Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ರೀತಿಯ ಅಭ್ಯಾಸಗಳು ನಿಮಗೇನಾದ್ರು ಇದ್ದರೆ ಅವು ನಿಮ್ಮ ಜೀವನವನ್ನೇ ನಾಶ ಮಾಡಿಬಿಡುತ್ತವೆ !!!!

ನಿಮ್ಮ ಪ್ರತಿದಿನದ ಹವ್ಯಾಸಗಳು ನಿಮ್ಮ ಜೀವನಕ್ಕೆ ಎಷ್ಟು ಮಾರಕವಾಗಿರುತ್ತದೆ ಎಂಬುದು ಮಾತ್ರ ನಿಮಗೆ ತಿಳಿದಿರುವುದಿಲ್ಲ. ಹೌದು ನೀವು ಪ್ರತಿದಿನ ಇಂತಹ ಹವ್ಯಾಸಗಳನ್ನು ಅಥವಾ ಕೆಲವೊಂದು ವಿಚಾರಗಳನ್ನು ನಿಮಗೆ ತಿಳಿಯದೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಟ್ಟಿರುತ್ತೀರ, ಅದು ನಿಮ್ಮ ಜೀವನಕ್ಕೆ ಮಾರಕವಾಗುತ್ತಿದೆ, ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂಬುದನ್ನು ಮಾತ್ರ ನೀವು ಅರಿತು ಕೊಂಡಿರುವುದಿಲ್ಲ ಅಷ್ಟೇ.ಹಾಗಾದರೆ ನಿಮಗೆ ತಿಳಿಯದೆ ನಿಮ್ಮ ಜೀವನದಲ್ಲಿ ಬಂದಿರುವ ಕೆಲವೊಂದು ಕೆಟ್ಟ ಹವ್ಯಾಸಗಳು ಕೆಟ್ಟ ವಿಚಾರಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ. […]

Categories
Uncategorized ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಈ ರೀತಿಯಾಗಿ ಮಾಡಿದರೆ ವಯಸ್ಸಾದರೂ ನಿಮ್ಮ ಮೂಳೆಗಳು 100% ಗಟ್ಟಿಮುಟ್ಟಾಗಿರುತ್ತವೆ !!!!!

ವಯಸ್ಸಾಗುತ್ತಾ ಇರುವ ಹಾಗೆಯೇ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುವಂತಹ ಒಂದೇ ಒಂದು ಸಮಸ್ಯೆಯನ್ನು ಅಂದರೆ ಅದು ಮೂಳೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು . ಈ ಸಮಸ್ಯೆಗಳು ಯಾಕೆ ಬರುವುದು ಅಂತ ತಿಳಿದುಕೊಳ್ಳಬೇಕಾದರೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೆಷಿಯಂ ಅಂಶವು ಸಮ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಈ ಕ್ಯಾಲ್ಸಿಯಂ ಮತ್ತು ಮೆಗ್ನೆಷಿಯಂ ಅಂಶವೂ ಇರುವ ಕಾರಣದಿಂದಾಗಿಯೇ ಮೂಳೆಗಳು ಬಲವಾಗಿರುತ್ತವೆ ಇನ್ನು ಈ ಪೋಷಕಾಂಶಗಳಲ್ಲಿ ವ್ಯತ್ಯಾಸವಾದರೆ ಮೂಳೆ ನೋವು ಸಮಸ್ಯೆ ಬರುವುದು . ಆದುದರಿಂದಲೇ ವೈದ್ಯರುಗಳು ಸಲಹೆ ನೀಡುವುದು ವಯಸ್ಸಾಗುತ್ತಾ ಕ್ಯಾಲ್ಸಿಯಂ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಅಮೃತದಂತಹ ಈ ಬಳ್ಳಿಯು ನಿಮ್ಮ ಮನೆಯ ಮುಂದೆ ಇದ್ದರೆ ಸರ್ವರೋಗಕ್ಕೂ ಸಂಜೀವಿನಿ ಔಷಧಿ ನಿಮ್ಮ ಕೈಯಲ್ಲಿ ಇದ್ದಂತೆ ..ಇದು ಸುಮಾರು 200ಕ್ಕೂ ಹೆಚ್ಚು ರೋಗಗಳನ್ನು ವಾಸಿ ಮಾಡುವ ಗುಣವನ್ನು ಹೊಂದಿದೆ!!!

ಅಮೃತಬಳ್ಳಿ ಯಂತಹ ಈ ಬಳ್ಳಿಯನ್ನು ನಮ್ಮ ಮನೆಯಲ್ಲಿ ಎಲ್ಲಿ ಬೇಕಾದರೂ ನಾವು ಪಡೆಯಬಹುದು ಅಂತಹ ಒಂದು ಸಸ್ಯ, ಇದಕ್ಕೆ ಅದೇ ಜಾಗ ಬೇಕು ಇದೇ ಜಾಗ ಬೇಕು ಅಂತ ಇಲ್ಲ ನೀವು ಎಲ್ಲಿ ಬೇಕಾದರೂ ಇದನ್ನು ಬೆಳೆಸಬಹುದು. ಆದರೆ ಇದಕ್ಕೆ ಬೆಳೆಸುವುದಕ್ಕೆ ಸ್ವಲ್ಪ ನೀರು ಜಾಸ್ತಿ ಇರುತ್ತದೆ, ಹಾಗೂ ಗೊಬ್ಬರದ ಅವಶ್ಯಕತೆ ಇರುತ್ತದೆ.ಆದರೆ ಈ ಅಮೃತ ಬಳ್ಳಿ ಇಂದ ಹಲವಾರು ರೋಗಗಳಿಗೆ ಸಂಜೀವಿನಿ ಇದ್ದ ಹಾಗೆ. ಅದನ್ನೇನಾದರೂ ನೀವು ಪ್ರತಿನಿತ್ಯ ತಿನ್ನುತ್ತಾ ಬಂದರೆ ನಿಮಗೆ ಬರುವಂತ ಹಲವಾರು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಸಾಬೂನು ಬಳಸಿ ಸ್ನಾನ ಮಾಡುತ್ತಿದ್ದೀರಾ .. ಹಾಗೆ ಸಾಬೂನಿನಿಂದ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ !!!

ನೀವೇನಾದರೂ ನಿಮ್ಮ ಮನೆಯಲ್ಲಿ ಸ್ನಾನ ಮಾಡುವುದಕ್ಕೆ ಸೋಪ್ ಬಳಸುತ್ತಿದ್ದರೆ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು. ಇದೊಂದು ಚಿಕ್ಕ ವಿಚಾರವೇ ಆಗಿರಬಹುದು. ಆದರೆ ನಾವು ಈ ಒಂದು ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಂಡರೆ ಇದರಲ್ಲಿಯೂ ಕೂಡ ವಿಷಯವಿದೆ . ನಾವು ಇದರ ಬಗ್ಗೆಯೂ ಕೂಡ ಯೋಚನೆ ಮಾಡಬೇಕಾಗಿತ್ತು ಅಂತ ಅನ್ನಿಸುತ್ತದೆ ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ನೀವು ಪ್ರತಿನಿತ್ಯ ಬಳಸುವ ಸೋಪುಗಳು ಎಷ್ಟು ಸೇಫ್ ಎಂಬುದನ್ನು ತಿಳಿಯೋಣ .ಯಾಕೆ ನೀವು ಕೂಡ ಒಂದು ಉಪಯುಕ್ತ ಮಾಹಿತಿಯನ್ನು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ರಾತ್ರಿ ಮಲಗುವ ಮುನ್ನ ಬಿಸಿನೀರಿನೊಂದಿಗೆ ಎರಡು ಲವಂಗ ಸೇವಿಸಿದರೆ ನಿಮಗೆ ಈ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲದ ವಿಚಾರ !!!

ಆಯುರ್ವೇದದ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಈ ಒಂದು ಪದಾರ್ಥವನ್ನು ನೀವೇನಾದರೂ ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ನೀವು ಆಸ್ಪತ್ರೆಗೆ ಹಣ ಹಾಕುವ ಅವಶ್ಯಕತೆಯೇ ಇರುವುದಿಲ್ಲ. ಹಾಗಾದರೆ ಆ ಪದಾರ್ಥ ಯಾವುದು ಅಂತ ನಿಮಗೆ ಗೊತ್ತಾಗಿರುತ್ತದೆ ಹೌದು ಅದೇ ನಮ್ಮ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥವಾಗಿ ಪರಿಮಳಕ್ಕಾಗಿ ಬಳಸುವ ಲವಂಗ, . ಲವಂಗದಲ್ಲಿ ಅಡಗಿರುವ ಆರೋಗ್ಯದ ರಹಸ್ಯದ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಹಾಗೆ ಈ ಲವಂಗವನ್ನು ಹೇಗೆ ಯಾರು ಯಾವಾಗ ಎಷ್ಟು ನಿಯಮಿತವಾಗಿ ಸೇವಿಸಬೇಕು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮನೆಮದ್ದುಗಳನ್ನು ಒಂದು ಬಾರಿ ಹೀಗೆ ಉಪಯೋಗಿಸಿ ನೋಡಿ !!!!

ನಮಸ್ಕಾರ ಎಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸಮಸ್ಯೆ ವಯಸ್ಸಾಗುತ್ತಿದೆ ಸಾಮಾನ್ಯವಾಗಿ ಎಲ್ಲರಲ್ಲಿಯು ಕಾಣಿಸಿಕೊಳ್ಳುತ್ತದೆ. ಹಾಗೆ ವಯಸ್ಸಾದವರಲ್ಲಿ ಮಾತ್ರವಲ್ಲದೆ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಸಕ್ಕರೆ ಕಾಯಿಲೆ ಹಾಗೆ ರಕ್ತದೊತ್ತಡ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾದರೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಹೇಗೆ ಈ ರಕ್ತದೊತ್ತಡ ಸಮಸ್ಯೆಯನ್ನು ಮನೆಯಲ್ಲಿ ಆಹಾರದ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಅಥವಾ ಆಹಾರ ಪದ್ಧತಿಯಲ್ಲಿ ಕೆಲವೊಂದು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ. ಹೌದು ನಾನು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಮಲಗುವ ಮುನ್ನ ಬೆಳ್ಳುಳ್ಳಿಯನ್ನು ತಿಂದು ಮಲಗಿದರೆ ಏನಾಗುತ್ತೆ ಗೊತ್ತಾ …ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ !!!!!

ನಮಸ್ಕಾರ ಸ್ನೇಹಿತರೆ, ಬೆಳ್ಳುಳ್ಳಿಯಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಗಳಿವೆ. ಈ ಬೆಳ್ಳುಳ್ಳಿಯನ್ನು ಅನಾದಿಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾರೆ. ಇದು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಮಗೆ ಅಡಿಗೆ ಮನೆಯಲ್ಲಿ ಕೂಡ ರುಚಿಯನ್ನು ಹೆಚ್ಚಿಸುತ್ತದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯು ನಮ್ಮ ದೇಹದಲ್ಲಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಹಲವಾರು ಪೋಷಕಾಂಶಗಳು ನಮಗೆ ದೊರೆಯುತ್ತವೆ. ಸತತವಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಮಗೆ ಯಾವುದೇ ರೋಗದ ಬರೆಯುವ ಕಾಡುವುದಿಲ್ಲ. ಯಾವುದೇ ರೋಗವು ನಮ್ಮ ದೇಹಕ್ಕೆ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಇದನ್ನು ಒಂದು ಗ್ಲಾಸ್ ಕುಡಿದರೆ ಸಾಕು ಒಂದೇ ವಾರದಲ್ಲಿ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ, ತೊಡೆಯ ಕೊಬ್ಬು ಆದರೂ ಕರಗಿ ಹೋಗುತ್ತೆ!!!!

ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ಮನೆಯಲ್ಲೇ ತಯಾರಿಸುವ ಒಂದು ಬೊಜ್ಜನ್ನು ಕರಗಿಸುವಂತಹ ಒಂದು ಡ್ರಿಂಕ್ ಅನ್ನು ಇವತ್ತು ನಾನು ನಿಮಗೆ ಲೇಖನದಲ್ಲಿ ತಿಳಿಸುತ್ತೇನೆ. ಡ್ರಿಂಕ್ ಅನ್ನು ನೀವು ಒಂದು ಗ್ಲಾಸ್ ಎಷ್ಟು ಕುಡಿದರೆ ಸಾಕು ಕೇವಲ ಐದು ದಿನಗಳಲ್ಲಿ ನಿಮ್ಮ ಎಂತಹ ಜೋತುಬಿದ್ದ ಹೊಟ್ಟೆ ಬೊಜ್ಜು ಹಾಗೂ ಸೊಂಟದ ಬೊಜ್ಜು ,ತೊಡೆಯ ಕೊಬ್ಬು ಕರಗಿ ಹೋಗುತ್ತದೆ. ಮುಖ್ಯವಾಗಿ ಬೆಳ್ಳಿ ಫ್ಯಾಟ್ ಅನ್ನೋದು ಅಂದರೆ ಸೊಂಟದ ಫ್ಯಾಟ್ ಅನ್ನೋದು , ಚೆನ್ನಾಗಿ ಕರಗಿಹೋಗುತ್ತದೆ. ತುಂಬಾ ಜನರು ಹೆಚ್ಚಿನ ತೂಕದ ಸಮಸ್ಯೆಯಿಂದ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಇದನ್ನು ಉಪಯೋಗಿಸಿದರೆ ಜೀವನ ಪೂರ್ತಿ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆಗಲ್ಲ ಹಾಗೆಯೇ ಇದು ರಕ್ತವನ್ನು ವೇಗವಾಗಿ ಆಗಿ ಉತ್ಪತ್ತಿ ಮಾಡುತ್ತದೆ !!!!

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ರಕ್ತಹೀನತೆ ಉಂಟಾಗುತ್ತಿದೆ. ಅಂದರೆ ರಕ್ತದ ಕೊರತೆಯುಂಟಾಗುತ್ತದೆ. ಅಂದರೆ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದೆ. ಇದರಿಂದ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಯಾವುದರಲ್ಲೂ ಆಸಕ್ತಿ ಇರುವುದಿಲ್ಲ,ದಿನನಿತ್ಯ ನಿಶಕ್ತಿಯಿಂದ ಕೂಡಿರುವುದು ಹೀಗೆಲ್ಲಾ ಆಗುತ್ತದೆ ಇದಕ್ಕೆಲ್ಲ ಕಾರಣ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದು. ಹಿಮೋಗ್ಲೋಬಿನ್ ಅಂಶ ಯಾಕೆ ಇರುವುದಿಲ್ಲ ಅಂದರೆ, ಅವರು ತಿನ್ನುವ ಪದಾರ್ಥದಲ್ಲಿ ಕಬ್ಬಿಣಾಂಶದ ಕೊರತೆ ಇರುತ್ತದೆ ಇದರಿಂದಾಗಿ ಅವರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುತ್ತದೆ. ಇದನ್ನು ನಾವು ಅನಿಮಿಯಾ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಬೆಳಿಗ್ಗೆ ಎದ್ದ ತಕ್ಷಣ ಕಾಮಕಸ್ತೂರಿ ಬೀಜ ನೆನೆಸಿದ ನೀರು ಕುಡಿದರೆ ಏನಾಗುತ್ತೆ ಗೊತ್ತಾ .. ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!!

ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ ಅದೇನೆಂದರೆ ಆರೋಗ್ಯವನ್ನು ಉತ್ತಮವಾಗಿ ಡಿಸುವ ಕಾಮಕಸ್ತೂರಿ ಬೀಜ ನೀರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭಗಳು ದೊರೆಯುತ್ತದೆ ಎಂಬ ಒಂದು ಮಾಹಿತಿಯನ್ನು ಕುರಿತು ಇಂದಿನ ಮಾಹಿತಿಯ ನಾ ನೀವು ಮಿಸ್ ಮಾಡದೇ ಸಂಪೂರ್ಣವಾಗಿ ತಿಳಿದು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ. ಹೌದು ಕಾಮ ಕಸ್ತೂರಿ ಬೀಜದಲ್ಲಿ ಅಡಗಿದೆ ಅಗಾಧವಾದ ಔಷಧೀಯ ಗುಣ ಇದು […]