ನಮ್ಮ ಭಾರತ ದೇಶದಲ್ಲಿ ಇದೀಗ ಕೇಂದ್ರ ಸರಕಾರವು ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವಂತಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಅನ್ನೊ ಒಂದು ಕಾರ್ಡ್ ನ ವತಿಯಿಂದ ಸಾಕಷ್ಟು ಸೌಲಭ್ಯವನ್ನು ಮಾಡಿಕೊಡುತ್ತಿದೆ .
ಅದೇನೆಂದರೆ ಬಿಪಿಎಲ್ ಕಾರ್ಡ್ನ್ನು ಹೊಂದಿರುವಂತಹ ಕುಟುಂಬದವರು ಆಯುಷ್ಮಾನ್ ಕರ್ನಾಟಕ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಸಮಸ್ಯೆ ಇದ್ದರೆ ಧನ ಸಹಾಯವನ್ನು ಮಾಡುತ್ತದೆ . ಹಾಗಾದರೆ ಬಿಪಿಎಲ್ ಕಾರ್ಡನ್ನು ಹೊಂದಿರುವಂತಹ ಕುಟುಂಬದವರು ಎಷ್ಟು ಧನ ಸಹಾಯವನ್ನು ಪಡೆದುಕೊಳ್ಳಬಹುದು.
ಹಾಗೂ ಇದಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಅನ್ನುವುದರ ಪ್ರತಿ ಮಾಹಿತಿಯನ್ನು ನಾವು ಈ ಮಾಹಿತಿಯಲ್ಲಿ ತಿಳಿಯೋಣ ಮತ್ತು ಮಾಹಿತಿಯನ್ನು ತಿಳಿದ ನಂತರ ಪ್ರತಿಯೊಬ್ಬರಿಗೂ ಮಾಹಿತಿ ಶೇರ್ ಮಾಡಿ .
ಬಿಪಿಎಲ್ ಕಾರ್ಡ್ನ್ನು ಹೊಂದಿರುವಂತಹ ಕುಟುಂಬದವರು ಆಯುಷ್ಮಾನ್ ಕಾರ್ಡ್ ಅನ್ನು ಮಾಡಿಸಿಕೊಂಡರೆ ಕರ್ನಾಟಕ ಸರಕಾರದಿಂದ ಎರಡು ಲಕ್ಷ ರೂಪಾಯಿ ಧನ ಸಹಾಯವನ್ನು ಪಡೆದುಕೊಳ್ಳಬಹುದು ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಡಿ ಐದು ಲಕ್ಷ ರೂಪಾಯಿ ಧನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ .
ಇನ್ನು ಬಿಪಿಎಲ್ ಹೊಂದಿರುವಂತಹ ಕುಟುಂಬದವರು ಆಧಾರ ಕಾರ್ಡನ್ನು ಹೊಂದಿದ್ದರೆ ಮತ್ತೊಂದು ಯೋಜನೆಯ ಫಲವನ್ನು ಪಡೆದುಕೊಳ್ಳಬಹುದಾಗಿದೆ ಅದೇನೆಂದರೆ ಕಿಡ್ನಿ ಕಸಿಗೆ ಮೂರು ಲಕ್ಷ ರೂಪಾಯಿ ಹೃದಯ ಕಸಿಗೆ ಹನ್ನೊಂದು ಲಕ್ಷ ರೂಪಾಯಿ ಮತ್ತು ಲಿವರ್ ಬಸ್ಸಿಗೆ ಹನ್ನೆರಡು ಲಕ್ಷ ರೂಪಾಯಿ ಧನ ಸಹಾಯವನ್ನು ಕೇಂದ್ರ ಸರಕಾರ ಮಾಡಲಿದೆ .
ಹಾಗಾದರೆ ಈ ಧನಸಹಾಯವನ್ನು ಪಡೆದುಕೊಳ್ಳಬೇಕಾದರೆ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಯುವುದಾದರೆ ಕಿಡ್ನಿ ಕಸಿಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ನೆಫ್ರೊ ಯುರಾಲಜಿ ಸಮಿತಿಯಲ್ಲಿ ಕಿಡ್ನಿ ಕಸಿಯನ್ನು ಮಾಡಿಸಿಕೊಳ್ಳಬಹುದಾಗಿದೆ .
ಹಾರ್ಟ್ ಅಂದರೆ ಹೃದಯ ಕಸಿಗಾಗಿ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಮಿತಿಯಲ್ಲಿ ಅಥವ ಯಾವುದೇ ನೋಂದಣಿ ಆಗಿರುವಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಕಸಿಯನ್ನು ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ .
ಲಿವರ್ ಕಸಿಗಾಗಿ ಪ್ರಧಾನ ಮಂತ್ರಿ ಸ್ವಾಸ್ಥ್ ಸುರಕ್ಷಾ ಯೋಜನೆ ಅಂದರೆ ಪಿಎಂಎಸ್ಎಸ್ವೈ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ .
ಈ ರೀತಿಯಾಗಿ ಬಿಪಿಎಲ್ ಕಾರ್ಡ್ ಅನ್ನು ಮತ್ತು ಅದರ ಕಾಡನ್ನು ಹೊಂದಿದ್ದು ಆಯುಷ್ಮಾನ್ ಕಾರ್ಡ್ ಅನ್ನು ಹೊಂದಿದ್ದರೆ ಈ ಎಲ್ಲಾ ಯೋಜನೆಯನ್ನು ಬಡ ಕುಟುಂಬದವರು ಫಲವನ್ನು ಪಡೆದುಕೊಳ್ಳಬಹುದಾಗಿದೆ .ಬಿಪಿಎಲ್ ಕಾರ್ಡ್ ಹೊಂದಿದ ಯಾವುದೇ ಅಂಗಾಂಗಗಳ ಕಸಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ .
ಚಿಕಿತ್ಸೆಯನ್ನು ಪಡೆದ ನಂತರ ಈ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಈ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ನಿರ್ದೇಶಕರಾಗಿರುವ ಬಿ ಮಂಜುನಾಥ್ ಅವರು ತಿಳಿಸಿದ್ದಾರೆ . ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ನ್ನು ಪಡೆದುಕೊಳ್ಳಬೇಕು ಅಂದರೆ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಆಯುಷ್ಮಾನ್ ಕಾರ್ಡ್ನ ಜೊತೆ ಮೀಟರ್ ಕಾರ್ಡ್ನ್ನು ಹದಿನಾಡು ಕೂಡ ಹೊಂದಿರಬೇಕಾಗುತ್ತದೆ .
ಈ ರೀತಿಯಾಗಿ ಬಡ ಕುಟುಂಬದವರ ಏಳಿಗೆಗಾಗಿ ಮತ್ತು ಬಡ ಕುಟುಂಬದವರ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕಾಗಿ ಕೇಂದ್ರ ಸರಕಾರವು ಮತ್ತು ರಾಜ್ಯ ಸರಕಾರವು ಬಡ ಕುಟುಂಬದವರಿಗೆ ಸಹಾಯ ಮಾಡಬೇಕೆಂದು ಈ ಯೋಜನೆಯನ್ನು ಹಮ್ಮಿಕೊಂಡಿದೆ .
ಮಾಹಿತಿಯನ್ನು ತಿಳಿದ ನಂತರ ಪ್ರತಿ ಒಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಈ ಮಾಹಿತಿಯ ಬಗ್ಗೆ ತಿಳಿಸಿ ನಂತರ ಪ್ರತಿಯೊಬ್ಬರೂ ಕೂಡ ಆಯುಷ್ಮಾನ್ ಕಾರ್ಡ್ನ್ನು ಪಡೆದು ಈ ಯೋಜನೆಯ ಫಲಾನುಭವಿಗಳಾಗಿ ಧನ್ಯವಾದಗಳು