ನೀವೇನಾದರೂ ಈ ವಸ್ತುವಿನಿಂದ ತಿಲಕವನ್ನು ತಯಾರಿಸಿ ಪ್ರತಿ ದಿವಸ ಈ ತಿಲಕವನ್ನು ಹಣೆಗೆ ಲೇಪನಮಾಡಿ ನಂತರ ಮನೆಯಿಂದ ಆಚೆ ಹೋದರೆ ನಿಮಗೆ ಯಾವ ಕೆಟ್ಟ ಶಕ್ತಿಯ ಪ್ರಭಾವವು ಕೂಡ ನಿಮ್ಮ ಮೇಲೆ ಆಗುವುದಿಲ್ಲ. ಜೊತೆಗೆ ನೀವು ಹೋದಂತಹ ಕೆಲಸಗಳು ಅಡೆತಡೆಗಳೂ ಇಲ್ಲದೆ ಪರಿಪೂರ್ಣವಾಗುತ್ತದೆ. ಹಾಗಾದರೆ ಯಾವ ವಸ್ತುವಿನಿಂದ ತಯಾರಿಸಬೇಕು ಈ ತಿಲಕವನ್ನು ಮತ್ತು ಇದರ ಪ್ರಯೋಜನಗಳೇನು ಇದನ್ನೆಲ್ಲ ತಿಳಿಯೋಣ ಇಂದಿನ ಮಾಹಿತಿಯಲ್ಲಿ, ಸಂಪೂರ್ಣವಾಗಿ ಈ ಲೇಖನವನ್ನು ತಿಳಿದು ನೀವು ಸಹ ಯಾವ ನರ ದೃಷ್ಟಿಯು ನಿಮ್ಮನ್ನು ತಗುಲಬಾರದು […]
