Categories
ಅರೋಗ್ಯ

ಕ್ಯಾರೆಟ್ ನ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಮಿಶ್ರಣ ಮಾಡುವುದು ಹೇಗೆ ಒಮ್ಮೆ ಓದಿ..!!

ಒಂದು ಬಟ್ಟಲು ಕ್ಯಾರೆಟ್ ಸೊಪ್ಪಿನ ರಸಕ್ಕೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಕ್ಯಾರೆಟ್ ಸೇವನೆಯಿಂದ ಅದಕ್ಕಿಂತ ಹೆಚ್ಚು ಫಲಾ ದೊರಕುವುದು, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಅಗತ್ಯವಾದ ಎ ಬಿ ಮತ್ತು ಸಿ ಜೀವಸತ್ವಗಳು ಕ್ಯಾಲ್ಸಿಯಂ ಮತ್ತು ಕಬ್ಬಿನ ಒಂದು ಬಟ್ಟಲು ರಸದಿಂದ ಲಭಿಸುವುದು ಆದುದರಿಂದ ಕ್ಯಾರೆಟ್ ತಂದಾಗ ಅದರ ಸೊಪ್ಪು ಕಿತ್ತು ಬೀದಿಗೆ ಚೆಲ್ಲುವುದು ಸರಿಯಲ್ಲ. ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು […]

Categories
ಅರೋಗ್ಯ

ಕೆಮ್ಮು ನಿಮ್ಮನ್ನು ಬಿಡದೆ ಕಾಡುತ್ತಿದ್ದರೆ ಮನೆಯಲ್ಲೇ ಇರುವ ಈ ಪದಾರ್ಥಗಳನ್ನ ಬಳಸಿ ಹೀಗೆ ಮಾಡಿ..!!

ಕೆಮ್ಮಿಗೆ ಮೂಲ ನೀವು ಕುಡಿಯುವ ನೀರು. ಅಂದಹಾಗೆ ನಿವೇನಾದರೂ ಹೊರಗೆ ಹೋಟೆಲ್ ಅಥವಾ ಬೇರೆಡೆ ನೀರನ್ನು ಕುಡಿಯುವುದರಿಂದ ಸಾಮಾನ್ಯವಾಗಿ ನಿಮಗೆ ಗಂಟಲು ನೋವು ಕಾಣಿಸಿ ಕೊಳ್ಳುತ್ತದೆ ನಂತರ ನಾಗದಿ ಅಥವಾ ಕೆಮ್ಮು ಶುರುವಾಗುವುದು ಸಾಮಾನ್ಯ, ಅಂತಹ ಸಮಯದ್ಲಲಿ ನೀವು ನಿಮ್ಮ ಮನೆಯಲ್ಲೇ ದೊರೆಯುವ ಈ ಕೆಲವು ಪಾದಾರ್ಥಗಳನ್ನ ಬಳಸಿ ನಿಮ್ಮ ಕೆಮ್ಮನ್ನು ಹೇಗೆ ಗುಣ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಂದು ತಿಳಿಸುತ್ತೇವೆ. ನಿಮ್ಮ ಅಡುಗೆಮನೆಯಲ್ಲಿ ಕರಿ ಮೆಣಸಿಗೆ ತಪ್ಪದೆ ಸ್ಥಳವಂತೂ ಇರುತ್ತದೆ, ಏಕೆಂದರೆ ಕರಿಮೆಣಸು ಅತಿಮುಖ್ಯ ಮಸಾಲೆ […]

Categories
ಅರೋಗ್ಯ ಆರೋಗ್ಯ

ಮದುವೆಗೂ ಮುನ್ನ ದೈಹಿಕ ಸಂಬಂಧ ತಪ್ಪಾ ಅಥವಾ ಸರಿನಾ … ಇಲ್ಲಿದೆ ನೋಡಿ ಸೂಕ್ತ ಅಂಶ..!

ಹೌದು ಇಂದಿನ ದಿನಗಳಲ್ಲಿ ಕೆಲವು ಯುವಜನರು ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಬೆಳೆಸಿರಿತ್ತಾರೆ ಕೆಲವರು ಮಾತ್ರ ವಿವಾಹದವರೆಗೂ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ತಾರುಣ್ಯದಲ್ಲಿ ಭಿನ್ನಲಿಂಗಿಗಳ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ ಆದರೆ ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕಕ್ಕೆ ಒಳಗಾಗುವುದನ್ನು ಯಾವುದೇ ಧರ್ಮದಲ್ಲಾಗಲಿ ಅಥವಾ ಕಾನೂನಿನಲ್ಲಾಗಲಿ ಒಪ್ಪುವುದಿಲ್ಲ ಆದರೆ ಆ ದೈಹಿಕ ಸಂಬಂಧವು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದರಿಂದ ಕೆಲವು ಅಡ್ಡಪರಿಣಾಮಗಳು ಇಲ್ಲಿವೆ ನೋಡಿ: ದೈಹಿಕ ಸಂಪರ್ಕ ಯಾವುದೇ ಸಂಬಂಧವನ್ನು ಬಲಪಡಿಸಬಹುದು ಅಥವಾ ಶಿಥಿಲಗೊಳಿಸಬಹುದು […]

Categories
ಅರೋಗ್ಯ

ಒಣದ್ರಾಕ್ಷಿ ಸೇವಿಸುವುದರಿಂದ ಎಲುಬುಗಳು ಬಲಗೊಳ್ಳುವುದು ರಕ್ತ ವೃದ್ಧಿಯಾಗುವುದು ಇನ್ನು ಅನೇಕ ಉಪಯೋಗಗಳಿಗಾಗಿ ಒಮ್ಮೆ ಓದಿ..!!

ಒಣದ್ರಾಕ್ಷಿಯಲ್ಲಿ ಪ್ರತಿಶತ ಎಂಬತರಷ್ಟು ಸಕ್ಕರೆಯ ಅಂಶವಿದೆ ಈ ಸಕ್ಕರೆಯು ದೇಹದೌರ್ಬಲ್ಯವನ್ನು ನಿವಾರಿಸುವುದು ಕ್ಷಯರೋಗಿಗಳು ಒಣ ದ್ರಾಕ್ಷಿ ಸೇವಿಸುವುದರಿಂದ ರಕ್ತ ಸಂಚಯವಾಗುವುದು ಯಾವುದೇ ರೋಗದ ಚಿಕಿತ್ಸೆಯ ಅವಧಿಯಲ್ಲಿ ಒಣದ್ರಾಕ್ಷಿ ಸೇವಿಸುತ್ತಿದ್ದರೆ ರೋಗ ಬೇಗ ಗುಣವಾಗುವುದು. ಚರಕ ಮುನಿಗಳ ಪ್ರಕಾರ ಫಲಗಳಲ್ಲಿ ಒಣದ್ರಾಕ್ಷಿಯ ಶ್ರೇಷ್ಠ ಒಣದ್ರಾಕ್ಷಿಯನ್ನು ಒಂದೆರಡು ತಿಂಗಳ ಕಾಲ ಆಹಾರವಾಗಿ ಬಳಸುತ್ತಿದ್ದರೆ ಗುಣಪಡಿಸಲಾಗದ ರೋಗಗಳು ಗುಣವಾಗಿರುವ ಸಂದರ್ಭಗಳು ಉಂಟು ಆದರೆ ಈ ಅವಧಿಯಲ್ಲಿ ಮತ್ತಾವ ಆಹಾರವನ್ನು ಸೇವಿಸಬಾರದು. ರಾತ್ರಿಯ ವೇಳೆ ಒಂದು ಹಿಡಿ ಒಣದ್ರಾಕ್ಷಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ […]

Categories
ಅರೋಗ್ಯ

ನಿಮ್ಮ ಊಟದೊಂದಿಗೆ ಈ ಹಣ್ಣುನ್ನು ತಿಂದರೆ ನಿಮಗೆ ಯಾವ ಅರೋಗ್ಯ ಸಮಸ್ಯೆಯು ಬರುವುದಿಲ್ಲ..!!

ಹಣ್ಣುಗಳು ಎಂದರೆ ಅರೋಗ್ಯ ಎಂದರೆ ತಪ್ಪಾಗಲಾರದು ಪ್ರತಿಯೊಂದು ಹಣ್ಣಿಗಳು ತನ್ನದೇ ಆದ ಗುಣ ಹಾಗು ಶಕ್ತಿಯನ್ನು ಹೊಂದಿರುತ್ತವೆ, ಪ್ರತಿಯೊಂದು ಹಣ್ಣನ್ನು ತಿನ್ನಲು ಕೆಲವು ಸಮಯಾಗು ಇರುತ್ತದೆ ಅಂತ ಏನು ಇಲ್ಲ ಯಾವಾಗ ಬೇಕಾದರೂ ಮನಸೋ ಇಚ್ಛೆ ತಿನ್ನಬಹುದು ಆದರೆ ಪಪ್ಪಾಯ ಹಣ್ಣಿನ ಅಧ್ಯನ ಹೇಳುವ ಪ್ರಕಾರ ಈ ಹಣ್ಣನ್ನು ನಿಮ್ಮ ಊಟದ ಜೊತೆ ಸೇರಿಸಿ ದಿನವೂ ತಿನ್ನುವ ಅಭ್ಯಾಸ ಮಾಡಿಕೊಂಡರೆ ಎಷ್ಟೆಲ್ಲಾ ಲಾಭ ಇದೆ ಅಂತ ಇಂದು ತಿಳಿಯೋಣ. ಮೊದಲನೆಯದಾಗಿ ಪಪ್ಪಾಯದಲ್ಲಿ ಅಧಿಕ ಫೈಬರ್ ಅಂಶವಿದೆ ಇದು […]

Categories
ಅರೋಗ್ಯ

ನಿಮಗೇನಾದರೂ ದಿನ ದಾಳಿಂಬೆ ತಿನ್ನುವ ಅಭ್ಯಾಸ ಇದ್ದರೆ ಮೊದಲು ಇಲ್ಲಿ ಓದಿ..!!

ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಆ ಕಾಲದಲ್ಲಿ ಸಿಹಿ ದಾಳಿಂಬೆ ಹಣ್ಣನ್ನು ಸೇವಿಸುತ್ತ ಬಂದಲ್ಲಿ ರೋಗದಿಂದ ಬೇಗ ಮುಕ್ತರಾಗಬಹುದು ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತ ಶಾಮಕ ಗುಣವುಳ್ಳದ್ದು ದೇಹಕ್ಕೆ ಶಕ್ತಿಯನ್ನು ಕೊಡುವುದು ಹೃದಯ ಯಕೃತ್ತು ಮತ್ತು ಮೂತ್ರ ಪಿಂಡಗಳ ಕ್ರಿಯೆಗೆ ಚೈತನ್ಯ ತಂದು ಕೊಡುವುದು ಮತ್ತು ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು. ಒಂದು ಊಟದ ಚಮಚ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಹಲವಾರು ಶರೀರ ಸಂಬಂಧ ರೋಗಗಳು […]

Categories
ಅರೋಗ್ಯ

ನುಗ್ಗೆ ಸೊಪ್ಪು ಲೈಂಗಿಕ ಶಕ್ತಿ ಜೊತೆಗೆ ಈ ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ..!!

ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುವ ನುಗ್ಗೆಗಿಡದ ಸೊಪ್ಪು ತಿನ್ನಲು ವಿಶೇಷ ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೂ ಪೂರಕವಾಗಿರುವ ನುಗ್ಗೆಸೊಪ್ಪನ್ನು ಆಷಾಢ ಮಾಸದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಒಂದಿಡಿ ನುಗ್ಗೆ ಸೊಪ್ಪು ತಿಂದರೆ ಒಂದು ಲೋಟ ಹಾಲು, ಒಂದು ಲೋಟ ಕಿತ್ತಳೆ ಹಣ್ಣಿನ ರಸ ಹಾಗೂ 7 ಬಾಳೆಹಣ್ಣು ತಿನ್ನುವುದಕ್ಕೆ ಸಮ, ಹೌದು ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ವಿಟಮಿನ್ ಸಿ ಮತ್ತು ಕಣ್ಣಿನ ದೃಷ್ಟಿಗೆ ಅವಶ್ಯಕವಾದ ಜೀವಸತ್ವ ಎ ಹೇರಳವಾಗಿದೆ, ಇಂತ ನುಗ್ಗೆ ಸೊಪ್ಪನ್ನು ಪ್ರತಿ ದಿನ್ ಸ್ವಲ್ಪ ಸ್ವಲ್ಪ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಪುರುಷರು ಮಿಲಕ್ರಿಯೆಯಲ್ಲಿ ಯಾವಾಗಲೂ ಮಾಡುವ ತಪ್ಪುಗಳು ಯಾವುದು ಗೊತ್ತಾ..!!

ಹುಡುಗರಿಗೆ ಪ್ರತಿಯೊಂದು ವಿಚಾರದಲ್ಲೂ ಆತುರ ಸ್ವಲ್ಪ ಹೆಚ್ಚೇ ಇರುತ್ತದೆ, ಇನ್ನು ಮಿಲನದ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳಬೇಡಿ, ಸಮಾಧಾನದಿಂದ ಇರುವುದು ಒಳ್ಳೆಯದು, ಇನ್ನು ಹುಡುಗರು ತಮ್ಮ ಮಿಲಕ್ರಿಯೆಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನ ಒಮ್ಮೆ ಸಂಪೂರ್ಣವಾಗಿ ಓದಿ. ಕೆಲವು ವಿಡಿಯೊಗಳನ್ನ ನೋಡಿ ಅದರಂತೆ ಮಾಡುವ ಅಭ್ಯಾಸ ವಿದ್ದರೆ ಮೊದಲು ಬಿಟ್ಟುಬಿಡಿ, ಮೊದಲು ನಿಮ್ಮ ಸಂಗಾತಿಯ ಆಸೆಯನ್ನ ತಿಳಿಯಲು ಪ್ರಯತ್ನ ಮಾಡಿ. ಕೆಲವು ಕೆಲಸಗಳಿಗೆ ಮಾತಿನ ಅವಶ್ಯಕತೆ ಇರುವುದಿಲ್ಲ ಆದರೆ ಮಿಲನ ಕ್ರಿಯೆಯಲ್ಲಿ ನೀವು ಮೌನವಾಗಿರಬೇಡಿ, ನಿಮ್ಮ ಸಂಗಾತಿಯೊಂದಿಗೆ ಆರಾಮಾಗಿ […]

Categories
ಅರೋಗ್ಯ ಉಪಯುಕ್ತ ಮಾಹಿತಿ

ಹುಳುಕಡ್ಡಿ, ಇಸಬು, ಕರಪಾಣಿ ಇತ್ಯಾದಿ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..!!

ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು. ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು. ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ. ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು […]

Categories
ಅರೋಗ್ಯ

ಫುಡ್ ಪಾಯಿಸನ್ ಸಮಸ್ಯೆ ನಿಮ್ಮನ್ನು ಕಾಡಿದರೆ ಮನೆಯಲ್ಲೇ ಸಿಗುವ ಒಂದು ಬೆಳ್ಳುಳ್ಳಿ ಬಳಸಿ ಹೀಗೆ ಮಾಡಿ..!!

ನಾಲಿಗೆ ರುಚಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿ ನೀವಾಗಿದ್ದರೆ, ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ನೀವು ತುತ್ತಾಗಿರುತ್ತೀರಿ, ರುಚಿಯಾಗಿರುವ ಆಹಾರವೆಲ್ಲ ಶುದ್ಧವಾಗಿಯೂ ಆರೋಗ್ಯವಾಗಿಯೂ ಇರುತ್ತದೆ ಎಂಬ ಕಾತರಿ ಇಲ್ಲದ ಕಾರಣ, ಮನೆಯ ಊಟ ಬಿಟ್ಟು ಹೋಟೆಲ್ ಊಟ ನಿಮ್ಮ ಆರೋಗ್ಯವನ್ನು ಆಗಾಗ ಕೆಡಿಸುತ್ತದೆ, ಇನ್ನು ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ಮನೆ ಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ. ಇನ್ನು ಫುಡ್ ಪಾಯಿಸನ್ ಬಂದರೆ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಇವುಗಳು ಸಾಮಾನ್ಯ, ಇವುಗಳಿ ಉತ್ತಮ ಪರಿಹಾರಗಲಿ […]