Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಒಂದು ಸೋಪಿನಿಂದ ವಿ”ಷ ಕುಡಿದ ವ್ಯಕ್ತಿಯನ್ನು ಬದುಕಿಸಬಹುದಂತೆ ಹೇಗೆ ಅಂತೀರಾ ಈ ಮಾಹಿತಿ ತಪ್ಪದೇ ಓದಿ …!!!

ಹಾಯ್ ಸ್ನೇಹಿತರೆ ಜೀವನದಲ್ಲಿ ಕಷ್ಟಗಳು ಬರುವುದು ಮನುಷ್ಯರಿಗೆ ಹೊರೆತು ಮರಗಳಿಗೆ ಅಲ್ಲ. ಹಾಗೆ ಸಾವು ಯಾವುದಕ್ಕೂ ಪರಿಹಾರವಲ್ಲ. ಬಂದ ಕಷ್ಟಗಳನ್ನು ಎದುರಿಸುವ ಶಕ್ತಿ ಹಾಗೂ ಧೈರ್ಯ ಎಲ್ಲರಿಗೂ ಇರಬೇಕು. ಕೆಲವೊಬ್ಬರು ಜೀವನದಲ್ಲಿ ಬಂದ ಕಷ್ಟಗಳಿಗೆ ಹೆದರಿ ಆ’ತ್ಮಹ’ತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತದೆ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ನಾವು ಜೀವಂತವಾಗಿದ್ದು ಪರಿಹಾರ ಕಂಡುಕೊಳ್ಳಬೇಕು. ಆ’ತ್ಮಹ’ತ್ಯೆ ಮಾಡಿಕೊಳ್ಳುವುದರಿಂದ ಪಾಪ ಅಂಟುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.

ಯಾರದರೂ ಆ’ತ್ಮಹ’ತ್ಯೆ ಮಾಡಿಕೊಂಡರು ಅವರಿಗಿಂತ ಹೆಚ್ಚುಪಟ್ಟು ನೋವನ್ನು ಕುಟುಂಬದವರು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಇಂತಹ ತಪ್ಪನ್ನು ಮಾಡುವಾಗ ಒಂದು ಸಲ ಕುಟುಂಬದ ಬಗ್ಗೆ ಯೋಚಿಸಬೇಕು. ಇಂತಹ ತಪ್ಪುಗಳನ್ನು ಮಾಡಿಕೊಂಡು ಅದೆಷ್ಟೋ ಕುಟುಂಬಗಳು ಈಗ ಬೀದಿಯಲ್ಲಿ ಬಿದ್ದಿವೆ ಅವರ ನೋವನ್ನು ಕೇಳಲು ಯಾರು ಇರುವುದಿಲ್ಲ. ಸಾ’ಯುವುದಕ್ಕೆ ಒಂದು ಕಾರಣ ಇರುತ್ತದೆ ಆದರೆ ಬದುಕುಳಿಯಲು ನೂರಾರು ದಾರಿಗಳು ಇರುತ್ತದೆ ಆದರೆ ನಾವು ಕಷ್ಟಗಳು ಬಂದಾಗ ಹೆದರದೆ ಭರವಸೆಯಿಂದ ಜೀವನವನ್ನು ನಡೆಸಬೇಕು. ಹಾಗಾದರೆ ಈ ರೀತಿಯಾಗಿ ಯಾರಾದರೂ ಸಾ’ಯಲು ಪ್ರಯತ್ನಿಸಿದಾಗ ಅದರಲ್ಲೂ ವಿ’ಷವನ್ನು ಸೇವಿಸಿ ಪ್ರಯತ್ನ ಪಟ್ಟಾಗ ದೇವರ ದಯದಿಂದ ಅದು ನಿಮಗೆ ಬೇಗ ತಿಳಿದರೆ ತಕ್ಷಣ ಅವರಿಗೆ ನೀವು ಮನೆಯಲ್ಲಿ ಬಳಸುವ ಬಟ್ಟೆ ಸೋಪನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಚೆನ್ನಾಗಿ ಬುರುಗು ಬಂದಮೇಲೆ ಅದನ್ನು ವಿ’ಷ ಸೇವಿಸಿದ ವ್ಯಕ್ತಿಗೆ ಕುಡಿಸಬೇಕು.

ಇದನ್ನು ಕುಡಿದ ನಂತರ ಅವರಿಗೆ ತುಂಬಾ ವಾಂತಿ ಆಗಲು ಪ್ರಾರಂಭವಾಗುತ್ತದೆ ಆದರೆ ಭಯಪಡಬೇಡಿ ಈ ರೀತಿಯಾಗಿ ವಾಂತಿಯಾದರೆ ಹೊಟ್ಟೆಯಲ್ಲಿರುವ ವಿ’ಷ ಕೂಡ ಆಚೆ ಬರುತ್ತದೆ. ಸ್ನೇಹಿತರೆ ಯಾರಾದರೂ ಈ ರೀತಿಯಾಗಿ ಅ’ಪಘಾ’ತ ಮಾಡಿಕೊಂಡಿದ್ದರೆ ಅದು ನಿಮಗೆ ತಿಳಿದ ತಕ್ಷಣ ಇಂತಹ ಉಪಾಯಗಳು ನೆನಪಿಗೆ ಬರುವುದಿಲ್ಲ. ಆದರೆ ನೀವು ನಿಮ್ಮ ಪ್ರಯತ್ನವನ್ನು ಬಿಡಬೇಡಿ ಏಕೆಂದರೆ ಆ ಸಮಯದಲ್ಲಿ ಸುಮ್ಮನೆ ಕುಳಿತರೆ ಒಂದು ವ್ಯಕ್ತಿಯ ಪ್ರಾ’ಣ ನಿಲ್ಲುತ್ತದೆ. ನಿಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡಿ ಪ್ರಥಮ ಚಿಕಿತ್ಸೆ ಗೊತ್ತಿದ್ದರೆ ಮಾಡಬಹುದು. ಇನ್ನೊಂದು ಉಪಾಯ ಏನೆಂದರೆ ಸ್ವಲ್ಪ ಉಗುರು ಬೆಚ್ಚಗಿರುವ ನೀರಿನಲ್ಲಿ ಉಪ್ಪನ್ನು ಹಾಕಿ ವಿ’ಷ ಕುಡಿದ ವ್ಯಕ್ತಿಗೆ ಕುಡಿಸಬೇಕು

ಇದರಿಂದ ಕೂಡ ಹೆಚ್ಚಾಗಿ ವಾಂತಿಯಾಗುತ್ತದೆ. ಆದ್ದರಿಂದ ದೇಹದಿಂದ ವಿ’ಷ ಹೊರಗೆ ಬರಲು ಸಾಧ್ಯವಾಗುತ್ತದೆ. ಈ ಉಪಾಯ ಕೂಡ ಪ್ರಥಮ ಚಿಕಿತ್ಸೆಯಾಗಿದೆ ನಂತರ ನೀವು ಹಾಸ್ಪಿಟಲ್ಗೆ ತಡಮಾಡದೆ ಹೋಗಬೇಕು. ಅಲ್ಲಿಯ ಡಾಕ್ಟರ್ ಗಳಿಗೂ ಕೂಡ ನೀವು ಮಾಡಿದ ಚಿಕಿತ್ಸೆ ಬಗ್ಗೆ ತಿಳಿಸಬೇಕು. ಸ್ನೇಹಿತರೆ ಹಾಗಾದರೆ ಈ ಒಂದು ಮಾಹಿತಿ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ. ನೀವು ಮಾಹಿತಿಯನ್ನು ಎಲ್ಲರಿಗೂ ತಿಳಿಸಿದರು ಇಂತಹ ಸಂದರ್ಭಗಳು ಬಂದಾಗ ತುಂಬಾ ಉಪಯೋಗವಾಗುತ್ತದೆ. ಒಬ್ಬರನ್ನು ಉಳಿಸುವ ಅವಕಾಶ ನಿಮಗೆ ಸಿಕ್ಕರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. ನಾವು ಯಾರಿಗಾದರೂ ಮಾಡಿದ ಸಹಾಯ ಯಾವುದಾದರೂ ಒಂದು ರೂಪದಲ್ಲಿ ಬಂದು ನಮಗೆ ಕೂಡ ಬೇರೆಯವರಿಂದ ಸಹಾಯ ಆಗುವಂತೆ ಮಾಡುತ್ತದೆ.

ಅದರಲ್ಲೂ ಹಳ್ಳಿಗಳಲ್ಲಿ ರೈತರು ಇಂತಹ ಅ’ಪಘಾ’ತಗಳನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಾರೆ ಹಾಗಾಗಿ ಈ ವಿಷಯಗಳು ಹಳ್ಳಿಯ ಮೂಲೆ ಮೂಲೆಯಲ್ಲಿರುವವರಿಗೂ ತಿಳಿಯಬೇಕು ಹಾಗಾದರೆ ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ನೀವು ಕೂಡ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ