೊಂಡು ಸ್ನಾನ ಮಾಡಿದರೆ ಯಾವುದೇ ಕೆಡುಕುಗಳು ಉಂಟಾಗುವುದಿಲ್ಲ.

ಇನ್ನೂ ಬುಧವಾರದ ದಿವಸದಂದು ಹೆಣ್ಣುಮಕ್ಕಳು ತಲೆಸ್ನಾನ ಮಾಡುವುದರಿಂದ ತನ್ನ ಸಹೋದರರಿಗೆ ತೊಂದರೆ ಆಗುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಹೆಣ್ಣುಮಕ್ಕಳು ಬುಧುವಾರದ ದಿವಸದಂದು ತಲೆ ಸ್ನಾನ ಮಾಡದೇ ಇರುವುದು ಒಳ್ಳೆಯದು. ಗುರುವಾರದ ದಿವಸದಂದು ಹೇಳಬೇಕೆಂದರೆ ಈ ದಿವಸದಂದು ತಲೆಸ್ನಾನ ಮಾಡುವುದರಿಂದ ತೊಂದರೆಗಳು ಹೆಚ್ಚಬಹುದು ಅದರಲ್ಲಿಯೂ ಈ ಗುರುವಾರದ ದಿವಸದಂದು ತಲೆ ಸ್ನಾನ ಮಾಡಲೇ ಬೇಕು ಅನ್ನುವವರು ಹೆಣ್ಣುಮಕ್ಕಳು ತಲೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ತಲೆ ಸ್ನಾನ ಮಾಡಬಹುದು ಇದರಿಂದ ಮುಂದೆ ಆಗುವಂತಹ ಕೆಡುಕುಗಳನ್ನು ದೂರ ಮಾಡಿಕೊಳ್ಳಬಹುದು.

ಹೀಗೆ ನೀವು ಕೂಡಾ ತಿಳಿದಿರಿ ಈ 3ದಿವಸಗಳಂದು ತಪ್ಪದೆ ತಲೆ ಸ್ನಾನ ಮಾಡಬೇಡಿ ಮಾಡಲೇಬೇಕು ಅನ್ನುವ ಸಂದರ್ಭದಲ್ಲಿ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮುಖಾಂತರ ತಲೆಸ್ನಾನವನ್ನು ಮಾಡಬಹುದು. ಇನ್ನು ಸೋಮವಾರ ಮಂಗಳವಾರ ಮತ್ತು ಶುಕ್ರವಾರದ ದಿವಸಗಳಂದು ಅಮವಾಸ್ಯೆ ಹುಣ್ಣಿಮೆಯ ದಿವಸಗಳಂದು ಹಬ್ಬಹರಿದಿನಗಳಂದು ಮನೆಯಲ್ಲಿ ದೂಳು ಹೊಡೆಯಬಾರದು. ಮನೆಯಲ್ಲಿ ದೂಳು ಹೊಡೆಯುವುದಕ್ಕೆ ಉತ್ತಮ ಸಮಯ ಅಂದರೆ ಅದು ಭಾನುವಾರದ ದಿವಸದಂದು ಆಗಿರುತ್ತದೆ ಈ ದಿವಸದಂದು ಮನೆಯನ್ನು ಸ್ವಚ್ಛಗೊಳಿಸಬಹುದು ಮತ್ತು ಧೂಳು ಹೊಡೆಯಬಹುದು.

ಈ ರೀತಿ ಇನ್ನೂ ಕೆಲವಷ್ಟು ಪದ್ದತಿಗಳ ಬಗ್ಗೆ ಮುಂದಿನ ಮಾಹಿತಿಗಳಲ್ಲಿ ತಿಳಿಸಿಕೊಡುತ್ತೇವೆ ಆದರೆ ಈ ದಿನ ತಿಳಿಸಿದಂತಹ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಹಾಗೆ ನೀವೂ ಕೂಡ ನಿಮ್ಮ ಉತ್ತಮ ಬದುಕಿಗಾಗಿ ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಂತಹ ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ತಪ್ಪದೆ ಪಾಲಿಸಿ ಧನ್ಯವಾದಗಳು.

ನೀವು ನಿಮ್ಮ ಹುಟ್ಟಿದ ದಿನ ನಿಮಗೆ ಗೊತ್ತಿದ್ರೆ ಸಾಕು ನಿಮ್ಮ ಜಾತಕವನ್ನೇ ಜಾಲಾಡಬಹುದು ಹೇಗೆ ಗೊತ್ತಾ !!!

ನಮಸ್ಕಾರ ಸ್ನೇಹಿತರೆ ನಾವು ಕೇವಲ ನಮ್ಮ ಹುಟ್ಟಿದ ದಿನವನ್ನು ನೆನಪಿಟ್ಟುಕೊಂಡು ಇರುತ್ತೇವೆ. ಆ ದಿನ ಆಚರಣೆ ಮಾಡುತ್ತೇವೆ. ಆದರೆ, ನೀವು ಹುಟ್ಟಿದ್ದು ಯಾವ ದಿನ ಎಂಬುದು ನಿಮಗೆ ನೆನಪಿದೆಯಾ,ನೀವು ಹುಟ್ಟಿದ ವಾರ ಅಥವಾ ದಿನ ನಿಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.ಹಾಗಾದರೆ ರಹಸ್ಯವಾಗಿ ನಿಮ್ಮ ಜೀವನವನ್ನು ಆಳುತ್ತಿರುವ ನಿಮ್ಮ ಹುಟ್ಟಿದ ದಿನದ ಬಗ್ಗೆ ತಿಳಿಯೋಣ ಬನ್ನಿ.ಜ್ಯೋತಿಷ್ಯಶಾಸ್ತ್ರವು ಒಂದು ನಿರ್ದಿಷ್ಟ ಗ್ರಹವನ್ನು ಒಂದು ನಿರ್ದಿಷ್ಟ ದಿನಕ್ಕೆ ಸೂಚಿಸುತ್ತದೆ. ಈ ಹಿನ್ನೆಲೆ ವಾರದ ಪ್ರತಿದಿನವೂ ತನ್ನದೇ ಆದ ವಿಶಿಷ್ಟ ವಾತಾವರಣವನ್ನು ಹೊಂದಿದೆ.

ಉದಾಹರಣೆಗೆ ಸೂರ್ಯನು ಭಾನುವಾರ ಆಳುತ್ತಾನೆ. ಚಂದ್ರನು ಸೋಮವಾರ ಆಳುತ್ತಾನೆ ಹಾಗೂ ಮಂಗಳ ಮಂಗಳವಾರ ಆಳುತ್ತಾನೆ ಹಾಗೂ ಬುಧವಾರ ವನ್ನು ಆಳುತ್ತಾನೆ. ಗುರು ಗುರುವಾರ, ಶುಕ್ರ ಶುಕ್ರವಾರ ಮತ್ತು ಶನಿ ಶನಿವಾರದಂದು ಆಳುತ್ತಾನೆ. ನೀವು ಹುಟ್ಟಿರುವ ದಿನವು ಇತರ ಜನರಿಂದ ಪ್ರತ್ಯೇಕಿಸುವ ಚಲನಶಾಸ್ತ್ರದ ಮೇಲೆ ಜ್ಯೋತಿಷ್ಯ ವಿನ್ಯಾಸ ಪ್ರಭಾವ ಬೀರುತ್ತದೆ.ನೀವು ಯಾರೆಂದು ಹಾಗೂ ನೀವು ಏನಾಗ ಬಯಸುತ್ತೀರಿ ಎಂಬುದು ಇಲ್ಲಿ ನಿರ್ಣಾಯಕ ಅಂಶವಾಗಿದೆ. ಇನ್ನು ನೀವು ಹುಟ್ಟಿದ ದಿನಾಂಕ ಇಲ್ಲದಿದ್ದರೂ ನೀವು ಯಾವ ದಿನ ಹುಟ್ಟಿದ್ದೀರಾ ಎಂಬುದನ್ನು ಸಹ ಕ್ಯಾಲೆಂಡರ್ ನ ಮೂಲಕ ಅಳೆಯಬಹುದು.

ಸೋಮವಾರ ಹುಟ್ಟಿದ ವ್ಯಕ್ತಿಯು ಸ್ವಯಂಪ್ರೇರಿತ ಮತ್ತು ದಯೆ ಸಿಹಿಯ ಸ್ವಭಾವಕ್ಕೆ ಹೆಸರುವಾಸಿಯಾಗಿ ರುತ್ತಾರೆ. ಇವರು ಸಂತೋಷ ಹಾಗೂ ದುಃಖವನ್ನು ಅನುಗ್ರಹದಿಂದ ನಿಭಾಯಿಸುತ್ತಾರೆ.ಆರಂಭಿಕ ವರ್ಷಗಳಲ್ಲಿ ಅವರು ಶಿಕ್ಷಣವನ್ನು ದ್ವೇಷಿಸುತ್ತಾರೆ ಆದರೆ ನಂತರದ ಜೀವನದಲ್ಲಿ ಅವರು ಬುದ್ಧಿವಂತಿಕೆಗೆ ಪಾತ್ರವಾಗುತ್ತಾರೆ.ಮಂಗಳವಾರ ಈ ವ್ಯಕ್ತಿಗಳು ಕೋಪ ಸಿಟ್ಟು ಮನೋಧರ್ಮವನ್ನು ಹೊಂದಿರುತ್ತಾರೆ ಮತ್ತು ಈ ಕಾರಣಕ್ಕಾಗಿಯೇ ಅವರು ತಮ್ಮ ಸುತ್ತಲಿನ ಜನರೊಂದಿಗೆ ತೊಂದರೆಗೊಳಗಾಗಿರುವ ಸಂಬಂಧವನ್ನು ಹೊಂದಿರುತ್ತಾರೆ .

ಅವರು ತಮ್ಮ ಜೀವನದುದ್ದಕ್ಕೂ ಅಹಂಕಾರವನ್ನು ಹೊಂದಿರುತ್ತಾರೆ ಬುಧವಾರ ವ್ಯಕ್ತಿಗಳು ಯಾವಾಗಲೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಒಲವು ಹೊಂದಿರುತ್ತಾರೆ.ಅವರಿಗಿರುವ ಭಯ-ಭಕ್ತಿಯ ಸ್ವಭಾವಗಳು ಕಾರ್ಯಗಳಿಂದ ಅವರನ್ನು ದೂರವಿರಿಸುತ್ತದೆ.ಅವರು ಸಭ್ಯ ವಿನಮ್ರರಾಗಿ ಹೆತ್ತವರ ಬಗ್ಗೆ ಹೆಚ್ಚು ಗೌರವ ಇರುತ್ತದೆ. ಅಲ್ಲದೆ ಅಲ್ಲದೇ ಅವರ ದಾರಿ ಅವರಿಗೆ ತಿಳಿದಿರುವುದರಿಂದ ಅವರನ್ನು ಮೊದಲು ಮಾಡುವುದು ಸುಲಭವಲ್ಲ ಗುರುವಾರ ಅವರು ಬುದ್ಧಿವಂತ ಮತ್ತು ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಸಮಯವನ್ನು ಬುದ್ಧಿವಂತಿಕೆಯಲ್ಲಿ ನಿಭಾಯಿಸುವಲ್ಲಿ ಹೆಸರು ವಾಸಿ ಯಾಗಿರುತಾರೆ.

ಇರುತ್ತಾರೆ ನೀನು ಅವರ ಸ್ನೇಹಿತರು ಮತ್ತು ಸಹವರ್ತಿಗಳಿಂದ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಈ ದಿನ ಹುಟ್ಟಿದವರು ಪಡೆಯುತ್ತಾರೆ. ಜೊತೆಗೆ ಅದೃಷ್ಟ ಯಾವಾಗಲೂ ಅವರಿಗೆ ಅನುಕೂಲಕರವಾಗಿರುತ್ತದೆ ಶುಕ್ರವಾರ ವ್ಯಕ್ತಿಗಳನ್ನು ಅವರ ಹರ್ಷಚಿತ್ತ ಹಾಗೂ ಸದಾ ಸಂತೋಷವಾಗಿರುವ ವರ್ತನೆಯಿಂದಾಗಿ ಗುಂಪಿನಲ್ಲಿ ಸುಲಭವಾಗಿ ಗುರುತಿಸಬಹುದು .ಸಂಭಾಷಣೆಯ ಮೂಲಕವೇ ಹುಟ್ಟಿದ ವ್ಯಕ್ತಿಗಳು ಇತರರ ಮೇಲೆ ಅಗಾಧ ಪ್ರಭಾವ ಬೀರುತ್ತಾರೆ ಗುರುಗ್ರಹವು ಹುಟ್ಟಿದವರನ್ನು ಮಾಡುತ್ತದೆ ಆದ್ದರಿಂದ ಇದು ಅವರಿಗೆ ತೀವ್ರವಾದ ಸಹಿಷ್ಣುತೆ ಎನ್ನು ನೀಡುತ್ತದೆ .

ಅದರೊಂದಿಗೆ ಅವರು ಕಷ್ಟಕರ ಸಮಯವನ್ನು ಉತ್ತಮ ರೀತಿಯ ಎಲ್ಲಿ ಎದುರಿಸಬೇಕಾಗುತ್ತದೆ.ಮೇವನ್ನು ಉತ್ತಮ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಶನಿವಾರ ಈ ವ್ಯಕ್ತಿಗಳು ಕೃಷಿ ವ್ಯಾಪಾರ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುತ್ತಾರೆ.ಅವರು ಕಿರಿಯ ವಯಸ್ಸಿನಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು ಆದರೆ ವಯಸ್ಸಾದಂತೆ ಅವರು ತಮ್ಮ ಸುತ್ತಲಿನ ಜನರ ಬಗ್ಗೆ ವಿಶೇಷವಾಗಿ ಸ್ನೇಹಿತರ ಬಗ್ಗೆ ಜಾಗರೂಕರಾಗಿರುತ್ತಾರೆ ಅವರು ಯಾವಾಗಲೂ ಪೋಷಕರು ಮತ್ತು ಒಡಹುಟ್ಟಿದವರು ಸಂಬಂಧವನ್ನು ಹೊಂದಿರುತ್ತಾರೆ.

ಭಾನುವಾರ ಪಡೆದು ಜನಿಸಿದರು ಜೀವನ ಶೈಲಿಯ ಬಗ್ಗೆ ಸಹಜವಾಗಿ ಹಿನ್ನಡೆಯ ಮನೋಭಾವವನ್ನು ಹೊಂದಿರುತ್ತಾರೆ.ಅವರು ಜೀವನದಲ್ಲಿ ತಡವಾಗಿ ಅರಳುತ್ತಾರೆ ಆದರೂ ಅಪಾರ ಅದೃಷ್ಟವನ್ನು ಹೊಂದಿರುತ್ತಾರೆ.ಈ ದಿನ ಹುಟ್ಟಿದವರು ಕನಿಷ್ಟ ಮಾನವ ಸಂವಹನ ಗಳನ್ನೂ ಹೊಂದಲು ಇಷ್ಟ ಪಡುತ್ತಾರೆ.ಮತ್ತು ಸಾಮಾಜಿಕವಾಗಿ ಅಂತರ್ಮುಖಿಗಳಾಗಿ ರುತ್ತಾರೆ.

ನೋಡಿದ್ರಲ್ಲ ಸ್ನೇಹಿತರೆ ಯಾವ ದಿನ ಹುಟ್ಟಿದವರು ಹೇಗೆ ಇರುತ್ತಾರೆ ಎಂದು ನಮ್ಮ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.