Categories
Information

ಅಂದು ತಿಪ್ಪೆಯಲ್ಲಿ ಎಸೆದ ಅನ್ನವನ್ನು ತಿನ್ನುತ್ತಿದ್ದವ ಇಂದು ಸಾವಿರ ಕೋಟಿಯ ಒಡೆಯ ಇವನು ಮಾಡಿದ ಕೆಲಸಕ್ಕೆ ಇಡೀ ದೇಶವೇ ಇವನನ್ನು ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದೆ …!!!

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ  ಲೇಖನದಲ್ಲಿ ಉತ್ತಮವಾದಂತಹ ಒಂದು ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರ ಹೌದು  ಸ್ನೇಹಿತರೆ ತೊಟ್ಟಿಯಲ್ಲಿ ಎಸೆದ ಅನ್ನವನ್ನು ತಿನ್ನುತ್ತಿದ್ದ ಈತ ಈಗ ಗಂಟೆಗೆ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾನೆ ಹಾಗಾದರೆ ಅವನ ಬದುಕು ಬದಲಿಸಿದ ಅಂತಹ ಕೆಲಸವಾದರೂ ಏನು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಧನೆ ಎನ್ನುವುದು ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲ ಎನ್ನುವ ಮಾತಿದೆ ಸ್ನೇಹಿತರೆ ಮನುಷ್ಯನಲ್ಲಿ ಅಂದರೆ ಯಾವುದೇ ರೀತಿಯಾದಂತಹ ಮನುಷ್ಯನಲ್ಲಿ ಛಲವೊಂದಿದ್ದರೆ ಅಂತಹ ವ್ಯಕ್ತಿ ಏನನ್ನಾದರೂ ಸಾಧಿಸುತ್ತಾನೆ ಅವನಿಗೆ ಯಾವುದೂ ಕೂಡ ಕಷ್ಟವಾಗುವುದಿಲ್ಲ ಎನ್ನುವುದಕ್ಕೆ ಇವನೇ ಉದಾಹರಣ ಇದನ್ನು ಒಂದು ತುತ್ತು ಅನ್ನಕ್ಕಾಗಿ ಕೂಡ ಕಷ್ಟಪಡುತ್ತಿದ್ದಾರೆ ಇವನಿಗೆ ಈ ಒಂದು ಕೆಲಸವು ಕೈಹಿಡಿದು ಆ ಒಂದು ಕೆಲಸ ಯಾವುದು ಅವನು ಹೇಗೆ ಮೇಲೆಬಂದ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ ಸ್ನೇಹಿತರೆ

ಹೌದು ಸ್ನೇಹಿತರೆ ಈತನ ಹೆಸರು ಬ್ರಿಯಾನ್ ಅಂಡ್ ಇವನು ಇಂಗ್ಲೆಂಡ್ ದೇಶದಲ್ಲಿಯೇ ನೆಲೆಸಿದ್ದನು ಈತನು ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕೂಡ ಆ ಕಳೆದುಕೊಂಡಿದ್ದನ್ನು ಅವನಿಗೆ ಜೀವನದಲ್ಲಿ ಏನೂ ಇಲ್ಲದಂತೆ ಹಾಗೂ ಯಾರು ಇಲ್ಲದಂತೆ ಆಯಿತು ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುವಂತಹ ಪರಿಸ್ಥಿತಿಯು ಅವನಿಗೆ ಎದುರಾಯಿತು ಈತನಿಗೆ ಅವನ ಜೀವನದಲ್ಲಿ ಯಾವುದೇ ದಾರಿಯ ಕೂಡ ಕಾಣಲಿಲ್ಲ ಹಾಗೆಯೇ ಇವನಿಗೆ ಯಾರ ಮಾರ್ಗದರ್ಶನವೂ ಕೂಡ ಇವನಿಗೆ ಸಿಗಲಿಲ್ಲ ಹಾಗೆಯೇ ಇವನಿಗೆ ಯಾವುದಾದರೊಂದು ಕೆಲಸ ಸಿಗಬೇಕೆಂದರೂ ಕೂಡ ಇವನು ಅಷ್ಟೊಂದು ಓದಿಕೊಂಡಿರಲಿಲ್ಲ ಹಾಗಾಗಿ ದಿನಕಳೆದಂತೆ ಇವನ ಬದುಕು ತುಂಬಾನೇ ಬೀದಿಗೆ ಬರುವಂತಾಗಿತ್ತು ಹಾಗಾಗಿ ಇವನು ಕಸದತೊಟ್ಟಿಯಲ್ಲಿ ಅವರು ಇವರು ಎಂತಹ ಹಾಗೆಯೇ ಉಳಿದ ಆಹಾರವನ್ನು ತೊಟ್ಟಿಯಲ್ಲಿ ಇದ್ದಂತಹ ಆಹಾರವನ್ನು ತಿನ್ನಲು ಪ್ರಾರಂಭಮಾಡಿದ ಹಾಗೆಯೇ ಇನ್ನು ಕೆಲವು ಬಾರಿ ಊಟ ಸಿಗದೆ ಹಾಗೆಯೇ ಹೊಟ್ಟೆಯಿಂದ ಮಲಗುತ್ತಿದ್ದ ಈ ರೀತಿಯಾಗಿ ಮಲಗುತ್ತಿರುವ ಆಗ ಒಂದು ದಿನ ಮಲಗಿಕೊಂಡಾಗ ಇವನು ಈ ರೀತಿ ಕೆಟ್ಟ ಪರಿಸ್ಥಿತಿ ನಾನು ಆಚೆ ಬರಲೇಬೇಕು

ಹಾಗಾಗಿ ನಾನು ಏನಾದರೂ ಮಾಡಲೇಬೇಕು ಎನ್ನುವ ಅದರ ನಿರ್ಧಾರವನ್ನು ಮಾಡಿಕೊಂಡ ನಂತರ ಇದನ್ನು ಕೈಯಲ್ಲಿ ಹಿಡಿದಿದ್ದು ಬಕೆಟ್ ಮತ್ತು ಸ್ಪಂಜ ಹೌದು ಸ್ನೇಹಿತರೆ ಈತನು ನಾನು ಕಾರನ್ನು ವಾಷ್ ಮಾಡುತ್ತೇನೆ ನಿಮಗೆ ಇಷ್ಟವಾದರೆ ಮಾತ್ರ ನನಗೆ ದುಡ್ಡು ಕೊಡಿ ಇಲ್ಲವಾದರೆ ನನಗೆ ದುಡ್ಡನ್ನು ಕೊಡುವುದು ಬೇಡ ಎಂದು ಈ ಒಂದು ಬಕೆಟ್ ಮತ್ತು ಸ್ಪಂದನ ಹಿಡಿದುಕೊಂಡು ಬೀದಿ ಬೀದಿಯಲ್ಲಿ ಸುತ್ತಿದ ಹೊರಟ ಅದೇ ಬೀದಿಬೀದಿಯಲ್ಲಿ ಕಾರ್ ವಾಷ್ ಮಾಡುತ್ತಾ ಒಂದು ರೀತಿಯಾದಂತಹ ಜೀವನದ ಹಾದಿಯನ್ನು ಕಂಡುಕೊಂಡ ಹಾಗೆ ದಿನಕಳೆದಂತೆ ಇವನು ಅತಿ ನಿಯತ್ತಿನ ವ್ಯಕ್ತಿ ಆಗಿದ್ದರಿಂದ ಅವನ ನಿಯತ್ತನ್ನು ನೋಡಿ ಒಬ್ಬ ವ್ಯಕ್ತಿ ಒಂದು ಗ್ಯಾರೇಜಿನಲ್ಲಿ ಕಾರು ವಾಷಿಂಗ್ ಗ್ಯಾರೇಜಿನಲ್ಲ ಒಂದು ಕೆಲಸವನ್ನು ಕೊಡಿಸಿದ ಹೀಗೆ ಸಿಕ್ಕಂತಹ ಅವಕಾಶವನ್ನು ಬ್ರಿಯಾನ್ ಹಂಡ್ ಚೆನ್ನಾಗಿ ಉಪಯೋಗಿಸಿಕೊಂಡ ಹಾಗೆ ಸ್ವಲ್ಪ ದಿನಗಳು ಕಳೆದ ನಂತರ ಈತನ ಕೆಲಸಕ್ಕೆ ಫೆರಾರಿ ಕಾರ್ ಶೋರೂಮ್ ನಲ್ಲಿ ಕೆಲಸ ಸಿಕ್ಕಿತು

ಒಂದು ಶೋರೂಂನಲ್ಲಿ ಕೆಲಸ ಸಿಕ್ಕ ನಂತರ ಅವನ ಜೀವನವೇ ಬದಲಾಯಿತು ಕಿಚ್ಚು ಬೆಲೆಬಾಳುವ ಕಾರುಗಳನ್ನು ಯಾವ ರೀತಿಯಾಗಿ ಕ್ಲೀನ್ ಮಾಡಬೇಕು ಎನ್ನುವುದರ ವಿಷಯವನ್ನು ಚೆನ್ನಾಗಿ ಕಲಿತುಕೊಂಡ ಹಾಗೆಯೇ ಅವನು ದುಬಾರಿಯಾದ ಅಂತಹ ಕಾರುಗಳನ್ನು ಮಾಡುವುದರಲ್ಲಿ ಪರಿಣಿತಿಯನ್ನು ಕೂಡ ಪಡೆದ ಹಾಗೆ ಪ್ರಸಿದ್ಧಿಯನ್ನು ಕೂಡ ಹೊಂದಿದ ದುಬಾರಿ ಕಾರನ್ನು ಹೊಂದಿರುವಂತಹ ಮಾಲೀಕರು ನಮಗೆ ಬ್ರಿಯಾನ್ ಹಂಟ್ ಮಾತ್ರ ಕಾರನ್ನು ಕ್ಲೀನ್ ಮಾಡಬೇಕು ಎಂದು ಎಲ್ಲಾ ರೀತಿಯಾದಂತಹ ಕಾರಿನ ಮಾಲೀಕರು ಇವನಿಗೆ ಹೇಳುತ್ತಿದ್ದರು ಹಳೆಯ ದಿನಕಳೆದಂತೆ ಇವನು ಈ ಕೆಲಸದಲ್ಲಿ ಪ್ರಸಿದ್ಧಿಯನ್ನು ಪಡೆದ

ಹಾಗಾಗಿ ತನಗೆ ಗೊತ್ತಿರುವಂತಹ ವ್ಯಕ್ತಿಗಳ ದುಬಾರಿ ಕಾರುಗಳನ್ನು ವಾಸ್ ಮಾಡುವುದರಲ್ಲಿ ಕಿಂಗ್ ಎನಿಸಿಕೊಂಡ ಹಾಗಾಗಿ ಇವನು ಒಂದು ಫೆರಾರಿ ಕಾರ್ ಶೋರೂಮ್ ನಲ್ಲಿ ರಾಜೀನಾಮೆಯನ್ನು ಕೂಡ ಕೊಟ್ಟು ದುಬಾರಿ ಕಾರುಗಳು ಕ್ಲೀನ್ ಮಾಡುತ್ತಿದ್ದ ಹಾಗೆಯೇ ಇವನು ಕ್ಲೀನ್ ಮಾಡುವಂತಹ ದುಬಾರಿ ಕಾರುಗಳಿಗೆ ಒಂದು ಕಾರಿಗೆ ಸುಮಾರು ಎರಡರಿಂದ ಮೂರು ಲಕ್ಷ ದುಡ್ಡನ್ನು ತೆಗೆದುಕೊಳ್ಳುತ್ತಿದ್ದ ಹಾಗಾಗಿ ಹಾಲಿವುಡ್ ಸ್ಟಾರ್ಗಳ ಕಾರ್ ಕೂಡ ಅವನು ಕ್ಲೀನ್ ಮಾಡಲು ಶುರು ಮಾಡಿದ ಕಾರಣದಿಂದ ಇವತ್ತು ಜರ್ಮನಿ ಹಾಲೆಂಡ್ ಪ್ಯಾರಿಸ್ ಇತರ ದೇಶಗಳಿಗೆ ಪ್ರಯಾಣ ಗಳನ್ನು ಕೂಡ ಮಾಡುತ್ತಿದ್ದ ಹಾಗಾಗಿ ಒಂದು ಬಗ್ಗೆ ಮತ್ತು ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತು. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ