Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಯಾರಿಗಾದರೂ ಕ್ಯಾನ್ಸರ್ ಇದೆಯೇ , ನಿಮಗೆ ಗೊತ್ತಿರುವವರಿಗೆ ಇದ್ರೆ ಇದನ್ನು ಖಂಡಿತವಾಗಿ ಹೇಳಿ !! ಶಿವಮೊಗ್ಗದಲ್ಲಿ ಇರುವಂತಹ ಈ ದೇವ ಮನುಷ್ಯ ಕ್ಯಾನ್ಸರ್ ಗೆ ಟ್ರೀಟ್ಮೆಂಟ್ ಕೊಡ್ತಾ ಇದ್ದಾರೆ !!! ಜಗತ್ ಪ್ರಸಿದ್ಧಿ ಆದಂತಹ ಈ ಪ್ರದೇಶದ ಬಗ್ಗೆ ನೀವು ತಿಳ್ಕೊಳ್ಳಿ ಹಾಗೆ ಪ್ರಪಂಚಕ್ಕೆ ತಿಳಿಸಿ ಮಾನವತೆಯಿಂದ ಇದನ್ನು ಎಲ್ಲರಿಗೂ ತಿಳಿಯುವಂತೆ ಮಾಡಿ !!!

ಹೀಗೆ ಮ್ಯಾಜಿಕ್ ಮಾಡುತ್ತಿರುವಂತಹ ಒಂದು ಪ್ರದೇಶ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೆ, ಬೆಳಗಾದರೆ ಸಾಕು ಇವರ ಮನೆಯ ಮುಂದೆ ಸಾವಿರಾರು ಜನರ ಒಂದು ಲೈನ್ ಇದ್ದೇ ಇರುತ್ತದೆ, ಹೀಗೆ ಬರುವಂತಹ ಮನಸ್ಸಿನಲ್ಲಿ ಯಾವುದೋ ಒಂದು ಹುಮ್ಮಸ್ಸು ನಾನು ಬದುಕಲೇಬೇಕು ಇಲ್ಲಿ ಬಂದರೆ ನನಗೆ ಬದುಕುವ ಅವಕಾಶ ದೊರಕುತ್ತದೆ ಎನ್ನುವ ಆಸೆಯಿಂದ ಇವರ ಮನೆಯ ಎದುರುಗಡೆ ಜನರು ಬರುತ್ತಾರೆ.

ಹೀಗೆ ಪವಾಡ ರೂಪದಲ್ಲಿ ಔಷಧಿಯನ್ನು ಕೊಡುತ್ತಿರುವ ಅಂತಹ ಪ್ರದೇಶವಾದರೂ ಯಾವುದು ಎನ್ನುವುದಕ್ಕೆ ಉತ್ತರ ಅದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಇರುವಂತಹ ಸಾಗರ ತಾಲೂಕಿನ ನರಸೀಪುರ ಎನ್ನುವ ಗ್ರಾಮದಲ್ಲಿ. ಈ ರೀತಿಯ ಒಂದು ಪವಾಡ ಆಗುತ್ತಾ ಇದೆ ಅದು ದೈವಿಕ ಪವಾಡ ಅಲ್ಲ ಸ್ನೇಹಿತರೆ ಅದು ಆಯುರ್ವೇದದ ಶಕ್ತಿ.

ಇಲ್ಲಿಗೆ ಬರುವಂತಹ ಜನರು ಕ್ಯಾನ್ಸರ್ ಹಾಗೂ ಮಧುಮೇಹ ಬಿಪಿ ಈ ತರಹದ ರೋಗಗಳಿಗೆ ಇಲ್ಲಿರುವಂತಹ ನಾರಾಯಣ ಮೂರ್ತಿ ಎನ್ನುವವರು ಔಷಧಿಯನ್ನು ಕೊಡುತ್ತಿದ್ದಾರೆ, ಹೀಗೆ ಇಲ್ಲಿ ಬಂದಂತಹ ಜನರಿಗೆ ಕೇವಲ 300 ರಿಂದ 400 ರೂಪಾಯಿ ತೆಗೆದುಕೊಂಡು ಔಷಧಿಯನ್ನು ಕೊಡುತ್ತಾರೆ. ಹೀಗೆ ತೆಗೆದುಕೊಂಡಂತಹ ಔಷಧಿ ಇಂದ ಹಲವಾರು ಜನರು ಗುಣಮುಖರಾಗಿದ್ದಾರೆ ಎಂದು ಕೆಲ ಜನರು ಹೇಳುತ್ತಾರೆ. ಯಾರಿಗಾದರೂ ಕ್ಯಾನ್ಸರ್ ಆಗಿ ಡಾಕ್ಟರ್ ಏನಾದರೂ ಡೆಡ್ ಲೈನ್ ಅನ್ನು ಕೊಟ್ಟಿದ್ದಾರೆ ಇಲ್ಲಿ ಒಂದು ಸಾರಿ ಬಂದು ಕೊನೆಯ ಪ್ರಯತ್ನ ಮಾಡಿದರೆ 1 ಪರ್ಸೆಂಟ್ ಬದುಕುವ ಅವಕಾಶ ಸಿಗಬಹುದು ಎನ್ನುವುದು ನಮ್ಮ ಉದ್ದೇಶ ಅಷ್ಟೇ.

ನಾವು ಇಲ್ಲಿ ಇವರ ಕೆಲಸವನ್ನು ಯಾರ ಮುಖಾಂತರ ಪ್ರಚಾರ ಮಾಡುತ್ತಿಲ್ಲ, ಆದರೆ ಜನರು ಹೇಳುವ ಹಾಗೆ ಹಾಗೂ ಜನರ ಮಾತಿನಿಂದ ಬಂದಂತಹ ಸುದ್ದಿಯಿಂದ ಹಾಗೂ ಹಲವಾರು ವೆಬ್ ಸೈಟ್ ಗಳು ಹಾಗೂ ವಿಡಿಯೋಗಳನ್ನು ನೋಡಿ ಪ್ರಭಾವಿತರಾಗಿ ಈ ತರದ ಲೇಖನವನ್ನು ನಿಮಗೆ ಹೇಳುತ್ತಿದ್ದೇವೆ.

ಎಲ್ಲ ಜನರ ಅಭಿಪ್ರಾಯಗಳನ್ನು ನೋಡಿದ ಮೇಲೆ ಇಲ್ಲಿ ಹಲವಾರು ಜನರು ಕ್ಯಾನ್ಸರ್ ಗೆ ಒಳ್ಳೆಯ ಟ್ರೀಟ್ ಮೆಂಟ್ ಅನ್ನು ಪಡೆದುಕೊಂಡಿದ್ದಾರೆ. ಅದಕ್ಕೆ ಉದಾಹರಣೆ ಅಂತ ನೀವು ಯೂಟ್ಯೂಬ್ ನಲ್ಲಿ ಹೋಗಿ ಶಿವಮೊಗ್ಗದ ಕ್ಯಾನ್ಸರ್ ಟ್ರೀಟ್ಮೆಂಟ್ ಪ್ಲೇಸ್ ಅಂತ ನೀವು ಟೈಪ್ ಮಾಡಿದರೆ ನಿಮಗೆ ಜಾಗದ ಕುರಿತು ಹಲವಾರು ವಿಡಿಯೋಗಳು ಹಾಗೂ ಜನರ ಮಾತುಗಳನ್ನು ನೀವು ನೋಡಬಹುದು ಹಾಗೆ ಹಲವಾರು ದೇಶ ವಿದೇಶಗಳಿಂದ ಕೂಡಾ ಇಲ್ಲಿಗೆ ಬಂದು ಟ್ರೀಟ್ಮೆಂಟ್ ಪಡೆದುಕೊಂಡಂತಹ ವಿಡಿಯೋಗಳನ್ನು ಕೂಡ ನೋಡಬಹುದಾಗಿದೆ.

ಹಾಗಾದರೆ ಬನ್ನಿ ಯಾವಾಗ ಎಲ್ಲಿ ಯಾವ ದಿನದಂದು ಇವರು ಕ್ಯಾನ್ಸರ್ ಅನುಭವಕ್ಕೆ ಔಷಧಿಯನ್ನು ಕೊಡುತ್ತಾರೆ ?ಶಿವಮೊಗ್ಗದ ಹತ್ತಿರ ಇರುವಂತಹ ಟಿ ನರಸೀಪುರದಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಗೆ ಔಷಧಿ ನು ಕೊಡುವಂತಹ ನಾರಾಯಣಮೂರ್ತಿಯವರು ಕೇವಲ ಗುರುವಾರ ಹಾಗೂ ಭಾನುವಾರ ದಿನದಂದು ಮಾತ್ರವೇ ಇಲ್ಲಿ ಔಷಧಿಯನ್ನು ಕೊಡುತ್ತಾರೆ,

ನೀವೇನಾದರೂ ಈ ಔಷಧಿಯನ್ನುತೆಗೆದುಕೊಳ್ಳಬೇಕಾದರೆ ಒಂದು ದಿನ ಮುಂಚೆಯೇ ಹೋಗಿ , ಆ ಹಳ್ಳಿಯ ಸುತ್ತಮುತ್ತ ಎಲ್ಲಾದರೂ ಉಳಿದುಕೊಂಡು ಬೆಳಗ್ಗೆ ನಾಲ್ಕರಿಂದ ಐದು ಗಂಟೆ ಕ್ಯೂನಲ್ಲಿ  ಇದ್ದರೆ ನಿಮಗೆ ಔಷಧಿ ಸಿಕ್ಕಿಬಿಡುತ್ತದೆ. ತುಂಬಾ ಜನರು ಇಲ್ಲಿಗೆ ಬರುವ ಕಾರಣ ಹಲವಾರು ಜನರು ಔಷಧಿಯನ್ನು ಪಡೆಯಲು ಪರದಾಡುತ್ತಾರೆ. ಈ ವಿಷಯ ಆದಷ್ಟು ಎಲ್ಲ ಜನರಿಗೆ ಹೇಳಿ ಹಾಗೂ ಎಲ್ಲರಿಗೂ ತಲುಪುವಂತೆ ಮಾಡಿ.

ಈ ಜಾಗ ಇರೋದಾದ್ರೂ ಎಲ್ಲಿ ಹಾಗೂ ಹೇಗೆ ಹೋಗಬಹುದು ? ಈ ಜಾಗ ಇರುವುದು ನಮ್ಮ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಅನಂತಪುರ ತಾಲೂಕಿನ ಟಿ ನರಸೀಪುರ ಎನ್ನುವ ಪುಟ್ಟ ಗ್ರಾಮ, ಇಲ್ಲಿಗೆ ನೀವು ಬೆಂಗಳೂರಿಂದ ಹೋಗಬೇಕಾದರೆ ಬೆಂಗಳೂರಿಂದ ಶಿವಮೊಗ್ಗ ಬಸ್ಸಿಗೆ ಹತ್ತಬೇಕಾಗುತ್ತದೆ, ಅಥವಾ ಬೆಂಗಳೂರಿಂದ ಸಾಗರ ಕೆ ಬರುವಂತಹ ರೈಲಿನಿಂದ ಕೂಡ ಬಂದು ಅನಂತಪುರ ಎನ್ನುವ ಸ್ಟಾಪ್ನಲ್ಲಿ ಇಳಿದು ಕೊಳ್ಳಬಹುದು.

ನೀವು ಬಸ್ಸಿನಿಂದ ಬಂದರೂ ಆನಂದಪುರ ಬರಲೇಬೇಕು ಹಾಗೂ ರೈಲಿನಿಂದ ಬಂದಿರುವ ಕೂಡ ಅನಂತಪುರಕ್ಕೆ ಬರಲೇಬೇಕು. ಆನಂದಪುರ ತಲುಪಿದ ನಂತರ ಅಲ್ಲಿಂದ ನಿಮಗೆ ಹಲವಾರು ಆಟೋಗಳು ಈ ಹಳ್ಳಿಗೆ ಹೋಗುವುದಕ್ಕೆ ದೊರಕುತ್ತವೆ. ಅಲ್ಲಿಂದ ನೀವು ಈ ಸ್ಥಳವನ್ನು ನೀವು ತಲುಪಬಹುದಾಗಿದೆ.

ಉಳಿದುಕೊಳ್ಳುವುದಕ್ಕೆ ಎಲ್ಲಾದರೂ ಹತ್ತಿರದ ಸ್ಥಳಗಳು ಇದ್ದಾವ? ಹೌದು ಈ ಜಾಗಕ್ಕೆ ಬರುವವರು ಒಂದು ದಿನ ಮುಂಚೆ ಬಂದು ಉಳಿದುಕೊಂಡರೆ ತುಂಬಾ ಒಳ್ಳೆಯದು ಏಕೆಂದರೆ ಬೆಳಗಿನ ಜಾವ ಹೋಗುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಈ ಹಳ್ಳಿಯಿಂದ ಕೇವಲ 30 ಕಿಲೋಮೀಟರ್ ರಿಂದ 40 ಕಿಲೋಮೀಟರ್ ದೂರ ಕ್ರಮಿಸಿದರೆ ಸಾಗರ ಎನ್ನುವಂತಹ ಒಂದು ಪಟ್ಟಣ ದೊರಕುತ್ತದೆ ಅಲ್ಲಿ ನೀವು ಹೋಟೆಲ್ ಅನ್ನು ಬುಕ್ ಮಾಡಿಕೊಂಡು ಒಂದು ದಿನ ಅಲ್ಲೇ ಉಳಿದುಕೊಂಡು ನಂತರ ಅಲ್ಲಿಂದ ಬಸ್ಸಿನ ಮುಖಾಂತರ ಈ ಹಳ್ಳಿಗೆ ಮತ್ತೆ ಬರಬಹುದಾಗಿದೆ.

ಈ ಸುತ್ತ-ಮುತ್ತ ಯಾವುದಾದರೂ ಪ್ರವಾಸಿ ತಾಣಗಳು ಇದಾವ ?ಶಿವಮೊಗ್ಗ ಎಂದರೆ ಪ್ರವಾಸಿ ತಾಣಗಳಿಗೆ ಕಡಿಮೆಯೇನೂ ಇಲ್ಲ, ಜಗತ್ಪ್ರಸಿದ್ಧಿ ಆದಂತಹ ಜೋಕ್ ಫಾಲ್ಸ್ ನೋಡಬಹುದಾಗಿದೆ, ಶಿವಮೊಗ್ಗದಿಂದ ಕೇವಲ ನೂರು ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಜೋಕ್ ಫಾಲ್ಸ್ ತಲುಪಬಹುದು, ಹಾಗೆಯೇ ಸಾಗರದ ಸುತ್ತ ಮುತ್ತ ಸಿಗಂದೂರೇಶ್ವರಿ ದೇವಸ್ಥಾನ ಕೊಲ್ಲೂರು ಶ್ರೀಧರ  ಸ್ವಾಮಿ ಮಠ, ಇಕ್ಕೇರಿ ಕೆಳದಿಯ ಹಲವಾರು ಪ್ರವಾಸಿ ತಾಣಗಳು ಶಿವಮೊಗ್ಗದಲ್ಲಿ ನೀವು ನೋಡಬಹುದಾಗಿದೆ. ಶಿವಮೊಗ್ಗದಿಂದ 200 ಕಿಲೋಮೀಟರ್ ಕ್ರಮಿಸಿದರೆ ನೀವು ಮುಡೇಶ್ವರ ಸ್ಥಳಕ್ಕೆ ಕೂಡ ಹೋಗಬಹುದಾಗಿದೆ.

ನಿಮಗೇನಾದರೂ ಈ ಲೇಖನ  ಇಷ್ಟವಾದರೆ ದಯವಿಟ್ಟು ಹಲವಾರು ಜನರಿಗೆ ಈ ಲೇಖನವನ್ನು ತಲುಪಿಸಲು ಪ್ರಯತ್ನಪಡಿ, ಆದರೆ ನಿಮಗೆ ಇಷ್ಟ ಆಗದೆ ಇದ್ದಲ್ಲಿ ದಯವಿಟ್ಟು ಒಂದು ಕಾಮೆಂಟ್ ಮಾಡಿ ಒಂದು ಒಳ್ಳೆಯ ವಿಚಾರದ ಬಗ್ಗೆ ಕೆಣಕಬೇಡಿ, ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ