ವಿಷ್ಣುವಿಗೆ ಪ್ರಿಯವಾದ ಈ ಕೆಲವೊಂದು ವಸ್ತುಗಳನ್ನು ನೀವು ಸಮರ್ಪಿಸುವ ಮುಖಾಂತರ ವಿಷ್ಣುದೇವನ ಕೃಪಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ವಿಷ್ಣು ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಯಾವ ಕೆಲವೊಂದು ವಸ್ತುಗಳನ್ನು ನಾವು ದೇವರಿಗೆ ಸಮರ್ಪಿಸಬೇಕು ಎಂಬ ಮಾಹಿತಿಯನ್ನು ತಿಳಿಯೋಣ. ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ, ನಮ್ಮ ಸಂಪ್ರದಾಯ ಪದ್ದತಿಗೆ ನೀವೂ ಕೂಡ ಗೌರವಿಸುವುದಾದರೆ ಸಂಪೂರ್ಣವಾಗಿ ವಿಚಾರವನ್ನು ತಿಳಿದು ವಿಷ್ಣು ದೇವನನ್ನು ಈ ರೀತಿಯಲ್ಲಿ ಪೂಜೆ ಮಾಡುತ್ತಾ ಬನ್ನಿ ನಿಮಗೆ ವಿಷ್ಣುದೇವನ ಕೃಪಕಟಾಕ್ಷ ದೊರೆತು ನಿಮ್ಮ ಜೀವನದಲ್ಲಿ ಎದುರಾಗುವಂತಹ ಅನೇಕ ಸಮಸ್ಯೆಗಳು […]
