Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅತೀಯಾದ ಸಾಲದ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಈ ಒಂದು ಬೇರನ್ನು ಮನೆಯ ಈ ಜಾಗದಲ್ಲಿ ಇಡಿ .. ಶೀಘ್ರದಲ್ಲೇ ಸಾಲದಿಂದ ಮುಕ್ತರಾಗುತ್ತೀರಾ …!!!

ನಮಸ್ಕಾರ ವೀಕ್ಷಕರೇ ನಮಗೆ ಹಣಕಾಸು ಬೇಕಾದರೆ ಮತ್ತು ನಮ್ಮ ಜೀವನದಲ್ಲಿ ನಾವು ಹೆಚ್ಚಾಗಿ ಹಣವನ್ನು ಉಳಿಸಿರಬೇಕು ಎಂಬಂತಾದರೆ ಹಲವು ವಿಧಾನಗಳನ್ನು ಬಳಸುವುದರ ಮೂಲಕ ಅದನ್ನು ಹೆಚ್ಚಾಗಿ ಉಳಿಸಿಡಬಹುದು . ಮತ್ತು ಈ ರೀತಿಯಾಗಿ ಮಾಡುವುದರಿಂದ ನಮ್ಮ ಹಣಕಾಸು ವೃದ್ಧಿಯಾಗುತ್ತದೆ ಮತ್ತು ನಮ್ಮ ಬಳಿ ಹಣ ಯಾವಾಗಲು ತಂದಿರುತ್ತದೆ ಹಾಗಾಗಿ ಹಣವನ್ನು ಯಾವ ರೀತಿಯಾಗಿ ಉಳಿಸಿರಬೇಕು ಮತ್ತು ಹಣವನ್ನು ಯಾವ ರೀತಿಯಾಗಿ ಬಳಸಬೇಕು ಏನು ಮಾಡಿದರೆ ಹಣ ಉಳಿಯುತ್ತದೆ ಯಾವ ರೀತಿಯಾಗಿ ಅದನ್ನು ವಿನಿಯೋಗ ಮಾಡಬೇಕು ಈ ರೀತಿ ಆದಂತಹ ಎಲ್ಲಾ ಅರಿವು ನಮ್ಮಲ್ಲಿ ಇರಬೇಕು.

ಈ ರೀತಿಯಾಗಿ ಅನೇಕರು ಹಲವು ರೀತಿಯಾಗಿ ತಮ್ಮ ಬಳಿ ಇರುವಂತಹ ಯೋಚನೆಗಳನ್ನು ಉಪಯೋಗಿಸಿ ಹಲವು ವಿಧಾನದಲ್ಲಿ ಹಣವನ್ನು ಉಳಿಸಿಕೊಳ್ಳಲು ಹೋಗುತ್ತಾರೆ ಆದರೆ ಯಾವ ರೀತಿಯಾಗಿ ಹಣವನ್ನು ಉಳಿಸಿರುತ್ತಾರೆ ಎಂಬುದು ಬಹಳ ಮುಖ್ಯ ಅಲ್ಲವೇ. ಆದ್ದರಿಂದ ನಮ್ಮ ಬಳಿ ಲಕ್ಷ್ಮಿ ಯಾವಾಗಲೂ ತಂದಿರಬೇಕೆಂದರೆ ಮತ್ತು ಲಕ್ಷ್ಮಿ ನಮ್ಮ ಬಳಿಯಿಂದ ಎಲ್ಲಿಯೂ ಹೋಗಬಾರದು, ನಮ್ಮ ಬಳಿಯೇ ಇದ್ದು ನಾವು ಇನ್ನೂ ವೃದ್ಧಿಯಾಗಬೇಕು ಈ ರೀತಿಯಾದಂತಹ ಆಲೋಚನೆಗಳು ಇದ್ದರೆ ನಾವು ಹಲವು ವಿಚಾರಗಳನ್ನು ಬಳಸುವುದು ಒಳ್ಳೆಯದು. ಮತ್ತು ನಮ್ಮ ಹಿರಿಯರು ಹೇಳುವಂತೆ ನಮ್ಮ ಬಳಿ ಲಕ್ಷ್ಮಿ ತಂಗ ಬೇಕಾದರೆ ಹಲವು ರೀತಿಯಾದಂತಹ ಪೂಜೆ ಪುನಸ್ಕಾರಗಳನ್ನು ಅನುಸರಿಸಿಕೊಂಡು ಹೋಗಬೇಕು ಆದರೆ ಈಗೀನ ರೇಷನ್ ನಲ್ಲಿ ಯಾರು ಅದನ್ನು ನಂಬುವುದಿಲ್ಲ ಈ ರೀತಿಯಾಗಿ ಇರುವುದರಿಂದ ನಾವು ಬೇರೆ ವಿಧಾನಗಳನ್ನು ಹುಡುಕಿಕೊಳ್ಳುವುದು.

ಆದರೆ ಹಲವರು ಹೇಳುವಂತೆ ವಾಸ್ತು ಕೂಡ ಸರಿಯಾಗಿ ಇರಬೇಕು ಹಾಗಾಗಿ ಯಾವ ದಿಕ್ಕಿನಲ್ಲಿ ಏನನ್ನು ಇಡಬೇಕು ಯಾವ ವಿಧಾನದಲ್ಲಿ ಏನೇನು ಮಾಡಬೇಕು ಎಂದು, ನಮಗಿಂತ ಹೆಚ್ಚಾಗಿ ನಮ್ಮ ಹಿರಿಯರಿಗೆ ತಿಳಿದಿರುತ್ತದೆ. ಇದರಿಂದ ಹಲವು ವಿಚಾರಗಳನ್ನು ನಾವು ತಿಳಿದುಕೊಳ್ಳುವುದು ಬಾಕಿ ಇದೆ ಎಂದು ಅರಿಯಬೇಕು. ಇನ್ನು ಇದರ ಜೊತೆ ಜೊತೆಗೆ ಹಲವಾರು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಉಳಿಸಿಕೊಳ್ಳುವಂತಹ ಹಣ ಯಾವ ರೀತಿಯಾಗಿ ಮನೆಯಲ್ಲಿ ಇರುತ್ತದೆ ಮತ್ತು ಅದಕ್ಕೆ ಯಾವ ರೀತಿಯಾದಂತಹ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು ಯಾವ ವಿಧಾನದಲ್ಲಿ ನಾವು ಅದನ್ನು ಉಳಿಸಿಟ್ಟಾಗ ಅದು ನಮ್ಮ ಬಳಿ ತಂಗುತ್ತದೆ ಈ ರೀತಿಯಾದಂತಹ ಅರಿವುಗಳನ್ನು ನಾವು ಹೆಚ್ಚಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಮತ್ತು ಇದರ ಜೊತೆ ಜೊತೆಗೆ ನಾವು ಯಾವುದಕ್ಕೆ ಯಾವ ವಿಧಾನದಲ್ಲಿ ಹಣವನ್ನು ಉಳಿಸಿಕೊಳ್ಳುತ್ತಿದ್ದೇವೆ ಅದು ಯಾವ ದಾರಿಯಲ್ಲಿ ನಮ್ಮ ಬಳಿ ಬಂದಿದೆ ಎಂಬುದು ಕೂಡ ಮುಖ್ಯ.

ಹಾಗಾಗಿ ನಾವು ಹಣವನ್ನು ಯಾವ ಆದಾಯದ ಮೂಲದಿಂದ ಗಳಿಸುತ್ತೇವೆ, ಅದು ಮುಖ್ಯ ಅದರ ಜೊತೆಗೆ ಉಳಿಸಿ ಡುವುದು ಎಂಬುದು ನಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಮಾಡುವಂತಹ ಅಂಶವಾಗಿದೆ ಆದ್ದರಿಂದ ನಾವು ಹಣವನ್ನು ಉಳಿಸಿಕೊಳ್ಳಬೇಕಾದರೆ ಅದರ ಕೆಳಗಡೆ ಬಿಳಿ ವಸ್ತ್ರವನ್ನು ಹಾಸಿ ಅದರ ಮೇಲೆ ಒಂದು ಬಾಕ್ಸ್ ಅನ್ನು ಇಟ್ಟು ಅದರೊಳಗೆ ಹಣವನ್ನು ಹಾಕಿಡಬೇಕು ಯಾಕೆಂದರೆ ಬಿಳಿವಸ್ತ್ರ ಶುದ್ಧವಾಗಿರುವುದು ಮತ್ತು ಅದರಲ್ಲಿ ಕಲ್ಮಶ ಇರುವುದಿಲ್ಲ ಆಗ ಲಕ್ಷ್ಮಿ ಹೆಚ್ಚಾಗಿ ನಮ್ಮ ಬಳಿ ತಂಗುತ್ತಾಳೆ. ಇದರ ಜೊತೆಗೆ ಲಕ್ಷ್ಮಿಯ ವಹಿವಾಟು ನಮ್ಮಲ್ಲಿ ಹೆಚ್ಚಾಗಿರುತ್ತದೆ.

ಇನ್ನು ಬಿಳಿ ವಸ್ತ್ರದ ಜೊತೆಯಲ್ಲಿ ಉದರ ಮೂಲಕ ಅದು ನಮಗೆ ಹೆಚ್ಚು ವೃದ್ಧಿಯನ್ನು ತರುತ್ತದೆ ಮತ್ತು ಹಣ ನಮ್ಮ ಬಳಿ ಹೆಚ್ಚು ದಿನ ತಂದುಕೊಡುತ್ತದೆ ಅದರ ಜೊತೆಜೊತೆಗೆ ನಾವು ಲವಂಗದ ಬೇರು ಎಂದು ಸೇರುತ್ತದೆ ಸಿಗುತ್ತದೆ ಅದನ್ನು ಕೂಡ ನಾವು ಹಣದ ಜೊತೆ ಇಡುವುದರಿಂದ ನಮ್ಮ ಹಣ ಹೆಚ್ಚಾಗಿ ನಮ್ಮ ಜೊತೆ ಇರುತ್ತದೆ ಹೀಗೆ ಹಲವಾರು ವಿಚಾರಗಳನ್ನು ನಾವು ಅಳವಡಿಸಿಕೊಂಡು ನಮ್ಮ ಹಣದ ಉಳಿತಾಯವನ್ನು ಮಾಡಬೇಕು ಈ ರೀತಿಯಾಗಿ ಮಾಡುವುದರಿಂದ ನಮ್ಮ ಬಳಿ ಹೆಚ್ಚಿನ ದಿನ ಹಣ ಕಾಣುತ್ತದೆ ಮತ್ತು ನಮಗೆ ಲಕ್ಷ್ಮಿಯ ಆಶೀರ್ವಾದ ಒಲಿಯುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ